ಅಬ್ರಹಾಂ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು robot Adding: pa:ਅਬਰਾਹਮ
ಚು robot Adding: pnb:ابراهيم
೬೪ ನೇ ಸಾಲು: ೬೪ ನೇ ಸಾಲು:
[[pa:ਅਬਰਾਹਮ]]
[[pa:ਅਬਰਾਹਮ]]
[[pl:Abraham]]
[[pl:Abraham]]
[[pnb:ابراهيم]]
[[pt:Abraão]]
[[pt:Abraão]]
[[ro:Avraam]]
[[ro:Avraam]]

೦೩:೧೭, ೮ ಸೆಪ್ಟೆಂಬರ್ ೨೦೧೦ ನಂತೆ ಪರಿಷ್ಕರಣೆ

ಅಬ್ರಹಾಮನು ತನ್ನ ಮಗ ಇಸಾಕ್ನನ್ನು ಬಲಿಯರ್ಪಿಸುತ್ತಿರುವುದು. ಅದನ್ನು ದೇವದೂತನು ತಡೆಯುತ್ತಿದ್ದಾನೆ.

ಅಬ್ರಹಾಮ್ ನನ್ನು ಕುರಿತಂತೆ ಪವಿತ್ರ ಬೈಬಲ್ಹಳೆ ಒಡಂಬಡಿಕೆಯ ಮೊದಲ ಪುಸ್ತಕದಲ್ಲಿ ವಿಶದವಾಗಿ ಹೇಳಲಾಗಿದೆ. ಈತನನ್ನು ಕ್ರೈಸ್ತ, ಯಹೂದಿ ಮತ್ತು ಇಸ್ಲಾಂ ಧರ್ಮಗಳು 'ಪಿತಾಮಹ'ನೆಂದು ಕರೆಯುತ್ತಾರೆ. ಈ ಧರ್ಮಗಳು ಆತನನ್ನು ಏಕದೇವೋಪಾಸನೆಯ ಪ್ರವರ್ತಕನೆಂದು ಪರಿಗಣಿಸುತ್ತದೆ. ಈತನ ಜೀವಿತ ಕಾಲವನ್ನು ಸುಮಾರು ಕ್ರಿಸ್ತಪೂರ್ವ ೨೦೦೦ ಎಂದು ನಂಬಲಾಗುತ್ತದೆ.

"https://kn.wikipedia.org/w/index.php?title=ಅಬ್ರಹಾಂ&oldid=163650" ಇಂದ ಪಡೆಯಲ್ಪಟ್ಟಿದೆ