ಗ್ರಾಮೀಣ್ ಬ್ಯಾಂಕ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು robot Modifying: jbo:gramin. zei banxa
ವರ್ಗ
೧ ನೇ ಸಾಲು: ೧ ನೇ ಸಾಲು:
[[Image:Grameen bank logo.png|right|275px]]
[[Image:Grameen bank logo.png|right|275px]]


'''ಗ್ರಾಮೀಣ್ ಬ್ಯಾಂಕ್''' ([[ಬೆಂಗಾಲಿ]]: গ্রামীণ ব্যাংক), [[ಬಾಂಗ್ಲಾದೇಶ|ಬಾಂಗ್ಲಾದೇಶದ]] ಪ್ರಮುಖ ಹಣಕಾಸು ಸಂಸ್ಥೆಗಳಲ್ಲಿ ಒಂದು. ಯಾವುದೇ ಜಾಮಿನಿನ ಅಗತ್ಯವಿಲ್ಲದೆ ಸಣ್ಣ ಪ್ರಮಾಣಗಳಲ್ಲಿ ಸಾಲ (ಮೈಕ್ರೋ ಕ್ರೆಡಿಟ್) ನೀಡುವ ಮೂಲಕ ಬಾಂಗ್ಲಾದೇಶದ ಅನೇಕ ಹಳ್ಳಿಗಳಲ್ಲಿ ದೊಡ್ಡ ಪ್ರಮಾಣದ ಅಭಿವೃದ್ಧಿ ತಂದಿದೆ.ಸಂಸ್ಥೆಯು ಗ್ರಾಮೀಣ ಪ್ರದೇಶಗಳಲ್ಲಿನ ಜನರಿಗೆ ವ್ಯಾಪಾರ ಅಭಿವೃದ್ಧಿ ಹಾಗು ಕೃಷಿಗೆ ಸಾಲ ನೀಡುತ್ತದೆ. ಈ ಸಂಸ್ಥೆಯ ಸಂಸ್ಥಾಪಕರಾದ [[ಮೊಹಮ್ಮದ್ ಯೂನುಸ್]] ಹಾಗು ಬ್ಯಾಂಕಿಗೆ ಜಂಟಿಯಾಗಿ [[೨೦೦೬]]ನೇ ಸಾಲಿನ [[ನೋಬೆಲ್ ಶಾಂತಿ ಪ್ರಶಸ್ತಿ]] ಲಭಿಸಿದೆ.[http://nobelprize.org/nobel_prizes/peace/laureates/2006/press.html].
'''ಗ್ರಾಮೀಣ್ ಬ್ಯಾಂಕ್''' ([[ಬೆಂಗಾಲಿ]]: গ্রামীণ ব্যাংক), [[ಬಾಂಗ್ಲಾದೇಶ|ಬಾಂಗ್ಲಾದೇಶದ]] ಪ್ರಮುಖ ಹಣಕಾಸು ಸಂಸ್ಥೆಗಳಲ್ಲಿ ಒಂದು. ಯಾವುದೇ ಜಾಮಿನಿನ ಅಗತ್ಯವಿಲ್ಲದೆ ಸಣ್ಣ ಪ್ರಮಾಣಗಳಲ್ಲಿ ಸಾಲ (ಮೈಕ್ರೋ ಕ್ರೆಡಿಟ್) ನೀಡುವ ಮೂಲಕ ಬಾಂಗ್ಲಾದೇಶದ ಅನೇಕ ಹಳ್ಳಿಗಳಲ್ಲಿ ದೊಡ್ಡ ಪ್ರಮಾಣದ ಅಭಿವೃದ್ಧಿ ತಂದಿದೆ.ಸಂಸ್ಥೆಯು ಗ್ರಾಮೀಣ ಪ್ರದೇಶಗಳಲ್ಲಿನ ಜನರಿಗೆ ವ್ಯಾಪಾರ ಅಭಿವೃದ್ಧಿ ಹಾಗು ಕೃಷಿಗೆ ಸಾಲ ನೀಡುತ್ತದೆ. ಈ ಸಂಸ್ಥೆಯ ಸಂಸ್ಥಾಪಕರಾದ [[ಮೊಹಮ್ಮದ್ ಯೂನುಸ್]] ಹಾಗು ಬ್ಯಾಂಕಿಗೆ ಜಂಟಿಯಾಗಿ [[೨೦೦೬]]ನೇ ಸಾಲಿನ [[ನೊಬೆಲ್ ಶಾಂತಿ ಪ್ರಶಸ್ತಿ]] ಲಭಿಸಿದೆ. [http://nobelprize.org/nobel_prizes/peace/laureates/2006/press.html].


