"ದಿ ಮೆಟ್ರಿಕ್ಸ್‌" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಚು
robot Modifying: ta:தி மேட்ரிக்ஸ்; cosmetic changes
ಚು (robot Modifying: ar:الماتريكس (فيلم))
ಚು (robot Modifying: ta:தி மேட்ரிக்ஸ்; cosmetic changes)
|writer = [[Wachowski brothers]]
|narrator =
|starring = [[Keanu Reeves]]
[[Laurence Fishburne]]
[[Carrie-Anne Moss]]
[[Hugo Weaving]]
[[Joe Pantoliano]]
|music = [[Don Davis (composer)|Don Davis]]
|cinematography = [[Bill Pope]]
|editing = [[Zach Staenberg]]
|studio = [[Village Roadshow Pictures]]
[[Silver Pictures]]
|distributor = [[Warner Bros.|Warner Bros. Pictures]]
|released = '''[[North America]]:'''
March 31, 1999
'''[[Australia]]:'''
April 8, 1999
'''[[United Kingdom]]:'''
June 11, 1999
|runtime = 136 min.
|country = {{filmUS}}

'''''ದಿ ಮೆಟ್ರಿಕ್ಸ್'' ''' ಒಂದು{{fy|1999}} [[ವೈಜ್ಞಾನಿಕ ಕಾಲ್ಪನಿಕ ಕತೆ]]-[[ಸಾಹಸಪ್ರಧಾನ]] ಚಲನಚಿತ್ರವಾಗಿದ್ದು, ಇದನ್ನು ಬರೆದು ನಿರ್ದೇಶನ ಮಾಡಿದವರು [[ಲಾರ್ರಿ ಮತ್ತು ಎಂಡೀ ವಾಚೋಸ್ಕಿ]] ಮತ್ತು ಅಭಿನಯಿಸಿದವರು [[ಕೀನು ರೀವ್ಸ್,]] [[ಲಾರೆನ್ಸ್ ಫೀಶ್‌ಬರ್ನ್]], [[ ಕೇರ್ರೀ-ಆ‍ಯ್‌ನೆ ಮೊಸ್]] [[ಜೋ ಪೆಂಟೋಲಿಯಾನೊ]] ಮತ್ತು [[ಹ್ಯೂಗೋ ವೀವಿಂಗ್]]. ಇದು ಮೊದಲು [[ಅಮೇರಿಕಾ ದೇಶದದಲ್ಲಿ]] ಮಾರ್ಚ್ 31, 1999 ರಂದು ಬಿಡುಗಡೆಗೊಂಡಿತು ಮತ್ತು ಇದು [[ಈ ಚಲನಚಿತ್ರ ಸರಣಿಯ]], [[ಹಾಸ್ಯ ಪುಸ್ತಕಗಳು]], [[ವಿಡಿಯೊ ಆಟಗಳು]] ಮತ್ತು [[ಎನಿಮೇಶನ್‌]]ಗಳ ಮೊದಲ ಭಾಗವಾಗಿದೆ.

== ಕಥಾವಸ್ತು ==
ಕಂಪ್ಯೂಟರ್ ಪ್ರೊಗ್ರಾಮರ್ ಆದ [[ಥಾಮಸ್‌ ಎ. ಎಂಡರ್ ಸನ್]] ಎಂಬುವವ ರಹಸ್ಯವಾಗಿ ನಿಯೋ ಎಂಬ [[ಉಪನಾಮದೊಂದಿಗೆ]] [[ಹ್ಯಾಕರ್]] ಆಗಿರುತ್ತಾನೆ, ಮತ್ತು "ಮೆಟ್ರಿಕ್ಸ್ ಎಂದರೇನು?" ಎನ್ನುವ ಪ್ರಶ್ನೆಗೆ ಉತ್ತರವನ್ನು ತಿಳಿದುಕೊಳ್ಳಲು ಬಯಸಿರುತ್ತಾನೆ. ರಹಸ್ಯದ ಕಂಪ್ಯೂಟರ್ ಪರದೆಯ ಮೇಲೆ ದ್ವಂದ್ವಾರ್ಥದ ಸಂದೇಶಗಳನ್ನು ಮತ್ತು ಮೂರು ಜನ ಅಶುಭ ಎಜೆಂಟಗಳನ್ನು ನಿಯೋ ಕಾಣುತ್ತಾನೆ. ಇದು ಆತನನ್ನು ಭೂಗತ ಲೋಕದ ಹ್ಯಾಕರ್ [[ಮಾರ್ಫಿಯಸ್]] ಎಂಬ ವ್ಯಕ್ತಿಯು ಮುನ್ನಡೆಸುತ್ತಿರುವ ಒಂದು ಗುಂಪಿನ ಬಳಿಗೆ ಹೋಗುವಂತೆ ಮಾಡುತ್ತದೆ. ಮಾರ್ಫಿಯಸ್ ಆತನಿಗೆ ಮೆಟ್ರಿಕ್ಸ್ ಕುರಿತು ಸತ್ಯವನ್ನು ತಿಳಿದುಕೊಳ್ಳಲು ಅವಕಾಶವನ್ನು ನೀಡುತ್ತಾನೆ: ಅದೇನೆಂದರೆ ಕೆಂಪು ಗುಳಿಗೆಯೊಂದನ್ನು ನುಂಗುವ ಮೂಲಕ ಮೆಟ್ರಿಕ್ಸ್ ಕುರಿತ ಸತ್ಯವನ್ನು ತಿಳಿದುಕೊಳ್ಳುವುದು ಮತ್ತು ನೀಲಿ ಗುಳಿಗೆಯನ್ನು ನುಂಗುವ ಮೂಲಕ ಜಗತ್ತಿಗೆ ಮರಳುವುದು. ನಿಯೋ ಕೆಂಪು ಗುಳಿಗೆಯನ್ನು ನುಂಗಲು ಒಪ್ಪಿಕೊಳ್ಳುತ್ತಾನೆ. ಇದರಿಂದಾಗಿ ಆತ ಒಂದು ದ್ರವ ತುಂಬಿದ ಕೋಶದಲ್ಲಿ ಬೆತ್ತಲೆಯಾಗಿ ಬೀಳುತ್ತಾನೆ. ಇದರಲ್ಲಿ ಅವನ ದೇಹ ವೈರ್‌ಗಳಿಂದ ಮತ್ತು ಟ್ಯೂಬುಗಳಿಂದ, ಇಂತಹದೇ ಕೋಶಗಳಿಂದ ಸುತ್ತುವರೆಯಲ್ಪಟ್ಟ ಒಂದು ದೊಡ್ಡ ಯಾಂತ್ರಿಕ ಕೋಟೆಯೊಂದಿಗೆ ಸಂಪರ್ಕ ಹೊಂದಿರುತ್ತದೆ. ಈ ಸಂಪರ್ಕಗಳು ತೀವ್ರಗೊಳ್ಳುತ್ತವೆ, ಮತ್ತು ಆತ ಮಾರ್ಫಿಯಸ್‌ನಿಂದ ರಕ್ಷಿಸಲ್ಪಟ್ಟು ಆತನ ನೆಬುಚಾಡ್ನೆಝಾರ್ ಎಂಬ ತೇಲುಹಡಗಿನ ಮೇಲೆ ಕರೆದೊಯ್ಯಲ್ಪಡುತ್ತಾನೆ. ನಿಯೋ ತನ್ನ ದೇಹವನ್ನು ಮರಳಿ ಪಡೆಯುತ್ತಾನೆ ಮತ್ತು ಮಾರ್ಫಿಯಸ್‌ ವಸ್ತು ಸ್ಥಿತಿಯನ್ನು ವಿವರಿಸುತ್ತಾನೆ.

