ಆರ್.ಕೆ.ನಾರಾಯಣ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು robot Modifying: fa:ر.ک. نارایان
೩೮ ನೇ ಸಾಲು: ೩೮ ನೇ ಸಾಲು:
{{ಜನನನಿಧನ|೧೯೦೬|೨೦೦೧}}
{{ಜನನನಿಧನ|೧೯೦೬|೨೦೦೧}}


[[ವರ್ಗ:ಆಂಗ್ಲಭಾಷಾ ಕವಿಗಳು|ಆರ್.ಕೆ.ನಾರಾಯಣ್]]
[[ವರ್ಗ:"ಆಂಗ್ಲ ಭಾಷಾ ಸಾಹಿತಿಗಳು"|ಆರ್.ಕೆ.ನಾರಾಯಣ್]]


[[cy:R. K. Narayan]]
[[cy:R. K. Narayan]]

೦೬:೫೮, ೨೩ ಅಕ್ಟೋಬರ್ ೨೦೧೦ ನಂತೆ ಪರಿಷ್ಕರಣೆ

ಆರ್ ಕೆ ನಾರಾಯಣ್ (೧೯೦೬-೨೦೦೧

ರಾಶಿಪುರ೦ ಕೃಷ್ಣಸ್ವಾಮಿ ನಾರಾಯಣ್ (ಅಕ್ಟೋಬರ್ ೧೦, ೧೯೦೬ - ಮೇ ೧೩, ೨೦೦೧) ಭಾರತದ ಪ್ರಸಿದ್ಧ ಕಾದ೦ಬರಿಕಾರರಲ್ಲಿ ಒಬ್ಬರು. ಆಂಗ್ಲ ಭಾಷೆಯಲ್ಲಿ ಬರೆದ ನಾರಾಯಣ್ ಅವರ ಕಾದ೦ಬರಿಗಳು ಪಾತ್ರಗಳ ನೈಜತೆ, ಸರಳತೆ ಮತ್ತು ಮೃದು ಹಾಸ್ಯಕ್ಕೆ ಹೆಸರಾಗಿವೆ. ಅವರ ಬಹುಪಾಲು ಕಥೆಗಳು "ಮಾಲ್ಗುಡಿ" ಎ೦ಬ ಕಾಲ್ಪನಿಕ ದಕ್ಷಿಣ ಭಾರತದ ಸ್ಥಳದಲ್ಲಿ ನಡೆಯುತ್ತವೆ.

ನಾರಾಯಣ್ ಅವರ ಮೊದಲ ಕಾದ೦ಬರಿ ಸ್ವಾಮಿ ಮತ್ತು ಗೆಳೆಯರು. ಮೊದಲಿಗೆ ಯಾವ ಪ್ರಕಾಶಕರೂ ಇದನ್ನು ಪ್ರಕಟಿಸಲು ಒಪ್ಪಿರಲಿಲ್ಲ. ನ೦ತರ ಇದರ ಹಸ್ತಪ್ರತಿಯನ್ನು ಬ್ರಿಟಿಷ್ ಲೇಖಕ ಗ್ರಹಾ೦ ಗ್ರೀನ್ ಗೆ ಕಳಿಸಿದಾಗ ಅವರು ಅದನ್ನು ಇಷ್ಟಪಟ್ಟು ಅದರ ಪ್ರಕಟಣೆಗೆ ಕಾರಣರಾದರು. ಆನಂತರ ಗ್ರಹಾ೦ ಗ್ರೀನ್ ನಾರಾಯಣ್ ಅವರ ಜೀವನಪರ್ಯ೦ತ ಆಪ್ತ ಮಿತ್ರರೂ ಮತ್ತು ಅಭಿಮಾನಿಯೂ ಆಗುಳಿದರು. ಈ ಮೊದಲ ಪುಸ್ತಕದ ನ೦ತರ ನಾರಾಯಣ್ ಅನೇಕ ಕಾದ೦ಬರಿಗಳನ್ನು ಬರೆದರು. ಇವರು ಕೆಲ ಕಾದ೦ಬರಿಗಳಲ್ಲಿ ತಮ್ಮ ಜೀವನದ ಅ೦ಶಗಳನ್ನೂ ಸೇರಿಸಿದ್ದಾರೆ - ಉದಾಹರಣೆಗೆ ದಿ ಇ೦ಗ್ಲಿಷ್ ಟೀಚರ್. ನಾರಾಯಣ್ ರ ಮುಕ್ಕಾಲು ಕೃತಿಗಳು ದೈನ೦ದಿನ ಜೀವನವನ್ನು ಕುರಿತವು. ಭಾರತೀಯ ಪುರಾಣಗಳ ಬಗ್ಗೆಯೂ ಕೆಲವು ಪುಸ್ತಕಗಳನ್ನು ಬರೆದಿದ್ದಾರೆ.

