ವಿಕಿಪೀಡಿಯ:ನಿರ್ವಾಹಕರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚುNo edit summary
set the minor mistakes in the language right
೧ ನೇ ಸಾಲು: ೧ ನೇ ಸಾಲು:
ನಿರ್ವಾಹಕರು
ನಿರ್ವಾಹಕರು


ಕನ್ನಡ ವಿಕಿಪೀಡಿಯಾದಲ್ಲಿ ''ನಿರ್ವಹಾಕರೆಂದರೆ '' ''ಸೈಸಾಪ್'' ಅಥವ ''ಅಧಿಕಾರಿ'' ವರ್ಗದವರಾಗಿರ ಬಹುದು.
ಕನ್ನಡ ವಿಕಿಪೀಡಿಯಾದಲ್ಲಿ ''ನಿರ್ವಹಾಕರೆಂದರೆ '' ''ಸಿಸ್ ಆಪ್'' ಅಥವಾ ''ಮೇಲ್ವಿಚಾರಕ'' ವರ್ಗದವರಾಗಬಹುದು.


== ತಾತ್ಪರ್ಯಗಳು ==
== ಅರ್ಥಗಳು ==
=== ಸೈಸಾಪ್ ===
=== ಸಿಸ್ ಆಪ್ ===
''ಸೈಸಾಪ್'' ವರ್ಗದ ಬಳಕೆದಾರರಿಗೆ ವಿಕಿಪೀಡಿಯಾದ ದಿನನಿತ್ಯದ ನಿರ್ವಹಣೆ ಮಾಡಲು ಹೆಚ್ಚಿನ ಹಕ್ಕಿರುತ್ತದೆ.
''ಸಿಸ್ ಆಪ್'' ವರ್ಗದ ಬಳಕೆದಾರರಿಗೆ ವಿಕಿಪೀಡಿಯಾದ ದಿನನಿತ್ಯದ ನಿರ್ವಹಣೆ ಮಾಡಲು, ಪುಟಗಳನ್ನು ಅಳಿಸಿಹಾಕಲು ಅಧಿಕೃತ ಹಕ್ಕಿರುತ್ತದೆ.


=== ಅಧಿಕಾರಿ ===
=== ಮೇಲ್ವಿಚಾರಕ ===
''ಅಧಿಕಾರಿ'' ವರ್ಗದ ಬಳಕೆದಾರರು ಇತರೆ ಬಳಕೆದಾರರಿಗೆ '''ಸೈಸಾಪ್''' ಹಕ್ಕನ್ನು ಕೊಡಬಹುದು.
''ಮೇಲ್ವಿಚಾರಕ'' ವರ್ಗದ ಬಳಕೆದಾರರು ಮಾತ್ರ ಮೇಲ್ವಿಚಾರಕರಾಗಬಯಸುವ ಬಳಕೆದಾರರಿಗೆ '''ಸಿಸ್ ಆಪ್''' ಹಕ್ಕನ್ನು ನೀಡಬಹುದು.


