"ದಿ ಮೆಟ್ರಿಕ್ಸ್‌" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
ಚು (robot Adding: ta:மேட்ரிக்ஸ்)
}}
 
'''''ದಿ ಮೆಟ್ರಿಕ್ಸ್'' ''' ಒಂದು{{fy|1999}} [[ವೈಜ್ಞಾನಿಕ ಕಾಲ್ಪನಿಕ ಕತೆ]]-[[ಸಾಹಸಪ್ರಧಾನ]] ಚಲನಚಿತ್ರವಾಗಿದ್ದು, ಇದನ್ನು ಬರೆದು ನಿರ್ದೇಶನ ಮಾಡಿದವರು [[ಲಾರ್ರಿ ಮತ್ತು ಎಂಡೀ ವಾಚೋಸ್ಕಿ]] ಮತ್ತು ಅಭಿನಯಿಸಿದವರು [[ಕೀನು ರೀವ್ಸ್,]] [[ಲಾರೆನ್ಸ್ ಫೀಶ್‌ಬರ್ನ್]], [[ ಕೇರ್ರೀ-ಆ‍ಯ್‌ನೆ ಮೊಸ್]] [[ಜೋ ಪೆಂಟೋಲಿಯಾನೊ]] ಮತ್ತು [[ಹ್ಯೂಗೋ ವೀವಿಂಗ್]]. ಇದು ಮೊದಲು [[ಅಮೇರಿಕಾ ದೇಶದದಲ್ಲಿ]] ಮಾರ್ಚ್ 31, 1999 ರಂದು ಬಿಡುಗಡೆಗೊಂಡಿತು ಮತ್ತು ಇದು [[ಈ ಚಲನಚಿತ್ರ ಸರಣಿಯ]], [[ಹಾಸ್ಯ ಪುಸ್ತಕಗಳು]], [[ವಿಡಿಯೊ ಆಟಗಳು]] ಮತ್ತು [[ಎನಿಮೇಶನ್‌]]ಗಳ ಮೊದಲ ಭಾಗವಾಗಿದೆ.
 
'''''ದಿ ಮೆಟ್ರಿಕ್ಸ್'' ''' ಒಂದು{{fy|1999}} [[ವೈಜ್ಞಾನಿಕ ಕಾಲ್ಪನಿಕ ಕತೆ]]-[[ಸಾಹಸಪ್ರಧಾನ]] ಚಲನಚಿತ್ರವಾಗಿದ್ದು, ಇದನ್ನು ಬರೆದು ನಿರ್ದೇಶನ ಮಾಡಿದವರು [[ಲಾರ್ರಿ ಮತ್ತು ಎಂಡೀ ವಾಚೋಸ್ಕಿ]] ಮತ್ತು ಅಭಿನಯಿಸಿದವರು [[ಕೀನು ರೀವ್ಸ್,]] [[ಲಾರೆನ್ಸ್ ಫೀಶ್‌ಬರ್ನ್]], [[ ಕೇರ್ರೀ-ಆ‍ಯ್‌ನೆ ಮೊಸ್]] [[ಜೋ ಪೆಂಟೋಲಿಯಾನೊ]] ಮತ್ತು [[ಹ್ಯೂಗೋ ವೀವಿಂಗ್]].
ಇದು ಮೊದಲು [[ಅಮೇರಿಕಾ ದೇಶದದಲ್ಲಿ]] ಮಾರ್ಚ್ 31, 1999 ರಂದು ಬಿಡುಗಡೆಗೊಂಡಿತು ಮತ್ತು ಇದು [[ಈ ಚಲನಚಿತ್ರ ಸರಣಿಯ]], [[ಹಾಸ್ಯ ಪುಸ್ತಕಗಳು]], [[ವಿಡಿಯೊ ಆಟಗಳು]] ಮತ್ತು [[ಎನಿಮೇಶನ್‌]]ಗಳ ಮೊದಲ ಭಾಗವಾಗಿದೆ.
 
ಈ ಚಲನಚಿತ್ರವು ಭವಿಷ್ಯವೊಂದನ್ನು ವಿವರಿಸುತ್ತಿದ್ದು, ಅದರಲ್ಲಿ ನಿಜವಾಗಿ ಮನುಷ್ಯರು ತಿಳಿದುಕೊಳ್ಳುವ [[ವಾಸ್ತವಿಕತೆ]] [[ಮೆಟ್ರಿಕ್ಸ್]] ಆಗಿರುತ್ತದೆ: ಇದು [[ಸಚೇತನ ಯಂತ್ರಗಳು]] [[ನಕಲು ಮಾಡಿದ ವಾಸ್ತವಿಕತೆ]]ಯಾಗಿದ್ದು, ಇದನ್ನು [[ಮನುಷ್ಯರನ್ನು]] ತಣಿಸಲು ಮತ್ತು ವಶಪಡಿಸಿಕೊಳ್ಳಲು, ಮತ್ತು ಅದೇ ಸಮಯದಲ್ಲಿ ಅವರ [[ದೇಹದ ಶಾಖ]] ಮತ್ತು [[ವಿದ್ಯಚ್ಛಕ್ತಿಯನ್ನು]] [[ಶಕ್ತಿಯ ಆಕರಗಳಾಗಿ]] ಬಳಸಿಕೊಳ್ಳಲು ಮಾಡಲಾಗಿರುತ್ತದೆ. ಈ ಅಂಶವನ್ನು ತಿಳಿದುಕೊಂಡ [[ನಿಯೋ]] ಎಂಬ ಕಂಪ್ಯೂಟರ್ ಪ್ರೋಗ್ರಾಮರ್ ಇಂತಹ ಯಂತ್ರಗಳ ವಿರುದ್ಧ ದಂಗೆಯೆದ್ದಿರುವ, ಹಾಗೂ ಅಂತಹ ಕನಸಿನ ಜಗತ್ತಿನಿಂದ ಮುಕ್ತಗೊಂಡು ವಾಸ್ತವಿಕತೆಗೆ ಮರಳಿ ಬಂದ, ಇತರ ಜನರೆಡೆಗೆ ಸೆಳೆಯಲ್ಪಡುತ್ತಾನೆ. ಈ ಚಲನಚಿತ್ರವು [[ಸೈಬರ್‌ಪಂಕ್]] ಮತ್ತು [[ಹ್ಯಾಕರ್ ಸಬ್‌ಕಲ್ಚರ್‌ಗಳು]], [[ತತ್ವಶಾಸ್ತ್ರದ]] ಮತ್ತು [[ಧಾರ್ಮಿಕ]] ಕಲ್ಪನೆಗಳ ಕುರಿತು ಉಲ್ಲೇಖವನ್ನು ನೀಡಿದೆ. ಅಷ್ಟೇ ಅಲ್ಲದೇ, [[ಅಲಿಸ್ ಇನ್ ವಂಡರ್‌ಲ್ಯಾಂಡ್]], [[ಹಾಂಗ್ ಕಾಂಗ್ ಚಲನಚಿತ್ರ]], [[ಸ್ಪಾಗೆಟ್ಟಿ ವೆಸ್ಟರ್ನ್ ಪ್ರಕಾರ]], [[ಡೈಸ್ಟೊಪೇನ್ ಕಲ್ಪನೆ]] ಮತ್ತು [[ಜಪಾನ್ ದೇಶದ ಎನಿಮೇಶನ್]] ಮುಂತಾದವುಗಳಿಗೆ ಗೌರವಾರ್ಪಣೆ ಮಾಡಿದೆ.
 
ಈ ಚಲನಚಿತ್ರವು ಭವಿಷ್ಯವೊಂದನ್ನು ವಿವರಿಸುತ್ತಿದ್ದು, ಅದರಲ್ಲಿ ನಿಜವಾಗಿ ಮನುಷ್ಯರು ತಿಳಿದುಕೊಳ್ಳುವ [[ವಾಸ್ತವಿಕತೆ]] [[ಮೆಟ್ರಿಕ್ಸ್]] ಆಗಿರುತ್ತದೆ: ಇದು [[ಸಚೇತನ ಯಂತ್ರಗಳು]] [[ನಕಲು ಮಾಡಿದ ವಾಸ್ತವಿಕತೆ]]ಯಾಗಿದ್ದು, ಇದನ್ನು [[ಮನುಷ್ಯರನ್ನು]] ತಣಿಸಲು ಮತ್ತು ವಶಪಡಿಸಿಕೊಳ್ಳಲು, ಮತ್ತು ಅದೇ ಸಮಯದಲ್ಲಿ ಅವರ [[ದೇಹದ ಶಾಖ]] ಮತ್ತು [[ವಿದ್ಯಚ್ಛಕ್ತಿಯನ್ನು]] [[ಶಕ್ತಿಯ ಆಕರಗಳಾಗಿ]] ಬಳಸಿಕೊಳ್ಳಲು ಮಾಡಲಾಗಿರುತ್ತದೆ. ಈ ಅಂಶವನ್ನು ತಿಳಿದುಕೊಂಡ [[ನಿಯೋ]] ಎಂಬ ಕಂಪ್ಯೂಟರ್ ಪ್ರೋಗ್ರಾಮರ್ ಇಂತಹ ಯಂತ್ರಗಳ ವಿರುದ್ಧ ದಂಗೆಯೆದ್ದಿರುವ, ಹಾಗೂ ಅಂತಹ ಕನಸಿನ ಜಗತ್ತಿನಿಂದ ಮುಕ್ತಗೊಂಡು ವಾಸ್ತವಿಕತೆಗೆ ಮರಳಿ ಬಂದ, ಇತರ ಜನರೆಡೆಗೆ ಸೆಳೆಯಲ್ಪಡುತ್ತಾನೆ. ಈ ಚಲನಚಿತ್ರವು [[ಸೈಬರ್‌ಪಂಕ್]] ಮತ್ತು [[ಹ್ಯಾಕರ್ ಸಬ್‌ಕಲ್ಚರ್‌ಗಳು]], [[ತತ್ವಶಾಸ್ತ್ರದ]] ಮತ್ತು [[ಧಾರ್ಮಿಕ]] ಕಲ್ಪನೆಗಳ ಕುರಿತು ಉಲ್ಲೇಖವನ್ನು ನೀಡಿದೆ. ಅಷ್ಟೇ ಅಲ್ಲದೇ, [[ಅಲಿಸ್ ಇನ್ ವಂಡರ್‌ಲ್ಯಾಂಡ್]], [[ಹಾಂಗ್ ಕಾಂಗ್ ಚಲನಚಿತ್ರ]], [[ಸ್ಪಾಗೆಟ್ಟಿ ವೆಸ್ಟರ್ನ್ ಪ್ರಕಾರ]], [[ಡೈಸ್ಟೊಪೇನ್ ಕಲ್ಪನೆ]] ಮತ್ತು [[ಜಪಾನ್ ದೇಶದ ಎನಿಮೇಶನ್]] ಮುಂತಾದವುಗಳಿಗೆ ಗೌರವಾರ್ಪಣೆ ಮಾಡಿದೆ.
 
 
 
==ಕಥಾವಸ್ತು==
ಕಂಪ್ಯೂಟರ್ ಪ್ರೊಗ್ರಾಮರ್ ಆದ [[ಥಾಮಸ್‌ ಎ. ಎಂಡರ್ ಸನ್]] ಎಂಬುವವ ರಹಸ್ಯವಾಗಿ ನಿಯೋ ಎಂಬ [[ಉಪನಾಮದೊಂದಿಗೆ]] [[ಹ್ಯಾಕರ್]] ಆಗಿರುತ್ತಾನೆ, ಮತ್ತು "ಮೆಟ್ರಿಕ್ಸ್ ಎಂದರೇನು?" ಎನ್ನುವ ಪ್ರಶ್ನೆಗೆ ಉತ್ತರವನ್ನು ತಿಳಿದುಕೊಳ್ಳಲು ಬಯಸಿರುತ್ತಾನೆ. ರಹಸ್ಯದ ಕಂಪ್ಯೂಟರ್ ಪರದೆಯ ಮೇಲೆ ದ್ವಂದ್ವಾರ್ಥದ ಸಂದೇಶಗಳನ್ನು ಮತ್ತು ಮೂರು ಜನ ಅಶುಭ ಎಜೆಂಟಗಳನ್ನು ನಿಯೋ ಕಾಣುತ್ತಾನೆ. ಇದು ಆತನನ್ನು ಭೂಗತ ಲೋಕದ ಹ್ಯಾಕರ್ [[ಮಾರ್ಫಿಯಸ್]] ಎಂಬ ವ್ಯಕ್ತಿಯು ಮುನ್ನಡೆಸುತ್ತಿರುವ ಒಂದು ಗುಂಪಿನ ಬಳಿಗೆ ಹೋಗುವಂತೆ ಮಾಡುತ್ತದೆ. ಮಾರ್ಫಿಯಸ್ ಆತನಿಗೆ ಮೆಟ್ರಿಕ್ಸ್ ಕುರಿತು ಸತ್ಯವನ್ನು ತಿಳಿದುಕೊಳ್ಳಲು ಅವಕಾಶವನ್ನು ನೀಡುತ್ತಾನೆ: ಅದೇನೆಂದರೆ ಕೆಂಪು ಗುಳಿಗೆಯೊಂದನ್ನು ನುಂಗುವ ಮೂಲಕ ಮೆಟ್ರಿಕ್ಸ್ ಕುರಿತ ಸತ್ಯವನ್ನು ತಿಳಿದುಕೊಳ್ಳುವುದು ಮತ್ತು ನೀಲಿ ಗುಳಿಗೆಯನ್ನು ನುಂಗುವ ಮೂಲಕ ಜಗತ್ತಿಗೆ ಮರಳುವುದು. ನಿಯೋ ಕೆಂಪು ಗುಳಿಗೆಯನ್ನು ನುಂಗಲು ಒಪ್ಪಿಕೊಳ್ಳುತ್ತಾನೆ. ಇದರಿಂದಾಗಿ ಆತ ಒಂದು ದ್ರವ ತುಂಬಿದ ಕೋಶದಲ್ಲಿ ಬೆತ್ತಲೆಯಾಗಿ ಬೀಳುತ್ತಾನೆ. ಇದರಲ್ಲಿ ಅವನ ದೇಹ ವೈರ್‌ಗಳಿಂದ ಮತ್ತು ಟ್ಯೂಬುಗಳಿಂದ, ಇಂತಹದೇ ಕೋಶಗಳಿಂದ ಸುತ್ತುವರೆಯಲ್ಪಟ್ಟ ಒಂದು ದೊಡ್ಡ ಯಾಂತ್ರಿಕ ಕೋಟೆಯೊಂದಿಗೆ ಸಂಪರ್ಕ ಹೊಂದಿರುತ್ತದೆ. ಈ ಸಂಪರ್ಕಗಳು ತೀವ್ರಗೊಳ್ಳುತ್ತವೆ, ಮತ್ತು ಆತ ಮಾರ್ಫಿಯಸ್‌ನಿಂದ ರಕ್ಷಿಸಲ್ಪಟ್ಟು ಆತನ ನೆಬುಚಾಡ್ನೆಝಾರ್ ಎಂಬ ತೇಲುಹಡಗಿನ ಮೇಲೆ ಕರೆದೊಯ್ಯಲ್ಪಡುತ್ತಾನೆ. ನಿಯೋ ತನ್ನ ದೇಹವನ್ನು ಮರಳಿ ಪಡೆಯುತ್ತಾನೆ ಮತ್ತು ಮಾರ್ಫಿಯಸ್‌ ವಸ್ತು ಸ್ಥಿತಿಯನ್ನು ವಿವರಿಸುತ್ತಾನೆ.
 
