"ಕೊರವಂಜಿ ಹಾಸ್ಯಪತ್ರಿಕೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
((~~~~))
[[ಚಿತ್ರ:Image-asp.jpg|thumb|rightleft|250px|'ಕೊರವಂಜಿ ಹಾಸ್ಯಪತ್ರಿಕೆ']]
'''ಕೊರವಂಜಿ'''ಯು ಬಹುಶಃ ಕನ್ನಡದ ಮೊದಲ ಹಾಸ್ಯ ಪತ್ರಿಕೆ. ೧೯೪೨ರಲ್ಲಿ ಇದನ್ನು ಕನ್ನಡದ ಖ್ಯಾತ ಸಾಹಿತಿ "[[ರಾಶಿ]]," (ಡಾ ಎಮ್ ಶಿವರಾಂ) ಅವರು ಸ್ಥಾಪಿಸಿದರು . ವೃತ್ತಿಯಲ್ಲಿ ವೈದ್ಯರಾಗಿದ್ದ ಅವರು ಒಬ್ಬ ಕಳಕಳಿಯ ಹಾಗೂ ಜೀವನೋತ್ಸಾಹದ ಚಿಲುಮೆಯಂತಿದ್ದ ವ್ಯಕ್ತಿ. ಅವರು ತಮ್ಮಂತೆಯೇ ಯೋಚಿಸುವ ಹಲವು ಸಾಹಿತಿಗಳನ್ನು ಹಾಗೂ ಕಲಾವಿದರನ್ನು ಜೊತೆಗೂಡಿಸಿಕೊಂಡು ಕೊರವಂಜಿಯನ್ನು ತಂದರು. ಆ ಕಾಲದಲ್ಲಿ ಹಾಸ್ಯಪತ್ರಿಕೆಗಳು ಕನ್ನಡದಲ್ಲಿ ಇರಲೇ ಇಲ್ಲ.
[[ಚಿತ್ರ:koravanji1.jpg|thumb|[[ಹೆಚ್.ಆರ್.ನಾಗೇಶರಾವ್]] ಸಂಗ್ರಹದ ಜುಲೈ 1947ರ ಸಂಚಿಕೆ]]
 
[[ಚಿತ್ರ:koravanji2.jpg|thumb|[[ಹೆಚ್.ಆರ್.ನಾಗೇಶರಾವ್]] ಸಂಗ್ರಹದ ಜುಲೈ 1947ರ ಸಂಚಿಕೆ]]
ಆ ಸಮಯದಲ್ಲಿ ಅವರಿಗೆ ಸಿಕ್ಕ ವ್ಯಂಗ್ಯಚಿತ್ರಕಾರನೆಂದರೆ [[ಆರ್.ಕೆ.ಲಕ್ಷ್ಮಣ್]]! ಲಕ್ಷ್ಮಣ್, ಅಂದಿನ ದಿನಗಳಲ್ಲಿ ದ ಹಿಂದೂ ಪತ್ರಿಕೆಗೆ ತಮ್ಮ ಅಣ್ಣ, [[ಆರ್. ಕೆ. ನಾರಾಯಣ್ ]] ಬರೆದ ಲೇಖನಗಳಿಗೆ, ಚಿತ್ರದ ಪೂರೈಕೆಮಾಡುತ್ತಿದ್ದರು.
 
=='ಕೊರವಂಜಿ’ಯ ಕೆಲವು ಪ್ರಮುಖ ಬರಹಗಾರರು :==
 
'ಕೊರವಂಜಿ’ಯ ಕೆಲವು ಪ್ರಮುಖ ಬರಹಗಾರರು :
* [[ಟಿ. ಸುನಂದಮ್ಮ]],
* [[ಕೇಫ]](ಎ ವಿ ಕೇಶವಮೂರ್ತಿ),
==ಕುಹಕಿಡಿಗಳು==
ರಾಜಕಾರಣಿಗಳೂ ಸೇರಿದಂತೆ ಅನೇಕ ಪ್ರಮುಖ ವ್ಯಕ್ತಿಗಳ ಹೇಳಿಕೆಗಳನ್ನು ಹಾಸ್ಯದ ಮೊನಚಿನಲ್ಲಿ ವಿಶ್ಲೇಷಿಸುವ ಅಂಕಣಕ್ಕೆ ‘ಕೊರವಂಜಿ’ಯ ಮೊದಲ ಎರಡು ಪುಟಗಳು ಮೀಸಲಿದ್ದವು. [[ಟಿ.ಎಸ್.ರಾಮಚಂದ್ರರಾವ್]], [[ಹೆಚ್.ಆರ್.ನಾಗೇಶರಾವ್]] ನಿಯಮಿತವಾಗಿ ತಮ್ಮ ಬರಹಗಳನ್ನು ಈ ಅಂಕಣಕ್ಕೆ ಕಳುಹಿಸುತ್ತಿದ್ದರು.
 
[[ಚಿತ್ರ:koravanji1.jpg|thumb|[[ಹೆಚ್.ಆರ್.ನಾಗೇಶರಾವ್]] ಸಂಗ್ರಹದ ಜುಲೈ 1947ರ ಸಂಚಿಕೆ]]
 
[[ಚಿತ್ರ:koravanji2.jpg|thumb|[[ಹೆಚ್.ಆರ್.ನಾಗೇಶರಾವ್]] ಸಂಗ್ರಹದ ಜುಲೈ 1947ರ ಸಂಚಿಕೆ]]
 
 
 
೨,೩೨೬

edits

"https://kn.wikipedia.org/wiki/ವಿಶೇಷ:MobileDiff/216906" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