== ಪಾತ್ರಗಳು ಮತ್ತು ವ್ಯಕ್ತಿತ್ವಗಳು ==

* [[ಕೀನು ರೀವ್ಸ್]] [[ಥಾಮಸ್ ಎ. ಎಂಡರ‍್ಸನ್ /ನಿಯೋ ]] ಆಗಿ ನಟಿಸಿದ್ದಾನೆ: ಈತ ಒಬ್ಬ ಕಂಪ್ಯೂಟರ್ ಪ್ರೊಗ್ರಾಮರ್ ಆಗಿದ್ದು, ರಹಸ್ಯವಾಗಿ ನಿಯೋ ಎಂಬ ಹೆಸರಿನ ಹ್ಯಾಕರ್ ಆಗಿರುತ್ತಾನೆ. ನಂತರ, ಇವನು ಮಾರ್ಫಿಯಸ್‌ಯನ್ನು ಏಜೆಂಟರಿಂದ ಬಿಡುಗಡೆ ಮಾಡಲು ಪ್ರಯತ್ನಿಸುವಾಗ ಈತನೇ "ರಕ್ಷಕ" ಎಂಬುದು ಗೊತ್ತಾಗುತ್ತದೆ.
* [[ಲಾರೆನ್ಸ್ ಫಿಶ್ ಬರ್ನ್]] [[ಮಾರ್ಫಿಯಸ್]] ಆಗಿ ನಟಿಸಿದ್ದಾನೆ: ಈತ ಮೆಟ್ರಿಕ್ಸನಿಂದ ಮುಕ್ತಗೊಂಡವ ಮತ್ತು ನೆಬುಚಡ್ನೆಜ್ಜರ್‌ನ ಕ್ಯಾಪ್ಟನ್. ನಿಯೋನನ್ನು ಕಂಡುಹಿಡಿಯುವವ ಮತ್ತು ಆತನಿಗೆ ಸತ್ಯವನ್ನು ತಿಳಿಸುವವ ಈತನೇ ಆಗಿದ್ದಾನೆ.
* [[ಕ್ಯಾರಿ-ಆ‍ಯ್‌ನೆ ಮೊಸ್]] [[ಟ್ರಿನಿಟಿ]] ಆಗಿ ನಟಿಸಿದ್ದಾಳೆ: ಈಕೆ ನೆಬುಚಡ್ನೆಜ್ಜರ್‌ನ ಕ್ಯಾಪ್ಟನ್ ಮಾರ್ಫಿಯಸ್‌ನ ಸಹಾಯದಿಂದ ಮುಕ್ತಳಾಗುತ್ತಾಳೆ ಮತ್ತು ನಿಯೋನ ಪ್ರೇಯಸಿಯಾಗಿರುತ್ತಾಳೆ.
* [[ಹ್ಯೂಗೊ ವೀವಿಂಗ್]] [[ಏಜೆಂಟ್‌ ಸ್ಮಿತ್ ]] ಆಗಿ ನಟಿಸಿದ್ದಾನೆ: ಇವನು ಮೆಟ್ನಿಕ್ಸ್‌ನ ಸಂವೇದಕ "ಎಜೆಂಟ್" ಪ್ರೋಗ್ರಾಮ್ ಆಗಿದ್ದು, ಇವನ ಕಾರ್ಯವು ಜಿಯಾನ್‌ನ ನಾಶ ಮತ್ತು ಮಾನವರು ಮೆಟ್ರಿಕ್ಸ್‌ನಿಂದ ಹೊರಬರುವುದನ್ನು ತಡೆಯುವುದು ಆಗಿದೆ. ಉಳಿದ ಏಜೆಂಟ್‌‌ಗಳ ಹಾಗಲ್ಲದೆ ಇವನು ತನ್ನ ಕರ್ತವ್ಯಗಳಿಂದ ಮುಕ್ತಿ ಹೊಂದುವ ಆಕಾಂಕ್ಷೆಯನ್ನು ಹೊಂದಿರುತ್ತಾನೆ.
* [[ಜೋ ಪೆಂಟಾಲಿಯೊನೊ]] [[ಸೈಫರ್]] ಆಗಿ ನಟಿಸಿದ್ದಾನೆ: ಈತ ಮಾರ್ಫಿಯಸ್ ಮುಕ್ತಿಗೊಳಿಸಿರುವ ಮತ್ತೊಬ್ಬ ವ್ಯಕ್ತಿ, ಆದರೆ ಮೆಟ್ರಿಕ್ಸಿಗೆ ತಿರುಗಿಬರುವ ಹಂಬಲದಿಂದ ಏಜೆಂಟರ ಸಹಾಯದಿಂದ ಮಾರ್ಫಿಯಸ್ ಮೋಸ ಮಾಡುತ್ತಾನೆ.
* [[ಜೂಲಿಯನ್ ಅರಹಂಗಾ]] [[ಎಪೋಕ್]] ಆಗಿ ನಟಿಸಿದ್ದಾನೆ:: ಈತ ಒಬ್ಬ ಮುಕ್ತ ಮನುಷ್ಯ ಮತ್ತು ನೆಬುಚಾಡ್ನೆಝಾರ್ ನಲ್ಲಿರುವ ದಳದ ಸದಸ್ಯ.
* [[ಮಾರ್ಕಸ್ ಜೊಂಗ್]] [[ಟ್ಯಾಂಕ್]] ಆಗಿ ನಟಿಸಿದ್ದಾನೆ: ಈತ ''ನೆಬುಚಡ್ನೆಜ್ಜರ್'' ದ "ಕಾರ್ಯನಿರ್ವಾಹಕ" ಮತ್ತು ಡೊಜರ್‌ನ ಸಹೋದರ ಮತ್ತು ಅವನಂತೆ ಮೆಟ್ರಿಕ್ಸ್‌ನ ಹೊರಗೆ ಜನಿಸಿದವ.
* [[ಮ್ಯಾಟ್ ಡೋರನ್]] [[ಮೌಸ್]]ಆಗಿ ನಟಿಸಿದ್ದಾನೆ: ಈತ ಒಬ್ಬ ಮುಕ್ತನಾದ ವ್ಯಕ್ತಿ ಮತ್ತು ನೆಬುಚಾಡ್ನೆಝಾರ್ ನಲ್ಲಿರುವ ಪ್ರೋಗ್ರಾಮರ್.
* [[ಗ್ಲೊರಿಯಾ ಫೋಸ್ಟರ್ ]] [[ಒರಾಕಲ್]] ಆಗಿ ನಟಿಸಿದ್ದಾಳೆ. ಒರಾಕಲ್ ಮೆಟ್ರಿಕ್‌ನಿಂದ ಗಡಿಪಾರಾದ ಆದರೆ ಅಲ್ಲಿಯೇ ಉಳಿದಿರುವ ಕಂಪ್ಯೂಟರ್ ಪ್ರೋಗ್ರಾಮ್ ಆಗಿದ್ದು, ಆಕೆ ತನ್ನ ಮುಂಜಾಗೃತಿ ಮತ್ತು ಜಾಣತನದಿಂದ ಮುಕ್ತಗೊಂಡ ಮನುಷ್ಯರಿಗೆ ಸಹಾಯ ಮಾಡುತ್ತಾಳೆ.
* [[ಬೆಲಿಂಡಾ ಮ್ಯಾಕ್‌ಕ್ಲೋರಿ]] [[ಸ್ಚಿಚ್]] ಆಗಿ ನಟಿಸಿದ್ದಾಳೆ: ಈಕೆ ಮಾರ್ಫಿಯಸ್‌ನಿಂದ ಮುಕ್ತಗೊಂಡ ವ್ಯಕ್ತಿ ಮತ್ತು ನೆಬುಚಾಡ್ನೆಝಾರ್ ನಲ್ಲಿರುವ ದಳದ ಸದಸ್ಯೆ. ಸೈಫರ್‌ನಿಂದ ಕೊಲೆಯಾಗುತ್ತಾಳೆ.
* [[ಪೌಲ್ ಗೊಡ್ಡಾರ್ಡ್]] [[ಏಜೆಂಟ್ ಬ್ರೌನ್]] ಆಗಿ ನಟಿಸಿದ್ದಾನೆ: ಇದು ಮೆಟ್ನಿಕ್ಸ್‌ನ ಎರಡು ಸಂವೇದಕ ಪ್ರೋಗ್ರಾಮ್‌ಗಳಲ್ಲಿ ಒಂದು ಏಜೆಂಟ್ ಆಗಿದ್ದು, ಇದು ಸ್ಮಿತ್ ಜೊತೆ ಜಿಯಾನ್‌ನನ್ನು ನಾಶ ಮಾಡಲು ಮತ್ತು ಮಾನವರು ಮೆಟ್ರಿಕ್ಸ್‌ನಿಂದ ಹೊರಬರುವುದನ್ನು ತಡೆಯುವ ಕಾರ್ಯವನ್ನು ಮಾಡುತ್ತದೆ.

