ಅಕ್ಷಾಂಶ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
 
ಚು ಟೈಪೊ
೧ ನೇ ಸಾಲು: ೧ ನೇ ಸಾಲು:
'''ಅಕ್ಷಾಂಶ'''ವು ಪ್ರದೇಶವು ಭೂಮಿಯ ಉತ್ತರ ಭೂಖಂಡ ಇಲ್ಲವೆ ದಕ್ಷಿಣ ಭೂಖಂಡದಲ್ಲಿ ಇರುವುದನ್ನು ತಿಳಿಸುತ್ತದೆ. ಆ ಪ್ರದೇಶದ ಹವಾಮಾನವು ಅಕ್ಷಾಂಶದ ಮೇಲೆ ಅವಲಂಬಿತವಾಗಿರುತ್ತದೆ.
'''ಅಕ್ಷಾಂಶ'' ಪ್ರದೇಶವು ಭೂಮಿಯ ಉತ್ತರ ಭೂಖಂಡ ಇಲ್ಲವೆ ದಕ್ಷಿಣ ಭೂಖಂಡದಲ್ಲಿ ಇರುವುದನ್ನು ತಿಳಿಸುತ್ತದೆ. ಆ ಪ್ರದೇಶದ ಹವಾಮಾನವು ಅಕ್ಷಾಂಶದ ಮೇಲೆ ಅವಲಂಬಿತವಾಗಿರುತ್ತದೆ.





೧೫:೦೩, ೫ ಸೆಪ್ಟೆಂಬರ್ ೨೦೦೫ ನಂತೆ ಪರಿಷ್ಕರಣೆ

'ಅಕ್ಷಾಂಶ ಪ್ರದೇಶವು ಭೂಮಿಯ ಉತ್ತರ ಭೂಖಂಡ ಇಲ್ಲವೆ ದಕ್ಷಿಣ ಭೂಖಂಡದಲ್ಲಿ ಇರುವುದನ್ನು ತಿಳಿಸುತ್ತದೆ. ಆ ಪ್ರದೇಶದ ಹವಾಮಾನವು ಅಕ್ಷಾಂಶದ ಮೇಲೆ ಅವಲಂಬಿತವಾಗಿರುತ್ತದೆ.


ಅಳತೆ

ಅಕ್ಷಾಂಶವನ್ನು ರೇಖಾ ಗಣಿತದಲ್ಲಿ ಕೋನವನ್ನು ಅಳೆಯುವ ಹಾಗೆಯೆ ಡಿಗ್ರಿ(º)ಯಿಂದ ಅಳೆಯಲಾಗುತ್ತದೆ.

ಅಕ್ಷಾಂಶವು ಭೂಮಧ್ಯ ರೇಖೆಯಲ್ಲಿ 0° ಇರುತ್ತದೆ. ಧ್ರುವಗಳೆಡೆ ಸಾಗಿದಂತೆಲ್ಲ ಅದು ಏರುತ್ತ ಹೋಗಿ, ಧ್ರುವಗಳಲ್ಲಿ 90º ತಲುಪುತ್ತದೆ. ಉತ್ತರ ಧ್ರುವದಲ್ಲಿ 90º N ಇದ್ದರೆ ದಕ್ಷಿಣ ಧ್ರುವದಲ್ಲಿ 90º S ಇರುತ್ತದೆ.


ಮುಖ್ಯ ಅಕ್ಷಾಂಶಗಳು

  • ಕರ್ಕಾಟಕ ವೃತ್ತ (23°27′ ಉತ್ತರ)
  • ಹೆಸರು ಗೊತ್ತಿಲ್ಲ (23°27′ ದಕ್ಷಿಣ)
  • ಹೆಸರು ಗೊತ್ತಿಲ್ಲ (66°33′ ಉತ್ತರ)
  • ಹೆಸರು ಗೊತ್ತಿಲ್ಲ (66°33′ ದಕ್ಷಿಣ)
"https://kn.wikipedia.org/w/index.php?title=ಅಕ್ಷಾಂಶ&oldid=11251" ಇಂದ ಪಡೆಯಲ್ಪಟ್ಟಿದೆ