"ಕೊರವಂಜಿ ಹಾಸ್ಯಪತ್ರಿಕೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
* ಆರಗಂ,
* ಅನಂತಯ್ಯ, ಮೊದಲಾದವರು.
==ಕನ್ನಡಿಗರು ಅದರ ಮಹತ್ವವನ್ನು ಕಂಡುಕೊಳ್ಳಲಿಲ್ಲ==
ಆದರೆ ಕೊರವಂಜಿಯನ್ನು ಕನ್ನಡದ ಓದುಗರು ಕಾಪಾಡಿಕೊಳ್ಳಲಿಲ್ಲ. ೧೯೬೬ರಲ್ಲಿ 'ಕೊರವಂಜಿ' ಕಾಡಿಗೆ ಹೋದಳು. ಮಹೀಶೂರ ಕನ್ನಡಿಗ ನಿದ್ದೆಯಿಂದೆದ್ದು ಆಕಳಿಸುತ್ತಾ, "[[ಹೋಗ್ಬಿಟ್ಟು ಬರ್ತೀನಿ ಅಂದ್ಯಾ, ಕೊರವಂಜೀ?]] [[ನೀನು ಇದ್ದದೇ ಗೊತಾಗ್ಲಿಲ್ಲವಲ್ಲೇ!]]" ಎಂದ. ಇದು ಆಗಿನ ಕಾಲದಲ್ಲಿ ಕನ್ನಡ ಪತ್ರಿಕೆಗಿದ್ದ ಪರಿಸ್ಥಿತಿ. ಕೊಂಡು ಓದುವ ಹವ್ಯಾಸ ಕನ್ನಡಿಗರಿಗೆ ಇರಲಿಲ್ಲ. ಆರ್ಥಿಕವಾಗಿ ಬಹಳ ಹಿಂದುಳಿದಿದ್ದರು. ಅವರೆಲ್ಲಾ ಪುಸ್ತಕಾಲಯ, ಅಥವಾ 'ಗ್ರಂಥ ಭಂಡಾರ'ಗಳಲ್ಲಿ ಸಿಕ್ಕ ಪುಸ್ತಕಗಳು ದೈನಿಕಗಳು ಮತ್ತು ಬೇರೆ ಪುಸ್ತಕಗಳನ್ನು ಓದುತ್ತಿದ್ದರು.
==ನಗೆ-ಗೆರೆ ಚಿತ್ರಗಳು==
೨,೩೨೬

edits

"https://kn.wikipedia.org/wiki/ವಿಶೇಷ:MobileDiff/216912" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