ಪೂರ್ವ ಆಫ್ರಿಕಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
Luckas-bot (ಚರ್ಚೆ | ಕಾಣಿಕೆಗಳು) ಚು r2.7.1) (robot Adding: mk:Источна Африка |
ಚು r2.7.1) (Robot: Adding la:Africa Orientalis |
||
೫೧ ನೇ ಸಾಲು: | ೫೧ ನೇ ಸಾಲು: | ||
[[kg:Afelika ya Lunene]] |
[[kg:Afelika ya Lunene]] |
||
[[ko:동아프리카]] |
[[ko:동아프리카]] |
||
[[la:Africa Orientalis]] |
|||
[[lt:Rytų Afrika]] |
[[lt:Rytų Afrika]] |
||
[[lv:Austrumāfrika]] |
[[lv:Austrumāfrika]] |
೦೩:೧೦, ೨೪ ಅಕ್ಟೋಬರ್ ೨೦೧೧ ನಂತೆ ಪರಿಷ್ಕರಣೆ
ಪೂರ್ವ ಆಫ್ರಿಕಾ ಸಂಯುಕ್ತ ರಾಷ್ಟ್ರಗಳ ಭೂವಿಂಗಡನೆಯ ಪ್ರಕಾರ ಆಫ್ರಿಕಾ ಖಂಡದ ಪೂರ್ವ ಭಾಗದ ೧೯ ದೇಶಗಳನ್ನು ಒಳಗೊಂಡಿದೆ. ಈ ದೇಶಗಳೆಂದರೆ
- ಪೂರ್ವ ಆಫ್ರಿಕಾ ಸಮುದಾಯದ ಸದಸ್ಯರಾದ ಕೀನ್ಯಾ, ಟಾನ್ಜೇನಿಯ, ಬುರುಂಡಿ, ರ್ವಾಂಡ ಮತ್ತು ಉಗಾಂಡ.
- ಆಫ್ರಿಕಾದ ಕೊಂಬು ಪ್ರದೇಶದ ಡ್ಜಿಬೂಟಿ, ಎರಿಟ್ರಿಯ, ಇಥಿಯೋಪಿಯ ಮತ್ತು ಸೊಮಾಲಿಯ.
- ಅಫ್ರಿಕಾದ ದಕ್ಷಿಣ ಭಾಗವೆಂದೂ ಪರಿಗಣಿಸಲಾಗುವ ಮೊಜಾಂಬಿಕ್, ಮಾಲಾವಿ, ಜಾಂಬಿಯ, ಜಿಂಬಾಬ್ವೆ ಮತ್ತು ಮಾಡಗಾಸ್ಕರ್.
- ಹಿಂದೂ ಮಹಾಸಾಗರದ ದ್ವೀಪಗಳಾದ ಕೊಮೊರೊಸ್, ಮಾರಿಷ್ಯಸ್, ಸೆಶೆಲ್ಸ್, ರೆಯುನಿಯನ್ ಮತ್ತು ಮಯೊಟ್.