|
|
'''ಎಕೆ -೪೭ ''' ಎಂಬ ಬಂದೂಕು [[೧೯೪೭]]ರಲ್ಲಿ ಇದು ಮೊದಲ ಬಾರಿಗೆ ಬಳಕೆ ಬಂದಿದ್ದು, ಹಾಗಾಗಿ ಎಕೆ -೪೭ ಎಂಬ ಹೆಸರೂ ಈ ಬಂದೂಕಿಗೆ ಬಂದಿದೆ.
ಎಕೆ ಎಂಬುದು[[ರಷ್ಯ|ರಷ್ಯಾದ]] ಅವ್ಟೊಮಾಟ್ ಕಲಾಶ್ನಿಕೋವ ಪದದ ಸಂಕ್ಷಿಪ್ತರ ರೂಪ. ಇದನ್ನು ರಷ್ಯಾದ ಇಝೆವಕ್ ಮೆಕ್ಯಾನಿಕಲ್ ವರ್ಕ್ಸ್ ಘಟಕ ಸಿದ್ಧ ಮಾಡಿತು. ಮಿಖೈಲ್ ಕಲಶ್ನಿಕೋವ್ ಇದನ್ನು ವಿನ್ಯಾಸ ಮಾಡಿದವನು.
[[ಎರಡನೆಯ ಮಹಾಯುದ್ಧ]]ದ ಸಮಯದಲ್ಲಿ [[ಜರ್ಮನಿ]] ಅಸಲ್ಟ್ ಬಂದೂಕುಗಳನ್ನು ಬಳಕೆಗೆ ತಂದಿತ್ತು. ಆಗ ಬಳಕೆಯಲ್ಲಿದ್ದ ಬಂದೂಕುಗಳು ೧೦೦ ಮೀಟರ್ ದೂರದವರೆಗೆ ತಲುಪಲು ಸಮರ್ಥವಾಗಿತ್ತು. ಆದರೆ ಇದರಿಂದ ಆಗುತ್ತಿದ್ದ ಪ್ರಾಣಿ ಹಾನಿ ಅತ್ಯಧಿಕ. ಹಾಗಾಗಿ ಅಸಲ್ಟ್ ಬಂದೂಕುಗಳನ್ನು ಮತ್ತಷ್ಟು ಸುಧಾರಿಸುವ ಪ್ರಯತ್ನವನ್ನು ಜರ್ಮನಿ ಮಾಡಿತು. ಆಗ ಸಿದ್ಧವಾಗಿದ್ದೇ ಎಕೆ-೪೭. ೪.೩ ಕೆ.ಜಿ. ತೂಕದ ಈ ಬಂದ್ದೂಕು ಸುಮಾರು ೩೦೦ ಮೀಟರ್ವರೆಗೆ ನಿಖರವಾಗಿ ದಾಳಿ ಮಾಡುವಷ್ಟು ಸಮರ್ಥವಾಯಿತು. ನಂತರ ಎಕೆ ಸರಣಿಯಲ್ಲಿ ೭೪, ೧೦೧, ೧೦೨, ೧೦೩, ೧೦೭, ೧೦೮ ಬಂದೂಕುಗಳು ಬಳಕೆ ಬಂದವು.
[[Imageಚಿತ್ರ:AK-47 and SKS DD-ST-85-01268.jpg|right|thumb|250px|Type 3 AK-47 (top), with its predecessor, the [[SKS]]]]
[[Imageಚಿತ್ರ:AKMS and AK-47 DD-ST-85-01270.jpg|right|thumb|250px|AKS-47 on a Type 4B receiver (top), with a Type 2A]]
[[wuu:AK-47]]
[[yi:AK-47]]
[[yo:AK-47]]
[[zh:AK-47]]
[[zh-yue:AK-47]]
|