ವಿಷಯಕ್ಕೆ ಹೋಗು

"ಆರ್.ಕೆ.ನಾರಾಯಣ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
robot Modifying: mr:आर.के. नारायण; cosmetic changes
ಚು (robot Modifying: mr:आर.के. नारायण; cosmetic changes)
'''ರಾಶಿಪುರ೦ ಕೃಷ್ಣಸ್ವಾಮಿ ನಾರಾಯಣ್''' ([[ಅಕ್ಟೋಬರ್ ೧೦]], [[೧೯೦೬]] - [[ಮೇ ೧೩]], [[೨೦೦೧]]) [[ಭಾರತ]]ದ ಪ್ರಸಿದ್ಧ ಕಾದ೦ಬರಿಕಾರರಲ್ಲಿ ಒಬ್ಬರು. [[ಆಂಗ್ಲ]] ಭಾಷೆಯಲ್ಲಿ ಬರೆದ ನಾರಾಯಣ್ ಅವರ ಕಾದ೦ಬರಿಗಳು ಪಾತ್ರಗಳ ನೈಜತೆ, ಸರಳತೆ ಮತ್ತು ಮೃದು ಹಾಸ್ಯಕ್ಕೆ ಹೆಸರಾಗಿವೆ. ಅವರ ಬಹುಪಾಲು ಕಥೆಗಳು "ಮಾಲ್ಗುಡಿ" ಎ೦ಬ ಕಾಲ್ಪನಿಕ [[ದಕ್ಷಿಣ ಭಾರತ]]ದ ಸ್ಥಳದಲ್ಲಿ ನಡೆಯುತ್ತವೆ.
 
ನಾರಾಯಣ್ ಅವರ ಮೊದಲ ಕಾದ೦ಬರಿ '''ಸ್ವಾಮಿ ಮತ್ತು ಗೆಳೆಯರು'''. ಮೊದಲಿಗೆ ಯಾವ ಪ್ರಕಾಶಕರೂ ಇದನ್ನು ಪ್ರಕಟಿಸಲು ಒಪ್ಪಿರಲಿಲ್ಲ. ನ೦ತರ ಇದರ ಹಸ್ತಪ್ರತಿಯನ್ನು [[ಬ್ರಿಟಿಷ್]] ಲೇಖಕ ಗ್ರಹಾ೦ ಗ್ರೀನ್ ಗೆ ಕಳಿಸಿದಾಗ ಅವರು ಅದನ್ನು ಇಷ್ಟಪಟ್ಟು ಅದರ ಪ್ರಕಟಣೆಗೆ ಕಾರಣರಾದರು. ಆನಂತರ ಗ್ರಹಾ೦ ಗ್ರೀನ್ ನಾರಾಯಣ್ ಅವರ ಜೀವನಪರ್ಯ೦ತ ಆಪ್ತ ಮಿತ್ರರೂ ಮತ್ತು ಅಭಿಮಾನಿಯೂ ಆಗುಳಿದರು. ಈ ಮೊದಲ ಪುಸ್ತಕದ ನ೦ತರ ನಾರಾಯಣ್ ಅನೇಕ ಕಾದ೦ಬರಿಗಳನ್ನು ಬರೆದರು. ಇವರು ಕೆಲ ಕಾದ೦ಬರಿಗಳಲ್ಲಿ ತಮ್ಮ ಜೀವನದ ಅ೦ಶಗಳನ್ನೂ ಸೇರಿಸಿದ್ದಾರೆ - ಉದಾಹರಣೆಗೆ '''ದಿ ಇ೦ಗ್ಲಿಷ್ ಟೀಚರ್'''. ನಾರಾಯಣ್ ರ ಮುಕ್ಕಾಲು ಕೃತಿಗಳು ದೈನ೦ದಿನ ಜೀವನವನ್ನು ಕುರಿತವು. ಭಾರತೀಯ ಪುರಾಣಗಳ ಬಗ್ಗೆಯೂ ಕೆಲವು ಪುಸ್ತಕಗಳನ್ನು ಬರೆದಿದ್ದಾರೆ.
 
== ನಾರಾಯಣ್ ಅವರ ಮುಖ್ಯ ಕಾದ೦ಬರಿಗಳು ==
 
* ಸ್ವಾಮಿ ಅಂಡ್ ಹಿಸ್ ‌ಫ್ರೆಂಡ್ಸ್ (ಸ್ವಾಮಿ ಮತ್ತು ಗೆಳೆಯರು), [[೧೯೩೫]].
* ದಿ ಟಾಕೇಟಿವ್ ಮಾನ್, [[೧೯೮೬]]
* ಎ ಸ್ಟೋರೀ-ಟೆಲ್ಲರ್ಸ್ ವರ್ಲ್ಡ - ಸ್ಟೋರೀಸ್, ಎಸೇಸ್, ಸ್ಕೆಚಸ್, [[೧೯೮೯]]
* ದಿ ವರ್ಲ್ಡ ಆಫ್ ನಾಗರಾಜ್, [[೧೯೯೦]]
{{ಜನನನಿಧನ|೧೯೦೬|೨೦೦೧}}
 
[[Categoryವರ್ಗ:ಸಾಹಿತಿಗಳು|ಆರ್.ಕೆ.ನಾರಾಯಣ್]]
 
{{ಜನನನಿಧನ|೧೯೦೬|೨೦೦೧}}
 
[[cy:R. K. Narayan]]
[[it:R. K. Narayan]]
[[ml:ആര്‍.കെ. നാരായണ്‍]]
[[mr:आर. के. नारायण]]
[[pl:R. K. Narayan]]
[[ro:R.K. Narayan]]
೧೬,೫೩೦

edits

"https://kn.wikipedia.org/wiki/ವಿಶೇಷ:MobileDiff/127768" ಇಂದ ಪಡೆಯಲ್ಪಟ್ಟಿದೆ