ಗುರುಕಿರಣ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
೨೮ ನೇ ಸಾಲು: ೨೮ ನೇ ಸಾಲು:
|----
|----
|[[2003]]
|[[2003]]
[[ಅಭಿ]], [[ಕರಿಯ]], [[ಚಂದು]], [[ಖುಷಿ]], [[ಶ್ರೀರಾಮ್]], [[ಪಾರ್ಥ]], [[ಸಚ್ಚಿ]], [[ಕುಟುಂಬ]]
|[[ಅಭಿ]], [[ಕರಿಯ]], [[ಚಂದು]], [[ಖುಷಿ]], [[ಶ್ರೀರಾಮ್]], [[ಪಾರ್ಥ]], [[ಸಚ್ಚಿ]], [[ಕುಟುಂಬ]]
|----
|----
|[[2004]]
|[[2004]]
[[ಕಂಠಿ]], [[ಆಪ್ತಮಿತ್ರ]], [[ಮೌರ್ಯ]]
|[[ಕಂಠಿ]], [[ಆಪ್ತಮಿತ್ರ]], [[ಮೌರ್ಯ]]
|----
|----
|[[2005]]
|[[2005]]
[[ಜೋಗಿ]], [[ನ್ಯೂಸ್]], [[ರಿಷಿ]], [[ಆದಿ]], [[ಆಟೋ ಶಂಕರ್]]
|[[ಜೋಗಿ]], [[ನ್ಯೂಸ್]], [[ರಿಷಿ]], [[ಆದಿ]], [[ಆಟೋ ಶಂಕರ್]]
|----
|----
|[[2006]]
|[[2006]]
[[ರಾಮ ಶಾಮ ಭಾಮ]], [[ಮಂಡ್ಯ]], [[ಶುಭಂ]]
|[[ರಾಮ ಶಾಮ ಭಾಮ]], [[ಮಂಡ್ಯ]], [[ಶುಭಂ]]
|}
|}



೧೬:೦೯, ೨೨ ಮಾರ್ಚ್ ೨೦೦೬ ನಂತೆ ಪರಿಷ್ಕರಣೆ

ಗುರುಕಿರಣ್

ಮಂಗಳೂರು ಮೂಲದ ಗುರುಕಿರಣ್ ಕನ್ನಡ ಚಿತ್ರರಂಗದ ಹೆಸರಾಂತ ಸಂಗೀತ ನಿರ್ದೇಶಕರುಗಳಲ್ಲೊಬ್ಬರು.
ಇವರ ಸಂಗೀತ ನಿರ್ದೇಶನದಲ್ಲಿ ತೆರೆಕಂಡ ಆಪ್ತಮಿತ್ರ(೨೦೦೪) ಮತ್ತು ಜೋಗಿ(೨೦೦೫) ಚಿತ್ರಗಳಲ್ಲಿನ ಸಂಗೀತ ಅತ್ಯಂತ ಜನಪ್ರಿಯತೆಯನ್ನು ಗಳಿಸಿದ್ದವು.
ಹಲವಾರು ಚಲನಚಿತ್ರಗಳಲ್ಲಿ ಹಾಡಿರುವ ಗುರುಕಿರಣ್ ಅವರು ಹಿನ್ನೆಲೆ ಗಾಯಕರೂ ಕೂಡ.
ಉಪೇಂದ್ರ, ಕುಟುಂಬ, ನಿಷ್ಕರ್ಷ.. ಮುಂತಾದ ಚಿತ್ರಗಳಲ್ಲಿ ಅಭಿನಯ ಕೂಡ ಮಾಡಿದ್ದಾರೆ.
ಓಂಕಾರ, ಆಟೋಶಂಕರ್ ಇತ್ಯಾದಿ ಚಿತ್ರಗಳಲ್ಲಿ ಕೆಲವು ಗೀತೆಗಳನ್ನು ರಚಿಸಿದ್ದಾರೆ. ಇವರ ಸಂಗೀತ ನಿರ್ದೇಶನದ ಮೊದಲ ಕನ್ನಡ ಚಿತ್ರ .

ಸಂಗೀತ ನಿರ್ದೇಶನದ ಚಿತ್ರಗಳು

ವರ್ಷ ಚಿತ್ರ
1998 , ಇದು ಎಂಥಾ ಪ್ರೇಮವಯ್ಯಾ
1999 ಉಪೇಂದ್ರ
2000 ಮಜ್ನು
2001 ಚಿತ್ರ, ಧ್ರುವ, ಧಮ್
2002 ಅಪ್ಪು, ಅಸುರ, ಹಾಲಿವುಡ್, ನಿನಗಾಗಿ, ತುಂಟಾಟ
2003 ಅಭಿ, ಕರಿಯ, ಚಂದು, ಖುಷಿ, ಶ್ರೀರಾಮ್, ಪಾರ್ಥ, ಸಚ್ಚಿ, ಕುಟುಂಬ
2004 ಕಂಠಿ, ಆಪ್ತಮಿತ್ರ, ಮೌರ್ಯ
2005 ಜೋಗಿ, ನ್ಯೂಸ್, ರಿಷಿ, ಆದಿ, ಆಟೋ ಶಂಕರ್
2006 ರಾಮ ಶಾಮ ಭಾಮ, ಮಂಡ್ಯ, ಶುಭಂ