ಭಾರತೀಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
No edit summary |
||
೧ ನೇ ಸಾಲು: | ೧ ನೇ ಸಾಲು: | ||
'''ಭಾರತೀಯ''' - [[ಭಾರತ]] ದೇಶದ ನಾಗರೀಕರನ್ನು ಭಾರತೀಯರೆನ್ನುವರು. |
'''ಭಾರತೀಯ''' - [[ಭಾರತ]] ದೇಶದ ನಾಗರೀಕರನ್ನು ಭಾರತೀಯರೆನ್ನುವರು. |
||
ಹಾಗೆಯೇ, , [[ಭಾರತ]] ದೇಶದ ವ್ಯಾಪ್ತಿಗೊಳಪಡುವ ಸ್ಥಳಗಳನ್ನು '''ಭಾರತೀಯ ಸ್ಥಳಗಳು''' ಎನ್ನುವರು. [[ಭಾರತ ಸರಕಾರ]]ದ ಅಧೀನದಲ್ಲಿರುವ ಪಡೆಗಳಿಗೆ, ಸಂಘ ಸಂಸ್ಥೆಗಳಿಗೆ, ಕೂಡ '''ಭಾರತೀಯ''' ಎನ್ನುವರು. |
|||
ಉದಾ: [[ಭಾರತೀಯ ನೌಕಾಪಡೆ]], [[ಭಾರತೀಯ ಸೈನ್ಯ]], [[ಭಾರತೀಯ ವಾಯುಸೇನೆ]] |
|||
[[ಭಾರತ]]ದ ಅಧಿಕೃತ ಭಾಷೆಗಳಿಗೆ, [[ಭಾರತೀಯ ಭಾಷೆಗಳು]] ಎನ್ನುವರು. |
|||
ಭಾರತದಲ್ಲೇ ಹುಟ್ಟಿದವರು ಸಹಜವಾಗಿಯೇ '''ಭಾರತೀಯ''' ಎಂದೆನಿಸಿಕೊಳ್ಳುವರು. |
ಭಾರತದಲ್ಲೇ ಹುಟ್ಟಿದವರು ಸಹಜವಾಗಿಯೇ '''ಭಾರತೀಯ''' ಎಂದೆನಿಸಿಕೊಳ್ಳುವರು. |
೦೦:೨೩, ೧೮ ಜುಲೈ ೨೦೦೬ ನಂತೆ ಪರಿಷ್ಕರಣೆ
ಭಾರತೀಯ - ಭಾರತ ದೇಶದ ನಾಗರೀಕರನ್ನು ಭಾರತೀಯರೆನ್ನುವರು. ಹಾಗೆಯೇ, , ಭಾರತ ದೇಶದ ವ್ಯಾಪ್ತಿಗೊಳಪಡುವ ಸ್ಥಳಗಳನ್ನು ಭಾರತೀಯ ಸ್ಥಳಗಳು ಎನ್ನುವರು. ಭಾರತ ಸರಕಾರದ ಅಧೀನದಲ್ಲಿರುವ ಪಡೆಗಳಿಗೆ, ಸಂಘ ಸಂಸ್ಥೆಗಳಿಗೆ, ಕೂಡ ಭಾರತೀಯ ಎನ್ನುವರು. ಉದಾ: ಭಾರತೀಯ ನೌಕಾಪಡೆ, ಭಾರತೀಯ ಸೈನ್ಯ, ಭಾರತೀಯ ವಾಯುಸೇನೆ
ಭಾರತದ ಅಧಿಕೃತ ಭಾಷೆಗಳಿಗೆ, ಭಾರತೀಯ ಭಾಷೆಗಳು ಎನ್ನುವರು.
ಭಾರತದಲ್ಲೇ ಹುಟ್ಟಿದವರು ಸಹಜವಾಗಿಯೇ ಭಾರತೀಯ ಎಂದೆನಿಸಿಕೊಳ್ಳುವರು. ಹೊರದೇಶದಿಂದ ವಲಸೆ ಬಂದವರು, ಭಾರತದ ನಾಗರೀಕತೆಯನ್ನು ಅಧಿಕೃತವಾಗಿ ಪಡೆದ ನಂತರ ಭಾರತೀಯ ಎಂದೆನಿಸಿಕೊಳ್ಳುವರು.
ಕನ್ನಡದಲ್ಲಿ ಈ ಪದಕ್ಕೆ ಲಿಂಗಭೇದವಿಲ್ಲ. ಪುಲ್ಲಿಂಗ(ಗಂಡು), ಸ್ತ್ರೀಲಿಂಗ(ಹೆಣ್ಣು) ಎರಡಕ್ಕೂ ಈ ಪದ ಅನ್ವಯವಾಗುತ್ತದೆ.