 
 
 
ನಿಯೋಗೆ ಗುಂಪಿನ ಸದಸ್ಯನಾಗಲು ತರಬೇತಿಯನ್ನು ನೀಡಲಾಗುತ್ತದೆ. ನಿಯೋನ ತಲೆಬರುಡೆ ಹಿಂದಿರುವ ಒಂದು ಕುಳಿಯ ಮೂಲಕ ಮೊದಲು ಮೆಟ್ರಿಕ್ಸ್ ಜೊತೆ ಸಂಪರ್ಕಪಡೆಯಲು ಬಳಸಲಾಗುತ್ತಿದ್ದು, ಅದನ್ನು ನೇರವಾಗಿ ಆತನ ಮನಸ್ಸಿಗೆ ಜ್ಞಾನವನ್ನು ತುಂಬಲು ಸಹಕಾರಿಯಾಗುತ್ತದೆ. ಹೀಗೆ ಇವನು ಬಹಳ [[ಯುದ್ಧದ ಕಲೆ]]ಯ ಪ್ರಕಾರಗಳನ್ನು ಕಲಿಯುತ್ತಾನೆ. ಮತ್ತು ತನ್ನ [[ಕುಂಗ್ ಪೂ]] ಕಲೆಯನ್ನು ತೋರಿಸಲು ಆತ ಮಾರ್ಫಿಯಸ್‌ನೊಡನೆ ಮೆಟ್ರಿಕ್ಸ್ ತರಹದ [[ವಾಸ್ತವಿಕ ನಿಜಾಂಶ]]ದ ಪರಿಸರದಲ್ಲಿ ಹೋರಾಡುತ್ತಾನೆ. ಆತನ ವೇಗ ಎಲ್ಲರಿಗೂ ಇಷ್ಟವಾಗುತ್ತದೆ. ಮುಂದುವರೆದ ತರಬೇತಿಯು ನಿಯೋನಿಗೆ ಮೆಟ್ರಿಕ್ಸ್‌ನಲ್ಲಿಯ ಮುಖ್ಯ ಅಪಾಯವನ್ನು ಪರಿಚಯ ಮಾಡಿಕೊಡುತ್ತದೆ. ಅಲ್ಲಿ ಅವನಿಗೆ ಗಾಯವಾದರೆ ಅದು ನಿಜವಾದ ಜಗತ್ತಿನಲ್ಲಿ ಪ್ರತಿಬಿಂಬಿತವಾಗುತ್ತದೆ. ಅವನೇನಾದರೂ ಮೆಟ್ರಿಕ್ಸ್‌ನಲ್ಲಿ ಸತ್ತರೆ, ಅವನ ಭೌತದೇಹವು ಸಹಾ ಸಾಯುತ್ತದೆ. ಆತನಿಗೆ ಭ್ರಮಾಸ್ಥಿತಿಯನ್ನು ಕಾಯ್ದುಕೊಳ್ಳುವ ಹಾಗೂ ಅದಕ್ಕೆ ಯಾವುದೇ ತೊಂದರೆ ಉಂಟಾದರೆ ಅದನ್ನು ತೊಡೆದು ಹಾಕಲು ನಿಯೋಜಿಸಲಾಗಿರುವ [[ಏಜೆಂಟರುಗಳ]] ಕುರಿತು ಎಚ್ಚರಿಕೆ ನೀಡಲಾಗುತ್ತದೆ. ಈ ಏಜೆಂಟರೆಂದರೆ ವೇಗದ ಮತ್ತು ತುಂಬ ಶಕ್ತಿಶಾಲಿಯಾದ ಸಂವೇದಕ ಕಂಪ್ಯೂಟರ್ ಪ್ರೋಗ್ರಾಮ್‌ಗಳಾಗಿದ್ದು, ಅವುಗಳು ನೇರವಾಗಿ ಮೆಟ್ರಿಕ್ಸ್‌ಗೆ ಸಂಪರ್ಕವಿರುವ ಯಾವುದೇ ವ್ಯಕ್ತಿಯ ವಾಸ್ತವ ದೇಹವನ್ನು ಸ್ವಾಧೀನಪಡಿಸಿಕೊಳ್ಳುವ ಶಕ್ತಿಯನ್ನು ಹೊಂದಿರುತ್ತವೆ. ಆದರೆ, ಒಮ್ಮೆ ತಾನು ಮೆಟ್ರಿಕ್ಸ್‌ ವಿರುದ್ಧ ಹೋರಾಡಲು ದೈವನಿಯೋಜಿತವಾದವನು ಎಂಬುದು ನಿಯೋನಿಗೆ ಸರಿಯಾಗಿ ಅರ್ಥವಾಯಿತೆಂದರೆ ಆಗ ಈ ಏಜೆಂಟ್‌ಗಳು ಆತನಿಗೆ ಯಾವ ರೀತಿಯಲ್ಲಿಯೂ ಸಮರಲ್ಲ ಎಂಬ ಕುರಿತು ಮಾರ್ಫಿಯಸ್‌ ಅತ್ಯಂತ ವಿಶ್ವಾಸದಿಂದಿರುತ್ತಾನೆ.
 
 
ನಂತರ ಈ ಗುಂಪು ನಿಯೋನನ್ನು ಮೆಟ್ರಿಕ್ಸ್‌‌ನಲ್ಲಿ [[ಒರಾಕಲ್]] ಎಂಬ, ಒಬ್ಬ ವ್ಯಕ್ತಿ ಯುದ್ಧವನ್ನು ಕೊನೆಗಾಣಿಸಲು ಬರುತ್ತಾನೆ ಎಂದು ಭವಿಷ್ಯ ನುಡಿದಿದ್ದ ಮಹಿಳೆಯನ್ನು ಭೇಟಿಮಾಡಿಸುತ್ತಾರೆ.
ಆಕೆ ನಿಯೋನಿಗೆ, ಆತ ಮೆಟ್ರಿಕ್ಸ್‌‍ ಅನ್ನು ಸ್ವಾಧೀನಪಡಿಸಿಕೊಳ್ಳುವ "ಸಾಮರ್ಥ್ಯ"ವನ್ನು ಹೊಂದಿದ್ದಾನೆ ಎಂದು ನೆನಪಿಸುತ್ತಾಳೆ, ಜೊತೆಗೆ ಆತ ಏನನ್ನೋ, ಹೆಚ್ಚಾಗಿ ಆತನ ಮುಂದಿನ ಜೀವನವನ್ನು, ಕಾಯುತ್ತಿದ್ದಾನೆ ಎಂದು ಹೇಳುತ್ತಾಳೆ. ಆಕೆಯ ಮಾತಿನಿಂದ ನಿಯೋ ತಾನು ಆ ಭವಿಷ್ಯವು ತಿಳಿಸಿದ ವ್ಯಕ್ತಿ ತಾನಲ್ಲ ಎಂದು ನಿರ್ಧರಿಸುತ್ತಾನೆ. ಜೊತೆಗೆ, ಮಾರ್ಫಿಯಸ್ ನಿಯೋನ ಕುರಿತು ಎಷ್ಟು ಕುರುಡಾಗಿ ನಂಬಿರುತ್ತಾನೆಂದರೆ ಆತನನ್ನು ಉಳಿಸಲು ತನ್ನ ಜೀವನವನ್ನು ಸಮರ್ಪಿಸಲೂ ಸಿದ್ಧನಿರುತ್ತಾನೆ, ಎಂದು ಆಕೆ ಹೇಳುತ್ತಾಳೆ.
 
ನಂತರ ಈ ಗುಂಪು ನಿಯೋನನ್ನು ಮೆಟ್ರಿಕ್ಸ್‌‌ನಲ್ಲಿ [[ಒರಾಕಲ್]] ಎಂಬ, ಒಬ್ಬ ವ್ಯಕ್ತಿ ಯುದ್ಧವನ್ನು ಕೊನೆಗಾಣಿಸಲು ಬರುತ್ತಾನೆ ಎಂದು ಭವಿಷ್ಯ ನುಡಿದಿದ್ದ ಮಹಿಳೆಯನ್ನು ಭೇಟಿಮಾಡಿಸುತ್ತಾರೆ. ಆಕೆ ನಿಯೋನಿಗೆ, ಆತ ಮೆಟ್ರಿಕ್ಸ್‌‍ ಅನ್ನು ಸ್ವಾಧೀನಪಡಿಸಿಕೊಳ್ಳುವ "ಸಾಮರ್ಥ್ಯ"ವನ್ನು ಹೊಂದಿದ್ದಾನೆ ಎಂದು ನೆನಪಿಸುತ್ತಾಳೆ, ಜೊತೆಗೆ ಆತ ಏನನ್ನೋ, ಹೆಚ್ಚಾಗಿ ಆತನ ಮುಂದಿನ ಜೀವನವನ್ನು, ಕಾಯುತ್ತಿದ್ದಾನೆ ಎಂದು ಹೇಳುತ್ತಾಳೆ. ಆಕೆಯ ಮಾತಿನಿಂದ ನಿಯೋ ತಾನು ಆ ಭವಿಷ್ಯವು ತಿಳಿಸಿದ ವ್ಯಕ್ತಿ ತಾನಲ್ಲ ಎಂದು ನಿರ್ಧರಿಸುತ್ತಾನೆ. ಜೊತೆಗೆ, ಮಾರ್ಫಿಯಸ್ ನಿಯೋನ ಕುರಿತು ಎಷ್ಟು ಕುರುಡಾಗಿ ನಂಬಿರುತ್ತಾನೆಂದರೆ ಆತನನ್ನು ಉಳಿಸಲು ತನ್ನ ಜೀವನವನ್ನು ಸಮರ್ಪಿಸಲೂ ಸಿದ್ಧನಿರುತ್ತಾನೆ, ಎಂದು ಆಕೆ ಹೇಳುತ್ತಾಳೆ.
 
