ಕೆರಿಬ್ಬಿಯನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
Luckas-bot (ಚರ್ಚೆ | ಕಾಣಿಕೆಗಳು) ಚು r2.7.1) (Robot: Adding ml:അന്റിലിസ് ദ്വീപുകൾ |
ಚು r2.5.4) (Robot: Adding kk:Антиль аралдары |
||
೩೨ ನೇ ಸಾಲು: | ೩೨ ನೇ ಸಾಲು: | ||
[[it:Antille]] |
[[it:Antille]] |
||
[[ja:アンティル諸島]] |
[[ja:アンティル諸島]] |
||
[[kk:Антиль аралдары]] |
|||
[[ko:앤틸리스 제도]] |
[[ko:앤틸리스 제도]] |
||
[[la:Antillae]] |
[[la:Antillae]] |
೦೧:೨೩, ೧೮ ಅಕ್ಟೋಬರ್ ೨೦೧೧ ನಂತೆ ಪರಿಷ್ಕರಣೆ
ಈ ಲೇಖನವನ್ನು Caribbean ಆಂಗ್ಲ ಪುಟದಿಂದ ಅನುವಾದ ಮಾಡಬೇಕಿದೆ. ನೀವೂ ಸಹಾಯ ಮಾಡಬಹುದು.
ಕೆರಿಬ್ಬಿಯನ್ (ವೆಸ್ಟ್ ಇಂಡೀಸ್) - ಉತ್ತರ ಅಮೇರಿಕ ಖಂಡದ ಕೆಳಗಡೆ ಕೆರಿಬ್ಬಿಯನ್ ಸಮುದ್ರದ ದಡದಲ್ಲಿರುವ ಹಲವಾರು ದ್ವೀಪಗಳ ಸಮೂಹವನ್ನೊಳಗೊಂಡ ಪ್ರಾಂತ್ಯ. ಈ ಪ್ರಾಂತ್ಯವು ಉತ್ತರ ಅಮೇರಿಕ ಮತ್ತು ದಕ್ಷಿಣ ಅಮೇರಿಕ ಖಂಡಗಳ ನಡುವೆ ಇದೆ. ಕೆರೆಬ್ಬಿಯನ್ ಪ್ರಾಂತ್ಯವನ್ನು ಸಾಮಾನ್ಯವಾಗಿ ಉತ್ತರ ಅಮೇರಿಕ ಖಂಡದ ಉಪಪ್ರಾಂತ್ಯವೆಂದೇ ಪರಿಗಣಿಸಲಾಗುತ್ತದೆ.
ಈ ಪ್ರಾಂತ್ಯವು ಸುಮಾರು ೭೦೦೦ಕ್ಕೂ ಹೆಚ್ಚಿನ ದ್ವೀಪಗಳನ್ನು ಒಳಗೊಂಡಿದೆ.