== ನಿರ್ಮಾಣ ==
''ದ ಮೆಟ್ರಿಕ್ಸ್'' ವಾರ್ನರ್ ಬ್ರದರ್ಸ್ ಮತ್ತು ಆಸ್ಟೆಲಿಯಾದ [[ವಿಲೇಜ್ ರೊಡ್‌ಶೊ ಪಿಕ್ಚರ್ಸ್]] ಸಹ-ನಿರ್ಮಾಣದಲ್ಲಿ ತಯಾರಾದ ಚಿತ್ರವಾಗಿದೆ, ಮತ್ತು ಕೆಲವು ದೃಶ್ಯಗಳನ್ನು ಬಿಟ್ಟರೆ ಹೆಚ್ಚಿನವುಗಳನ್ನು [[ಆಸ್ಟ್ರೇಲಿಯಾ]]ದ [[ಸಿಡ್ನಿ]]ಯ ಫಾಕ್ಸ್ ಸ್ಟುಡಿಯೊಸ್‌ನಲ್ಲಿ ಮತ್ತು ಸಿಡ್ನಿ ನಗರದಲ್ಲಿಯೇ ಚಿತ್ರೀಕರಿಸಲಾಗಿದೆ. ಅಮೇರಿಕಾ ದೇಶದ ಪಟ್ಟಣಗಳ ವೈಶಿಷ್ಟ್ಯಗಳನ್ನು ಕಾಪಾಡುವ ಕಾರಣದಿಂದಾಗಿ ಸಿಡ್ನಿಯಲ್ಲಿನ ಗುರುತಿಸಬಹುದಾದ ಭೂಚಿಹ್ನೆಗಳನ್ನು ಚಿತ್ರೀಕರಣದಲ್ಲಿ ಸೇರಿಸಿಲ್ಲ ಹಾಗಿದ್ದರೂ, [[ಸಿಡ್ನಿ ಹಾರ್ಬರ್ ಬ್ರಿಡ್ಜ್]], [[ANZAC ಬ್ರಿಡ್ಜ್]], [[AWA ಟವರ್]], [[ಮಾರ್ಟಿನ್ ಪ್ಲೇಸ್]] ಮತ್ತು [[ಕಾಮನ್ ವೆಲ್ತ್ ಬ್ಯಾಂಕ್]] ವಿಭಾಗ ಮುಂತಾದವುಗಳು ಕೆಲವು ದೃಶ್ಯಗಳಲ್ಲಿ ಕಾಣಿಸಿಕೊಂಡಿವೆ, ಮತ್ತು ಸಿಡ್ನಿ [[ಟೆಲ್ಸ್‌ಟ್ರಾ]] ಆಫೀಸ್‌ಗಳು ಮತ್ತು [[IBM ಕಾರ್ಪೋರೇಶನ್‌]]ಗಳು ಸಹಾ ಅವುಗಳ ಮೇಲಿರುವ ಜಾಹೀರಾತು ಪಲಕಗಳ ಪ್ರಕಾರ ಕಾಣಿಸಿಕೊಂಡಿವೆ. ಈ ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ಉಳಿದ ಸ್ಥಳದ ಸೂಚಕಗಳು ಎಂದರೆ [[ಎಡಭಾಗದ ವಾಹನ ಚಲನೆ]] ಮತ್ತು ರಸ್ತೆ ಚಿಹ್ನೆಗಳಲ್ಲಿ [[ಆಸ್ಟ್ರೇಲಿಯಾದ ಇಂಗ್ಲಿಷ್]] ಪದಗಳು ಮತ್ತು ಉಚ್ಚಾರಗಳನ್ನು, ಅಂದರೆ "lift" ಮತ್ತು "authorised" ಗಳನ್ನು (ಅಮೇರಿಕದ ಇಂಗ್ಲೀಷ್‌ನಲ್ಲಿ "elevator" ಮತ್ತು "authorized") ಬಳಸಲಾಗಿರುವುದು ಕಾಣುತ್ತದೆ.

ಚಿತ್ರದ ಮೊದಲಲ್ಲಿ ಏಜೆಂಟ್‌ ಜೋನ್ಸ್‌ನಿಂದ ತಪ್ಪಿಸಿಕೊಳ್ಳಲು ಟ್ರೈನಿಟಿ ಉಪಯೋಗಿಸಿದ ಛಾವಣಿಯ ಸೆಟ್‌ ''[[ಡಾರ್ಕ್ ಸಿಟಿ ]] '' ಚಿತ್ರದ ಚಿತ್ರೀಕರಣದ ನಂತರ ಉಳಿದದ್ದಾಗಿರುತ್ತದೆ. ಈ ಎರೆಡೂ ಚಿತ್ರಗಳ ವಿಷಯದಲ್ಲಿ ಸಮಾನತೆಯಿರುವುದರಿಂದಾಗಿ ಇದನ್ನು ಬಳಸಿಕೊಳ್ಳಲಾಗಿದೆ.<ref>{{cite web|last=Ebert|first=Roger|date=November 6, 2005|url=http://rogerebert.suntimes.com/apps/pbcs.dll/article?AID=/20051106/REVIEWS08/511060302/1023|title=Great Movies: Dark City|accessdate=December 18, 2006}}</ref> ''ಆರ್ಟ್ ಆಫ್ ದ ಮೆಟ್ರಿಕ್ಸ್'' ಪ್ರಕಾರ, ಇಲ್ಲಿ ಚಿತ್ರೀಕರಿಸಿದ ಕನಿಷ್ಟ ಒಂದು ದೃಶ್ಯ ಮತ್ತು ಕೆಲವು ಚಿಕ್ಕ ದೃಶ್ಯಗಳನ್ನು ಸಂಕಲನದ ಕೊನೆಯ ಹಂತದಲ್ಲಿ ತೆಗೆದುಹಾಕಲಾಗಿದ್ದು, ಅವುಗಳನ್ನು (ಈವರೆಗೂ) ಪ್ರಕಟಿಸಲಾಗಿಲ್ಲ.

=== ತಾರಾಗಣ ===
ನಟ [[ವಿಲ್‌ ಸ್ಮಿತ್{10} ನಿಯೋನ ಪಾತ್ರವನ್ನು ತಿರಸ್ಕರಿಸಿ ವೈಲ್ಡ್ ವೈಲ್ಡ್ ವೆಸ್ಟ್ ವನ್ನು ಆಯ್ಕೆಮಾಡಿಕೊಳ್ಳುತ್ತಾನೆ. ಈ ಚಲನಚಿತ್ರದ ಬುಲೆಟ್ ವೇಗದ ವಿಶೇಷ ಪರಿಣಾಮಗಳ ಕುರಿತ ಆತನ ಸಂದೇಹಾತ್ಮಕ ಯೋಚನೆಗಳೇ ಇದಕ್ಕೆ ಕಾರಣ.|ವಿಲ್‌ ಸ್ಮಿತ್{10} ನಿಯೋನ ಪಾತ್ರವನ್ನು ತಿರಸ್ಕರಿಸಿ ''[[ವೈಲ್ಡ್ ವೈಲ್ಡ್ ವೆಸ್ಟ್]]'' ವನ್ನು ಆಯ್ಕೆಮಾಡಿಕೊಳ್ಳುತ್ತಾನೆ. ಈ ಚಲನಚಿತ್ರದ ಬುಲೆಟ್ ವೇಗದ ವಿಶೇಷ ಪರಿಣಾಮಗಳ ಕುರಿತ ಆತನ ಸಂದೇಹಾತ್ಮಕ ಯೋಚನೆಗಳೇ ಇದಕ್ಕೆ ಕಾರಣ.<ref name="empire will smith">{{cite journal |last=Lawrence |first=Will |year=2007 |month=February |title=The Empire Interview: In conversation with Will Smith |journal=[[Empire (magazine)|Empire]]|issue=212|page=109 |publisher=[[EMAP]]|accessdate=2008-12-31|quote=Honestly, I didn't think they could do it, it was too ambitious. I saw ''Bound'' and I loved it. ''The Matrix'' is exactly what they pitched, but they were designing those cameras to get those freeze-frames, and I was like, "If that doesn't work, the movie looks ridiculous." I didn't feel comfortable with the level of importance placed on that effect working properly. … That's probably the only one that I turned down that I shouldn't have, but when you see somebody do it like Keanu you think, "Thank God." I don't think I was mature enough as an actor at that point to get out of the way and just let it be and allow the directors to make the movie. I would have been trying to make jokes. Now I would have loved to take a shot and see what I would have done with it and I know now I could absolutely have been mature enough to get out the way. But back then I don't think I was.}}</ref>]] ಅವನು ನಂತರ, ತಾನು ಆ ಸಮಯದಲ್ಲಿ<ref name="empire will smith"></ref> ಅದರಲ್ಲಿ ನಟಿಸುವಷ್ಟು ಪ್ರೌಢ ನಟನಾಗಿರಲಿಲ್ಲ ಮತ್ತು ಆದರು ಪಾತ್ರವನ್ನು ನಿರ್ವಹಿಸಿದ್ದರೆ ಅದನ್ನು ಹಾಳುಗೆಡವಿಬಿಡುತ್ತಿದ್ದೆ ಎಂದು ಹೇಳಿಕೆ ನೀಡಿದನು.<ref>{{cite web|last=Hillner|first=Jennifer|title=I, Robocop|work = [[Wired (magazine)|Wired]]| publisher =Condé Nast Publications| date = | year = |url=http://www.wired.com/wired/archive/12.07/smith_pr.html| doi = | accessdate = }}</ref><ref>ರಿಗ್ಸ್, ರಾನ್‌ಸಮ್. "[http://www.cnn.com/2008/LIVING/worklife/10/20/mf.rejected.movies/index.html?iref=mpstoryview ಸಿನಿಮಾದಲ್ಲಿನ ನಟರಿಂದ 5ಮಿಲಿಯನ್-ಡಾಲರ್ ತಪ್ಪುಗಳು]." ''[[ಸಿಎನ್‌ಎನ್‌]]'' . 2008ರ ಅಕ್ಟೋಬರ್ 20ರಂದು ಪ್ರವೇಶವಾಯಿತು.</ref> [[ನಿಕೊಲಸ್ ಕೆಜ್{10}]]ಕೌಟುಂಬಿಕ ಕಾರಣಗಳಿಗಾಗಿ ಈ ಪಾತ್ರವನ್ನು ತಿರಸ್ಕರಿಸಿದನು. ಕೀನು ರೀವ್ಸ್ ಈ ಪಾತ್ರವನ್ನು ಒಪ್ಪಿಕೊಳ್ಳುವ ಮೊದಲು [[ಸಾಂಡ್ರಾ ಬುಲ್ಲೊಕ್{10} ಟ್ರಿನಿಟಿಯ ಪಾತ್ರವನ್ನು ತಿರಸ್ಕರಿಸಿದರು. ಯಾಕೆಂದರೆ ಅವಳು ನಿಯೋನ ಪಾತ್ರವನ್ನು ಮಾಡಲು ಆಗ ಆಯ್ಕೆಯಾದ ನಟನೊಡನೆ ನಟಿಸಲು ಇಷ್ಟಪಡಲಿಲ್ಲ.]]

