ಅಬ್ರಹಾಂ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.6.5) (robot Adding: kk:Ибраһим пайғамбар
ಚು r2.6.5) (robot Modifying: mk:Аврам
೬೦ ನೇ ಸಾಲು: ೬೦ ನೇ ಸಾಲು:
[[lt:Abraomas]]
[[lt:Abraomas]]
[[lv:Ābrams]]
[[lv:Ābrams]]
[[mk:Авраам]]
[[mk:Аврам]]
[[ml:അബ്രഹാം]]
[[ml:അബ്രഹാം]]
[[ms:Abraham]]
[[ms:Abraham]]

೦೩:೨೯, ೨೧ ಜೂನ್ ೨೦೧೧ ನಂತೆ ಪರಿಷ್ಕರಣೆ



ಅಬ್ರಹಾಮನು ತನ್ನ ಮಗ ಇಸಾಕ್‌ನನ್ನು ಬಲಿಯರ್ಪಿಸುತ್ತಿರುವುದು. ಅದನ್ನು ದೇವದೂತನು ತಡೆಯುತ್ತಿದ್ದಾನೆ.

ಅಬ್ರಹಾಮ್ ನನ್ನು ಕುರಿತಂತೆ ಪವಿತ್ರ ಬೈಬಲ್‌ನ ಹಳೆ ಒಡಂಬಡಿಕೆಯ ಮೊದಲ ಪುಸ್ತಕದಲ್ಲಿ ವಿಶದವಾಗಿ ಹೇಳಲಾಗಿದೆ. ಈತನನ್ನು ಕ್ರೈಸ್ತ, ಯಹೂದಿ ಮತ್ತು ಇಸ್ಲಾಂ ಧರ್ಮಗಳು 'ಪಿತಾಮಹ'ನೆಂದು ಕರೆಯುತ್ತಾರೆ. ಈ ಧರ್ಮಗಳು ಆತನನ್ನು ಏಕದೇವೋಪಾಸನೆಯ ಪ್ರವರ್ತಕನೆಂದು ಪರಿಗಣಿಸುತ್ತದೆ. ಈತನ ಜೀವಿತ ಕಾಲವನ್ನು ಸುಮಾರು ಕ್ರಿಸ್ತಪೂರ್ವ ೨೦೦೦ ಎಂದು ನಂಬಲಾಗುತ್ತದೆ.

"https://kn.wikipedia.org/w/index.php?title=ಅಬ್ರಹಾಂ&oldid=214965" ಇಂದ ಪಡೆಯಲ್ಪಟ್ಟಿದೆ