ಕೊರವಂಜಿ ಹಾಸ್ಯಪತ್ರಿಕೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
No edit summary
೧ ನೇ ಸಾಲು: ೧ ನೇ ಸಾಲು:
ಇದನ್ನು ಸ್ಥಾಪಿಸಿದವರು ಕನ್ನಡದ ಖ್ಯಾತ "[[ರಾಶಿ]]," ಯವರು. ವೃತ್ತಿಯಲ್ಲಿ ವೈದ್ಯರಾಗಿದ್ದ ಅವರು, ಒಬ್ಬಕಳ-ಕಳಿಯ ಜೀವನೋತ್ಸಾಹದ ಚಿಲುಮೆಯಂತಿದ್ದ ವ್ಯಕ್ತಿ. ಅವರು ತಮ್ಮಂತೆಯೇ ಯೋಚಿಸುವ ಹಲವು ಕಲಾವಿದರನ್ನು ಜೊತೆಗೂಡಿಸಿಕೊಂಡು [[ಕೊರವಂಜಿ ಪತ್ರಿಕೆ]], ಯನ್ನು ತಂದರು. ಹಾಸ್ಯಪತ್ರಿಗೆಗಳು ಕನ್ನಡದಲ್ಲಿ ಇರಲೇ ಇಲ್ಲ. ಆಸಮಯದಲ್ಲಿ ಅವರಿಗೆ ಸಿಕ್ಕ ವ್ಯಂಗ್ಯಚಿತ್ರಕಾರನೆಂದರೆ ಆರ್. ಕೆ. ಲಕ್ಷ್ಮಣ್ ! ಲಕ್ಷ್ಮಣ್, ಅಂದಿನ ದಿನಗಳಲ್ಲಿ [[ಹಿಂದೂ]], ಪತ್ರಿಕೆಗೆ ತಮ್ಮ ಅಣ್ಣ, [[ಆರ್. ಕೆ. ನಾರಾಯಣ್ ]] ಬರೆದ ಲೇಖನಗಳಿಗೆ, ಚಿತ್ರದ ಪೂರೈಕೆಮಾಡುತ್ತಿದ್ದರು. ಆಗಿನಕಾಲದ, ಕೆಲವು ಪ್ರಮುಖ ಅಂಕಣಕಾರರು : ೧. [[ಟಿ. ಸುನಂದಮ್ಮನವರು]], ೨. [[ಕೇಫ]], ೩. [[ಅರಾಸೆ]], ೪. [[ದಾಶರಥಿ ದೀಕ್ಷಿತರು]], ಮುಂತಾದವರುಗಳು.
ಇದನ್ನು ಸ್ಥಾಪಿಸಿದವರು ಕನ್ನಡದ ಖ್ಯಾತ "[[ರಾಶಿ]]," ಯವರು. ವೃತ್ತಿಯಲ್ಲಿ ವೈದ್ಯರಾಗಿದ್ದ ಅವರು, ಒಬ್ಬಕಳ-ಕಳಿಯ ಜೀವನೋತ್ಸಾಹದ ಚಿಲುಮೆಯಂತಿದ್ದ ವ್ಯಕ್ತಿ. ಅವರು ತಮ್ಮಂತೆಯೇ ಯೋಚಿಸುವ ಹಲವು ಕಲಾವಿದರನ್ನು ಜೊತೆಗೂಡಿಸಿಕೊಂಡು [[ಕೊರವಂಜಿ]], ಯನ್ನು ತಂದರು. ಹಾಸ್ಯಪತ್ರಿಗೆಗಳು ಕನ್ನಡದಲ್ಲಿ ಇರಲೇ ಇಲ್ಲ.
ಸಮಯದಲ್ಲಿ ಅವರಿಗೆ ಸಿಕ್ಕ ವ್ಯಂಗ್ಯಚಿತ್ರಕಾರನೆಂದರೆ [[ಆರ್.ಕೆ.ಲಕ್ಷ್ಮಣ್]]! ಲಕ್ಷ್ಮಣ್, ಅಂದಿನ ದಿನಗಳಲ್ಲಿ [[ಹಿಂದೂ]], ಪತ್ರಿಕೆಗೆ ತಮ್ಮ ಅಣ್ಣ, [[ಆರ್. ಕೆ. ನಾರಾಯಣ್ ]] ಬರೆದ ಲೇಖನಗಳಿಗೆ, ಚಿತ್ರದ ಪೂರೈಕೆಮಾಡುತ್ತಿದ್ದರು.
‘ಕೊರವಂಜಿ’ಯ ಕೆಲವು ಪ್ರಮುಖ ಬರಹಗಾರರು : ೧. [[ಟಿ. ಸುನಂದಮ್ಮ]], ೨. [[ಕೇಫ]], ೩. [[ಅರಾಸೇ]], ೪. [[ದಾಶರಥಿ ದೀಕ್ಷಿತ್]], [[ಅ.ರಾ.ಮಿತ್ರ]], [[ಹಾ.ರಾ.]] ಮುಂತಾದವರು.

