"ತೂಕ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಚು
robot Adding: be-x-old:Вага; cosmetic changes
ಚು (robot Adding: be-x-old:Вага; cosmetic changes)
 
'''ತೂಕ'''(Weight) ಒಂದು ವಸ್ತುವಿನ ಮೇಲೆ ವರ್ತಿಸುವ ಅದು ಇರುವ ಗ್ರಹ (Planet)ದ [[ಗುರುತ್ವಶಕ್ತಿ]]ಯನ್ನು ಆ ವಸ್ತುವಿನ ತೂಕ ಎನ್ನುತ್ತಾರೆ.ಯಾವುದೇ ವಸ್ತುವಿನ ತೂಕವು ಅದು ಇರುವ ಗ್ರಹದ [[ಗುರುತ್ವಕೇಂದ್ರ]]ಕ್ಕಿರುವ ದೂರ ಮತ್ತು ಅದರ [[ದ್ರವ್ಯರಾಶಿ]]ಯನ್ನು ಅವಲಂಬಿಸಿರುತ್ತದೆ.ಯಾವುದೇ ವಸ್ತುವಿನ ತೂಕವು ಗ್ರಹದ ಮೇಲ್ಮೈಯಲ್ಲಿ ಅತ್ಯಧಿಕವಾಗಿದ್ದು ಗುರುತ್ವಕೇಂದ್ರದಿಂದ ದೂರ ಸರಿದಂತೆ ಕಡಿಮೆಯಾಗುತ್ತಾ ಹೋಗುತ್ತದೆ.[[ಬಾಹ್ಯಾಕಾಶ]]ದಲ್ಲಿ ವಸ್ತುವಿನ ತೂಕವು ಅಳತೆಗೆ ಸಿಗದಷ್ಟು ಕಡಿಮೆಯಾಗಿರುತ್ತದೆ.ವಸ್ತುವಿನ ತೂಕವು ಅದು ಇರುವ ಗ್ರಹದ ದ್ರವ್ಯರಾಶಿಯ ಮೇಲೂ ಅವಲಂಬಿತವಾಗಿದೆ. ಉದಾಹರಣೆಗೆ ಭೂಮಿಯ ಮೇಲೆ ೯೧ ಕಿ.ಗ್ರಾಂ.ತೂಗುವ ಮನುಷ್ಯ [[ಚಂದ್ರ]]ನ ಮೇಲೆ ಕೇವಲ ೧೫ ಕಿ.ಗ್ರಾಂ.ತೂಗುತ್ತಾನೆ.
 
[[ವರ್ಗ:ವಿಜ್ಞಾನ]]
[[ವರ್ಗ:ಭೌತಶಾಸ್ತ್ರ]]
[[az:Çəki (qüvvə)]]
[[be:Вага]]
[[be-x-old:Вага]]
[[bg:Тегло]]
[[bn:ওজন (ভার)]]
೧೬,೪೩೨

edits

"https://kn.wikipedia.org/wiki/ವಿಶೇಷ:MobileDiff/173539" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