ಶೇಣಿ ಗೋಪಾಲಕೃಷ್ಣ ಭಟ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
No edit summary
೧ ನೇ ಸಾಲು: ೧ ನೇ ಸಾಲು:
'''ಡಾ.ಶೇಣಿ ಗೋಪಾಲಕೃಷ್ಣ ಭಟ್'''- ಯಕ್ಷಗಾನ ಲೋಕದ ಶ್ರೇಷ್ಠ ಕಲಾವಿದರಲ್ಲಿ ಪ್ರಮುಖರು.
'''ಡಾ.ಶೇಣಿ ಗೋಪಾಲಕೃಷ್ಣ ಭಟ್'''- ಯಕ್ಷಗಾನ ಲೋಕದ ಶ್ರೇಷ್ಠ ಕಲಾವಿದರಲ್ಲಿ ಪ್ರಮುಖರು.

[[ಚಿತ್ರ:Sheni gopala krishna Bhat.jpg|thumb|right|ಶೇಣಿ ಗೋಪಾಲಕೃಷ್ಣ ಭಟ್]]

[[ಯಕ್ಷಗಾನ]] ಮಾತ್ರವಲ್ಲದೆ [[ಹರಿಕಥೆ|ಹರಿಕಥೆಯಲ್ಲೂ]] ಅವರು ವಿಶಿಷ್ಟ ಛಾಪು ಮೂಡಿಸಿದ್ದರು. ಶ್ರೇಷ್ಠ ವಾಗ್ಮಿ ಹಾಗೂ ಚಿಂತಕರಾಗಿದ್ದರು. `ಮಧ್ಯಮ ವ್ಯಾಯೋಗ', `ಪರಿಣಯ', `ಶರವು ಕ್ಷೇತ್ರ ಮಹಾತ್ಮೆ', `ಮೇಘನಾದ ವಿಜಯ' ಮೊದಲಾದ ಯಕ್ಷಗಾನ ಪ್ರಸಂಗಗಳನ್ನೂ ಅವರು ರಚಿಸಿದ್ದರು.

೦೧:೪೦, ೨೯ ಜುಲೈ ೨೦೦೬ ನಂತೆ ಪರಿಷ್ಕರಣೆ

ಡಾ.ಶೇಣಿ ಗೋಪಾಲಕೃಷ್ಣ ಭಟ್- ಯಕ್ಷಗಾನ ಲೋಕದ ಶ್ರೇಷ್ಠ ಕಲಾವಿದರಲ್ಲಿ ಪ್ರಮುಖರು.

ಶೇಣಿ ಗೋಪಾಲಕೃಷ್ಣ ಭಟ್

ಯಕ್ಷಗಾನ ಮಾತ್ರವಲ್ಲದೆ ಹರಿಕಥೆಯಲ್ಲೂ ಅವರು ವಿಶಿಷ್ಟ ಛಾಪು ಮೂಡಿಸಿದ್ದರು. ಶ್ರೇಷ್ಠ ವಾಗ್ಮಿ ಹಾಗೂ ಚಿಂತಕರಾಗಿದ್ದರು. `ಮಧ್ಯಮ ವ್ಯಾಯೋಗ', `ಪರಿಣಯ', `ಶರವು ಕ್ಷೇತ್ರ ಮಹಾತ್ಮೆ', `ಮೇಘನಾದ ವಿಜಯ' ಮೊದಲಾದ ಯಕ್ಷಗಾನ ಪ್ರಸಂಗಗಳನ್ನೂ ಅವರು ರಚಿಸಿದ್ದರು.

`ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ', `ಕೇರಳ ಸಂಗೀತ ಅಕಾಡೆಮಿ ಪ್ರಶಸ್ತಿ', `ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ', ಹಾಗೂ ಮಂಗಳೂರು ವಿಶ್ವವಿದ್ಯಾಲಯದ ಗೌರವ `ಡಾಕ್ಟರೇಟ್ ಪದವಿ' ಮೊದಲಾದ ಗೌರವಗಳು ಇವರಿಗೆ ಸಂದಿವೆ. ಇವರು ಒಂದು ಬಾರಿ ಅಖಿಲ ಕರ್ನಾಟಕ ಯಕ್ಷಗಾನ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು.

ಜೂನ್.೮.೨೦೦೬ ರಂದು ಕಾಸರಗೋಡಿನಲ್ಲಿ ನಿಧನರಾದರು.