ಪೊಲೊನಿಯಮ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು robot Adding: war:Polonium
ಚು robot Adding: zh-yue:釙
೮೪ ನೇ ಸಾಲು: ೮೪ ನೇ ಸಾಲು:
[[yo:Polonium]]
[[yo:Polonium]]
[[zh:钋]]
[[zh:钋]]
[[zh-yue:釙]]

೦೦:೩೪, ೧೩ ಮಾರ್ಚ್ ೨೦೧೦ ನಂತೆ ಪರಿಷ್ಕರಣೆ

ಪೊಲೊನಿಯಮ್ ಫ್ರಾನ್ಸ್ಮೇರಿ ಕ್ಯೂರಿ ಹಾಗೂ ಪಿಯರೆ ಕ್ಯೂರಿ ದಂಪತಿಗಳಿಂದ ೧೮೯೮ರಲ್ಲಿ ಕಂಡುಹಿಡಿಯಲ್ಪಟ್ಟ ಒಂದು ಲೋಹಭ ಮೂಲಧಾತು. ಇದಕ್ಕೆ ಮೇರಿಯವರ ಮಾತೃಭೂಮಿ ಪೋಲಂಡ್ ನ ಗೌರವಾರ್ಥ ಪೊಲೊನಿಯಮ್ ಎಂದು ಹೆಸರಿಟ್ಟಿದ್ದಾರೆ. ಇದು ಸ್ವಲ್ಪ ಪ್ರಮಾಣದಲ್ಲಿ ಯುರೇನಿಯಮ್ ಅದಿರಿನೊಂದಿಗೆ ದೊರೆತರೂ ಹೆಚ್ಚಾಗಿ ಕೃತಕವಾಗಿ ಬಿಸ್ಮತ್ ಅನ್ನು ನ್ಯೂಟ್ರಾನ್ ಇಂದ ತಾಡಿಸಿ ಪಡೆಯುತ್ತಿದ್ದಾರೆ. ಇದಕ್ಕೆ ಎಲ್ಲಾ ಮೂಲಧಾತುಗಳಿಂದ ಹೆಚ್ಚಾಗಿ ಸುಮಾರು ೨೭ ಸಮಸ್ಥಾನಿಗಳಿದ್ದು ಎಲ್ಲಾ ಸಮಸ್ಥಾನಿಗಳು ವಿಕಿರಣಶೀಲವಾಗಿವೆ. ಇದು ಅತ್ಯಂತ ವಿಷಕಾರಿ ವಸ್ತುವಾಗಿದೆ.