ಅಬ್ರಹಾಂ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು robot Adding: be-x-old:Аўраам
ಚು robot Modifying: be-x-old:Абрам
೧೧ ನೇ ಸಾಲು: ೧೧ ನೇ ಸಾಲು:
[[bat-smg:Abrauoms]]
[[bat-smg:Abrauoms]]
[[be:Аўрам, патрыярх]]
[[be:Аўрам, патрыярх]]
[[be-x-old:Аўраам]]
[[be-x-old:Абрам]]
[[bg:Авраам]]
[[bg:Авраам]]
[[bo:ཨབ་ར་ཧམ།]]
[[bo:ཨབ་ར་ཧམ།]]

೦೬:೩೯, ೬ ನವೆಂಬರ್ ೨೦೧೦ ನಂತೆ ಪರಿಷ್ಕರಣೆ

ಅಬ್ರಹಾಮನು ತನ್ನ ಮಗ ಇಸಾಕ್ನನ್ನು ಬಲಿಯರ್ಪಿಸುತ್ತಿರುವುದು. ಅದನ್ನು ದೇವದೂತನು ತಡೆಯುತ್ತಿದ್ದಾನೆ.

ಅಬ್ರಹಾಮ್ ನನ್ನು ಕುರಿತಂತೆ ಪವಿತ್ರ ಬೈಬಲ್ಹಳೆ ಒಡಂಬಡಿಕೆಯ ಮೊದಲ ಪುಸ್ತಕದಲ್ಲಿ ವಿಶದವಾಗಿ ಹೇಳಲಾಗಿದೆ. ಈತನನ್ನು ಕ್ರೈಸ್ತ, ಯಹೂದಿ ಮತ್ತು ಇಸ್ಲಾಂ ಧರ್ಮಗಳು 'ಪಿತಾಮಹ'ನೆಂದು ಕರೆಯುತ್ತಾರೆ. ಈ ಧರ್ಮಗಳು ಆತನನ್ನು ಏಕದೇವೋಪಾಸನೆಯ ಪ್ರವರ್ತಕನೆಂದು ಪರಿಗಣಿಸುತ್ತದೆ. ಈತನ ಜೀವಿತ ಕಾಲವನ್ನು ಸುಮಾರು ಕ್ರಿಸ್ತಪೂರ್ವ ೨೦೦೦ ಎಂದು ನಂಬಲಾಗುತ್ತದೆ.

"https://kn.wikipedia.org/w/index.php?title=ಅಬ್ರಹಾಂ&oldid=173552" ಇಂದ ಪಡೆಯಲ್ಪಟ್ಟಿದೆ