==ಕುಹಕಿಡಿಗಳು==

ರಾಜಕಾರಣಿಗಳೂ ಸೇರಿದಂತೆ ಅನೇಕ ಪ್ರಮುಖ ವ್ಯಕ್ತಿಗಳ ಹೇಳಿಕೆಗಳನ್ನು ಹಾಸ್ಯದ ಮೊನಚಿನಲ್ಲಿ ವಿಶ್ಲೇಷಿಸುವ ಅಂಕಣಕ್ಕೆ ‘ಕೊರವಂಜಿ’ಯ ಮೊದಲ ಎರಡು ಪುಟಗಳು ಮೀಸಲಿದ್ದವು. [[ಟಿ.ಎಸ್.ರಾಮಚಂದ್ರರಾವ್]], [[ಹೆಚ್.ಆರ್.ನಾಗೇಶರಾವ್]] ನಿಯಮಿತವಾಗಿ ತಮ್ಮ ಬರಹಗಳನ್ನು ಈ ಅಂಕಣಕ್ಕೆ ಕಳುಹಿಸುತ್ತಿದ್ದರು.

[[ಚಿತ್ರ:koravanji1.jpg|thumb|[[ಹೆಚ್.ಆರ್.ನಾಗೇಶರಾವ್]] ಸಂಗ್ರಹದ ಜುಲೈ 1947ರ ಸಂಚಿಕೆ]]

[[ಚಿತ್ರ:koravanji2.jpg|thumb|[[ಹೆಚ್.ಆರ್.ನಾಗೇಶರಾವ್]] ಸಂಗ್ರಹದ ಜುಲೈ 1947ರ ಸಂಚಿಕೆ]]





೧೪:೩೫, ೨೬ ಆಗಸ್ಟ್ ೨೦೧೦ ನಂತೆ ಪರಿಷ್ಕರಣೆ

ಇದನ್ನು ಸ್ಥಾಪಿಸಿದವರು ಕನ್ನಡದ ಖ್ಯಾತ "ರಾಶಿ," ಯವರು. ವೃತ್ತಿಯಲ್ಲಿ ವೈದ್ಯರಾಗಿದ್ದ ಅವರು, ಒಬ್ಬಕಳ-ಕಳಿಯ ಜೀವನೋತ್ಸಾಹದ ಚಿಲುಮೆಯಂತಿದ್ದ ವ್ಯಕ್ತಿ. ಅವರು ತಮ್ಮಂತೆಯೇ ಯೋಚಿಸುವ ಹಲವು ಕಲಾವಿದರನ್ನು ಜೊತೆಗೂಡಿಸಿಕೊಂಡು ಕೊರವಂಜಿ, ಯನ್ನು ತಂದರು. ಹಾಸ್ಯಪತ್ರಿಗೆಗಳು ಕನ್ನಡದಲ್ಲಿ ಇರಲೇ ಇಲ್ಲ.

ಆ ಸಮಯದಲ್ಲಿ ಅವರಿಗೆ ಸಿಕ್ಕ ವ್ಯಂಗ್ಯಚಿತ್ರಕಾರನೆಂದರೆ ಆರ್.ಕೆ.ಲಕ್ಷ್ಮಣ್! ಲಕ್ಷ್ಮಣ್, ಅಂದಿನ ದಿನಗಳಲ್ಲಿ ಹಿಂದೂ, ಪತ್ರಿಕೆಗೆ ತಮ್ಮ ಅಣ್ಣ, ಆರ್. ಕೆ. ನಾರಾಯಣ್ ಬರೆದ ಲೇಖನಗಳಿಗೆ, ಚಿತ್ರದ ಪೂರೈಕೆಮಾಡುತ್ತಿದ್ದರು.

‘ಕೊರವಂಜಿ’ಯ ಕೆಲವು ಪ್ರಮುಖ ಬರಹಗಾರರು : ೧. ಟಿ. ಸುನಂದಮ್ಮ, ೨. ಕೇಫ, ೩. ಅರಾಸೇ, ೪. ದಾಶರಥಿ ದೀಕ್ಷಿತ್, ಅ.ರಾ.ಮಿತ್ರ, ಹಾ.ರಾ. ಮುಂತಾದವರು.

ಕುಹಕಿಡಿಗಳು

ರಾಜಕಾರಣಿಗಳೂ ಸೇರಿದಂತೆ ಅನೇಕ ಪ್ರಮುಖ ವ್ಯಕ್ತಿಗಳ ಹೇಳಿಕೆಗಳನ್ನು ಹಾಸ್ಯದ ಮೊನಚಿನಲ್ಲಿ ವಿಶ್ಲೇಷಿಸುವ ಅಂಕಣಕ್ಕೆ ‘ಕೊರವಂಜಿ’ಯ ಮೊದಲ ಎರಡು ಪುಟಗಳು ಮೀಸಲಿದ್ದವು. ಟಿ.ಎಸ್.ರಾಮಚಂದ್ರರಾವ್, ಹೆಚ್.ಆರ್.ನಾಗೇಶರಾವ್ ನಿಯಮಿತವಾಗಿ ತಮ್ಮ ಬರಹಗಳನ್ನು ಈ ಅಂಕಣಕ್ಕೆ ಕಳುಹಿಸುತ್ತಿದ್ದರು.

ಹೆಚ್.ಆರ್.ನಾಗೇಶರಾವ್ ಸಂಗ್ರಹದ ಜುಲೈ 1947ರ ಸಂಚಿಕೆ
ಹೆಚ್.ಆರ್.ನಾಗೇಶರಾವ್ ಸಂಗ್ರಹದ ಜುಲೈ 1947ರ ಸಂಚಿಕೆ