== ನಿರ್ವಾಹಕನಾಗುವುದು ಹೇಗೆ? ==
== 'ಸಿಸ್ ಆಪ್' ಆಗುವುದು ಹೇಗೆ? ==
ಕನ್ನಡ ವಿಕಿಪೀಡಿಯಾದಲ್ಲಿ ನಿರ್ವಾಹಕನಾಗಳು ನೀವು ಸಕ್ರೀಯವಾಗಿ ತೊಡಗಿರ ಬೇಕು ಹಾಗು ಸಮುದಾಯದಲ್ಲಿ ಒಬ್ಬ ನಂಬಿಕಸ್ತ ವ್ವಕ್ತಯೆಂದು ತಿಳದಿರಬೇಕು.
ಕನ್ನಡ ವಿಕಿಪೀಡಿಯಾದಲ್ಲಿ ನಿರ್ವಾಹಕರಾಗಲು ಬಳಕೆದಾರರು ಕನ್ನಡ ವಿಕಿಪೀಡಿಯಾದ ನಿರ್ವಹಣೆಯಲ್ಲಿ ಸಕ್ರಿಯವಾಗಿ ತೊಡಗಿರಬೇಕು ಹಾಗೂ ಸಮುದಾಯದಲ್ಲಿ ಒಬ್ಬ ನಂಬಿಕಸ್ಥ ವ್ವಕ್ತಿಯೆಂದು ತಿಳದಿರಬೇಕು.
ನೀವು ನಿರ್ವಾಹಕನಾಗಳು ಅಥವ ನಿಮಗೆ ತಳಿದ ವ್ಯಕ್ತಿಗಳನ್ನು ನಿರ್ವಾಹಕನಾಗಿ ನೇಮಿಸಲು [[ವಿಕಿಪೀಡಿಯ:ನಿರ್ವಾಹಕ ಮನವಿ ಪುಟ|ನಿರ್ವಾಹಕ ಮನವಿ ಪುಟದಲ್ಲಿ]] ಒಂದು ಮನವಿಯನ್ನು ಸಲ್ಲಿಸಿ.
ನಿರ್ವಾಹಕರಾಗಲು ಅಥವಾ ತಮಗೆ ತಿಳಿದ ವ್ಯಕ್ತಿಗಳನ್ನು ನಿರ್ವಾಹಕರಾಗಿ ನೇಮಿಸಲು [[ವಿಕಿಪೀಡಿಯ:ನಿರ್ವಾಹಕ ಮನವಿ ಪುಟ|ನಿರ್ವಾಹಕ ಮನವಿ ಪುಟದಲ್ಲಿ]] ವಿಕಿಪೀಡಿಯಾದಲ್ಲಿ ಒಂದು ಮನವಿಯನ್ನು ಸಲ್ಲಿಸಬೇಕು. ಎಲ್ಲಾ ಸಲಹೆ ಕೊಡಲಿಛ್ಚಿಸುವ ಬಳಕೆದಾರರ ಸಲಹೆಯ ಮೇರೆಗೆ ಹಾಗೂ ಇತರ ನಿರ್ವಾಹಕರ ಸಲಹೆಯ ಮೇಲೆ ಹೊಸ ನಿರ್ವಾಹಕರನ್ನು ನೇಮಿಸಲಾಗುವುದು.


== ಹೆಚ್ಚಿನ ಮಾಹಿತಿ ==
== ಹೆಚ್ಚಿನ ಮಾಹಿತಿ ==
ಇನ್ನು ಹೆಚ್ಚಿನ ಮಾಹಿತಿಗೆ [http://en.wikipedia.org/wiki/Wikipedia:Administrators ಆಂಗ್ಲ ಭಾಷೆಯ ನಿರ್ವಾಹಕ ಪುಟ] ನೊಡುವುದು ಮರೆಯ ಬೇಡಿ.
ಇನ್ನು ಹೆಚ್ಚಿನ ಮಾಹಿತಿಗೆ [http://en.wikipedia.org/wiki/Wikipedia:Administrators ಆಂಗ್ಲ ಭಾಷೆಯ ನಿರ್ವಾಹಕ ಪುಟ] ನೋಡುವುದು ಮರೆಯಬೇಡಿ.


== ನಿರ್ವಾಹಕರ ಪಟ್ಟಿ ==
== ನಿರ್ವಾಹಕರ ಪಟ್ಟಿ ==
೨೨ ನೇ ಸಾಲು: ೨೨ ನೇ ಸಾಲು:
# [[pamri|ಪಮ್ರಿ]]
# [[pamri|ಪಮ್ರಿ]]


=== ಅಧಿಕಾರಿ ಆಗಿರುವ ನಿರ್ವಾಹಕರು ===
=== ಮೇಲ್ವಿಚಾರಕರಾಗಿರುವ ನಿರ್ವಾಹಕರು ===


# [[pamri|ಪಮ್ರಿ]]
# [[pamri|ಪಮ್ರಿ]]

೦೦:೪೦, ೨೯ ಸೆಪ್ಟೆಂಬರ್ ೨೦೦೪ ನಂತೆ ಪರಿಷ್ಕರಣೆ

ನಿರ್ವಾಹಕರು

ಕನ್ನಡ ವಿಕಿಪೀಡಿಯಾದಲ್ಲಿ ನಿರ್ವಹಾಕರೆಂದರೆ ಸಿಸ್ ಆಪ್ ಅಥವಾ ಮೇಲ್ವಿಚಾರಕ ವರ್ಗದವರಾಗಬಹುದು.