ಮೆಟ್ರಿಕ್ಸ್‌ನಿಂದ ಮರಳಲು ಸುರಕ್ಷಿತ "ಹೊರದಾರಿ"ಯಾದ ಹ್ಯಾಕ್ ಮಾಡಿದ ದೂರವಾಣಿ ಲೈನ್‌‌ನ ಬಳಿಗೆ ಬರುವ ಹೊತ್ತಿನಲ್ಲಿ ಏಜೆಂಟರು ಮತ್ತು [[SWAT]] ತಂಡದವರಿಂದ ದಾಳಿಗೀಡಾಗುತ್ತಾರೆ. ಏಜೆಂಟ್ ಸ್ಮಿತ್ ನಿಯೋನನ್ನು ಹೊಡೆದು ತಳ್ಳುತ್ತಾನೆ, ಆದರೆ ಮಾರ್ಫಿಯಸ್ ಆತನನ್ನು ಕೆಳಕ್ಕೆ ಕೆಡವಿ ಎಲ್ಲರಿಗೂ ಅಲ್ಲಿಂದ ಹೊರಹೋಗುವಂತೆ ಆದೇಶ ನೀಡುತ್ತಾನೆ. ನಿಯೋ ಮತ್ತು ಇತರರು ತಪ್ಪಿಸಿಕೊಳ್ಳಲು ಸಹಾಯ ಮಾಡುವುದಕ್ಕಾಗಿ ಮಾರ್ಫಿಯಸ್ ತಾನು ಬಂದನಕ್ಕೆ ಒಳಗಾಗುತ್ತಾನೆ. ಆದರೆ ನಂತರ ತಂಡದ ಸದಸ್ಯನಾದ [[ಸೈಫರ್]] ಅವರಿಗೆ ಮೋಸ ಮಾಡಿಬಿಟ್ಟಿರುತ್ತಾನೆ ಎಂಬ ವಿಷಯ ಗೊತ್ತಾಗುತ್ತದೆ. ಆತ ವಾಸ್ತವ ಜಗತ್ತಿನ ಕಷ್ಟಗಳನ್ನು ಸಹಿಸುವುದರ ಹೊರತಾಗಿ ಮರೆವಿನ ಜಗತ್ತಿನಲ್ಲಿಯೇ ಉಳಿಯುವುದು ಸೂಕ್ತ ಎಂಬ ನಿರ್ಧಾರಕ್ಕೆ ಬಂದಿರುತ್ತಾನೆ ಹಾಗೂ ಆ ಕಾರಣಕ್ಕಾಗಿ ಏಜೆಂಟರೊಂದಿಗೆ ಒಂದು ಒಪ್ಪಂದ ಮಾಡಿಕೊಂಡಿರುತ್ತಾನೆ. ಅದೇನೆಂದರೆ, ಆತ ಸಂಪೂರ್ಣವಾಗಿ ಮೆಟ್ರಿಕ್ಸ್‌ಗೆ ಮರಳಬೇಕೆಂದರೆ ಮಾರ್ಫಿಯಸ್‌ನನ್ನು ಅವರಿಗೆ ಹಿಡಿಯಲು ಸಹಾಯ ಮಾಡುವುದು. ನಂತರದಲ್ಲಿ ಸೈಫರ್‌ನನ್ನು ಸೋಲಿಸಲಾಗುತ್ತದೆ. ಆದರೆ ಅಷ್ಟರೊಳಗೆ ಆತನ ಮೋಸದಿಂದಾಗಿ ನಿಯೋ [[ಟ್ರಿನಿಟಿ]], [[ಟ್ಯಾಂಕ್]] ಮತ್ತು ಮಾರ್ಫಿಯಸ್‌ನ ಹೊರತಾಗಿ ತಂಡದ ಇತರ ಎಲ್ಲ ಸದಸ್ಯರೂ ಕೊಲ್ಲಲ್ಪಟ್ಟಿರುತ್ತಾರೆ. ಮಾರ್ಫಿಯಸ್‌ ಮೆಟ್ರಿಕ್ಸ್‌ನ ಒಳಗೇ ಇರುವ ಒಂದು ಸರ್ಕಾರಿ ಕಟ್ಟಡದ ಒಳಗೆ ಬಂಧಿಸಲ್ಪಟ್ಟಿರುತ್ತಾನೆ. ಏಜೆಂಟರು ಆತನಿಂದ, ಮೆಟ್ರಿಕ್ಸ್‌ನಿಂದ ಬಿಡುಗಡೆ ಹೊಂದಿದ ಜನರು ಇರುವ [[ಜಿಯೋನ್]] ಎಂಬ ನೈಜ ಜಗತ್ತಿನ ಭೂಗತ ರಕ್ಷಣಾ ತಾಣದ ಪ್ರಧಾನ ರಚನೆಯನ್ನು ಪ್ರವೇಶಿಸಲು ಬೇಕಾದ ರಹಸ್ಯ ಸಂಕೇತ ಲಿಪಿಗಳನ್ನು ಪಡೆಯಲು ಪ್ರಯತ್ನಿಸುತ್ತಾರೆ.
ಆ ಸಮಯದಲ್ಲಿ ನಿಯೋ ಮತ್ತು ಟ್ರಿನಿಟಿ ಮೆಟ್ರಿಕ್ಸ್‌ಗೆ ಮರಳಿ ಆ ಕಟ್ಟಡವನ್ನು ಸಿಡಿಸುವ ಮೂಲಕ ತಮ್ಮ ನಾಯಕನನ್ನು ರಕ್ಷಿಸುತ್ತಾರೆ. ನಿಯೋನಿಗೆ ಮೆಟ್ರಿಕ್ಸ್‌ನ್ನು ಕುಶಲತೆಯಿಂದ ಬಳಸುವ ಕುರಿತು ಹೆಚ್ಚಿನ ವಿಷಯಗಳು ಗೊತ್ತಾಗುತ್ತವೆ ಹಾಗೂ ಆತನ ಆತ್ಮವಿಶ್ವಾಸವೂ ಹೆಚ್ಚಾಗುತ್ತದೆ. ಅಂತಿಮವಾಗಿ ಆತ ತನ್ನೆಡೆಗೆ ಏಜೆಂಟರು ಹೊಡೆಯುವ ಗುಂಡುಗಳಿಂದ ತಪ್ಪಿಸಿಕೊಳ್ಳುವುದನ್ನು ಅರಿತುಕೊಳ್ಳುತ್ತಾನೆ. ಮಾರ್ಫಿಯಸ್ ಮತ್ತು ಟ್ರಿನಿಟಿ ಮೆಟ್ರಿಕ್ಸ್‌ನಿಂದ ಹೊರಬರಲು ಒಂದು [[ಸುರಂಗಮಾರ್ಗದ ನೆಲೆ]]ಯ ದೂರವಾಣಿಯನ್ನು ಬಳಸುತ್ತಾರೆ, ಆದರೆ ನಿಯೋ ಹೊರಬರುವ ಮೊದಲು ಆತ [[ಏಜೆಂಟ್ ಸ್ಮಿತ್‌]]ನಿಂದ ದಾಳಿಗೊಳಗಾಗುತ್ತಾನೆ. ಆತ ಹೋರಾಡಿ ಸ್ಮಿತ್‌ನನ್ನು ಸೋಲಿಸುತ್ತಾನೆ, ಆದರೆ ಏಜೆಂಟ್ ಮತ್ತೊಂದು ದೇಹವನ್ನು ಪ್ರವೇಶಿಸಿದಾಗ ಅಲ್ಲಿಂದ ಓಡಿಹೋಗುತ್ತಾನೆ.
 
ಮೆಟ್ರಿಕ್ಸ್‌ನಿಂದ ಮರಳಲು ಸುರಕ್ಷಿತ "ಹೊರದಾರಿ"ಯಾದ ಹ್ಯಾಕ್ ಮಾಡಿದ ದೂರವಾಣಿ ಲೈನ್‌‌ನ ಬಳಿಗೆ ಬರುವ ಹೊತ್ತಿನಲ್ಲಿ ಏಜೆಂಟರು ಮತ್ತು [[SWAT]] ತಂಡದವರಿಂದ ದಾಳಿಗೀಡಾಗುತ್ತಾರೆ. ಏಜೆಂಟ್ ಸ್ಮಿತ್ ನಿಯೋನನ್ನು ಹೊಡೆದು ತಳ್ಳುತ್ತಾನೆ, ಆದರೆ ಮಾರ್ಫಿಯಸ್ ಆತನನ್ನು ಕೆಳಕ್ಕೆ ಕೆಡವಿ ಎಲ್ಲರಿಗೂ ಅಲ್ಲಿಂದ ಹೊರಹೋಗುವಂತೆ ಆದೇಶ ನೀಡುತ್ತಾನೆ. ನಿಯೋ ಮತ್ತು ಇತರರು ತಪ್ಪಿಸಿಕೊಳ್ಳಲು ಸಹಾಯ ಮಾಡುವುದಕ್ಕಾಗಿ ಮಾರ್ಫಿಯಸ್ ತಾನು ಬಂದನಕ್ಕೆ ಒಳಗಾಗುತ್ತಾನೆ. ಆದರೆ ನಂತರ ತಂಡದ ಸದಸ್ಯನಾದ [[ಸೈಫರ್]] ಅವರಿಗೆ ಮೋಸ ಮಾಡಿಬಿಟ್ಟಿರುತ್ತಾನೆ ಎಂಬ ವಿಷಯ ಗೊತ್ತಾಗುತ್ತದೆ. ಆತ ವಾಸ್ತವ ಜಗತ್ತಿನ ಕಷ್ಟಗಳನ್ನು ಸಹಿಸುವುದರ ಹೊರತಾಗಿ ಮರೆವಿನ ಜಗತ್ತಿನಲ್ಲಿಯೇ ಉಳಿಯುವುದು ಸೂಕ್ತ ಎಂಬ ನಿರ್ಧಾರಕ್ಕೆ ಬಂದಿರುತ್ತಾನೆ ಹಾಗೂ ಆ ಕಾರಣಕ್ಕಾಗಿ ಏಜೆಂಟರೊಂದಿಗೆ ಒಂದು ಒಪ್ಪಂದ ಮಾಡಿಕೊಂಡಿರುತ್ತಾನೆ. ಅದೇನೆಂದರೆ, ಆತ ಸಂಪೂರ್ಣವಾಗಿ ಮೆಟ್ರಿಕ್ಸ್‌ಗೆ ಮರಳಬೇಕೆಂದರೆ ಮಾರ್ಫಿಯಸ್‌ನನ್ನು ಅವರಿಗೆ ಹಿಡಿಯಲು ಸಹಾಯ ಮಾಡುವುದು. ನಂತರದಲ್ಲಿ ಸೈಫರ್‌ನನ್ನು ಸೋಲಿಸಲಾಗುತ್ತದೆ. ಆದರೆ ಅಷ್ಟರೊಳಗೆ ಆತನ ಮೋಸದಿಂದಾಗಿ ನಿಯೋ [[ಟ್ರಿನಿಟಿ]], [[ಟ್ಯಾಂಕ್]] ಮತ್ತು ಮಾರ್ಫಿಯಸ್‌ನ ಹೊರತಾಗಿ ತಂಡದ ಇತರ ಎಲ್ಲ ಸದಸ್ಯರೂ ಕೊಲ್ಲಲ್ಪಟ್ಟಿರುತ್ತಾರೆ. ಮಾರ್ಫಿಯಸ್‌ ಮೆಟ್ರಿಕ್ಸ್‌ನ ಒಳಗೇ ಇರುವ ಒಂದು ಸರ್ಕಾರಿ ಕಟ್ಟಡದ ಒಳಗೆ ಬಂಧಿಸಲ್ಪಟ್ಟಿರುತ್ತಾನೆ. ಏಜೆಂಟರು ಆತನಿಂದ, ಮೆಟ್ರಿಕ್ಸ್‌ನಿಂದ ಬಿಡುಗಡೆ ಹೊಂದಿದ ಜನರು ಇರುವ [[ಜಿಯೋನ್]] ಎಂಬ ನೈಜ ಜಗತ್ತಿನ ಭೂಗತ ರಕ್ಷಣಾ ತಾಣದ ಪ್ರಧಾನ ರಚನೆಯನ್ನು ಪ್ರವೇಶಿಸಲು ಬೇಕಾದ ರಹಸ್ಯ ಸಂಕೇತ ಲಿಪಿಗಳನ್ನು ಪಡೆಯಲು ಪ್ರಯತ್ನಿಸುತ್ತಾರೆ. ಆ ಸಮಯದಲ್ಲಿ ನಿಯೋ ಮತ್ತು ಟ್ರಿನಿಟಿ ಮೆಟ್ರಿಕ್ಸ್‌ಗೆ ಮರಳಿ ಆ ಕಟ್ಟಡವನ್ನು ಸಿಡಿಸುವ ಮೂಲಕ ತಮ್ಮ ನಾಯಕನನ್ನು ರಕ್ಷಿಸುತ್ತಾರೆ. ನಿಯೋನಿಗೆ ಮೆಟ್ರಿಕ್ಸ್‌ನ್ನು ಕುಶಲತೆಯಿಂದ ಬಳಸುವ ಕುರಿತು ಹೆಚ್ಚಿನ ವಿಷಯಗಳು ಗೊತ್ತಾಗುತ್ತವೆ ಹಾಗೂ ಆತನ ಆತ್ಮವಿಶ್ವಾಸವೂ ಹೆಚ್ಚಾಗುತ್ತದೆ. ಅಂತಿಮವಾಗಿ ಆತ ತನ್ನೆಡೆಗೆ ಏಜೆಂಟರು ಹೊಡೆಯುವ ಗುಂಡುಗಳಿಂದ ತಪ್ಪಿಸಿಕೊಳ್ಳುವುದನ್ನು ಅರಿತುಕೊಳ್ಳುತ್ತಾನೆ. ಮಾರ್ಫಿಯಸ್ ಮತ್ತು ಟ್ರಿನಿಟಿ ಮೆಟ್ರಿಕ್ಸ್‌ನಿಂದ ಹೊರಬರಲು ಒಂದು [[ಸುರಂಗಮಾರ್ಗದ ನೆಲೆ]]ಯ ದೂರವಾಣಿಯನ್ನು ಬಳಸುತ್ತಾರೆ, ಆದರೆ ನಿಯೋ ಹೊರಬರುವ ಮೊದಲು ಆತ [[ಏಜೆಂಟ್ ಸ್ಮಿತ್‌]]ನಿಂದ ದಾಳಿಗೊಳಗಾಗುತ್ತಾನೆ. ಆತ ಹೋರಾಡಿ ಸ್ಮಿತ್‌ನನ್ನು ಸೋಲಿಸುತ್ತಾನೆ, ಆದರೆ ಏಜೆಂಟ್ ಮತ್ತೊಂದು ದೇಹವನ್ನು ಪ್ರವೇಶಿಸಿದಾಗ ಅಲ್ಲಿಂದ ಓಡಿಹೋಗುತ್ತಾನೆ.
 