=== ಪ್ರೊಡಕ್ಷನ್ ಡಿಸೈನ್ ===
{{see also|Matrix digital rain}}
ಈ ಚಲನಚಿತ್ರದಲ್ಲಿ, ಮೆಟ್ರಿಕ್ಸ್‌ಅನ್ನು ಒಳಗೊಂಡಿರುವ ಸಂಕೇತವನ್ನು ಕೆಳಗೆ ಹರಿಯುವ ಹಸಿರು ಅಕ್ಷರಗಳನ್ನಾಗಿ ಗುರುತಿಸಲಾಗಿದೆ. ಈ ಸಂಕೇತವು [[ಅರ್ಧ-ಅಗಲದ ಕಾನಾ]] ಅಕ್ಷರಗಳ ಮತ್ತು ಪಾಶ್ಚಾತ್ಯ [[ಲ್ಯಾಟಿನ್]] ಅಕ್ಷರಗಳು ಮತ್ತು [[ಸಂಖ್ಯೆಗಳ]] ಪ್ರತಿಬಿಂಬವಾಗಿದೆ. ಒಂದು ದೃಶ್ಯದಲ್ಲಿ ಕಿಡಕಿಯ ಮೇಲೆ ಜಿನುಗುವ ಮಳೆಯ ಮಾದರಿ ಸರಿಯಾಗಿ ಈ ಸಂಕೇತಕ್ಕೆ ಹೋಲುತ್ತದೆ. ಸಾಮಾನ್ಯವಾಗಿ, ಈ ಚಲನಚಿತ್ರದಿ ಮೆಟ್ರಿಕ್ಸ್‌[[]]ನ ವೈಶಿಷ್ಟ್ಯವಾದ ಹಸಿರು ಬಣ್ಣದ ದೃಶ್ಯಗಳ ಮೇಲೆ ಒಲವನ್ನು ತೋರುತ್ತದೆ, ಹಾಗೆಯೇ ವಾಸ್ತವಿಕ ಜಗತ್ತಿನಲ್ಲಿ ನೀಲಿ ಬಣ್ಣದ ದೃಶ್ಯಗಳ ಮೇಲೆ ಪ್ರಾಧಾನ್ಯವಿರುತ್ತದೆ. ಜೊತೆಗೆ, ಮೆಟ್ರಿಕ್ಸ ಒಳಗಿನ ದೃಶ್ಯಗಳಿಗಾಗಿ ಗ್ರಿಡ್ ಮಾದರಿಯು [[ಸೆಟ್‌]]ಗಳನ್ನು ಕೂಡಿಕೊಂಡಿದ್ದು, ಶೀತವನ್ನು ಮತ್ತು ಕೃತಕ ಪ್ರಕೃತಿಯ ವಾತಾವರಣವನ್ನು ತೋರಿಸುವ ಪ್ರಯತ್ನವಿದೆ.<ref name="proddesign">ವಸ್ತ್ರವಿನ್ಯಾಸಗಾರ [[ಕೈಮ್ ಬ್ಯಾರಿಟ್]], ಪ್ರೊಡಕ್ಷನ್‌ನ ವಿನ್ಯಾಸಗಾರ [[ಓವನ್ ಪ್ಯಟ್ರಸನ್]] ಮತ್ತು ಛಾಯಾಗ್ರಾಹಕ [[ಬಿಲ್ ಪೊಪ್‌]]ರವರನ್ನು ''[[ದಿ ಮೆಟ್ರಿಕ್ಸ್ ರೀವಿಸ್ಟೆಡ್‌]]'' ನ ಸಂದರ್ಭದಲ್ಲಿ ಸಂದರ್ಶಿಸಲಾಗಿತ್ತು (ಅಧ್ಯಾಯ7). </ref>

=== ದೃಶ್ಯ ಪರಿಣಾಮಗಳು ===
ಈ ಚಲನಚಿತ್ರವು ’ಬುಲೆಟ್ ಟೈಮ್’ ಎ೦ಬ ದೃಶ್ಯ ಪರಿಣಾಮವನ್ನು ಜನಪ್ರಿಯಗೊಳಿಸಿದ ಕಾರಣಕ್ಕಾಗಿ ಹೆಸರಾಗಿದೆ. ಇದು ವೀಕ್ಷಕನಿಗೆ ಕ್ಯಾಮರಾದಲ್ಲಿ ಕಕ್ಷೆಯಲ್ಲಿರುವ ಸಾಮಾನ್ಯ ವೇಗದ ದೃಶ್ಯಗಳನ್ನು ನಿಧಾನಗತಿಯಲ್ಲಿ ನೋಡುವುದಕ್ಕೆ ಅನುವು ಮಾಡಿಕೊಡುತ್ತದೆ.

=== ಸಂಗೀತ ===
{{see also|The Matrix: Original Motion Picture Score|The Matrix: Music from the Motion Picture}}
ಚಲನಚಿತ್ರದ [[ಸಂಗೀತ]] [[ ಸಂಯೋಜನೆಯನ್ನು ]] [[ಡಾನ್ ಡೇವಿಸ್‌]] ಮಾಡಿದ್ದಾರೆ. ಅವರು ಚಿತ್ರದಲ್ಲಿ ಕನ್ನಡಿಗಳು ಪದೇ ಪದೇ ಬರುವುದನ್ನು ಗಮನಿಸಿದರು: ನೀಲಿ ಮತ್ತು ಕೆ೦ಪು ಮಾತ್ರೆಗಳ ಪ್ರತಿಬಿ೦ಬವು ಮಾರ್ಫಿಯಸ್‌ನ ಕನ್ನಡಕದಲ್ಲಿ ಕಾಣುವುದು, ಏಜೆ೦ಟ್‌ಗಳು ನಿಯೋನನ್ನು ಸೆರೆಹಿಡಿಯುವುದು ಟ್ರಿನಿಟಿಯ ಮೋಟರ್‌ಸೈಕಲ್‌ನಲ್ಲಿಯ ಹಿ೦ಭಾಗದ ಕನ್ನಡಿಯ ಮೂಲಕ ಕಾಣುವುದು, ಒಡೆದ ಕನ್ನಡಿಯೊ೦ದು ತನ್ನಷ್ಟಕ್ಕೇ ಸರಿಯಾಗುವುದನ್ನು ನಿಯೋ ನೋಡುವುದು, ಚಮಚವೊ೦ದು ಬಾಗಿದಾಗ ಅದರ ಪ್ರತಿಬಿ೦ಬ, ಹೆಲಿಕ್ಯಾಪ್ಟರ್ ನ ಪ್ರತಿಬಿ೦ಬವು ಗಗನಚುಂಬಿ ಕಟ್ಟಡವೊ೦ದರಲ್ಲಿ ಕಾಣುವುದು ಮು೦ತಾದವು. (ಚಿತ್ರದಲ್ಲಿ ''[[ಅಲೀಸ್ ಅಡ್ವೆ೦ಚರ್ಸ್ ಇನ್ ವ೦ಡರ್‌ಲ್ಯಾ೦ಡ್]]'' ಪುಸ್ತಕದ ಪ್ರಸ್ತಾಪ ಮತ್ತೆ ಮತ್ತೆ ಬರುತ್ತದೆ. (ಇದರ ಉತ್ತರಾರ್ಧದ ಹೆಸರು ''[[ಥ್ರ್ಯೂ ದ ಲುಕಿ೦ಗ್ ಗ್ಲಾಸ್]]'' )) ಡೆವಿಸ್ ಚಿತ್ರದ ಸ೦ಗೀತ ಸಂಯೋಜಿಸುವಾಗ ಈ ಪ್ರತಿಬಿ೦ಬಗಳ ವಿಷಯದ ಮೇಲೆ ಕೇ೦ದ್ರೀಕರಿಸಿದ್ದು, ಸಂಗೀತ ನೀಡುವಾಗ [[ಆರ್ಕೆಸ್ಟ್ರಾ]]ದ ವಿಭಾಗಗಳ ನಡುವೆ ಬದಲಿಸುತ್ತಾ ಹೋಗುತ್ತಾರೆ ಮತ್ತು [[ಸ್ವರಸಂವಾದಿ]] ಭಾವಗಳನ್ನು ತುಂಬಲು ಪ್ರಯತ್ನಿಸುತ್ತಾರೆ.<ref name="mirrors">ಡಾನ್ ಡೆವಿಸ್‌ರನ್ನು ''[[ದಿ ಮೆಟ್ರಿಕ್ಸ್‌ ರೀವಿಸ್ಟೆಡ್‌]]'' ನಲ್ಲಿ ಸಂದರ್ಶಿಸಲಾಗಿತ್ತು (ಅಧ್ಯಾಯ 28). ಅವನ ಟೀಕೆಗಳ ಲಿಪ್ಯಂತರಗಳು ಅಂತರ್ಜಾಲತಾಣದಲ್ಲಿ ಲಭ್ಯವಿವೆ: [http://www.geocities.com/dondavismatrixnl/Dvdfeaturesdavis.html ]</ref>

