ಯಹೂದಿ ಧರ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.7.1) (robot Adding: mr:ज्यू धर्म
ಚು robot Modifying: lbe:ЖугьутӀнал дин
೮೧ ನೇ ಸಾಲು: ೮೧ ನೇ ಸಾಲು:
[[la:Religio Iudaica]]
[[la:Religio Iudaica]]
[[lad:Djudaismo]]
[[lad:Djudaismo]]
[[lbe:ЖугьутIнал дин]]
[[lbe:ЖугьутӀнал дин]]
[[li:Joededom]]
[[li:Joededom]]
[[lij:Ebraiximo]]
[[lij:Ebraiximo]]

೧೭:೪೧, ೨೨ ಜುಲೈ ೨೦೧೧ ನಂತೆ ಪರಿಷ್ಕರಣೆ

ಯಹೂದಿ ಧರ್ಮ ಯಹೂದಿ ಜನರ ಧರ್ಮ. ಪ್ರಪಂಚದ ಮೊದಲ ದಾಖಲಿತ ಏಕದೇವವಾದವನ್ನು ಅನುಸರಿಸುವ ಧರ್ಮ. ಈ ಧರ್ಮದ ತತ್ವಗಳು ಹಾಗು ಪರಂಪರೆಗಳು ಮುಂದೆ ಉಗಮಿಸಿದ ಕ್ರೈಸ್ತ ಧರ್ಮ ಹಾಗು ಇಸ್ಲಾಂ ಧರ್ಮಗಳೆರಡಕ್ಕೂ ಬುನಾದಿಯಾಗಿವೆ. ಅಬ್ರಹಮ್ನನ್ನು ಪ್ರಮುಖನನ್ನಾಗಿ ಕಾಣುವ ಈ ಮೂರು ಧರ್ಮಗಳನ್ನು ಅಬ್ರಹಮೀಯ ಧರ್ಮಗಳೆಂದು ವರ್ಗೀಕರಸುತ್ತಾರೆ. ೨೦೦೬ರ ಅಂದಾಜಿನಂತೆ ಪ್ರಪಂಚದಲ್ಲಿ ಸುಮಾರು ೧೪ ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ಈ ಧರ್ಮ ಪ್ರಪಂಚದ ೧೧ನೇ ದೊಡ್ಡ ಧರ್ಮವಾಗಿದೆ.