ಅರಬ್ಬೀ ಸಮುದ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು robot Modifying: oc:Mar d'Arabia
೮೪ ನೇ ಸಾಲು: ೮೪ ನೇ ಸಾಲು:
[[ru:Аравийское море]]
[[ru:Аравийское море]]
[[sh:Arapsko more]]
[[sh:Arapsko more]]
[[si:අරාබි මුහුද]]
[[simple:Arabian Sea]]
[[simple:Arabian Sea]]
[[sk:Arabské more]]
[[sk:Arabské more]]

೧೬:೦೨, ೨೮ ಆಗಸ್ಟ್ ೨೦೧೦ ನಂತೆ ಪರಿಷ್ಕರಣೆ

ಭಾರತದ ಪಶ್ಚಿಮ ಭಾಗವನ್ನು ಆವರಿಸಿರುವ ಸಮುದ್ರ. ಭಾರತದ ಜೊತೆ ಇರಾನ್,ಪಾಕಿಸ್ತಾನ, ಶ್ರೀಲಂಕಾ ಮುಂತಾದ ದೇಶಗಳೂ ಕೂಡ ಅರಬ್ಬೀ ಸಮುದ್ರ ತೀರಗಳನ್ನು ಹೊಂದಿವೆ.

ಈ ಸಮುದ್ರವು ೨೪೦೦ ಕಿಮೀಗಳು, ಮತ್ತು ಆಳ ೪೬೫೨ ಮೀಟರ್ ಆಳ ಇರಬಹುದೆಂದು ಅಂದಾಜು ಮಾಡಲಾಗಿದೆ.

ಅರಬ್ಬೀ ಸಮುದ್ರ ತೀರದಲ್ಲಿರುವ ಕೆಲವು ಪ್ರಮುಖ ನಗರಗಳೆಂದರೆ - ಮುಂಬಯಿ, ಮಂಗಳೂರು, ಸೂರತ್, ಕೊಚ್ಚಿನ್, ಕರಾಚಿ

ಅರಬ್ಬಿ ಸಮುದ್ರದ ಭೂಪಟ
ಕೇರಳ ಸಮುದ್ರ ತೀರದ ದೃಶ್ಯ