ನಿಯೋ ಆ ನಗರದಲ್ಲಿ ಓಡುತ್ತಾ ಇನ್ನೊಂದು ದೂರವಾಣಿ ಹೊರದಾರಿಯ ಕಡೆಗೆ ಹೋಗುತ್ತಿದ್ದರೆ, ಏಜೆಂಟರು ಅವನನ್ನು ಹುಡುಕುತ್ತಾರೆ. ಅದೇ ಸಮಯದಲ್ಲಿ "[[ಕಾವಲು]]" ಯಂತ್ರಗಳು ''ನೆಬುಚಾಡ್ನೆಝಾರ್'' '''ನ ನೈಜ ಜಗತ್ತಿನಲ್ಲಿ ಇರುವೆಡೆಯಲ್ಲಿ''' ಅದರ ಮೇಲೆ ಸೇರುತ್ತವೆ.''''' ನಿಯೋ ಹೊರದಾರಿಯನ್ನು ತಲುಪುತ್ತಾನೆ ಆದರೆ ಏಜೆಂಟ್ ಸ್ಮಿತ್ ಆತನ ಮೇಲೆ ದಾಳಿ ಮಾಡಿ ಗುಂಡಿನಿಂದ ಸಾಯಿಸುತ್ತಾನೆ. ''' '' ''''' ನೈಜ ಜಗತ್ತಿನಲ್ಲಿ, ಟ್ರಿನಿಟಿ ನಿಯೋನಿಗೆ ಪಿಸುಮಾತಿನಲ್ಲಿ ಒರಾಕಲ್ ಭವಿಷ್ಯ ನುಡಿದ ರಕ್ಷಕ ವ್ಯಕ್ತಿಯನ್ನು ಪ್ರೇಮಿಸುತ್ತೇನೆಂದು, ಆ ಮೂಲಕ ಆ ವ್ಯಕ್ತಿ ನಿಯೋನೇ ಎಂದು ಸೂಚಿಸುತ್ತಾ, ಹೇಳುತ್ತಾಳೆ. ''' '' ''''' ಆತನ ಸಾವನ್ನು ಒಪ್ಪಿಕೊಳ್ಳಲು ಆಕೆ ತಯಾರಿರದೇ ಆತನನ್ನು ಚುಂಬಿಸುತ್ತಾಳೆ. ''' '' ''''' ನಿಯೋನ ಹೃದಯ ಮತ್ತೆ ಬಡಿದುಕೊಳ್ಳಲು ಆರಂಭಿಸುತ್ತದೆ, ಮತ್ತು ಮೆಟ್ರಿಕ್ಸ್‌ನಲ್ಲಿಯೇ ನಿಯೋ ಪುನರ್ಜನ್ಮ ತಾಳುತ್ತಾನೆ; ಏಜೆಂಟರು ಅವನ ಮೇಲೆ ಗುಂಡು ಹೊಡೆಯುತ್ತಾರೆ, ಆದರೆ ಆತ ತನ್ನ ಅಂಗೈಯನ್ನು ಎತ್ತಿ ಹಿಡಿದು ಆ ಗುಂಡುಗಳನ್ನು ತನ್ನ ಗಾಳಿಯಲ್ಲಿಯೇ ತಡೆದು ನಿಲ್ಲಿಸುತ್ತಾನೆ.
''' '' ''''' ಜೊತೆಗೆ, ನಿಯೋನಿಗೆ ಮೆಟ್ರಿಕ್ಸ್ ಎಂಬುದು ಹಸಿರು ಗೂಢಲಿಪಿಯಿರುವ ಹರಿಯುವ ರೇಖೆಗಳೆಂದು ಗುರುತಿಸಲು ಸಾಧ್ಯವಾಗುತ್ತದೆ. ''' '' ''''' ಏಜೆಂಟ್ ಸ್ಮಿತ್ ಆತನನ್ನು ಕೊಲ್ಲಲು ಕೊನೆಯ ಪ್ರಯತ್ನವೊಂದನ್ನು ಮಾಡುತ್ತಾನೆ, ಆದರೆ ಆತನ ಹೊಡೆತಗಳನ್ನು ಸುಲಭವಾಗಿ ತಡೆಯುವ ನಿಯೋ, ಆತನನ್ನು ನಾಶಮಾಡುತ್ತಾನೆ. ''' '' ''''' ಇನ್ನಿಬ್ಬರು ಏಜೆಂಟರು ಓಡಿಹೋಗುತ್ತಾರೆ, ಮತ್ತು ನಿಯೋ ನೈಜ ಜಗತ್ತಿಗೆ ಸರಿಯಾದ ಸಮಯಕ್ಕೆ ಬರುತ್ತಾನೆ. ಆ ಸಮಯದಲ್ಲಿ ಹಡಗಿನ [[EMP]] ಆಯುಧವನ್ನು ಈಗಾಗಲೇ ಹಡಗಿನ ಮೈಯನ್ನು ನಾಶಮಾಡಲು ತೊಡಗಿರುವ ಆ ರಕ್ಷಕ ಯಂತ್ರಗಳನ್ನು ನಾಶಗೊಳಿಸಲು ಸಿದ್ಧವಾಗಿಟ್ಟಿರುತ್ತಾರೆ. ಆತ ಹೊರಬರುತ್ತಿದ್ದಂತೆ ಅದು ಗುಂಡು ಸಿಡಿಸತೊಡಗುತ್ತದೆ. ''' '' ''''' ಒಂದು ಚಿಕ್ಕ ಉಪಸಂಹಾರವು ನಿಯೋ ಮತ್ತೆ ಮೆಟ್ರಿಕ್ಸ್‌‌ಗೆ ಮರಳುವುದನ್ನು, ಒಂದು ದೂರವಾಣಿ ಕರೆ ಮಾಡಿ ಮ್ಯಾಟ್ರಿಕ್ಸ್‌ನಲ್ಲಿ ಬಂಧಿತರಾಗಿರುವ ಜನರಿಗೆ "ಯಾವುದೂ ಅಸಾಧ್ಯವಲ್ಲ" ಎಂಬುದನ್ನು ತೋರಿಸುತ್ತೇನೆ ಎಂದು ಪ್ರಮಾಣ ಮಾಡುವುದನ್ನು ತೋರಿಸುತ್ತದೆ. ''' '' '''''ಆತ ದೂರವಾಣಿ ಕರೆಯನ್ನು ನಿಲ್ಲಿಸಿ ಆಕಾಶಕ್ಕೆ ಹಾರುತ್ತಾನೆ.''' ''
 
ನಿಯೋ ಆ ನಗರದಲ್ಲಿ ಓಡುತ್ತಾ ಇನ್ನೊಂದು ದೂರವಾಣಿ ಹೊರದಾರಿಯ ಕಡೆಗೆ ಹೋಗುತ್ತಿದ್ದರೆ, ಏಜೆಂಟರು ಅವನನ್ನು ಹುಡುಕುತ್ತಾರೆ. ಅದೇ ಸಮಯದಲ್ಲಿ "[[ಕಾವಲು]]" ಯಂತ್ರಗಳು ''ನೆಬುಚಾಡ್ನೆಝಾರ್'' '''ನ ನೈಜ ಜಗತ್ತಿನಲ್ಲಿ ಇರುವೆಡೆಯಲ್ಲಿ''' ಅದರ ಮೇಲೆ ಸೇರುತ್ತವೆ.''''' ನಿಯೋ ಹೊರದಾರಿಯನ್ನು ತಲುಪುತ್ತಾನೆ ಆದರೆ ಏಜೆಂಟ್ ಸ್ಮಿತ್ ಆತನ ಮೇಲೆ ದಾಳಿ ಮಾಡಿ ಗುಂಡಿನಿಂದ ಸಾಯಿಸುತ್ತಾನೆ. ''' '' ''''' ನೈಜ ಜಗತ್ತಿನಲ್ಲಿ, ಟ್ರಿನಿಟಿ ನಿಯೋನಿಗೆ ಪಿಸುಮಾತಿನಲ್ಲಿ ಒರಾಕಲ್ ಭವಿಷ್ಯ ನುಡಿದ ರಕ್ಷಕ ವ್ಯಕ್ತಿಯನ್ನು ಪ್ರೇಮಿಸುತ್ತೇನೆಂದು, ಆ ಮೂಲಕ ಆ ವ್ಯಕ್ತಿ ನಿಯೋನೇ ಎಂದು ಸೂಚಿಸುತ್ತಾ, ಹೇಳುತ್ತಾಳೆ. ''' '' ''''' ಆತನ ಸಾವನ್ನು ಒಪ್ಪಿಕೊಳ್ಳಲು ಆಕೆ ತಯಾರಿರದೇ ಆತನನ್ನು ಚುಂಬಿಸುತ್ತಾಳೆ. ''' '' ''''' ನಿಯೋನ ಹೃದಯ ಮತ್ತೆ ಬಡಿದುಕೊಳ್ಳಲು ಆರಂಭಿಸುತ್ತದೆ, ಮತ್ತು ಮೆಟ್ರಿಕ್ಸ್‌ನಲ್ಲಿಯೇ ನಿಯೋ ಪುನರ್ಜನ್ಮ ತಾಳುತ್ತಾನೆ; ಏಜೆಂಟರು ಅವನ ಮೇಲೆ ಗುಂಡು ಹೊಡೆಯುತ್ತಾರೆ, ಆದರೆ ಆತ ತನ್ನ ಅಂಗೈಯನ್ನು ಎತ್ತಿ ಹಿಡಿದು ಆ ಗುಂಡುಗಳನ್ನು ತನ್ನ ಗಾಳಿಯಲ್ಲಿಯೇ ತಡೆದು ನಿಲ್ಲಿಸುತ್ತಾನೆ. ಜೊತೆಗೆ, ನಿಯೋನಿಗೆ ಮೆಟ್ರಿಕ್ಸ್ ಎಂಬುದು ಹಸಿರು ಗೂಢಲಿಪಿಯಿರುವ ಹರಿಯುವ ರೇಖೆಗಳೆಂದು ಗುರುತಿಸಲು ಸಾಧ್ಯವಾಗುತ್ತದೆ. ''' '' ''''' ಏಜೆಂಟ್ ಸ್ಮಿತ್ ಆತನನ್ನು ಕೊಲ್ಲಲು ಕೊನೆಯ ಪ್ರಯತ್ನವೊಂದನ್ನು ಮಾಡುತ್ತಾನೆ, ಆದರೆ ಆತನ ಹೊಡೆತಗಳನ್ನು ಸುಲಭವಾಗಿ ತಡೆಯುವ ನಿಯೋ, ಆತನನ್ನು ನಾಶಮಾಡುತ್ತಾನೆ. ''' '' ''''' ಇನ್ನಿಬ್ಬರು ಏಜೆಂಟರು ಓಡಿಹೋಗುತ್ತಾರೆ, ಮತ್ತು ನಿಯೋ ನೈಜ ಜಗತ್ತಿಗೆ ಸರಿಯಾದ ಸಮಯಕ್ಕೆ ಬರುತ್ತಾನೆ. ಆ ಸಮಯದಲ್ಲಿ ಹಡಗಿನ [[EMP]] ಆಯುಧವನ್ನು ಈಗಾಗಲೇ ಹಡಗಿನ ಮೈಯನ್ನು ನಾಶಮಾಡಲು ತೊಡಗಿರುವ ಆ ರಕ್ಷಕ ಯಂತ್ರಗಳನ್ನು ನಾಶಗೊಳಿಸಲು ಸಿದ್ಧವಾಗಿಟ್ಟಿರುತ್ತಾರೆ. ಆತ ಹೊರಬರುತ್ತಿದ್ದಂತೆ ಅದು ಗುಂಡು ಸಿಡಿಸತೊಡಗುತ್ತದೆ. ''' '' ''''' ಒಂದು ಚಿಕ್ಕ ಉಪಸಂಹಾರವು ನಿಯೋ ಮತ್ತೆ ಮೆಟ್ರಿಕ್ಸ್‌‌ಗೆ ಮರಳುವುದನ್ನು, ಒಂದು ದೂರವಾಣಿ ಕರೆ ಮಾಡಿ ಮ್ಯಾಟ್ರಿಕ್ಸ್‌ನಲ್ಲಿ ಬಂಧಿತರಾಗಿರುವ ಜನರಿಗೆ "ಯಾವುದೂ ಅಸಾಧ್ಯವಲ್ಲ" ಎಂಬುದನ್ನು ತೋರಿಸುತ್ತೇನೆ ಎಂದು ಪ್ರಮಾಣ ಮಾಡುವುದನ್ನು ತೋರಿಸುತ್ತದೆ. ಆತ ದೂರವಾಣಿ ಕರೆಯನ್ನು ನಿಲ್ಲಿಸಿ ಆಕಾಶಕ್ಕೆ ಹಾರುತ್ತಾನೆ.
 
 
 
 
ಸೂಕ್ಷ್ಮವಾಗಿ ನಿರ್ದೇಶಕರ ಸ್ವಂತ ನಗರವಾದ [[ಚಿಕಾಗೋ]],[[ಇಲಿನೋಸಿಸ್]], ದೃಶ್ಯಗಳನ್ನು ನೀಡಲಾಗಿದೆ. ಚಿಕಾಗೊದ [[ಸ್ಕೈಲೈನ್]], ನಗರದ ನಕಾಶೆ, ನಿಯೋ ಮತ್ತು ಏಜೆಂಟ್ ಸ್ಮಿತ್ ನಡುವಿನ ಸುರಂಗ ರೈಲು ಹೋರಾಟದಲ್ಲಿ ಚಿಕಾಗೊದ ಸುರಂಗ ರೈಲು ತಲುಪುವ ಪ್ರದೇಶವನ್ನು ತೋರಿಸಲಾಗಿದೆ. ಈ ಸಮಯದಲ್ಲಿ [[ಲೂಪ್]] ಎಂದು ಹೇಳುತ್ತಾ, ಸ್ಥಳದ ಹೆಸರುಗಳಾದ ಆ‍ಯ್‌ಡಮ್ಸ್ ಸ್ಟ್ರೀಟ್ ಬ್ರಿಡ್ಜ್, ವೆಲ್ಸ್ ಅಂಡ್ ಲೇಕ್, ಫ್ರಾಂಕ್‌ಲಿನ್ ಮತ್ತು ಏರೀ, ಸ್ಟೇಟ್ ಮತ್ತು ಬಲ್ಬೊ ಮತ್ತು ವಾಬಾಶ್ ಮತ್ತು ಲೇಕ್‌ಗಳನ್ನು ತೋರಿಸಲಾಗಿದೆ.
 
 
ಚಿತ್ರದ ಮೊದಲಲ್ಲಿ ಏಜೆಂಟ್‌ ಜೋನ್ಸ್‌ನಿಂದ ತಪ್ಪಿಸಿಕೊಳ್ಳಲು ಟ್ರೈನಿಟಿ ಉಪಯೋಗಿಸಿದ ಛಾವಣಿಯ ಸೆಟ್‌ ''[[ಡಾರ್ಕ್ ಸಿಟಿ ]]'' ಚಿತ್ರದ ಚಿತ್ರೀಕರಣದ ನಂತರ ಉಳಿದದ್ದಾಗಿರುತ್ತದೆ. ಈ ಎರೆಡೂ ಚಿತ್ರಗಳ ವಿಷಯದಲ್ಲಿ ಸಮಾನತೆಯಿರುವುದರಿಂದಾಗಿ ಇದನ್ನು ಬಳಸಿಕೊಳ್ಳಲಾಗಿದೆ.<ref>{{cite web|last=Ebert|first=Roger|date=November 6, 2005|url=http://rogerebert.suntimes.com/apps/pbcs.dll/article?AID=/20051106/REVIEWS08/511060302/1023|title=Great Movies: Dark City|accessdate=December 18, 2006}}</ref> ''ಆರ್ಟ್ ಆಫ್ ದ ಮೆಟ್ರಿಕ್ಸ್'' ಪ್ರಕಾರ, ಇಲ್ಲಿ ಚಿತ್ರೀಕರಿಸಿದ ಕನಿಷ್ಟ ಒಂದು ದೃಶ್ಯ ಮತ್ತು ಕೆಲವು ಚಿಕ್ಕ ದೃಶ್ಯಗಳನ್ನು ಸಂಕಲನದ ಕೊನೆಯ ಹಂತದಲ್ಲಿ ತೆಗೆದುಹಾಕಲಾಗಿದ್ದು, ಅವುಗಳನ್ನು (ಈವರೆಗೂ) ಪ್ರಕಟಿಸಲಾಗಿಲ್ಲ.
 
