ದೇವಗಣಿಗಲು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು robot Modifying: id:Kemboja; cosmetic changes
ಚು robot Adding: bn:কাঠগোলাপ
೪೮ ನೇ ಸಾಲು: ೪೮ ನೇ ಸಾಲು:
</gallery
</gallery


[[bn:কাঠগোলাপ]]
[[ca:Frangipani]]
[[ca:Frangipani]]
[[de:Frangipani]]
[[de:Frangipani]]

೧೬:೦೫, ೨ ಫೆಬ್ರವರಿ ೨೦೧೦ ನಂತೆ ಪರಿಷ್ಕರಣೆ

ದೇವಗಣಿಗಲು
ಬಿಳಿ ದೇವಗಣಿಗಲು (White Frangipani)
Scientific classification
ಸಾಮ್ರಾಜ್ಯ:
Division:
ವರ್ಗ:
ಗಣ:
ಕುಟುಂಬ:
ಕುಲ:
ಪ್ಲುಮೇರಿಯ

Species

7-8 species including:

ದೇವಗಣಿಗಲು(ಗೋ ಸಂಪಿಗೆ)ಸಣ್ಣಪ್ರಮಾಣದ ಅಂಕು ಡೊಂಕು ಮರ.ಪರ್ಣಪಾತಿ ಮರ.ಅಮೆರಿಕ ಖಂಡಉಷ್ಣವಲಯ ಪ್ರದೇಶ ಇದರ ತವರು.ಬಾಂಗ್ಲಾದೇಶದ ಸಂಸ್ಕೃತಿಯಲ್ಲಿ ಇದರ ಬಿಳಿ ಹೂಗಳು ಅಂತ್ಯಕ್ರಿಯೆಯ ಭಾಗವಾಗಿದೆ.ಇದು ನಿಕಾರಾಗುವ ದೇಶದ ರಾಷ್ಟ್ರೀಯ ಲಾಂಛನವಾಗಿದೆ.

ಸಸ್ಯಶಾಸ್ತ್ರೀಯ ವರ್ಗೀಕರಣ

ಇದು ಅಪೋಸಿನಾಸಿ ಕುಟುಂಬಕ್ಕೆ ಸೇರಿದೆ.ಇದರಲ್ಲಿ ಹಲವಾರು ಪ್ರಬೇಧಗಳಿದ್ದು,ಪ್ಲುಮೇರಿಯ ರುಬ್ರ,ಪ್ಲುಮೇರಿಯ ಅಲ್ಬ ಮುಂತಾದವು ಭಾರತದಲ್ಲಿ ಅಲ್ಲಲ್ಲಿ ಕಂಡು ಬರುತ್ತದೆ.

ಪ್ಲುಮೇರಿಯ ರುಬ್ರ

ಸಸ್ಯದ ಗುಣಲಕ್ಷಣಗಳು

ಸಣ್ಣಪ್ರಮಾಣದ ಅಂಕುಡೊಂಕು ಮರ.ಊತವಾದಂತೆ ಕಾಣುವ ರೆಂಬೆಗಳು.ಅಂದವಾದ ಹೂವುಗಳು.

ಉಪಯೋಗಗಳು =

ಇದನ್ನು ಹೆಚ್ಚಾಗಿ ಅಲಂಕಾರಕ್ಕಾಗಿ ಬೆಳೆಸುತ್ತಾರೆ.ಗ್ರಾಮದ ತೋಪುಗಳಲ್ಲಿ,ದೇವಾಲಯಗಳ ಆಸುಪಾಸು ಬೆಳೆಸುತ್ತಾರೆ.

ಆಧಾರ

೧.ವನಸಿರಿ:ಅಜ್ಜಂಪುರ ಕೃಷ್ಣಮೂರ್ತಿ

Plumeria obtusa Gallery

<gallery>

Image:Fruit & flower I IMG 4181.jpg|

ಹೂ ಮತ್ತು ಕಾಯಿ

Image:Flower I IMG 8330.jpg|

ಹೂಗಳು

Image:Bark I IMG 4179.jpg|

ಕಾಂಡ

Image:Leaves I IMG 8331.jpg|

ಎಲೆಗಳು

</gallery