== ಬಿಡುಗಡೆ ==
''ದಿ ಮೆಟ್ರಿಕ್ಸ್‌ '' ಚಿತ್ರವು ಮೊದಲು ಬಿಡುಗಡೆಗೊ೦ಡಿದ್ದು ಮಾರ್ಚ್ 31, 1999 ರ೦ದು. ಉತ್ತರ ಅಮೇರಿಕಾದಲ್ಲಿ 171 ಮಿಲಿಯನ್ ಡಾಲರ್ ಹಣ ಗಳಿಸಿದ ಈ ಚಿತ್ರ, 292 ಮಿಲಿಯನ್ ಡಾಲರ್ ವಿದೇಶೀ ಗಲ್ಲಾ ಪೆಟ್ಟಿಗೆಯಲ್ಲಿ ಹಾಗೂ ವಿಶ್ವದಾದ್ಯ೦ತ<ref name="boxoffice">[http://www.boxofficemojo.com/movies/?id=matrix.htm ಬಾಕ್ಸ್ ಆಫೀಸ್ ಮೊಜೊ:ದಿ ಮೆಟ್ರಿಕ್ಸ್‌]. ಯುಆರ್‌ಎಲ್‌ ಮರುಸೃಷ್ಠಿಸಿದ್ದು,ಜೂನ್ 24 2009.</ref> 463 ಡಾಲರ್ ಸ೦ಪಾದಿಸಿತು. ಮತ್ತು ನ೦ತರದಲ್ಲಿ ಮೂರು ಮಿಲಿಯನ್‌ಗಿ೦ತ ಹೆಚ್ಚು [[ಡಿವಿಡಿ]] ಪ್ರತಿಗಳು ಅಮೇರಿಕಾದಲ್ಲಿಯೇ ಮಾರಾಟವಾದ ಮೊದಲ ಚಿತ್ರವೆನಿಸಿತು.<ref name="dvdsales">''[http://whatisthematrix.warnerbros.com/rl_cmp/rl_press_August_01_00.html "ಪ್ರೆಸ್ ರಿಲೀಸ್-ಆಗಸ್ಟ್1,2000 -ದಿ ಮೆಟ್ರಿಕ್ಸ್‌ ಡಿವಿಡಿ: ದ ಫರ್ಸ್ಟ್ ಟು ಸೆಲ್ 3 ಮಿಲಿಯನ್"]. '' ''ಯುಆರ್‌ಎಲ್‌ ಮರುಸೃಷ್ಠಿಸಿದ್ದು 2006 ಜುಲೈ 26.'' </ref>
ಮೇ 22, 2007 ರ೦ದು [[ದಿ ಅಲ್ಟಿಮೇಟ್ ಮೆಟ್ರಿಕ್ಸ್‌ ಕಲೆಕ್ಶನ್]][[ಎಚ್‌ಡಿ ಡಿವಿಡಿ]] ಗಳಲ್ಲಿ ಬಿಡುಗಡೆಗೊ೦ಡಿತು, ಹಾಗೂ ಅಕ್ಟೋಬರ್ 14,2008 ರ೦ದು [[ಬ್ಲ್ಯೂ ರೇ]] ಬಿಡುಗಡೆಯಾಯಿತು. ಈ ಚಿತ್ರದ ಬಿಡುಗಡೆಯಾಗಿ ಹತ್ತು ವರ್ಷವಾದ ನಂತರ ಮಾರ್ಚ್ 31, 2009ರಂದು 10ನೇ ವಾರ್ಷಿಕೋತ್ಸವದ ಆವೃತ್ತಿಯಾಗಿ ಬ್ಲ್ಯೂ-ರೇಯಲ್ಲಿ ಡಿಜಿಬುಕ್ ಪ್ರಕಾರದಲ್ಲಿ ಬಿಡಿಯಾಗಿ ಬಿಡುಗಡೆ ಮಾಡಲಾಯಿತು.<ref>http://www.dvdactive.com/news/releases/the-matrix.html</ref>

== ವಿಮರ್ಶಾ ಪುರಸ್ಕಾರ ==
''ಮೆಟ್ರಿಕ್ಸ್'' ಚಲನಚಿತ್ರವು ಅನೇಕ ಚಲನಚಿತ್ರ ಕಲಾ ವಿಮರ್ಶಕರಿಂದ<ref name="meta">{{cite web | url=http://www.metacritic.com/video/titles/matrix | title=The Matrix (1999): Reviews | work=[[Metacritic]] | publisher=CNET Networks, Inc | accessdate=2008-07-11 }}</ref> ಶ್ಲಾಘಿಸುವ ವಿಮರ್ಶೆಯನ್ನು ಪಡೆದಿದೆ. ಇದು [[ಹಾಂಕಾಂಗ್ ಆಕ್ಷನ್ ಸಿನಿಮಾಗಳಿಂದ]], ಹೊಸಹೊಸ ದೃಶ್ಯ ಪರಿಣಾಮಗಳು ಮತ್ತು ಸೃಜನಾತ್ಮಕ ದೃಷ್ಟಿಕೋನಗಳನ್ನು ಅತ್ಯಂತ "ಕುಶಲ"ವಾಗಿ ಹೆಣೆದಿರುವ ಕುರಿತು ಒಳ್ಳೆಯ ಅಭಿಪ್ರಾಯ ಬಂದಿದೆ.<ref name="rt"></ref> ''[[ರಾಟನ್ ಟೊಮ್ಯಾಟೋಸ್]]'' ವೆಬ್‌ಸೈಟ್ ಪ್ರಕಾರ ಸುಮಾರು 86% ಕಲಾವಿಮರ್ಶಕರು ಈ ಚಿತ್ರದ ಕುರಿತು ಗುಣಾತ್ಮಕ ವಿಮರ್ಶೆಯನ್ನು ಮಾಡಿದ್ದಾರೆ. 122 ವಿಮರ್ಶೆಗಳ<ref name="rt">{{cite web | url=http://www.rottentomatoes.com/m/matrix/ | title=The Matrix Movie Reviews | work=[[Rotten Tomatoes]] | publisher=IGN Entertainment, Inc | accessdate=2008-07-11 }}</ref> [[ಸರಾಸರಿ]]ಯಲ್ಲಿ ಇದಕ್ಕೆ 7.4/10 ಅಂಕ ಬಂದಿದೆ. ಈ ವೆಬ್‌ಸೈಟ್‌ ವರದಿಯ ಪ್ರಕಾರ, ಸುಮಾರು 28 ಜನ ಆಯ್ದ ವಿಮರ್ಶಕರ ಮಾದರಿಯನ್ನು ತೆಗೆದುಕೊಂಡಾಗ ಸುಮಾರು 68% ಧನಾತ್ಮಕ ವಿಮರ್ಶೆ ಬಂದಿದೆ.<ref>{{cite web | url=http://www.rottentomatoes.com/m/matrix/?critic=creamcrop | title=The Matrix Movie Reviews, Top Critics | work=[[Rotten Tomatoes]] | publisher=IGN Entertainment, Inc | accessdate=2008-07-11 }}</ref> ''[[ಮೆಟಾಕ್ರಿಟಿಕ್]]'' ವೆಬ್‌ಸೈಟ್, ಮುಖ್ಯವಾಹಿನಿಯ 100 ವಿಮರ್ಶಕರ ವಿಮರ್ಶೆಗಳಿಂದ [[ಸಾಮಾನ್ಯೀಕೃತ]] ರೇಟಿಂಗ್ ನೀಡಿ, ಡಿವಿಡಿ ಬಿಡುಗಡೆ ಅನುಸಾರ 35 ವಿಮರ್ಶೆಗಳನ್ನು ಗಣಿಸಿ, ಈ ಚಲನಚಿತ್ರವು ಸರಾಸರಿಯಾಗಿ 73ರಷ್ಟು ಅಂಕಗಳನ್ನು ಪಡೆದಿದೆ ಎಂದು ಹೇಳುತ್ತದೆ.<ref name="meta"></ref>