 
 
ಈ ಚಲನಚಿತ್ರದಲ್ಲಿ ತೊಡಗಿರುವವರು ಎಲ್ಲರೂ ಈ ಚಲನಚಿತ್ರದ ಮುಖ್ಯ ವಿಷಯವನ್ನು ಅರ್ಥಮಾಡಿಕೊಳ್ಳುವುದು ತುಂಬಾ ಅಗತ್ಯವೆಂದು ವಾಚೋಸ್ಕಿ ಸಹೋದರರು ಭಾವಿಸಿದ್ದರು.{{Citation needed|date=February 2007}} ಉದಾಹರಣೆಯಾಗಿ ಹೇಳಬೇಕೆಂದರೆ, ಚಿತ್ರದ ಪ್ರಾರಂಭದಲ್ಲಿ ಡಿಸ್ಕ್‌ಗಳನ್ನು [[ಅಡಗಿಸಲು ಉಪಯೋಗಿಸಲಾದ ಪುಸ್ತಕ]] ''[[ಸಿಮ್ಯುಲಕ್ರ ಮತ್ತು ಸಿಮ್ಯುಲೇಶನ್]]'' ವನ್ನು, ಪ್ರೆಂಚ್ ತತ್ವಜ್ಞಾನಿ [[ಜೀನ್ ಬೌಡ್ರಿಲಾರ್ಡ್]] 1981 ರಲ್ಲಿ ಬರೆದದ್ದು, ಪ್ರಮುಖ ತಾರಾಗಣದಲ್ಲಿರುವವರು ಮತ್ತು ಇತರ ತಂತ್ರಜ್ಞರು ಓದಲೇಬೇಕಾಗಿತ್ತು.
 
 
===ಪ್ರೊಡಕ್ಷನ್ ಡಿಸೈನ್===
{{see also|Matrix digital rain}}
ಈ ಚಲನಚಿತ್ರದಲ್ಲಿ, ಮೆಟ್ರಿಕ್ಸ್‌ಅನ್ನು ಒಳಗೊಂಡಿರುವ ಸಂಕೇತವನ್ನು ಕೆಳಗೆ ಹರಿಯುವ ಹಸಿರು ಅಕ್ಷರಗಳನ್ನಾಗಿ ಗುರುತಿಸಲಾಗಿದೆ. ಈ ಸಂಕೇತವು [[ಅರ್ಧ-ಅಗಲದ ಕಾನಾ]] ಅಕ್ಷರಗಳ ಮತ್ತು ಪಾಶ್ಚಾತ್ಯ [[ಲ್ಯಾಟಿನ್]] ಅಕ್ಷರಗಳು ಮತ್ತು [[ಸಂಖ್ಯೆಗಳ]] ಪ್ರತಿಬಿಂಬವಾಗಿದೆ. ಒಂದು ದೃಶ್ಯದಲ್ಲಿ ಕಿಡಕಿಯ ಮೇಲೆ ಜಿನುಗುವ ಮಳೆಯ ಮಾದರಿ ಸರಿಯಾಗಿ ಈ ಸಂಕೇತಕ್ಕೆ ಹೋಲುತ್ತದೆ. ಸಾಮಾನ್ಯವಾಗಿ, ಈ ಚಲನಚಿತ್ರದಿ ಮೆಟ್ರಿಕ್ಸ್‌[[]]ನ ವೈಶಿಷ್ಟ್ಯವಾದ ಹಸಿರು ಬಣ್ಣದ ದೃಶ್ಯಗಳ ಮೇಲೆ ಒಲವನ್ನು ತೋರುತ್ತದೆ, ಹಾಗೆಯೇ ವಾಸ್ತವಿಕ ಜಗತ್ತಿನಲ್ಲಿ ನೀಲಿ ಬಣ್ಣದ ದೃಶ್ಯಗಳ ಮೇಲೆ ಪ್ರಾಧಾನ್ಯವಿರುತ್ತದೆ. ಜೊತೆಗೆ, ಮೆಟ್ರಿಕ್ಸ ಒಳಗಿನ ದೃಶ್ಯಗಳಿಗಾಗಿ ಗ್ರಿಡ್ ಮಾದರಿಯು [[ಸೆಟ್‌]]ಗಳನ್ನು ಕೂಡಿಕೊಂಡಿದ್ದು, ಶೀತವನ್ನು ಮತ್ತು ಕೃತಕ ಪ್ರಕೃತಿಯ ವಾತಾವರಣವನ್ನು ತೋರಿಸುವ ಪ್ರಯತ್ನವಿದೆ.<ref name="proddesign">ವಸ್ತ್ರವಿನ್ಯಾಸಗಾರ [[ಕೈಮ್ ಬ್ಯಾರಿಟ್]], ಪ್ರೊಡಕ್ಷನ್‌ನ ವಿನ್ಯಾಸಗಾರ [[ಓವನ್ ಪ್ಯಟ್ರಸನ್]] ಮತ್ತು ಛಾಯಾಗ್ರಾಹಕ [[ಬಿಲ್ ಪೊಪ್‌]]ರವರನ್ನು ''[[ದಿ ಮೆಟ್ರಿಕ್ಸ್ ರೀವಿಸ್ಟೆಡ್‌]]'' ನ ಸಂದರ್ಭದಲ್ಲಿ ಸಂದರ್ಶಿಸಲಾಗಿತ್ತು (ಅಧ್ಯಾಯ7). </ref>
 
 
ಇದರಲ್ಲಿನ "ಡಿಜಿಟಲ್ ಮಳೆ"ಯು ''[[ಘೋಸ್ಟ್ ಇನ್ ದ ಶೆಲ್]]'' ಚಿತ್ರದಲ್ಲಿನ ಇದೇ ರೀತಿಯ ಕಂಪ್ಯೂಟರ್ ಸಂಕೇತವನ್ನು ನೆನಪಿಸುತ್ತದೆ. ''ಮೆಟ್ರಿಕ್ಸ್‌'' ನ ಸರಣಿಯ ಮೇಲೆ ಈ ಪ್ರಭಾವವನ್ನು ಒಪ್ಪಿಕೊಂಡು ವಂದನೆ ತಿಳಿಸಲಾಗಿದೆ ([[ಕೆಳಗೆ ನೋಡಿ]]). ಹಸಿರು ಬಣ್ಣವನ್ನು ಕಂಪ್ಯೂಟರ್‌ಗಳಿಗೆ ಸಂಬಂಧಿಸುವುದು ಹಳೆಯ [[ಮೋನೋಕ್ರೋಮ್ ಕಂಪ್ಯೂಟರ್ ಮಾನಿಟರ್]] ಗಳಲ್ಲಿ ಸಾಮಾನ್ಯವಾಗಿ ಉಪಯೋಗಿಸುವ ಹಸಿರು ಛಾಯೆಯನ್ನು ನೆನಪಿಸಲು ಪ್ರಯತ್ನಿಸಲಾಗಿದೆ.
 
 
 
 
''ಮೆಟ್ರಿಕ್ಸ್‌'' ಚಿತ್ರದ ಕೆಲ ದೃಶ್ಯಗಳಲ್ಲಿ ಸ೦ಪೂರ್ಣ ಶೈತ್ಯ ಪಾತ್ರಗಳು ಹಾಗೂ ವಸ್ತುಗಳು ಟೈಮ್-ಸ್ಲೈಸ್ ಪರಿಣಾಮವನ್ನು ಹೊ೦ದಿವೆ. ಚಿತ್ರದ [[ಪ್ರಕ್ಷಿಪ್ತ]] ತ೦ತ್ರಜ್ಞಾನವು ಕ್ಯಾಮರಾ ಚಲನೆಯ ವೇಗವನ್ನು ಸ್ಪಷ್ಟವಾಗಿ ಸುಧಾರಣೆಗೊಳಿಸಿದೆ. ’ಬುಲೆಟ್ ಟೈಮ್’ನ್ನು ಸೃಷ್ಟಿಸಲು ಈ ಪರಿಣಾಮವು ಕೆಲವು ಬಾರಿ ವಚಾವ್ಸ್ಕಿ ಸಹೋದರರಿ೦ದ ಹಾಗೂ ದೃಶ್ಯ ಪರಿಣಾಮಗಳ ಮೇಲ್ವಿಚಾರಕ [[ಜಾನ್ ಗೇಟಾ]]ರಿ೦ದ ವಿಸ್ತರಿಸಲ್ಪಟ್ಟಿದ್ದು, ಇದು ಕಾಲದ ಚಲನೆಯನ್ನು ಸ೦ಘಟಿಸುತ್ತದೆ. ಇದರಿ೦ದಾಗಿ ದೃಶ್ಯವು ಸ೦ಪೂರ್ಣವಾಗಿ ಸ್ಥಿರವಾಗಿರದೇ ನಿಧಾನ ಹಾಗೂ ವ್ಯತ್ಯಯಗಳನ್ನು ಒಳಗೊ೦ಡಿರುತ್ತದೆ. [[ಮ್ಯಾನೆಕ್ಸ್ ವಿಶುಯಲ್ ಎಫೆಕ್ಟ್]] ನ ಇ೦ಜಿನೀಯರ್‌ಗಳು ಯಾಂತ್ರಿಕವಾಗಿ ಒಂದು ಕಡೆ ನಿಶ್ಚಲವಾಗಿ ನಿಲ್ಲಿಸಿದ ವೀಕ್ಷಣೆಯನ್ನು ಮೀರಿ, ಹೆಚ್ಚು ಸಂಕೀರ್ಣವಾದ ಕ್ಯಾಮೆರಾ ಚಲನೆ ಮತ್ತು ಆ ಚಲನೆಯು ಸುಲಭವಾಗಿ ಇಚ್ಛೆಗೆ ತಕ್ಕಂತೆ ಅಗತ್ಯ ಬಿಂದುಗಳಿಗೂ ಬಾಗುವಂತೆ ಮಾಡುವ ಮೂಲಕ ಬೇರೆ ಬೇರೆ ಬಿಂದುಗಳಿಂದ ದೃಶ್ಯಗ್ರಹಣ ಮಾಡಲು ಸುಲಭವಾಗುವ ತ್ರೀ-ಡಿ ದೃಶ್ಯಗಳ ಅಳವಡಿಕೆಯ ವಿಧಾನಗಳನ್ನು ಪ್ರಾರ೦ಭಿಸಿದರು. ರೇಖಾತ್ಮಕವಲ್ಲದ ಪ್ರಕ್ಷೇಪಣ, ಡಿಜಿಟಲ್ ಸಮ್ಮಿಶ್ರಗೊಳಿಸುವಿಕೆ ಮತ್ತು ಕಂಪ್ಯೂಟರ್ ಉತ್ಪಾದಿತ "ಪರಿಣಾಮ ಸಿದ್ಧವಾದ" ದೃಶ್ಯಾವಳಿಗಳ ಬಳಕೆಯಿಂದಾಗಿ ಉತ್ತಮಗೊಳಿಸಿದ ದೃಶ್ಯಸ್ರಾವತೆಯೂ ಸಹಾ ಸಾಧ್ಯವಾಗಿದೆ. ಈ ಚಿತ್ರವನ್ನು ಒಂದು [[FreeBSD]] [[ಕ್ಲಸ್ಟರ್]] ಫಾರ್ಮ್ ನಲ್ಲಿ ನಿರೂಪಿಸಲಾಗಿದೆ.
 
 
 
''ಮೆಟ್ರಿಕ್ಸ್‌'' ನಲ್ಲಿ ಬುಲೆಟ್-ಟೈಮ್ ವೇಗದ ದೃಶ್ಯಗಳನ್ನು ಪ್ರಯತ್ನಿಸಿರುವ ಉದ್ದೇಶವೇನೆಂದರೆ "ಸಮಸ್ಯೆಗಳಿಂದ ಮೇಲೇರುವ ಇಚ್ಛಾಶಕ್ತಿಯ" ಘಟನೆಗಳನ್ನು ಕ್ರಿಯಾಶೀಲವಾಗಿ ತೋರಿಸುವುದಾಗಿದೆ, ಮತ್ತು ಇದನ್ನು [[ವರ್ಚುವಲ್ ಕ್ಯಾಮರಾ]]ದಿ೦ದ ಸೆರೆಹಿಡಿಯಲಾಗಿದೆ. ಆದರೂ, ಮೂಲ ತಾಂತ್ರಿಕ ಪ್ರಯೋಗವು ಭೌತಿಕವಾಗಿ ಪೂರ್ವ-ನಿರ್ಧಾರಿತ ದೃಷ್ಠಿಗೆ ತಕ್ಕಂತೆ ಇರಬೇಕಾಯಿತು, ಮತ್ತು ಅಂತಿಮವಾಗಿ ಕಾಣುವ ಪರಿಣಾಮವು ಒಂದು ನಿಜವಾದ ವರ್ಚುವಲ್ ಕ್ಯಾಮೆರಾದ ಸಾಧ್ಯತೆಗಳನ್ನು ತೋರಿಸಿತು.
 
 
''ದಿ ಮೆಟ್ರಿಕ್ಸ್‌‌'' <nowiki>ನಲ್ಲಿ</nowiki> ಉಪಯೋಗಿಸಿದ ಬುಲೆಟ್ ಟೈಮ್ ಶಾಟ್‌ಗಳು ಫೋಟೋಗ್ರಮೆಟ್ರಿಕ್ ಮತ್ತು ಇಮೇಜ್-ಆಧಾರಿತ [[ಕಂಪ್ಯೂಟರ್-ನಿರ್ಮಿತ]] ಹಿನ್ನೆಲೆ ಪ್ರಯೋಗಗಳು ಇದರ ಮುಂದಿನ ಚಿತ್ರಗಳಾದ ''[[ದ ಮೆಟ್ರಿಕ್ಸ್ ರೀಲೋಡೆಡ್]]'' ಮತ್ತು ''[[ದ ಮೆಟ್ರಿಕ್ಸ್ ರೆವೊಲ್ಯೂಶನ್ಸ್‌]]'' ಗಳಲ್ಲಿ ಇನ್ನೂ ನವೀನ ಪ್ರಯೋಗಗಳನ್ನು ಮಾಡಲು ವೇದಿಕೆಯಾದವು. ವರ್ಚುವಲ್ ಛಾಯಾಗ್ರಹಣ (CGI-ನಿರೂಪಿತ ಪಾತ್ರಗಳು, ಪ್ರದೇಶಗಳು ಮತ್ತು ಘಟನೆಗಳು) ಮತ್ತು ಹೈ-ಡೆಫಿನೇಶನ್ "ಯುನಿವರ್ಸಲ್ ಕ್ಯಾಪ್ಚರ್" ಪ್ರಕ್ರಿಯೆಯು ಸ್ಥಿರ ಕ್ಯಾಮೆರಾದ ಓರಣಗಳ ಬಳಕೆಯನ್ನು ಸಂಪೂರ್ಣವಾಗಿ ಬದಲಿಸಿ ವರ್ಚುವಲ್ ಕ್ಯಾಮೆರಾ ಬಳಕೆಯನ್ನೇ ಸ್ಥಿರಗೊಳಿಸಿತು.
 