==ಹೊರಗಿನ ಸಂಪರ್ಕಗಳು==
==ಹೊರಗಿನ ಸಂಪರ್ಕಗಳು==

* [http://www.grameen-info.org/ ಗ್ರಾಮೀಣ ಬ್ಯಾಂಕಿನ ಅಂತರ್ಜಾಲ ತಾಣ]
* [http://www.grameen-info.org/ ಗ್ರಾಮೀಣ ಬ್ಯಾಂಕಿನ ಅಂತರ್ಜಾಲ ತಾಣ]


[[ವರ್ಗ:ನೊಬೆಲ್ ಶಾಂತಿ ಪ್ರಶಸ್ತಿ ವಿಜೇತರು]]
[[ವರ್ಗ:ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತರು]]
[[ವರ್ಗ:ಬಾಂಗ್ಲಾದೇಶ]]
[[ವರ್ಗ:ಬಾಂಗ್ಲಾದೇಶ]]
[[ವರ್ಗ:ಚುಟುಕು]]


[[ar:بنك جرامين]]
[[ar:بنك جرامين]]

೨೩:೫೭, ೬ ಆಗಸ್ಟ್ ೨೦೦೯ ನಂತೆ ಪರಿಷ್ಕರಣೆ

ಗ್ರಾಮೀಣ್ ಬ್ಯಾಂಕ್ (ಬೆಂಗಾಲಿ: গ্রামীণ ব্যাংক), ಬಾಂಗ್ಲಾದೇಶದ ಪ್ರಮುಖ ಹಣಕಾಸು ಸಂಸ್ಥೆಗಳಲ್ಲಿ ಒಂದು. ಯಾವುದೇ ಜಾಮಿನಿನ ಅಗತ್ಯವಿಲ್ಲದೆ ಸಣ್ಣ ಪ್ರಮಾಣಗಳಲ್ಲಿ ಸಾಲ (ಮೈಕ್ರೋ ಕ್ರೆಡಿಟ್) ನೀಡುವ ಮೂಲಕ ಬಾಂಗ್ಲಾದೇಶದ ಅನೇಕ ಹಳ್ಳಿಗಳಲ್ಲಿ ದೊಡ್ಡ ಪ್ರಮಾಣದ ಅಭಿವೃದ್ಧಿ ತಂದಿದೆ.ಸಂಸ್ಥೆಯು ಗ್ರಾಮೀಣ ಪ್ರದೇಶಗಳಲ್ಲಿನ ಜನರಿಗೆ ವ್ಯಾಪಾರ ಅಭಿವೃದ್ಧಿ ಹಾಗು ಕೃಷಿಗೆ ಸಾಲ ನೀಡುತ್ತದೆ. ಈ ಸಂಸ್ಥೆಯ ಸಂಸ್ಥಾಪಕರಾದ ಮೊಹಮ್ಮದ್ ಯೂನುಸ್ ಹಾಗು ಬ್ಯಾಂಕಿಗೆ ಜಂಟಿಯಾಗಿ ೨೦೦೬ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿ ಲಭಿಸಿದೆ. [೧].

ಹೊರಗಿನ ಸಂಪರ್ಕಗಳು