ಬೀಜಿಂಗ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.7.1) (robot Adding: bjn:Péycing
ಚು r2.5.2) (robot Removing: fj:Beijing
೧೧೭ ನೇ ಸಾಲು: ೧೧೭ ನೇ ಸಾಲು:
[[fi:Peking]]
[[fi:Peking]]
[[fiu-vro:Peking]]
[[fiu-vro:Peking]]
[[fj:Beijing]]
[[fo:Beijing]]
[[fo:Beijing]]
[[fr:Pékin]]
[[fr:Pékin]]

೨೨:೪೮, ೫ ಜನವರಿ ೨೦೧೧ ನಂತೆ ಪರಿಷ್ಕರಣೆ

ಬೀಜಿಂಗ್ ಮಹಾನಗರ
北京市 ಬೀಜಿಂಗ್-ಶಿ
ಮೇಲಿನಿಂದ: ಟಿಯಾನೆನ್ಮೇನ್, ದಿ ಬರ್ಡ್ಸ್ ನೆಸ್ಟ್ ಸ್ಟೇಡಿಯಂ, ಸ್ವರ್ಗದ ದೇವಸ್ಥಾನ(ಟೆಂಪಲ್ ಆಫ್ ಹೆವನ್), ಬೀಜಿಂಗ್ ಸಿ.ಬಿ.ಡಿ ಮತ್ತು ಸಿ.ಸಿ.ಟಿ.ವಿ ಕಟ್ಟಡ
ಮೇಲಿನಿಂದ: ಟಿಯಾನೆನ್ಮೇನ್, ದಿ ಬರ್ಡ್ಸ್ ನೆಸ್ಟ್ ಸ್ಟೇಡಿಯಂ, ಸ್ವರ್ಗದ ದೇವಸ್ಥಾನ(ಟೆಂಪಲ್ ಆಫ್ ಹೆವನ್), ಬೀಜಿಂಗ್ ಸಿ.ಬಿ.ಡಿ ಮತ್ತು ಸಿ.ಸಿ.ಟಿ.ವಿ ಕಟ್ಟಡ
ಚೀನಾದ ಭೂಪಟದಲ್ಲಿ ಬೀಜಿಂಗ್‌ನ ಸ್ಥಳ
ಚೀನಾದ ಭೂಪಟದಲ್ಲಿ ಬೀಜಿಂಗ್‌ನ ಸ್ಥಳ
ದೇಶ ಚೀನ
ಸ್ಥಾಪನೆ೪೭೩ ಬಿ.ಸಿ
ವಿಭಾಗಗಳು[೧]
 - ಕೌಂಟಿ ಮಟ್ಟ
 - ಪಟ್ಟಣದ ಮಟ್ಟದಲ್ಲಿ

೧೬ ಜಿಲ್ಲೆಗಳು, ೨ ಕೌಂಟಿಗಳು
೨೮೯ ಪಟ್ಟಣ ಮತ್ತು ಗ್ರಾಮಗಳು
ಸರ್ಕಾರ
 • ಮಾದರಿಪುರಸಭೆ
 • ಸಿ.ಪಿ.ಸಿ (ಕಮ್ಯುನಿಸ್ಟ್ ಪಕ್ಷ) ಕಾರ್ಯದರ್ಶಿಲಿಯು ಕ್ವಿ
 • ಮೇಯರ್ಗುಓ ಜಿನ್ಲಾಂಗ್
Area
(೨೯ನೆಯ ಸ್ಥಾನ)
 • ಪೌರಶಾಸನ೧೬,೮೦೧.೨೫ km (೬,೪೮೭�೦೦ sq mi)
Elevation
೪೩.೫ m (೧೪೩ ft)
Population
 (೨೦೦೭)
 • ಪೌರಶಾಸನ೧,೭೪,೩೦,೦೦೦
 • Metro
೧,೧೯,೪೦,೦೦೦
 • ಸಾಂದ್ರತೆ
(೪ನೆಯ)
 • ಪ್ರಮುಖ ಬುಡಕಟ್ಟು ಜನಾಂಗ
ಹಾನ್: ೯೬%
ಮಂಚು: ೨%
ಹುಯಿ: ೨%
ಮಂಗೋಲರು: ೦.೩%
 (೨೬ನೆಯ ಸ್ಥಾನ)
ಸಮಯ ವಲಯಯುಟಿಸಿ+8 (China Standard Time)
ಅಂಚೆ ಕೋಡ್
೧೦೦೦೦೦ - ೧೦೨೬೨೯
Area code(s)೧೦
ರಾಷ್ಟ್ರೀಯ ಉತ್ಪನ್ನ(೨೦೦೭ ಅಂದಾಜು)
 - ಒಟ್ಟುCNY ೯೦೦.೬೨ ಬಿಲಿಯನ್ (೧೦ನೆಯ)
 - ತಲಾCNY ೫೭,೪೩೧ (೨ನೆಯ)
ಮಾನವ ಅಭಿವೃದ್ಧಿ ಸೂಚಿಕ (೨೦೦೫)೦.೮೮೨ (೨ನೆಯ)
ಜಾಲತಾಣwww.beijing.gov.cn