 
===ಸಂಗೀತ===
{{see also|The Matrix: Original Motion Picture Score|The Matrix: Music from the Motion Picture}}
ಚಲನಚಿತ್ರದ [[ಸಂಗೀತ]] [[ ಸಂಯೋಜನೆಯನ್ನು ]][[ಡಾನ್ ಡೇವಿಸ್‌]] ಮಾಡಿದ್ದಾರೆ. ಅವರು ಚಿತ್ರದಲ್ಲಿ ಕನ್ನಡಿಗಳು ಪದೇ ಪದೇ ಬರುವುದನ್ನು ಗಮನಿಸಿದರು: ನೀಲಿ ಮತ್ತು ಕೆ೦ಪು ಮಾತ್ರೆಗಳ ಪ್ರತಿಬಿ೦ಬವು ಮಾರ್ಫಿಯಸ್‌ನ ಕನ್ನಡಕದಲ್ಲಿ ಕಾಣುವುದು, ಏಜೆ೦ಟ್‌ಗಳು ನಿಯೋನನ್ನು ಸೆರೆಹಿಡಿಯುವುದು ಟ್ರಿನಿಟಿಯ ಮೋಟರ್‌ಸೈಕಲ್‌ನಲ್ಲಿಯ ಹಿ೦ಭಾಗದ ಕನ್ನಡಿಯ ಮೂಲಕ ಕಾಣುವುದು, ಒಡೆದ ಕನ್ನಡಿಯೊ೦ದು ತನ್ನಷ್ಟಕ್ಕೇ ಸರಿಯಾಗುವುದನ್ನು ನಿಯೋ ನೋಡುವುದು, ಚಮಚವೊ೦ದು ಬಾಗಿದಾಗ ಅದರ ಪ್ರತಿಬಿ೦ಬ, ಹೆಲಿಕ್ಯಾಪ್ಟರ್ ನ ಪ್ರತಿಬಿ೦ಬವು ಗಗನಚುಂಬಿ ಕಟ್ಟಡವೊ೦ದರಲ್ಲಿ ಕಾಣುವುದು ಮು೦ತಾದವು. (ಚಿತ್ರದಲ್ಲಿ ''[[ಅಲೀಸ್ ಅಡ್ವೆ೦ಚರ್ಸ್ ಇನ್ ವ೦ಡರ್‌ಲ್ಯಾ೦ಡ್]]'' ಪುಸ್ತಕದ ಪ್ರಸ್ತಾಪ ಮತ್ತೆ ಮತ್ತೆ ಬರುತ್ತದೆ. (ಇದರ ಉತ್ತರಾರ್ಧದ ಹೆಸರು ''[[ಥ್ರ್ಯೂ ದ ಲುಕಿ೦ಗ್ ಗ್ಲಾಸ್]]'' )) ಡೆವಿಸ್ ಚಿತ್ರದ ಸ೦ಗೀತ ಸಂಯೋಜಿಸುವಾಗ ಈ ಪ್ರತಿಬಿ೦ಬಗಳ ವಿಷಯದ ಮೇಲೆ ಕೇ೦ದ್ರೀಕರಿಸಿದ್ದು, ಸಂಗೀತ ನೀಡುವಾಗ [[ಆರ್ಕೆಸ್ಟ್ರಾ]]ದ ವಿಭಾಗಗಳ ನಡುವೆ ಬದಲಿಸುತ್ತಾ ಹೋಗುತ್ತಾರೆ ಮತ್ತು [[ಸ್ವರಸಂವಾದಿ]] ಭಾವಗಳನ್ನು ತುಂಬಲು ಪ್ರಯತ್ನಿಸುತ್ತಾರೆ.<ref name="mirrors">ಡಾನ್ ಡೆವಿಸ್‌ರನ್ನು ''[[ದಿ ಮೆಟ್ರಿಕ್ಸ್‌ ರೀವಿಸ್ಟೆಡ್‌]]'' ನಲ್ಲಿ ಸಂದರ್ಶಿಸಲಾಗಿತ್ತು (ಅಧ್ಯಾಯ 28). ಅವನ ಟೀಕೆಗಳ ಲಿಪ್ಯಂತರಗಳು ಅಂತರ್ಜಾಲತಾಣದಲ್ಲಿ ಲಭ್ಯವಿವೆ: [http://www.geocities.com/dondavismatrixnl/Dvdfeaturesdavis.html ]</ref>
 
 
ಡೇವೀಸ್ ಸ೦ಗೀತವೂ ಸೇರಿದ೦ತೆ ''ದ ಮಾಟ್ರಿಕ್ಸ್'' ಚಿತ್ರದ [[ಧ್ವನಿವಾಹಿನಿ]]ಯಲ್ಲಿ [[ರಾಮ್‌ಸ್ಟೇನ್]], [[ರಾಬ್ ಡಾಗನ್]], [[ರೇಜ್ ಅಗೆನೆಸ್ಟ್ ದಿ ಮಶಿನ್]], [[ಪ್ರೊಫೆಲ್ಲರ್‌ಹೆಡ್ಸ್]], [[ಮಿನಿಸ್ಟ್ರಿ]], [[ಡೆಫೋನ್ಸ್]], [[ದಿ ಪ್ರೊಡಿಜಿ]], ಮೀಟ್ ಬೀಟ್ ಮ್ಯಾನಿಫೆಸ್ಟೋ ಮತ್ತು ಮ್ಯಾರ್ಲಿನ್ ಮ್ಯಾನ್ಸನ್ ಮು೦ತಾದವುಗಳಿಂದ ಸಂಗೀತವನ್ನು ಬಳಸಿಕೊಳ್ಳುತ್ತಾರೆ. ಇನ್ನಿತರ ಕಲಾವಿದರಾದ [[ಡ್ಯೂಕ್ ಎಲಿ೦ಗ್‌ಟನ್]], [[ಜಾ೦ಗೋ ರೇನ್‌ಹಾರ್ಡ್]] ಮತ್ತು [[ಮ್ಯಾಸಿವ್ ಅಟ್ಯಾಕ್]] ಮುಂತಾದವರ ಸ೦ಗೀತದ ತುಣುಕುಗಳು ಕೂಡ ಈ ಚಿತ್ರದಲ್ಲಿದ್ದರೂ ಧ್ವನಿವಾಹಿನಿಯಲ್ಲಿ ಇವು ಕಾಣಿಸಿಕೊ೦ಡಿಲ್ಲ.
 
 
 
==ಬಿಡುಗಡೆ==
''ದಿ ಮೆಟ್ರಿಕ್ಸ್‌ '' ಚಿತ್ರವು ಮೊದಲು ಬಿಡುಗಡೆಗೊ೦ಡಿದ್ದು ಮಾರ್ಚ್ 31, 1999 ರ೦ದು. ಉತ್ತರ ಅಮೇರಿಕಾದಲ್ಲಿ 171 ಮಿಲಿಯನ್ ಡಾಲರ್ ಹಣ ಗಳಿಸಿದ ಈ ಚಿತ್ರ, 292 ಮಿಲಿಯನ್ ಡಾಲರ್ ವಿದೇಶೀ ಗಲ್ಲಾ ಪೆಟ್ಟಿಗೆಯಲ್ಲಿ ಹಾಗೂ ವಿಶ್ವದಾದ್ಯ೦ತ<ref name="boxoffice">[http://www.boxofficemojo.com/movies/?id=matrix.htm ಬಾಕ್ಸ್ ಆಫೀಸ್ ಮೊಜೊ:ದಿ ಮೆಟ್ರಿಕ್ಸ್‌]. ಯುಆರ್‌ಎಲ್‌ ಮರುಸೃಷ್ಠಿಸಿದ್ದು,ಜೂನ್ 24 2009.</ref> 463 ಡಾಲರ್ ಸ೦ಪಾದಿಸಿತು. ಮತ್ತು ನ೦ತರದಲ್ಲಿ ಮೂರು ಮಿಲಿಯನ್‌ಗಿ೦ತ ಹೆಚ್ಚು [[ಡಿವಿಡಿ]] ಪ್ರತಿಗಳು ಅಮೇರಿಕಾದಲ್ಲಿಯೇ ಮಾರಾಟವಾದ ಮೊದಲ ಚಿತ್ರವೆನಿಸಿತು.<ref name="dvdsales">''[http://whatisthematrix.warnerbros.com/rl_cmp/rl_press_August_01_00.html "ಪ್ರೆಸ್ ರಿಲೀಸ್-ಆಗಸ್ಟ್1,2000 -ದಿ ಮೆಟ್ರಿಕ್ಸ್‌ ಡಿವಿಡಿ: ದ ಫರ್ಸ್ಟ್ ಟು ಸೆಲ್ 3 ಮಿಲಿಯನ್"]. '' ''ಯುಆರ್‌ಎಲ್‌ ಮರುಸೃಷ್ಠಿಸಿದ್ದು 2006 ಜುಲೈ 26.'' </ref>
ಮೇ 22, 2007 ರ೦ದು [[ದಿ ಅಲ್ಟಿಮೇಟ್ ಮೆಟ್ರಿಕ್ಸ್‌ ಕಲೆಕ್ಶನ್]][[ಎಚ್‌ಡಿ ಡಿವಿಡಿ]] ಗಳಲ್ಲಿ ಬಿಡುಗಡೆಗೊ೦ಡಿತು, ಹಾಗೂ ಅಕ್ಟೋಬರ್ 14,2008 ರ೦ದು [[ಬ್ಲ್ಯೂ ರೇ]] ಬಿಡುಗಡೆಯಾಯಿತು. ಈ ಚಿತ್ರದ ಬಿಡುಗಡೆಯಾಗಿ ಹತ್ತು ವರ್ಷವಾದ ನಂತರ ಮಾರ್ಚ್ 31, 2009ರಂದು 10ನೇ ವಾರ್ಷಿಕೋತ್ಸವದ ಆವೃತ್ತಿಯಾಗಿ ಬ್ಲ್ಯೂ-ರೇಯಲ್ಲಿ ಡಿಜಿಬುಕ್ ಪ್ರಕಾರದಲ್ಲಿ ಬಿಡಿಯಾಗಿ ಬಿಡುಗಡೆ ಮಾಡಲಾಯಿತು.<ref>http://www.dvdactive.com/news/releases/the-matrix.html</ref>
 
 
ಪಿಲಿಪ್ಸ್ ಸ್ಟ್ರಿಕ್‌ನು ''[[ಸೈಟ್ &amp; ಸೌಂಡ್‌]]'' ನಲ್ಲಿ ಹೀಗೆಂದು ಹೇಳಿದನು,"ವಾಚೋಸ್ಕಿ ಸಹೋದರರು ಸಂದೇಶದ ನಾವೀನ್ಯತೆಯ ಕುರಿತು ಯಾವುದೇ ಹಕ್ಕು ಸಾಧಿಸುವುದಿಲ್ಲವಾದರೆ, ಅವರು ಈ ವಿಧಾನದ ಬೆರಗುಗೊಳಿಸುವ ನಿರ್ಮಾಣಕಾರರಾಗಿದ್ದಾರೆ.<ref name="sightandsound">{{cite web|url=http://www.bfi.org.uk/sightandsound/review/151/|title=''Sight & Sound'' review of ''The Matrix''|accessdate=2007-02-03}}</ref> [[ರೋಜರ್ ಈಬರ್ಟ್]] ಚಲನಚಿತ್ರದ ದೃಶ್ಯಗಳು ಮತ್ತು ಪ್ರದೇಶಗಳ ಆಯ್ಕೆಯನ್ನು ಹೊಗಳಿದನು, ಆದರೆ ಮೂರನೇ ಹಂತದಲ್ಲಿ ಆ‍ಯ್‌ಕ್ಶನ್ ಮೇಲೆ ಹೆಚ್ಚಿನ ಗಮನವನ್ನು ನೀಡಿರುವುದನ್ನು ಇಷ್ಟಪಡಲಿಲ್ಲ.<ref name="rogerebert"></ref> ಅದೇರೀತಿ,''[[ಟೈಮ್ ಔಟ್]]'' ಪತ್ರಿಕೆಯು ಈ ಚಿತ್ರದಲ್ಲಿನ "ಅತ್ಯಂತ ಬೆರಗಿನ ರಂಜನೀಯತೆಯಲ್ಲಿ" ಎರಡು ರೀತಿಯ ವಾಸ್ತವಗಳನ್ನು ತೋರಿಸುವುದು ಮತ್ತು ಒಂದರಿಂದ ಮತ್ತೊಂದಕ್ಕೆ ಬದಲಾಯಿಸುವುದನ್ನು, [[ಹ್ಯೂಗೋ ವೀವಿಂಗ್‌]]ನ "ಸೆಳೆಯುವಂತಹ ವಿಚಿತ್ರ" ನಟನೆ, ಚಲನಚಿತ್ರದ ಛಾಯಾಗ್ರಹಣ ಮತ್ತು ನಿರ್ಮಾಣ ವಿನ್ಯಾಸ ಮುಂತಾದವುಗಳನ್ನು ಹೊಗಳಿದೆ, ಆದರೆ ಕೊನೆಗೆ,"ಭರವಸೆ ತರುವ ಚಿತ್ರದ ಪರಿಸರವನ್ನು ಸರಿಯಾಗಿ ಬಳಸಿಕೊಂಡಿಲ್ಲ, ಚಿತ್ರದ ಆ‍ಯ್‌ಕ್ಶನ್ ಮಾಮೂಲಿನದಾಗಿಬಿಟ್ಟಿದೆ....ಚಿತ್ರ ಮತ್ತೊಂದು ಉನ್ನತ ಪರಿಕಲ್ಪನೆಯ ಅಗ್ಗದ ಪ್ರದರ್ಶನವಾಗಿಬಿಟ್ಟಿದೆ"<ref name="timeout">
{{cite web|url=http://www.timeout.com/film/72947.html|title="Time Out Film Review - The Matrix"| work=Time Out Film Guide 13|publisher=[[Time Out]] |accessdate=2007-02-05}}</ref>, ಎಂದು ಹೇಳುತ್ತದೆ.
ಇತರ ವಿಮರ್ಶಕರು ಈ ಚಿತ್ರದ ತುಲನಾತ್ಮಕ ಹಾಸ್ಯರಾಹಿತ್ಯ ಮತ್ತು ಸ್ವ-ಕೇಂದ್ರೀಕೃತತೆಯ ಕುರಿತು ಟೀಕಿಸಿದ್ದರು.<ref name="criticised">{{cite web|url=http://onfilm.chicagoreader.com/movies/capsules/17448_MATRIX.html|title="Critical review of The Matrix"|accessdate=2007-02-03}}</ref><ref name="selfindulgent">{{cite web|url=http://www.salon.com/ent/movies/reviews/1999/04/02reviewa.html|title="Negative review of The Matrix"|accessdate=2007-02-03}}</ref>
 