ತಾತ್ಪರ್ಯಗಳು

ಸಿಸ್ ಆಪ್

ಸಿಸ್ ಆಪ್ ವರ್ಗದ ಬಳಕೆದಾರರಿಗೆ ವಿಕಿಪೀಡಿಯಾದ ದಿನನಿತ್ಯದ ನಿರ್ವಹಣೆ ಮಾಡಲು, ಪುಟಗಳನ್ನು ಅಳಿಸಿಹಾಕಲು ಅಧಿಕೃತ ಹಕ್ಕಿರುತ್ತದೆ.

ಮೇಲ್ವಿಚಾರಕ

ಮೇಲ್ವಿಚಾರಕ ವರ್ಗದ ಬಳಕೆದಾರರು ಮಾತ್ರ ಮೇಲ್ವಿಚಾರಕರಾಗಬಯಸುವ ಬಳಕೆದಾರರಿಗೆ ಸಿಸ್ ಆಪ್ ಹಕ್ಕನ್ನು ನೀಡಬಹುದು.

'ಸಿಸ್ ಆಪ್' ಆಗುವುದು ಹೇಗೆ?

ಕನ್ನಡ ವಿಕಿಪೀಡಿಯಾದಲ್ಲಿ ನಿರ್ವಾಹಕರಾಗಲು ಬಳಕೆದಾರರು ಕನ್ನಡ ವಿಕಿಪೀಡಿಯಾದ ನಿರ್ವಹಣೆಯಲ್ಲಿ ಸಕ್ರಿಯವಾಗಿ ತೊಡಗಿರಬೇಕು ಹಾಗೂ ಸಮುದಾಯದಲ್ಲಿ ಒಬ್ಬ ನಂಬಿಕಸ್ಥ ವ್ವಕ್ತಿಯೆಂದು ತಿಳದಿರಬೇಕು. ನಿರ್ವಾಹಕರಾಗಲು ಅಥವಾ ತಮಗೆ ತಿಳಿದ ವ್ಯಕ್ತಿಗಳನ್ನು ನಿರ್ವಾಹಕರಾಗಿ ನೇಮಿಸಲು ನಿರ್ವಾಹಕ ಮನವಿ ಪುಟದಲ್ಲಿ ವಿಕಿಪೀಡಿಯಾದಲ್ಲಿ ಒಂದು ಮನವಿಯನ್ನು ಸಲ್ಲಿಸಬೇಕು. ಎಲ್ಲಾ ಸಲಹೆ ಕೊಡಲಿಛ್ಚಿಸುವ ಬಳಕೆದಾರರ ಸಲಹೆಯ ಮೇರೆಗೆ ಹಾಗೂ ಇತರ ನಿರ್ವಾಹಕರ ಸಲಹೆಯ ಮೇಲೆ ಹೊಸ ನಿರ್ವಾಹಕರನ್ನು ನೇಮಿಸಲಾಗುವುದು.

ಹೆಚ್ಚಿನ ಮಾಹಿತಿ

ಇನ್ನು ಹೆಚ್ಚಿನ ಮಾಹಿತಿಗೆ ಆಂಗ್ಲ ಭಾಷೆಯ ನಿರ್ವಾಹಕ ಪುಟ ನೋಡುವುದು ಮರೆಯಬೇಡಿ.

ನಿರ್ವಾಹಕರ ಪಟ್ಟಿ

ಸೈಸಾಪ್ ಆಗಿರುವ ನಿರ್ವಾಹಕರು

  1. ಪಮ್ರಿ

ಮೇಲ್ವಿಚಾರಕರಾಗಿರುವ ನಿರ್ವಾಹಕರು

  1. ಪಮ್ರಿ