ಬೀಜಿಂಗ್  (ಚೀನಿ ಭಾಷೆ:北京) ನಗರವು ಚೀನ ದೇಶದ ರಾಜಧಾನಿ. ಇದು ಚೀನದ ಉತ್ತರ ಭಾಗದಲ್ಲಿ ಸ್ಥಿತವಾಗಿದೆ. ಬೀಜಿಂಗ್ ನಗರವು ಚೀನಾದ ೪ ಪ್ರಾಚೀನ ರಾಜಧಾನಿಗಳಲ್ಲಿ ಒಂದು.[೨] ಶಾಂಗೈ ನಂತರ ಬೀಜಿಂಗ್ ನಗರವು ಚೀನಾದ ೨ನೆಯ ಅತ್ಯಂತ ದೊಡ್ಡ ನಗರವಾಗಿದೆ. ಬೀಜಿಂಗ್ ನಗರವು ಚೀನಾದ ರಾಜಕೀಯ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕೇಂದ್ರವಾದರೆ, ಶಾಂಗೈ ಮತ್ತು ಹಾಂಗ್ಕಾಂಗ್ ಆರ್ಥಿಕ ಕೇಂದ್ರಗಳಾಗಿವೆ.[೩][೪][೫] ಬೀಜಿಂಗ್ ನಗರವು ೨೦೦೮ರಲ್ಲಿ ನಡೆದ ಒಲಿಂಪಿಕ್ ಕ್ರೀಡಾಕೂಟದ ಆತಿಥೇಯ ನಗರವಾಗಿತ್ತು.

ಉಲ್ಲೇಖಗಳು

  1. "ಪಟ್ಟಣದ ವಿಭಾಗಗಳು". ಬೀಜಿಂಗ್ ಸರ್ಕಾರದ ಅಧಿಕೃತ ತಾಣ.
  2. "Beijing airport beefs up security for Olympics". MSNBC. Associated Press. 2008-02-22. Retrieved 2008-03-15.
  3. "Hong Kong and Shanghai as Twin Engines for China's Economic Development, says TDC Executive Director". Hong Kong Trade Development Council. 1996-12-18. Retrieved 2008-10-03.
  4. "Hong Kong and Shanghai vie to be China's financial center". International Herald Tribune. 2007-01-15. Retrieved 2008-10-03. {{cite web}}: Italic or bold markup not allowed in: |publisher= (help)
  5. "Hong Kong and Shanghai Duel for Financial Capital". New York Times. 2007-01-16. Retrieved 2008-10-03. {{cite web}}: Italic or bold markup not allowed in: |publisher= (help)

ಹೊರಗಿನ ಸಂಪರ್ಕಗಳು


"https://kn.wikipedia.org/w/index.php?title=ಬೀಜಿಂಗ್&oldid=182932" ಇಂದ ಪಡೆಯಲ್ಪಟ್ಟಿದೆ