 
 
 
''ದ ಮೆಟ್ರಿಕ್ಸ್'' ಈಗಿನ ಚಲನಚಿತ್ರ ಹಾಗೂ ಸಾಹಿತ್ಯ ಸಂಪತ್ತು, ಮತ್ತು ಐತಿಹಾಸಿಕ ಅಂಶ ಹಾಗೂ [[ವೇದಾಂತ]], [[ಅದ್ವೈತ]] [[ಹಿಂದುತ್ವ]], [[ಯೋಗ]] [[ವಾಶಿಷ್ಟ]] [[ಹಿಂದುತ್ವ]] , [[ಯೆಹೂದಿಮತ]], [[ಮೆಸೈನಿಸಂ]], [[ಬೌದ್ಧಧರ್ಮ]], [[ನಾಸ್ತಿಕ ತತ್ವ]], [[ಕ್ರಿಶ್ಚಿಯಾನಿಟಿ]], [[ಅಸ್ತಿತ್ವವಾದ]], [[ನಿರಾಕರಣವಾದ]] ಮತ್ತು [[ಅತೀಂದ್ರಿಯ ಟಾರೋಟ್]] ಗಳಂತಹ ತತ್ವಶಾಸ್ತ್ರಗಳನ್ನು ಉಲ್ಲೇಖಿಸುತ್ತದೆ.<ref>http://www.divreinavon.com/pdf/MatrixMysticalMidrash.pdf ದಿ ಮೆಟ್ರಿಕ್ಸ್‌: ಎ ಮಿಸ್ಟಿಕಲ್ ಮಾಡ್ರನ್ ಮಿಡ್ರಾಶ್</ref><ref>[http://daniel.boettger.googlepages.com ಡೆನಿಯಲ್ ಬಾಟ್‌ಗರ್‌]ರ [http://www.youtube.com/watch?v=LpXk0p27Pyc "ದಿ ಮೆಟ್ರಿಕ್ಸ್ ಟರಾಟ್" ಯುಟೂಬ್‌ ವಿಡಿಯೋ]</ref> ಈ ಚಲನಚಿತ್ರದ ಪರಿಸರವು [[ಪ್ಲೇಟೋ]]ರ [[ಆಲಿಗರಿ ಆಪ್‌ ದ ಕೇವ್]]‌, [[ಅಡ್ವಿನ್ ಅಬಾಟ್‌ ಅಬಾಟ್‌]]ರ [[ಫ್ಲಾಟ್‌ಲ್ಯಾಂಡ್]], [[ರೆನೆ ಡೆಕಾರ್ಟೆ]]ರ [[ಈವಿಲ್ ಜೀನಿಯಸ್]], [[ಜಾರ್ಜ ಗುರ್ಜೆಫ್‌‌]]ರ ''[[ದ ಸ್ಲೀಪಿಂಗ್ ಮ್ಯಾನ್]]'' , [[ಕ್ಯಾಂಟ್‌‌]]ರ ರಿಫ್ಲೆಕ್ಷನ್‌ ಆನ್‌ ದ [[ಫೆನಾಮಿನನ್‌]] ವರ್ಸಸ್‌ ದ [[ಡಿಂಗ್ ಅನ್ ಸಿಚ್]] ಮತ್ತು ದ [[ಬ್ರೇನ್‌ ಇನ್‌ ಎ ವ್ಯಾಟ್‌]] ಥಾಟ್‌ ಎಕ್ಸ್‌ಪೆರಿಮೆಂಟ್‌ ಮುಂತಾದವುಗಳ ಕುರಿತು ಹೋಲಿಕೆಯನ್ನು ನೀಡಲಾಗಿದೆ. ಜೊತೆಗೆ, [[ಜೀನ್ ಬೋಡ್ರಿಲಾರ್ಡ್‌]]ರ ''[[ಸಿಮ್ಯೂಲಾಕ್ರ ಮತ್ತು ಸಿಮ್ಯುಲೇಶನ್‌]]'' ಅನ್ನು ಚಿತ್ರದಲ್ಲಿ ಬಳಸಲಾಗಿದೆ.<ref>ಒಕ್ಸಾನೆನ್, ರೈಜೊ. [http://www.katinkahesselink.net/sufi/zen.html "ಪ್ಲಾನ್‌ವಾನ್ ಎನ್. ಗೋ ಇಂಟರ್‌ವಿವ್ಯೂ"]. ಗರ್ಡ್‌ಜಿಯಫ್ ಇಂಟರ್‌ನೆಟ್ ಗೈಡ್. (ಮರುಸೃಷ್ಠಿಸಿದ್ದು 09–03–1೭).</ref> ಇದರಲ್ಲಿ [[ಫಿಲಿಪ್ ಕೆ. ಡಿಕ್‌]]<ref>{{cite web| last = Rose| first = Frank| title = The Second Coming of Philip K. Dick| publisher = Wired magazine| url = http://www.wired.com/wired/archive/11.12/philip_pr.html}}</ref><ref>{{cite web| last = Zenko| first = Darren| title = Not another Philip K. Dick movie| publisher = The Toronto Star| url = http://www.thestar.com/entertainment/article/208471}}</ref><ref>{{cite web| title = William Gibson on Philip K. Dick| publisher = philipkdickfans.com| url = http://www.philipkdickfans.com/articles/william%20gibson.htm}}</ref><ref>{{cite web| last = Axmaker| first = Sean| title = Philip K. Dick's dark dreams still fodder for films| publisher = Seattle Post Intelligencer| url = http://seattlepi.nwsource.com/movies/76011_dick26.shtml}}</ref>ರಂತಹ ಸುಮಾರು ವಿಜ್ಞಾನದ ಕಾದಂಬರಿಕಾರರ ಪುಸ್ತಕಗಳ ಮತ್ತು [[ಸೈಬರ್ ಫಂಕ್]] ಪುಸ್ತಕಗಳ, ಉದಾಹರಣೆಗೆ [[ವಿಲಿಯಂ ಗಿಬ್ಸನ್‌]]ರ ''[[ನ್ಯೂರೋಮ್ಯಾನಕರ್‌]]'' , ಹೋಲಿಕೆಗಳಿವೆ.<ref name="williamgibson">[http://www.williamgibsonbooks.com/blog/2003_01_01_archive.asp#90244012 "ದಿ ಮೆಟ್ರಿಕ್ಸ್: ಫೈರ್ ಕಾಪ್"]. ಯುಆರ್‌ಎಲ್ ಮರುಸೃಷ್ಟಿಸಿದ್ದು,7 ಜುಲೈ 2006</ref>
 
 
[[ಆಧುನಿಕತೆಯ ನಂತರ]]ದ ವಿಚಾರದ ಕುರಿತಂತೆ, ''ದಿ ಮೆಟ್ರಿಕ್ಸ್‌'' ಆಗಾಗ ಬೋಡ್ರಿಲಾರ್ಡ್‌ರ ತತ್ವಗಳಿಗೆ ಉಲ್ಲೇಖವನ್ನು ನೀಡುತ್ತದೆ. ಇದನ್ನು ವ್ಯಾಪಾರೀಕರಣಕ್ಕೆ ಒಳಗಾದ ಹಾಗೂ ಮಾಧ್ಯಮ-ಪ್ರಚೋದಿತವಾದ, ವಿಶೇಷವಾಗಿ ಅಭಿವೃದ್ಧಿಗೊಂಡ ದೇಶಗಳ, ವರ್ತಮಾನದ ಸಮಾಜದ ಸಮಕಾಲೀನ ಅನುಭವ ನೀಡುವ [[ರೂಪಕ ಕಥೆ]]ಯನ್ನಾಗಿ ಮಾಡಲಾಗಿದೆ. 1980ರ ದಶಕದಿಂದ [[ಬ್ರ್ಯಾಚಾ ಎಟ್ಟಿಂಜರ್‌]] ಅಭಿವ್ಯಕ್ತಿಗೊಳಿಸಿದ ಮೆಟ್ರಿಕ್ಸಿಯಲ್ ತತ್ವಗಳ ಸಿದ್ಧಾಂತದ ಪ್ರಭಾವವನ್ನುಪುಸ್ತಕದ ಸರಣಿಗಳಲ್ಲಿ ಹಾಗೂ ಪ್ರಬಂಧಗಳಲ್ಲಿ ಸಾರ್ವಜನಿಕರ ಗಮನಕ್ಕೆ ತರಲಾಯಿತು. ಈ ಕಾರ್ಯವನ್ನು [[ಗ್ರಿಸೆಲ್ಡಾ ಪೊಲಾಕ್‌]] ಅಂತಹ ಕಲೆಯ ಐತಿಹಾಸಿಕ ಬರಹಗಾರರ ಕೃತಿಗಳಿಂದ<ref>ಗ್ರಿಸೆಲ್ಡ್ ಪೋಲಾಕ್, "ಡಸ್ ಆರ್ಟ್ ಥಿಂಕ್?" ಇನ್: ಡೆನಾ ಅರ್ನಾಲ್ಡ್ ಮತ್ತು ಮಾರ್ಗರೆಟ್ ಇವರ್‌ಸನ್ (eds.)'' '' ''ಆರ್ಟ್ ಆ‍ಯ್‌೦ಡ್ ಥಾಟ್'' . ಆಕ್ಸ್‌ಫರ್ಡ್: ಬೆಸಿಲ್ ಬ್ಲಾಕ್‌ವೆಲ್, 2003. ISBN 0-631-22715-6</ref><ref>ಗ್ರಿಸ್ಲೆಡ್ ಪೋಲಾಕ್, "ಇನ್‌ಸ್ಕ್ರಿಷನ್ಸ್ ಇನ್ ದ ಫೆಮಿನೈನ್" ಇನ್: ಕ್ಯಾಥರಿನ್ ಡೆ ಜೆಗರ್ (eds), ''ಇನ್‌ಸೈಡ್ ದಿ ವಿಸಿಬಲ್'' . ಎಮ್‌ಐಟಿ ಪ್ರೆಸ್‌, 2001.</ref>ಹಾಗೂ ಹೈನ್ಸ್-ಪಿಟರ್ ಚ್ಯೊವರ್ಫೆಲ್ ಅಂತಹ ಚಲನಚಿತ್ರ ಸಿದ್ಧಾಂತಗಾರರ ಮೂಲಕ ಮಾಡಲಾಯಿತು<ref>ಹಿಂಜ್-ಪೀಟರ್ ಶ್ವಾರ್‌ಫೆಲ್, ''ಕಿನೊ ಮತ್ತು ಕೂನ್‌ಸ್ಟ್'' , ಕ್ಲಾನ್: ಡುಮಂಟ್, 2003.</ref>.
 
 
 
[[ಆಧುನಿಕತೆಯ ನಂತರ]]ದ ವಿಚಾರದ ಕುರಿತಂತೆ, ''ದಿ ಮೆಟ್ರಿಕ್ಸ್‌'' ಆಗಾಗ ಬೋಡ್ರಿಲಾರ್ಡ್‌ರ ತತ್ವಗಳಿಗೆ ಉಲ್ಲೇಖವನ್ನು ನೀಡುತ್ತದೆ. ಇದನ್ನು ವ್ಯಾಪಾರೀಕರಣಕ್ಕೆ ಒಳಗಾದ ಹಾಗೂ ಮಾಧ್ಯಮ-ಪ್ರಚೋದಿತವಾದ, ವಿಶೇಷವಾಗಿ ಅಭಿವೃದ್ಧಿಗೊಂಡ ದೇಶಗಳ, ವರ್ತಮಾನದ ಸಮಾಜದ ಸಮಕಾಲೀನ ಅನುಭವ ನೀಡುವ [[ರೂಪಕ ಕಥೆ]]ಯನ್ನಾಗಿ ಮಾಡಲಾಗಿದೆ.
1980ರ ದಶಕದಿಂದ [[ಬ್ರ್ಯಾಚಾ ಎಟ್ಟಿಂಜರ್‌]] ಅಭಿವ್ಯಕ್ತಿಗೊಳಿಸಿದ ಮೆಟ್ರಿಕ್ಸಿಯಲ್ ತತ್ವಗಳ ಸಿದ್ಧಾಂತದ ಪ್ರಭಾವವನ್ನುಪುಸ್ತಕದ ಸರಣಿಗಳಲ್ಲಿ ಹಾಗೂ ಪ್ರಬಂಧಗಳಲ್ಲಿ ಸಾರ್ವಜನಿಕರ ಗಮನಕ್ಕೆ ತರಲಾಯಿತು. ಈ ಕಾರ್ಯವನ್ನು [[ಗ್ರಿಸೆಲ್ಡಾ ಪೊಲಾಕ್‌]] ಅಂತಹ ಕಲೆಯ ಐತಿಹಾಸಿಕ ಬರಹಗಾರರ ಕೃತಿಗಳಿಂದ<ref>ಗ್ರಿಸೆಲ್ಡ್ ಪೋಲಾಕ್, "ಡಸ್ ಆರ್ಟ್ ಥಿಂಕ್?" ಇನ್: ಡೆನಾ ಅರ್ನಾಲ್ಡ್ ಮತ್ತು ಮಾರ್ಗರೆಟ್ ಇವರ್‌ಸನ್ (eds.)'' '' ''ಆರ್ಟ್ ಆ‍ಯ್‌೦ಡ್ ಥಾಟ್'' . ಆಕ್ಸ್‌ಫರ್ಡ್: ಬೆಸಿಲ್ ಬ್ಲಾಕ್‌ವೆಲ್, 2003. ISBN 0-631-22715-6</ref><ref>ಗ್ರಿಸ್ಲೆಡ್ ಪೋಲಾಕ್, "ಇನ್‌ಸ್ಕ್ರಿಷನ್ಸ್ ಇನ್ ದ ಫೆಮಿನೈನ್" ಇನ್: ಕ್ಯಾಥರಿನ್ ಡೆ ಜೆಗರ್ (eds), ''ಇನ್‌ಸೈಡ್ ದಿ ವಿಸಿಬಲ್'' .
ಎಮ್‌ಐಟಿ ಪ್ರೆಸ್‌, 2001.</ref>ಹಾಗೂ ಹೈನ್ಸ್-ಪಿಟರ್ ಚ್ಯೊವರ್ಫೆಲ್ ಅಂತಹ ಚಲನಚಿತ್ರ ಸಿದ್ಧಾಂತಗಾರರ ಮೂಲಕ ಮಾಡಲಾಯಿತು<ref>ಹಿಂಜ್-ಪೀಟರ್ ಶ್ವಾರ್‌ಫೆಲ್, ''ಕಿನೊ ಮತ್ತು ಕೂನ್‌ಸ್ಟ್'' , ಕ್ಲಾನ್: ಡುಮಂಟ್, 2003.</ref>.
 
