ರವಿ ಬಾಸ್ವಾನಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
೨ ನೇ ಸಾಲು: ೨ ನೇ ಸಾಲು:
ಹಿಂದಿ ಚಿತ್ರರಂಗದ ಒಬ್ಬ ಹಿರಿಯ ನಟ, '[[ರವಿ ಬಾಸ್ವಾನಿ]]' ೧೯೮೧ ರಲ್ಲಿ '[[ಸಾಯಿಪರಂಜಪೆ]]'ಯವರು ನಿರ್ದೇಶಿಸಿದ, ’[[ಚಷ್ಮೆ ಬದ್ದೂರ್]]’ ಚಿತ್ರದ ಮೂಲಕ, ಅಭಿನಯವನ್ನು ಪ್ರಾರಂಭಿಸಿದರು. ತಮ್ಮ ಜೀವನದ ೩೦ ವರ್ಷಗಳಲ್ಲಿ ಅವರು ನಟಿಸಿದ್ದು, ೩೦ ಸಿನೆಮಾಗಳಲ್ಲಿ. ರವರ ವಿಶೇಷತೆಯೆಂದರೆ ಚಿತ್ರಗಳ ಸಂಖ್ಯೆಗಿಂತಲೂ ರವಿಯವರು ನಟಿಸಿದ ಚಿತ್ರಗಳ ಗುಣಮಟ್ಟ. ಅದರಿಂದಾಗಿ ಪ್ರೇಕ್ಷಕರು ಅವರ ಚಿತ್ರಗಳನ್ನು ನೋಡಲು ಹಾತೊರೆಯುತ್ತಿದ್ದರು.

==’ರವಿ ಬಾಸ್ವಾನಿ' ಅಭಿನಯಿಸಿದ ಚಿತ್ರಗಳು==
==’ರವಿ ಬಾಸ್ವಾನಿ' ಅಭಿನಯಿಸಿದ ಚಿತ್ರಗಳು==
‍* ’[[ಕಹಿ ಹಾಂ, ಕಭಿ ನ]]’
* ’[[ಜಾನೆ ಭಿ ದೊ ಯಾರೋಂ]]’ ಚಿತ್ರದಲ್ಲಿ ಅವರು ಅತ್ಯಂತ ಜನಪ್ರಿಯತೆಯನ್ನು ಗಳಿಸಿದರು
* ’[[ಕಹಿ ಹಾಂ, ಕಭಿ ನ]]’
* ’[[ಅಬ್ ಆಯೆಗ ಮಜ]]’
* ’[[ಜಾನೆ ಭಿ ದೊ ಯಾರೋಂ]]’ ಚಿತ್ರದಲ್ಲಿ ಅವರು ಅತ್ಯಂತ ಜನಪ್ರಿಯತೆಯನ್ನು ಗಳಿಸಿದರು
* ’[[ಅಬ್ ಆಯೆಗ ಮಜ]]’
* ’[[ಪೀಛಾಕರೊ]]’ ಮುಂತಾದ ಸ್ಮರಣೀಯ ಚಿತ್ರಗಳಲ್ಲಿ ಕೆಲಸಮಾಡಿದ್ದಾರೆ.
* ’[[ಪೀಛಾಕರೊ]]’ ಮುಂತಾದ ಸ್ಮರಣೀಯ ಚಿತ್ರಗಳಲ್ಲಿ ಕೆಲಸಮಾಡಿದ್ದಾರೆ.