ನಾರಾಯಣ್ ಅವರ ಮುಖ್ಯ ಕಾದ೦ಬರಿಗಳು

  • ಸ್ವಾಮಿ ಅಂಡ್ ಹಿಸ್ ‌ಫ್ರೆಂಡ್ಸ್ (ಸ್ವಾಮಿ ಮತ್ತು ಗೆಳೆಯರು), ೧೯೩೫.
  • ಬ್ಯಾಚುಲರ್ ಆಫ್ ಆ‌‌ರ್ಟ್ಸ್, ೧೯೩೭.
  • ದಿ ಡಾರ್ಕ್ ರೂಮ್, ೧೯೩೮.
  • ದಿ ಇ೦ಗ್ಲಿಷ್ ಟೀಚರ್, ೧೯೪೫.
  • ದಿ ಅಸ್ಟ್ರಾಲಜರ್ಸ್ ಡೆ ಅಂಡ್ ಅದರ್ ಸ್ಟೋರೀಸ್, ೧೯೪೭.
  • ಮಿಸ್ಟರ್.ಸಂಪತ್ - ದಿ ಪ್ರಿಂಟರ್ ಆಫ್ ಮಾಲ್ಗುಡಿ, ೧೯೪೯
  • ದಿ ಫೈನಾಂಷಿಯಲ್ ಯೆಕ್ಸಪ‌ರ್ಟ್, ೧೯೫೨
  • ಗ್ರೇಟ್‌ಫುಲ್ ಟು ಲೈಫ್ ಅಂಡ್ ಡೆತ್, ೧೯೫೩
  • ವೈಟಿಂಗ್ ಫಾರ್ ದ ಮಹಾತ್ಮ, ೧೯೫೫
  • ಲಾವ್ಲೆ ರೋಡ್ ಅಂಡ್ ಅದರ್ ಸ್ಟೋರೀಸ್, ೧೯೫೬
  • ದಿ ಗೈಡ್, ೧೯೫೮ (‌ಇದರ ಆಧಾರಿತವಾದ ಹಿಂದಿ ಚಲನಚಿತ್ರವನ್ನು ದೇವಾನಂದ್ ಅವರು ನಿ‌‌‌ರ್ಮಾಪಿಸಿದರು)
  • ನೆಕ್ಸ್ಟ್ ಸಂಡೇ - ಸ್ಕೆಚಸ್ ಅಂಡ್ ಎಸೇಸ್, ೧೯೬೦
  • ದಿ ಮ್ಯಾನ್-ಈಟರ್ ಆಫ್ ಮಾಲ್ಗುಡಿ, ೧೯೬೧
  • ಮೈ ಡೇಟ್‍ಲೆಸ್ ಡೈರೀ, ೧೯೬೪
  • ಗಾಡ್ಸ, ಡೆಮನ್ಸ, ಅಂಡ್ ಅದರ್ ಸ್ಟೋರೀಸ್, ೧೯೬೫
  • ದಿ ವೆಂಡರ್ ಆಫ್ ಸ್ವೀಟ್ಸ, ೧೯೬೭
  • ಎ ಹಾರ್ಸ್ ಅಂಡ್ ಟೂ ಗೋಟ್ಸ, ಅಂಡ್ ಅದರ್ ಸ್ಟೋರೀಸ್, ೧೯೭೦
  • ದಿ ರಾಮಾಯಣ - ಎ ಶಾರ್ಟಂಡ್ ಮಾಡ್ರನ್ ಪ್ರೋಸ್ ವರ್ಷನ್, ೧೯೭೨
  • ಮೈ ಡೇಸ್, ೧೯೭೪
  • ದಿ ಪೈಂಟರ್ ಆಫ್ ಸೈನ್ಸ, ೧೯೭೬
  • ರಿಲಕ್ಟೆಂಟ್ ಗುರು, ೧೯೭೪
  • ದಿ ಮಹಾಭಾರತ - ಎ ಶಾರ್ಟಂಡ್ ಮಾಡ್ರನ್ ಪ್ರೋಸ್ ವರ್ಷನ್, ೧೯೭೮
  • ದಿ ಎಮರಾಲ್ಡ ರೂಟ್, ೧೯೮೦
  • ಮಾಲ್ಗುಡಿ ಡೇಸ್, ೧೯೮೨
  • ಎ ಟೈಗರ್ ಫಾರ್ ಮಾಲ್ಗುಡಿ, ೧೯೮೩
  • ಅಂಡರ್ ದಿ ಬಾನ್ಯನ್ ಟ್ರೀ ಅಂಡ್ ಅದರ್ ಸ್ಟೋರೀಸ್, ೧೯೮೫
  • ದಿ ಟಾಕೇಟಿವ್ ಮಾನ್, ೧೯೮೬
  • ಎ ಸ್ಟೋರೀ-ಟೆಲ್ಲರ್ಸ್ ವರ್ಲ್ಡ - ಸ್ಟೋರೀಸ್, ಎಸೇಸ್, ಸ್ಕೆಚಸ್, ೧೯೮೯
  • ದಿ ವರ್ಲ್ಡ ಆಫ್ ನಾಗರಾಜ್, ೧೯೯೦