ಯಹೂದಿ ಧರ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು r2.6.4) (Robot: Modifying nds-nl:Jeudendom |
Luckas-bot (ಚರ್ಚೆ | ಕಾಣಿಕೆಗಳು) ಚು r2.7.1) (Robot: Adding os:Иудаизм |
||
೧೦೫ ನೇ ಸಾಲು: | ೧೦೫ ನೇ ಸಾಲು: | ||
[[nrm:Judaïsme]] |
[[nrm:Judaïsme]] |
||
[[oc:Judaïsme]] |
[[oc:Judaïsme]] |
||
[[os:Иудаизм]] |
|||
[[pap:Judaismo]] |
[[pap:Judaismo]] |
||
[[pdc:Yuddedum]] |
[[pdc:Yuddedum]] |
೨೧:೫೭, ೨೯ ಅಕ್ಟೋಬರ್ ೨೦೧೧ ನಂತೆ ಪರಿಷ್ಕರಣೆ
ಯಹೂದಿ ಧರ್ಮ ಯಹೂದಿ ಜನರ ಧರ್ಮ. ಪ್ರಪಂಚದ ಮೊದಲ ದಾಖಲಿತ ಏಕದೇವವಾದವನ್ನು ಅನುಸರಿಸುವ ಧರ್ಮ. ಈ ಧರ್ಮದ ತತ್ವಗಳು ಹಾಗು ಪರಂಪರೆಗಳು ಮುಂದೆ ಉಗಮಿಸಿದ ಕ್ರೈಸ್ತ ಧರ್ಮ ಹಾಗು ಇಸ್ಲಾಂ ಧರ್ಮಗಳೆರಡಕ್ಕೂ ಬುನಾದಿಯಾಗಿವೆ. ಅಬ್ರಹಮ್ನನ್ನು ಪ್ರಮುಖನನ್ನಾಗಿ ಕಾಣುವ ಈ ಮೂರು ಧರ್ಮಗಳನ್ನು ಅಬ್ರಹಮೀಯ ಧರ್ಮಗಳೆಂದು ವರ್ಗೀಕರಸುತ್ತಾರೆ. ೨೦೦೬ರ ಅಂದಾಜಿನಂತೆ ಪ್ರಪಂಚದಲ್ಲಿ ಸುಮಾರು ೧೪ ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ಈ ಧರ್ಮ ಪ್ರಪಂಚದ ೧೧ನೇ ದೊಡ್ಡ ಧರ್ಮವಾಗಿದೆ.