೦೬:೧೩, ೧೩ ಅಕ್ಟೋಬರ್ ೨೦೧೦ ನಂತೆ ಪರಿಷ್ಕರಣೆ

ಚಿತ್ರ:Ravi baswani .jpg
'ರವಿ ಬಾಸ್ವಾನಿ'

ಹಿಂದಿ ಚಿತ್ರರಂಗದ ಒಬ್ಬ ಹಿರಿಯ ನಟ, 'ರವಿ ಬಾಸ್ವಾನಿ' ೧೯೮೧ ರಲ್ಲಿ 'ಸಾಯಿಪರಂಜಪೆ'ಯವರು ನಿರ್ದೇಶಿಸಿದ, ’ಚಷ್ಮೆ ಬದ್ದೂರ್’ ಚಿತ್ರದ ಮೂಲಕ, ಅಭಿನಯವನ್ನು ಪ್ರಾರಂಭಿಸಿದರು. ತಮ್ಮ ಜೀವನದ ೩೦ ವರ್ಷಗಳಲ್ಲಿ ಅವರು ನಟಿಸಿದ್ದು, ೩೦ ಸಿನೆಮಾಗಳಲ್ಲಿ. ರವರ ವಿಶೇಷತೆಯೆಂದರೆ ಚಿತ್ರಗಳ ಸಂಖ್ಯೆಗಿಂತಲೂ ರವಿಯವರು ನಟಿಸಿದ ಚಿತ್ರಗಳ ಗುಣಮಟ್ಟ. ಅದರಿಂದಾಗಿ ಪ್ರೇಕ್ಷಕರು ಅವರ ಚಿತ್ರಗಳನ್ನು ನೋಡಲು ಹಾತೊರೆಯುತ್ತಿದ್ದರು.

’ರವಿ ಬಾಸ್ವಾನಿ' ಅಭಿನಯಿಸಿದ ಚಿತ್ರಗಳು

‍* ’ಕಹಿ ಹಾಂ, ಕಭಿ ನ

’ಕಮರ್ಶಿಯಲ್ ಚಿತ್ರ’ಗಳಲ್ಲೂ ಅಭಿನಯಿಸಿದ್ದಾರೆ

  • ’ಬಂಟಿ ಔರ್ ಬಬ್ಲಿ’
  • ’ಪ್ಯಾರ್ ತು ನೆಕ್ಯಾ ಕಿಯ’

’ಕಿರುತೆರೆ’ ಯಲ್ಲಿ

’ಕಿರುತೆರೆ’ ಯಲ್ಲಿ ಕೆಲವು ಧಾರಾವಾಹಿಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಹಿರಿಯನಟ 'ನಾಸಿರುದ್ದೀನ್ ಶ,' ರವರ ಚೊಚ್ಚಲ ಚಿತ್ರ, 'ಯೂಂ ಹೋತಾ ತೊ ಕ್ಯಾಂ ಹೋತ', ಎಂಬ ಚಿತ್ರದಲ್ಲಿ 'ರವಿ ಬಾಸ್ವಾನಿ'ಯವರಿಗೆ, ನಾಯಕನ ಪಾತ್ರ ದೊರೆತಿತ್ತು.

ಮರಣ

ಇಂತಹ ಕಲಾವಿದ, 'ರವಿ ಬಾಸ್ವಾನಿ' ಯವರು, 'ಶಿಮ್ಲಾ' ದಲ್ಲಿ ಮಂಗಳವಾರ, ೨೭, ಜುಲೈ, ೨೦೧೦ ರಂದು, ತೀವ್ರ ಹೃದಯಾಘಾತದಿಂದ ನಿಧನರಾದರು, ಅವರಿಗೆ ೬೩ ವರ್ಷ ವಯಸ್ಸಾಗಿತ್ತು.'ರವಿ ಬಾಸ್ವಾನಿ'ಯವರು ಶಿಮ್ಲಾಕ್ಕೆ ಹೋಗಿದ್ದು, ಹೊಸ ಚಿತ್ರವೊಂದರ ಚಿತ್ರೀಕರಣದ ತಾಣವನ್ನರಿಸಲು. ಹಿಂದಿರುಗಿ ಬರುವಾಗ, ತೀವ್ರ ಹೃದಯಾಘಾತದಿಂದ ನಿಧನರಾದರು. ಸಕಾಲದಲ್ಲಿ ವೈದ್ಯಕೀಯ ನೆರವು ಲಭಿಸದ ಕಾರಣ, ಅವರು ಕೊನೆಯುಸಿರೆಳೆದರು.