ಭಾರತೀಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
೧೩ ನೇ ಸಾಲು: ೧೩ ನೇ ಸಾಲು:
==ಇವನ್ನೂ ನೋಡಿ==
==ಇವನ್ನೂ ನೋಡಿ==
* [[:ವರ್ಗ:ಭಾರತದ ಪ್ರಸಿದ್ಧ ವ್ಯಕ್ತಿಗಳು|ಪ್ರಸಿದ್ಧ ಭಾರತೀಯರು]]
* [[:ವರ್ಗ:ಭಾರತದ ಪ್ರಸಿದ್ಧ ವ್ಯಕ್ತಿಗಳು|ಪ್ರಸಿದ್ಧ ಭಾರತೀಯರು]]
* [[ಭಾರತೀಯ ಭಾಷೆಗಳು]]


[[ವರ್ಗ:ಭಾರತ]]
[[ವರ್ಗ:ಭಾರತ]]

೦೦:೨೪, ೧೮ ಜುಲೈ ೨೦೦೬ ನಂತೆ ಪರಿಷ್ಕರಣೆ

ಭಾರತೀಯ - ಭಾರತ ದೇಶದ ನಾಗರೀಕರನ್ನು ಭಾರತೀಯರೆನ್ನುವರು. ಹಾಗೆಯೇ, , ಭಾರತ ದೇಶದ ವ್ಯಾಪ್ತಿಗೊಳಪಡುವ ಸ್ಥಳಗಳನ್ನು ಭಾರತೀಯ ಸ್ಥಳಗಳು ಎನ್ನುವರು. ಭಾರತ ಸರಕಾರದ ಅಧೀನದಲ್ಲಿರುವ ಪಡೆಗಳಿಗೆ, ಸಂಘ ಸಂಸ್ಥೆಗಳಿಗೆ, ಕೂಡ ಭಾರತೀಯ ಎನ್ನುವರು. ಉದಾ: ಭಾರತೀಯ ನೌಕಾಪಡೆ, ಭಾರತೀಯ ಸೈನ್ಯ, ಭಾರತೀಯ ವಾಯುಸೇನೆ

ಭಾರತದ ಅಧಿಕೃತ ಭಾಷೆಗಳಿಗೆ, ಭಾರತೀಯ ಭಾಷೆಗಳು ಎನ್ನುವರು.

ಭಾರತದಲ್ಲೇ ಹುಟ್ಟಿದವರು ಸಹಜವಾಗಿಯೇ ಭಾರತೀಯ ಎಂದೆನಿಸಿಕೊಳ್ಳುವರು. ಹೊರದೇಶದಿಂದ ವಲಸೆ ಬಂದವರು, ಭಾರತದ ನಾಗರೀಕತೆಯನ್ನು ಅಧಿಕೃತವಾಗಿ ಪಡೆದ ನಂತರ ಭಾರತೀಯ ಎಂದೆನಿಸಿಕೊಳ್ಳುವರು.

ಕನ್ನಡದಲ್ಲಿ ಈ ಪದಕ್ಕೆ ಲಿಂಗಭೇದವಿಲ್ಲ. ಪುಲ್ಲಿಂಗ(ಗಂಡು), ಸ್ತ್ರೀಲಿಂಗ(ಹೆಣ್ಣು) ಎರಡಕ್ಕೂ ಈ ಪದ ಅನ್ವಯವಾಗುತ್ತದೆ.


ಇವನ್ನೂ ನೋಡಿ

"https://kn.wikipedia.org/w/index.php?title=ಭಾರತೀಯ&oldid=22686" ಇಂದ ಪಡೆಯಲ್ಪಟ್ಟಿದೆ