 
 
 
ವಿಮರ್ಶಕರು ''ದ ಮೆಟ್ರಿಕ್ಸ್'' ಜೊತೆ ಇತರ 1990ಗಳ ಚಿತ್ರಗಳಾದ ''[[ಸ್ಟ್ರೇಂಜ್ ಡೇಸ್]]'' , ''[[ಡಾರ್ಕ್ ಸಿಟಿ]]'' ಹಾಗೂ ''[[ದ ಟ್ರುಮೆನ್ ಶೋ]]'' ಗಳಲ್ಲಿನ ಸಮಾನ ಅಂಶಗಳ ಬಗ್ಗೆ ಟಿಪ್ಪಣಿಸಿದ್ದಾರೆ.<ref name="rogerebert">[http://rogerebert.suntimes.com/apps/pbcs.dll/article?AID=/19990331/REVIEWS/903310303/1023 ರೊಜರ್ ಇಬ್ರೆಟ್’ಸ್‌‌'' ರಿವ್ಯೂ ಆಫ್ ''ದಿ ಮೆಟ್ರಿಕ್ಸ್‌'' '' ] ಯುಆರ್‌ಎಲ್ ಮರುಸೃಷ್ಟಿಸಿದ್ದು 21 ಆಗಸ್ಟ್ 2006.</ref><ref name="channel4review">[http://www.channel4.com/film/reviews/film.jsp?id=105863 "ದಿ ಮೆಟ್ರಿಕ್ಸ್ (1999) - ಚಾನಲ್ 4 ಫಿಲ್ಮ್ ರಿವ್ಯೂ"].
ಯುಆರ್‌ಎಲ್ ಮರುಸೃಷ್ಟಿಸಿದ್ದು 21 ಆಗಸ್ಟ್ 2006.</ref><ref name="cinephobia review">[http://www.cinephobia.com/matrix.htm "ಸಿನಿಪೊಬಿಯಾ ರಿವ್ಯೂಸ್: ದಿ ಮೆಟ್ರಿಕ್ಸ್"]. ಯುಆರ್‌ಎಲ್ ಮರುಸೃಷ್ಟಿಸಿದ್ದು 27 ಡಿಸೆಂಬರ್ 2006.</ref> [[ಗ್ರಾಂಟ್ ಮೊರಿಸ್ಸನ್‌]]ರ ಹಾಸ್ಯದ ಸರಣಿ ''[[ದ ಇನ್‌ವಿಸಿಬಲ್ಸ್‌]]'' ಗೆ ಕೂಡ ಇದರ ಹೋಲಿಕೆಗಳನ್ನು ಮಾಡಲಾಗಿದೆ; ವಾಚೋಸ್ಕಿ ಬಂಧುಗಳು ಈ ಚಿತ್ರ ಸೃಷ್ಟಿಸಲು ಅವನ ಕೃತಿಚೌರ್ಯ ಮಾಡಿದ್ದಾರೆಂದು ಮೊರಿಸ್ಸನ್‌ನ ನಂಬಿಕೆ.<ref name="grantmorrison">[http://www.poormojo.org/pmjadaily/archives/002657.html "ಪೂರ್ ಮೊರೊ ನ್ಯೂಸ್‌‍ವೈರ್: ಸುಸೈಡ್ ಗರ್ಲ್ಸ್ ವಿತ್ ಗ್ರಾಂಟ್ ಮಾರಿಸನ್]". ಯುಆರ್‌ಎಲ್‌ ಮರುಸೃಷ್ಠಿಸಿದ್ದು 31 ಜುಲೈ2006</ref> ಇದಲ್ಲದೆ, ಬಹುಕಾಲ ನಡೆದ ಸರಣಿಗಳ ಸಾಧನ ''[[ಡಾಕ್ಟರ್ ಹು]]'' ಎಂಬ ಚಿತ್ರದ ಪ್ರಧಾನ ಪರಿಕಲ್ಪನೆಯಲ್ಲಿಯೂ ಸಮಾನತೆ ಕಂಡು ಬಂದಿರುವುದು ಗಮನಿಸಲಾಗಿದೆ. ಈ ಚಲನಚಿತ್ರದಲ್ಲಿರುವ ಹಾಗೆ, ಸರಣಿ [[ಮೆಟ್ರಿಕ್ಸ್]] (1976 ರಲ್ಲಿ ಪ್ರಾರಂಭಿಸಿದ ಧಾರಾವಾಹಿ ''[[ದ ಡೆಡ್ಲಿ ಅಸ್ಯಾಸಿನ್]]'' ) ಒಂದು ಬೃಹತ್ ಕಂಪ್ಯೂಟರ್ ಸಿಸ್ಟಂ ಆಗಿದ್ದು, ಒಬ್ಬ ವ್ಯಕ್ತಿ ತಲೆಗೆ ಸಾಧನವೊಂದನ್ನು ಕಟ್ಟಿಕೊಂಡು ಯಂತ್ರದ ಒಳಗೆ ಹೊಕ್ಕು ಅದನ್ನು ವೀಕ್ಷಕರಿಗೆ ವಾಸ್ತವಿಕ ಜಗತ್ತನ್ನು ತೋರಿಸಲು ಅವಕಾಶಮಾಡಬಹುದು ಮತ್ತು ಅದರ ಭೌತಶಾಸ್ತ್ರದ ನಿಯಮಗಳನ್ನು ರೂಪಾಂತರಮಾಡಬಹುದು. ಆದರೆ ಒಳಹೊಕ್ಕ ವ್ಯಕ್ತಿ ಅಲ್ಲಿ ಸತ್ತರೆ ವಾಸ್ತವಿಕವಾಗಿ ಆತ ಸಾಯುತ್ತಾನೆ.
 
 
 
 
''[[ಎನಿಮಾಟ್ರಿಕ್ಸ್]]'' ಎಂಬ [[ ಎನಿಮೇಟೆಡ್]] ಚಿತ್ರ ಬಿಡುಗಡೆಯಾಯಿತು. ಇದು 9 ಚಿಕ್ಕ ಚಿತ್ರಗಳ ಸಂಗ್ರಹವಾಗಿದ್ದು, ಅದನ್ನು [[ಜಪಾನೀಯರ ಎನಿಮೇಶನ್]] ಪ್ರಕಾರದಲ್ಲಿ ಮಾಡಲಾಗಿದ್ದು, ಇದು ಮೊದಲ ಮೂರು ಚಿತ್ರಗಳ ಹೆಚ್ಚಿನ ಪ್ರಭಾವವನ್ನು ಹೊಂದಿದೆ. ವಾಚೋಸ್ಕಿ ಸಹೋದರರು ''ಎನಿಮೆಟ್ರಿಕ್ಸ್‌'' ಗಾಗಿ ಕೇವಲ 4 ಭಾಗಗಳನ್ನು ಬರೆದರು, ಮತ್ತು ಅವರು ಅದನ್ನು ನಿರ್ದೇಶನ ಮಾಡಲಿಲ್ಲ. ಇದನ್ನು ಎನಿಮೇಶನ್ ಜಗತ್ತಿನ ಅತ್ಯಂತ ಪ್ರಸಿದ್ಧರಾದವರು ಸ್ವತಃ ತಯಾರಿಸಿದರು. ಈ ಚಲನಚಿತ್ರದ 4 ಭಾಗಗಳ ಸರಣಿಗಳು ಮೂಲತಃ ಈ ಚಿತ್ರದ [http://www.whatisthematrix.com ಅಧಿಕೃತ ವೆಬ್‌ಸೈಟ್] ನಲ್ಲಿ ಬಿಡುಗಡೆಯಾದವು. ಒಂದನ್ನು ವಾರ್ನರ್ ಬ್ರದರ್ಸ್ ಚಲನಚಿತ್ರ ''[[ಡ್ರೀಮ್‌ಕ್ಯಾಚರ್]]'' ಜೊತೆಗೆ ಪ್ರದರ್ಶಿಸಲಾಯಿತು, ಉಳಿದ 9 ಚಿಕ್ಕ ಚಿತ್ರಗಳು ಡಿವಿಡಿಯಲ್ಲಿ ಬಿಡುಗಡೆಗೊಂಡವು. ಇದರ ಅನೇಕ ಚಲನಚಿತ್ರ ಭಾಗಗಳು ಡಿವಿಡಿ ಬಿಡುಗಡೆಯಾಗುವ ಮೊದಲೇ ಮೇಲೆ ಯು.ಕೆ.ಯ ಟೆಲಿವಿಶನ್‌ನಲ್ಲಿ ಪ್ರದರ್ಶಿಸಲ್ಪಟ್ಟವು.
 
 
ವಿಶೇಷ ಹಕ್ಕಿನಲ್ಲಿ 3 ವೀಡಿಯೋ ಗೇಮ್‌ಗಳು ಸಹಾ ಸೇರಿವೆ: ''[[ದ ಮೆಟ್ರಿಕ್ಸ್ ರೀಲೋಡೆಡ್]]'' (2003) ಇದು ಈ ಆಟಕ್ಕಾಗಿಯೇ ಮಾಡಲ್ಪಟ್ಟ ವಿಶೇಷ ಭಾಗವನ್ನು ಹೊಂದಿದ್ದು, ''[[ಮೆಟ್ರಿಕ್ಸ್‌ ರೀಲೋಡೆಡ್]]'' ಗಿಂತ ಮೊದಲಿನ ಮತ್ತು ನಂತರದ ಘಟನೆಗಳನ್ನು ಹೊಂದಿದೆ. ''[[ದ ಮೆಟ್ರಿಕ್ಸ್ ಆನ್‌ಲೈನ್]]'' (2003) ಒಂದು [[ಎಂಎಂಒಆರ್‌ಪಿಜಿ]] ಆಗಿದ್ದು, ''ಮೆಟ್ರಿಕ್ಸ್ ರೆವೊಲ್ಯೂಶನ್ಸ್'' ನಂತರದ ಕಥೆಯನ್ನೂ ಹೊಂದಿತ್ತು,''[[The Matrix: Path of Neo]]'' ಮತ್ತು ಇದು ''[[The Matrix: Path of Neo]]'' ನವೆಂಬರ್ 8, 2005ರಲ್ಲಿ''[[The Matrix: Path of Neo]]'' ಬಿಡುಗಡೆಯಾಯಿತು. ಇದು ಈ ತ್ರಿವಳಿ ಚಲನಚಿತ್ರಗಳಲ್ಲಿ ಬರುವ ನಿಯೋನ ಪ್ರವಾಸದ ಬಗ್ಗೆ ಕೇಂದ್ರೀಕರಿಸುತ್ತದೆ.
 
 
==ಉಲ್ಲೇಖಗಳು ಮತ್ತು ಪರಾಮರ್ಶೆಗಳು==
{{Reflist|2}}
 
 
 
* {{cite video | people = Josh Oreck (Director) | title = [[The Matrix Revisited]] | medium = DVD | publisher = Warner Bros. | year = 2001}}
{{Refend}}
 
 
 
[[Category:ಅಸ್ತಿತ್ವವನ್ನು ಕಾಪಾಡಿಕೊಂಡ ಕೆಲಸಗಳು ]]
[[Category:22ನೇ ಶತಮಾನದಲ್ಲಿ ಸಿನಿಮಾ ವಿನ್ಯಾಸ]]
[[Category:ಚಿತ್ರವು ಬೆಸ್ಟ್ ಸೌಂಡ್ ಮಿಕ್ಸಿಂಗ್ ಅಕಾಡೆಮಿ ಅವಾರ್ಡ್ ಗಳಿಸಿತ್ತು.]]
[[Category:ಚಿತ್ರವು ಬೆಸ್ಟ್ ವಿಷ್ಯುಯೆಲ್ ಎಫೆಕ್ಟ್ಸ್ ಅಕಾಡೆಮಿ ಅವಾರ್ಡ್ ಅನ್ನು ಗಳಿಸಿತ್ತು.]]
[[Category:ಚಿತ್ರದ ಸಂಕಲನಕಾರನಿಗೆ ಬೆಸ್ಟ್ ಫಿಲ್ಮ್ ಎಡಿಟಿಂಗ್ ಅಕಾಡೆಮಿ ಅವಾರ್ಡ್ ದೊರೆಯಿತು]]
[[Category:ಕುಂಗ್ ಫು ಸಿನಿಮಾಗಳು]]
[[Category:ವಾರ್ನರ್ ಸಹೋದರರ ಸಿನಿಮಾಗಳು]]
[[Category:ವಿಲೇಜ್ ರೋಡ್‌ಶೋ ಸಿನಿಮಾಗಳು]]
[[Category:ಕಾದಂಬರಿಯಲ್ಲಿರುವ ವಾಸ್ತವದ ನೈಜತೆ]]
[[Category:
ಕಾದಂಬರಿಯಲ್ಲಿರುವ ವಾಸ್ತವದ ನೈಜತೆ]]
 
[[af:The Matrix]]
ಅನಾಮಿಕ ಸದಸ್ಯ
"https://kn.wikipedia.org/wiki/ವಿಶೇಷ:MobileDiff/129734" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