ವಿಕಿಪೀಡಿಯ:ನಿರ್ವಾಹಕರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
ಚುNo edit summary
೧ ನೇ ಸಾಲು: ೧ ನೇ ಸಾಲು:
ನಿರ್ವಾಹಕರು

ಕನ್ನಡ ವಿಕಿಪೀಡಿಯಾದಲ್ಲಿ ''ನಿರ್ವಹಾಕರೆಂದರೆ '' ''ಸೈಸಾಪ್'' ಅಥವ ''ಅಧಿಕಾರಿ'' ವರ್ಗದವರಾಗಿರ ಬಹುದು.
ಕನ್ನಡ ವಿಕಿಪೀಡಿಯಾದಲ್ಲಿ ''ನಿರ್ವಹಾಕರೆಂದರೆ '' ''ಸೈಸಾಪ್'' ಅಥವ ''ಅಧಿಕಾರಿ'' ವರ್ಗದವರಾಗಿರ ಬಹುದು.



೦೦:೧೦, ೨೯ ಸೆಪ್ಟೆಂಬರ್ ೨೦೦೪ ನಂತೆ ಪರಿಷ್ಕರಣೆ

ನಿರ್ವಾಹಕರು

ಕನ್ನಡ ವಿಕಿಪೀಡಿಯಾದಲ್ಲಿ ನಿರ್ವಹಾಕರೆಂದರೆ ಸೈಸಾಪ್ ಅಥವ ಅಧಿಕಾರಿ ವರ್ಗದವರಾಗಿರ ಬಹುದು.

ಅರ್ಥಗಳು

ಸೈಸಾಪ್

ಸೈಸಾಪ್ ವರ್ಗದ ಬಳಕೆದಾರರಿಗೆ ವಿಕಿಪೀಡಿಯಾದ ದಿನನಿತ್ಯದ ನಿರ್ವಹಣೆ ಮಾಡಲು ಹೆಚ್ಚಿನ ಹಕ್ಕಿರುತ್ತದೆ.

ಅಧಿಕಾರಿ

ಅಧಿಕಾರಿ ವರ್ಗದ ಬಳಕೆದಾರರು ಇತರೆ ಬಳಕೆದಾರರಿಗೆ ಸೈಸಾಪ್ ಹಕ್ಕನ್ನು ಕೊಡಬಹುದು.

ನಿರ್ವಾಹಕನಾಗುವುದು ಹೇಗೆ?

ಕನ್ನಡ ವಿಕಿಪೀಡಿಯಾದಲ್ಲಿ ನಿರ್ವಾಹಕನಾಗಳು ನೀವು ಸಕ್ರೀಯವಾಗಿ ತೊಡಗಿರ ಬೇಕು ಹಾಗು ಸಮುದಾಯದಲ್ಲಿ ಒಬ್ಬ ನಂಬಿಕಸ್ತ ವ್ವಕ್ತಯೆಂದು ತಿಳದಿರಬೇಕು. ನೀವು ನಿರ್ವಾಹಕನಾಗಳು ಅಥವ ನಿಮಗೆ ತಳಿದ ವ್ಯಕ್ತಿಗಳನ್ನು ನಿರ್ವಾಹಕನಾಗಿ ನೇಮಿಸಲು ನಿರ್ವಾಹಕ ಮನವಿ ಪುಟದಲ್ಲಿ ಒಂದು ಮನವಿಯನ್ನು ಸಲ್ಲಿಸಿ.

ಹೆಚ್ಚಿನ ಮಾಹಿತಿ

ಇನ್ನು ಹೆಚ್ಚಿನ ಮಾಹಿತಿಗೆ ಆಂಗ್ಲ ಭಾಷೆಯ ನಿರ್ವಾಹಕ ಪುಟ ನೊಡುವುದು ಮರೆಯ ಬೇಡಿ.

ನಿರ್ವಾಹಕರ ಪಟ್ಟಿ

ಸೈಸಾಪ್ ಆಗಿರುವ ನಿರ್ವಾಹಕರು

  1. ಪಮ್ರಿ

ಅಧಿಕಾರಿ ಆಗಿರುವ ನಿರ್ವಾಹಕರು

  1. ಪಮ್ರಿ