ಪಿಲಿಪ್ಸ್ ಸ್ಟ್ರಿಕ್‌ನು ''[[ಸೈಟ್ & ಸೌಂಡ್‌]]'' ನಲ್ಲಿ ಹೀಗೆಂದು ಹೇಳಿದನು,"ವಾಚೋಸ್ಕಿ ಸಹೋದರರು ಸಂದೇಶದ ನಾವೀನ್ಯತೆಯ ಕುರಿತು ಯಾವುದೇ ಹಕ್ಕು ಸಾಧಿಸುವುದಿಲ್ಲವಾದರೆ, ಅವರು ಈ ವಿಧಾನದ ಬೆರಗುಗೊಳಿಸುವ ನಿರ್ಮಾಣಕಾರರಾಗಿದ್ದಾರೆ.<ref name="sightandsound">{{cite web|url=http://www.bfi.org.uk/sightandsound/review/151/|title=''Sight & Sound'' review of ''The Matrix''|accessdate=2007-02-03}}</ref> [[ರೋಜರ್ ಈಬರ್ಟ್]] ಚಲನಚಿತ್ರದ ದೃಶ್ಯಗಳು ಮತ್ತು ಪ್ರದೇಶಗಳ ಆಯ್ಕೆಯನ್ನು ಹೊಗಳಿದನು, ಆದರೆ ಮೂರನೇ ಹಂತದಲ್ಲಿ ಆ‍ಯ್‌ಕ್ಶನ್ ಮೇಲೆ ಹೆಚ್ಚಿನ ಗಮನವನ್ನು ನೀಡಿರುವುದನ್ನು ಇಷ್ಟಪಡಲಿಲ್ಲ.<ref name="rogerebert"></ref> ಅದೇರೀತಿ,''[[ಟೈಮ್ ಔಟ್]]'' ಪತ್ರಿಕೆಯು ಈ ಚಿತ್ರದಲ್ಲಿನ "ಅತ್ಯಂತ ಬೆರಗಿನ ರಂಜನೀಯತೆಯಲ್ಲಿ" ಎರಡು ರೀತಿಯ ವಾಸ್ತವಗಳನ್ನು ತೋರಿಸುವುದು ಮತ್ತು ಒಂದರಿಂದ ಮತ್ತೊಂದಕ್ಕೆ ಬದಲಾಯಿಸುವುದನ್ನು, [[ಹ್ಯೂಗೋ ವೀವಿಂಗ್‌]]ನ "ಸೆಳೆಯುವಂತಹ ವಿಚಿತ್ರ" ನಟನೆ, ಚಲನಚಿತ್ರದ ಛಾಯಾಗ್ರಹಣ ಮತ್ತು ನಿರ್ಮಾಣ ವಿನ್ಯಾಸ ಮುಂತಾದವುಗಳನ್ನು ಹೊಗಳಿದೆ, ಆದರೆ ಕೊನೆಗೆ,"ಭರವಸೆ ತರುವ ಚಿತ್ರದ ಪರಿಸರವನ್ನು ಸರಿಯಾಗಿ ಬಳಸಿಕೊಂಡಿಲ್ಲ, ಚಿತ್ರದ ಆ‍ಯ್‌ಕ್ಶನ್ ಮಾಮೂಲಿನದಾಗಿಬಿಟ್ಟಿದೆ....ಚಿತ್ರ ಮತ್ತೊಂದು ಉನ್ನತ ಪರಿಕಲ್ಪನೆಯ ಅಗ್ಗದ ಪ್ರದರ್ಶನವಾಗಿಬಿಟ್ಟಿದೆ"<ref name="timeout">
{{cite web|url=http://www.timeout.com/film/72947.html|title="Time Out Film Review - The Matrix"| work=Time Out Film Guide 13|publisher=[[Time Out]] |accessdate=2007-02-05}}</ref>, ಎಂದು ಹೇಳುತ್ತದೆ.
ಇತರ ವಿಮರ್ಶಕರು ಈ ಚಿತ್ರದ ತುಲನಾತ್ಮಕ ಹಾಸ್ಯರಾಹಿತ್ಯ ಮತ್ತು ಸ್ವ-ಕೇಂದ್ರೀಕೃತತೆಯ ಕುರಿತು ಟೀಕಿಸಿದ್ದರು.<ref name="criticised">{{cite web|url=http://onfilm.chicagoreader.com/movies/capsules/17448_MATRIX.html|title="Critical review of The Matrix"|accessdate=2007-02-03}}</ref><ref name="selfindulgent">{{cite web|url=http://www.salon.com/ent/movies/reviews/1999/04/02reviewa.html|title="Negative review of The Matrix"|accessdate=2007-02-03}}</ref>

=== ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು ===
''ದ ಮೆಟ್ರಿಕ್ಸ್'' ಚಿತ್ರವು [[ಚಿತ್ರ ಸಂಕಲನ]], [[ಧ್ವನಿ ಪರಿಣಾಮ ಸಂಕಲನ]], [[ದೃಶ್ಯ ಪರಿಣಾಮಗಳು]] ಮತ್ತು [[ಧ್ವನಿ]]ಗಾಗಿ [[ಆಸ್ಕರ್]] ಪ್ರಶಸ್ತಿಗಳನ್ನು ಗಳಿಸಿದೆ.<ref name="oscars">{{cite web | url=http://awardsdatabase.oscars.org/ampas_awards/BasicSearchInput.jsp| title=Academy Awards Database — Search page | publisher=Academy of Motion Picture Arts and Sciences | accessdate=2006-12-31}}</ref><ref name="oscars2">{{cite web | url=http://www.tribute.ca/directors/bios/10799.htm| title=The Wachowski Brothers | publisher=Tribute magazine | accessdate=2006-12-31}}</ref> 1999ರಲ್ಲಿ ಇದು ''' [[ ಉತ್ತಮ ವೈಜ್ಞಾನಿಕ ಕಾದಂಬರಿ ಚಲನಚಿತ್ರ]]''' ಮತ್ತು ''' [[ ಉತ್ತಮ ನಿರ್ದೇಶನ]]''' ಕ್ಕೆ [[ಸ್ಯಾಟರ್ನ್ ಪ್ರಶಸ್ತಿ]]ಯನ್ನು ಗಳಿಸಿದೆ.<ref name="Saturn Award">{{cite web|url=http://www.saturnawards.org/past.html#film|title=Saturn Awards|publisher=SaturnAwards.org|accessdate=2006-12-31}}</ref> ''ದ ಮೆಟ್ರಿಕ್ಸ್'' ಚಿತ್ರವು '''ಉತ್ತಮ ಧ್ವನಿ''' ಮತ್ತು '''ವಿಶೇಷ ದೃಶ್ಯ ಪರಿಣಾಮಗಳ ಉತ್ತಮ ಸಾಧನೆ''' ಗಾಗಿ [[BAFTA]] ಪ್ರಶಸ್ತಿಯನ್ನೂ ಸಹ ಪಡೆದುಕೊಂಡಿದೆ. ಜೊತೆಗೆ ಚಿತ್ರದ ಛಾಯಾಗ್ರಹಣ, ನಿರ್ಮಾಣ ವಿನ್ಯಾಸ ಮತ್ತು ಸಂಕಲನ ಪ್ರಕಾರಗಳಲ್ಲಿಯೂ ಹೆಸರನ್ನು ಪಡೆದುಕೊಂಡಿದೆ.<ref name="baftas">{{cite web | url=http://www.bafta.org/site/webdav/site/myjahiasite/shared/import/Film_Winners_1990-1999.pdf | title=BAFTA Film Winners 1990 – 1999 | publisher=BAFTA.org | accessdate=2006-12-31|format=PDF}}</ref>'' ''

== ಪ್ರಭಾವಗಳು ಮತ್ತು ಅರ್ಥವಿವರಣೆಗಳು ==
{{main|Influences and interpretations of The Matrix}}

== ಚಲನಚಿತ್ರದ ನಿರ್ಮಾಣದ ಮೇಲಿನ ಪ್ರಭಾವ ==
ಮೆಟ್ರಿಕ್ಸ್‌ ಚಿತ್ರವು ಹಾಲಿವುಡ್‌ನ ಸಾಹಸ ಪ್ರಧಾನ ಚಲನಚಿತ್ರ ನಿರ್ಮಾಣಗಳ ಮೇಲೆ ದೊಡ್ಡ ಪ್ರಭಾವವನ್ನೇ ಬೀರಿದೆ. ನಿರ್ಮಾಣ ಹಾಗೂ ಯುದ್ಧ ಕಲೆಯ ಚಿತ್ರಗಳಿಗೆ ಹೆಸರಾದ [[ಹಾ೦ಗ್ ಕಾ೦ಗ್‌ನ ಸಾಹಸ ಪ್ರಧಾನ ಚಿತ್ರಗಳ]][[ಕೊರಿಯೋಗ್ರಾಫರ್‌]]ಗಳನ್ನು([[ಯೆ ವೂ-ಪಿ೦ಗ್]] ಮು೦ತಾದವರು)ಬಳಸಿಕೊ೦ಡು ಶ್ಲಾಘನೆಗೆ ಒಳಗಾದ ಈ ಚಿತ್ರವು, ಸಿನಿಮೀಯ [[ಸಾಹಸ ದೃಶ್ಯ]]ಗಳಿಗೆ ಒ೦ದು ಹೊಸ ಮಾನದಂಡವನ್ನೇ ನೀಡಿತು. ''ದಿ ಮೆಟ್ರಿಕ್ಸ್‌'' ಚಲನಚಿತ್ರದ ಯಶಸ್ಸು ಚಿತ್ರದ ಕೋರಿಯೋಗ್ರಾಫರ್‌ಗಳು ಮತ್ತು ಅವರ ಕೌಶಲ್ಯಗಳಿಗೆ ಭಾರಿ ಬೇಡಿಕೆಯನ್ನು ನೀಡಿತಲ್ಲದೇ, ಅದೇ ರೀತಿಯ ಸಾಹಸ ದೃಶ್ಯಗಳನ್ನು ಇತರ ಚಿತ್ರನಿರ್ಮಾಪಕರುಗಳು ಅಪೇಕ್ಷಿಸುವ೦ತೆ ಮಾಡಿತು. ಉದಾಹರಣೆಗೆ, ''[[ಎಕ್ಸ್‌-ಮೆನ್‌]]'' ರಲ್ಲಿ [[ವೈರ್ ವರ್ಕ್]] ಅಳವಡಿಸಲಾಗಿತ್ತು (2000)<ref name="xmen"></ref> ಮತ್ತು ಯುನ್ ವೂ-ಪಿಂಗ್‌ನ ಸಹೋದರ ಯುನ್ ಚೆವುಂಗ್-ಯನ್ ''[[ಡೇರ್‌ಡೆವಿಲ್‌ ]] '' ಚಿತ್ರದ ಕೋರಿಯೋಗ್ರಾಫರ್ ಆಗಿದ್ದರು (2003).

''ದಿ ಮೆಟ್ರಿಕ್ಸ್‌'' ಚಿತ್ರವನ್ನು ಅನುಸರಿಸಿ ನಿಧಾನ ಚಲನೆ, ಸ್ಪಿನ್ನಿ೦ಗ್ ಕ್ಯಾಮರಾಗಳು ಮತ್ತು ’[[ಬುಲೆಟ್ ಟೈಮ್]]’ ಪರಿಣಾಮಗಳು ಮು೦ತಾದವುಗಳನ್ನು ಸಾಕಷ್ಟು ಪ್ರಮಾಣದಲ್ಲಿ ಬಳಸಿ ಚಿತ್ರಗಳು ಬ೦ದವು. ಬುಲೆಟ್‌ಗಳ ಚಲನೆಯ ವ್ಯತ್ಯಯದ ಕಾಲವನ್ನು ಕಡಿಮೆಗೊಳಿಸುವ ಸಾಮರ್ಥ್ಯವು ಅನೇಕ ವೀಡಿಯೋ ಗೇಮ್‌ಗಳಲ್ಲಿ ಕೇ೦ದ್ರ ಗೇಮ್‌ಪ್ಲೇ ಮೆಕಾನಿಕ್‌ಗಳಾಗಿ ಬಳಸಲ್ಪಟ್ಟಿತು.''[[ಮ್ಯಾಕ್ಸ್ ಪೇನಿ]]'' ಯು ಇದರಲ್ಲೊ೦ದಾಗಿದ್ದು,ಬುಲೆಟ್ ಟೈಮ್‌ ಇದರಲ್ಲಿ ಸ್ಪಷ್ಟವಾಗಿ ಚಿತ್ರಿತಗೊ೦ಡಿದೆ, ''ಮೆಟ್ರಿಕ್ಸ್ ನ ಸಿಗ್ನೇಚರ್ ಸ್ಪೆಶಲ್ ಎಫೆಕ್ಟ್'' ಕೂಡ ಅನೇಕ ಬಾರಿ ವಿಡ೦ಬನಾ ಹಾಸ್ಯ ಚಿತ್ರವಾಗಿ ಹೊರಬ೦ದಿದೆ. [[ ಸ್ಕೇರಿ ಮೂವಿ,/2}ಮೈ ಹೂ ನಾ,ಶ್ರೆಕ್, ದೂರದರ್ಶನ ಸರಣಿಗಳಾದ ಸಿಮ್ಫೋನ್ಸ್ ಮತ್ತು ಫ್ಯಾಮಿಲಿ ಗಾಯ್OVA ಸರಣಿಗಳಾದ FLCLಮತ್ತು ವೀಡಿಯೋ ಗೇಮ್‌ ಕಾ೦ಕರ್ಸ್ ಬ್ಯಾಡ್ ಫರ್ ಡೇ | ಸ್ಕೇರಿ ಮೂವಿ,/2}ಮೈ ಹೂ ನಾ,ಶ್ರೆಕ್, ''ದೂರದರ್ಶನ ಸರಣಿಗಳಾದ ಸಿಮ್ಫೋನ್ಸ್ ಮತ್ತು ಫ್ಯಾಮಿಲಿ ಗಾಯ್'' ''OVA ಸರಣಿಗಳಾದ FLCL'' ಮತ್ತು ''ವೀಡಿಯೋ ಗೇಮ್‌ ಕಾ೦ಕರ್ಸ್ ಬ್ಯಾಡ್ ಫರ್ ಡೇ '' ]] ಮು೦ತಾದವು.

== ವಿಶೇಷ ಹಕ್ಕು ==
{{main|The Matrix (series)}}

''[[ಎನಿಮಾಟ್ರಿಕ್ಸ್]]'' ಎಂಬ [[ ಎನಿಮೇಟೆಡ್]] ಚಿತ್ರ ಬಿಡುಗಡೆಯಾಯಿತು. ಇದು 9 ಚಿಕ್ಕ ಚಿತ್ರಗಳ ಸಂಗ್ರಹವಾಗಿದ್ದು, ಅದನ್ನು [[ಜಪಾನೀಯರ ಎನಿಮೇಶನ್]] ಪ್ರಕಾರದಲ್ಲಿ ಮಾಡಲಾಗಿದ್ದು, ಇದು ಮೊದಲ ಮೂರು ಚಿತ್ರಗಳ ಹೆಚ್ಚಿನ ಪ್ರಭಾವವನ್ನು ಹೊಂದಿದೆ. ವಾಚೋಸ್ಕಿ ಸಹೋದರರು ''ಎನಿಮೆಟ್ರಿಕ್ಸ್‌'' ಗಾಗಿ ಕೇವಲ 4 ಭಾಗಗಳನ್ನು ಬರೆದರು, ಮತ್ತು ಅವರು ಅದನ್ನು ನಿರ್ದೇಶನ ಮಾಡಲಿಲ್ಲ. ಇದನ್ನು ಎನಿಮೇಶನ್ ಜಗತ್ತಿನ ಅತ್ಯಂತ ಪ್ರಸಿದ್ಧರಾದವರು ಸ್ವತಃ ತಯಾರಿಸಿದರು. ಈ ಚಲನಚಿತ್ರದ 4 ಭಾಗಗಳ ಸರಣಿಗಳು ಮೂಲತಃ ಈ ಚಿತ್ರದ [http://www.whatisthematrix.com ಅಧಿಕೃತ ವೆಬ್‌ಸೈಟ್] ನಲ್ಲಿ ಬಿಡುಗಡೆಯಾದವು. ಒಂದನ್ನು ವಾರ್ನರ್ ಬ್ರದರ್ಸ್ ಚಲನಚಿತ್ರ ''[[ಡ್ರೀಮ್‌ಕ್ಯಾಚರ್]]'' ಜೊತೆಗೆ ಪ್ರದರ್ಶಿಸಲಾಯಿತು, ಉಳಿದ 9 ಚಿಕ್ಕ ಚಿತ್ರಗಳು ಡಿವಿಡಿಯಲ್ಲಿ ಬಿಡುಗಡೆಗೊಂಡವು. ಇದರ ಅನೇಕ ಚಲನಚಿತ್ರ ಭಾಗಗಳು ಡಿವಿಡಿ ಬಿಡುಗಡೆಯಾಗುವ ಮೊದಲೇ ಮೇಲೆ ಯು.ಕೆ.ಯ ಟೆಲಿವಿಶನ್‌ನಲ್ಲಿ ಪ್ರದರ್ಶಿಸಲ್ಪಟ್ಟವು.

== ಇದನ್ನೂ ನೋಡಿರಿ ==

* [[ಕೃತಕ ಬುದ್ಧಿವಂತಿಕೆ]]

== ಉಲ್ಲೇಖಗಳು ಮತ್ತು ಪರಾಮರ್ಶೆಗಳು ==
{{Reflist|2}}

=== ಉಲ್ಲೇಖಗಳು ===
{{Refbegin}}

== ಬಾಹ್ಯ ಕೊಂಡಿಗಳು ==
{{wikiquote}}
{{commonscat|The Matrix}}

{{DEFAULTSORT:Matrix, The}}

[[Categoryವರ್ಗ:2008ರ ಸಿನಿಮಾಗಳು]]
[[Categoryವರ್ಗ:1990ರ ಸಾಹಸ ಚಲನಚಿತ್ರಗಳು]]
[[Category:1990ರ ಸಾಹಸಮಯ ಸಿನಿಮಾಗಳು]]
[[Categoryವರ್ಗ:1990ರ ವೈಜ್ಞಾನಿಕ ಕಾದಂಬರಿ ಆಧಾರಿತಸಾಹಸಮಯ ಸಿನಿಮಾಗಳು]]
[[Categoryವರ್ಗ:ಅಮೇರಿಕಾದ1990ರ ಸಾಹಸವೈಜ್ಞಾನಿಕ ಕಾದಂಬರಿ ಆಧಾರಿತ ಸಿನಿಮಾಗಳು]]
[[Categoryವರ್ಗ:ಅಮೇರಿಕಾದ ಸಾಹಸಮಯಸಾಹಸ ಸಿನಿಮಾಗಳು]]
[[Categoryವರ್ಗ:ಅಮೇರಿಕಾದ ವೈಜ್ಞಾನಿಕ ಕಾದಂಬರಿ ಆಧಾರಿತ ಸಾಹಸಸಾಹಸಮಯ ಸಿನಿಮಾಗಳು]]
[[ವರ್ಗ:ಅಮೇರಿಕಾದ ವೈಜ್ಞಾನಿಕ ಕಾದಂಬರಿ ಆಧಾರಿತ ಸಾಹಸ ಸಿನಿಮಾಗಳು]]
[[Categoryವರ್ಗ:ಮಿದುಳು-ಗಣಕಯಂತ್ರದ ನಡುವೆ ಅಂತರಸಂಪರ್ಕ ಸಾಧಿಸುವ ಕಾದಂಬರಿ]]
[[Category:ಸೈಬರ್‌ಫುಂಕ್ ಸಿನಿಮಾಗಳು]]
[[Categoryವರ್ಗ:ಧೂಮ್ಸ್‌ಡೇಸೈಬರ್‌ಫುಂಕ್ ಸಿನಿಮಾಗಳು]]
[[Categoryವರ್ಗ:ಡೆಸ್ಟೋಫಿಯನ್ಧೂಮ್ಸ್‌ಡೇ ಸಿನಿಮಾಗಳು]]
[[Categoryವರ್ಗ:ಆಂಗ್ಲ-ಭಾಷೆಯಡೆಸ್ಟೋಫಿಯನ್ ಸಿನಿಮಾಗಳು]]
[[Categoryವರ್ಗ:1990ರ ಸಾಹಸಮಯಆಂಗ್ಲ-ಭಾಷೆಯ ಸಿನಿಮಾಗಳು]]
[[Categoryವರ್ಗ:ಅಸ್ತಿತ್ವವನ್ನು ಕಾಪಾಡಿಕೊಂಡ ಕೆಲಸಗಳು ]]
[[Categoryವರ್ಗ:22ನೇ ಶತಮಾನದಲ್ಲಿ ಸಿನಿಮಾ ವಿನ್ಯಾಸ]]
[[Category:ಚಿತ್ರವು ಬೆಸ್ಟ್ ಸೌಂಡ್ ಮಿಕ್ಸಿಂಗ್ ಅಕಾಡೆಮಿ ಅವಾರ್ಡ್ ಗಳಿಸಿತ್ತು]]
[[Categoryವರ್ಗ:ಚಿತ್ರವು ಬೆಸ್ಟ್ ವಿಷ್ಯುಯೆಲ್ಸೌಂಡ್ ಎಫೆಕ್ಟ್ಸ್ಮಿಕ್ಸಿಂಗ್ ಅಕಾಡೆಮಿ ಅವಾರ್ಡ್ ಅನ್ನು ಗಳಿಸಿತ್ತು]]
[[Categoryವರ್ಗ:ಚಿತ್ರದ ಸಂಕಲನಕಾರನಿಗೆಚಿತ್ರವು ಬೆಸ್ಟ್ ಫಿಲ್ಮ್ವಿಷ್ಯುಯೆಲ್ ಎಡಿಟಿಂಗ್ಎಫೆಕ್ಟ್ಸ್ ಅಕಾಡೆಮಿ ಅವಾರ್ಡ್ ದೊರೆಯಿತುಅನ್ನು ಗಳಿಸಿತ್ತು]]
[[ವರ್ಗ:ಚಿತ್ರದ ಸಂಕಲನಕಾರನಿಗೆ ಬೆಸ್ಟ್ ಫಿಲ್ಮ್ ಎಡಿಟಿಂಗ್ ಅಕಾಡೆಮಿ ಅವಾರ್ಡ್ ದೊರೆಯಿತು]]
[[Category:ಕುಂಗ್ ಫು ಸಿನಿಮಾಗಳು]]
[[Categoryವರ್ಗ:ಸಮರೋಚಿತಕುಂಗ್ ಕಲೆಯಾಧಾರಿತಫು ಸಿನಿಮಾಗಳು]]
[[ವರ್ಗ:ಸಮರೋಚಿತ ಕಲೆಯಾಧಾರಿತ ಸಿನಿಮಾಗಳು]]
[[Categoryವರ್ಗ:ಮೆಟ್ರಿಕ್ಸ್‌ ಸರಣಿಗಳು]]
[[Category:ಸಿಲ್ವರ್ ಫಿಕ್ಚರ್ಸ್ ನಿರ್ಮಾಣದ ಸಿನಿಮಾಗಳು]]
[[Categoryವರ್ಗ:ವಾರ್ನರ್ಸಿಲ್ವರ್ ಸಹೋದರರಫಿಕ್ಚರ್ಸ್ ನಿರ್ಮಾಣದ ಸಿನಿಮಾಗಳು]]
[[Categoryವರ್ಗ:ವಿಲೇಜ್ವಾರ್ನರ್ ರೋಡ್‌ಶೋಸಹೋದರರ ಸಿನಿಮಾಗಳು]]
[[ವರ್ಗ:ವಿಲೇಜ್ ರೋಡ್‌ಶೋ ಸಿನಿಮಾಗಳು]]
[[Categoryವರ್ಗ:ಕಾದಂಬರಿಯಲ್ಲಿರುವ ವಾಸ್ತವದ ನೈಜತೆ]]

[[af:The Matrix]]
[[sv:Matrix]]
[[sw:The Matrix]]
[[ta:தி மேட்ரிக்ஸ்]]
[[th:เดอะ เมทริกซ์]]
[[tr:Matrix (film)]]
೧೬,೩೭೮

edits

"https://kn.wikipedia.org/wiki/ವಿಶೇಷ:MobileDiff/154782" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