"ಕೆ. ಪಿ. ರಾವ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಮಾಹಿತಿ ಸೇರ್ಪಡೆ
ಚು (→‎top)
(ಮಾಹಿತಿ ಸೇರ್ಪಡೆ)
| known_for = ಪ್ರಪ್ರಥಮ ಬಾರಿಗೆ ಭಾರತೀಯ ಭಾಷೆಗಳನ್ನು ಕಂಪ್ಯೂಟರ್‍ನಲ್ಲಿ ಅಳವಡಿಸಿದ್ದು
}}
 
[[File:K.P.Rao 2.JPG|thumb|ಕೆ.ಪಿ.ರಾವ್]]
ಶ್ರೀ '''ಕೆ. ಪಿ. (ಕಿನ್ನಿಕಂಬಳ ಪದ್ಮನಾಭ) ರಾವ್''' ([[ಫೆಬ್ರವರಿ ೨೯]], [[೧೯೪೦]]), ಭಾರತೀಯ ಭಾಷೆಗಳಲ್ಲಿ ಕಂಪ್ಯೂಟಿಂಗ್ ಕ್ಷೇತ್ರದ ಪಿತಾಮಹರೆಂದೇ ಪ್ರಸಿದ್ಧರು. ಈಗ ವ್ಯಾಪಕವಾಗಿ ಬಳಕೆಯಲ್ಲಿರುವ ಕರ್ನಾಟಕ ಸರ್ಕಾರದ ಅಧಿಕೃತ ಕೀಲಿಮಣೆಯ ಮೂಲ ವಿನ್ಯಾಸವನ್ನು ('ನುಡಿ' ವಿನ್ಯಾಸ) ರೂಪಿಸಿದ್ದು ಶ್ರೀ ಕೆ. ಪಿ. ರಾವ್ ಅವರ ಸಾಧನೆ.
 
== ವೈಯಕ್ತಿಕ ಹಿನ್ನೆಲೆ ==
* ಜನನ ೧೯೪೦ರ ಫೆಬ್ರುವರಿ ೨೯ರಂದು, [[ಮಂಗಳೂರು]] ಬಳಿಯ ಕಿನ್ನಿಕಂಬಳದಲ್ಲಿ.
* ಕಿನ್ನಿಕಂಬಳದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ, ಮಂಗಳೂರಿನಲ್ಲಿ ಪ್ರೌಢಶಾಲೆ ಹಾಗೂ ಕಾಲೇಜು ವ್ಯಾಸಂಗ.
* ೧೯೫೯ರಲ್ಲಿ ಮಂಗಳೂರಿನ ಅಲೋಶಿಯಸ್ ಕಾಲೇಜಿನಿಂದ ಬಿಎಸ್ಸಿ ಪದವಿ.
 
=== ಕುಟುಂಬ ===
* ಪತ್ನಿ ಶ್ರೀಮತಿ ನಿರ್ಮಲ ಉಡುಪಿಯವರು, ವಿವಾಹವಾದದ್ದು ೧೯೬೪ರಲ್ಲಿ.
* ಈ ದಂಪತಿಗೆ ಇಬ್ಬರು ಮಕ್ಕಳು ಹಾಗೂ ನಾಲ್ವರು ಮೊಮ್ಮಕ್ಕಳು.
 
== ಉದ್ಯೋಗ ==
* ಮೊದಲಿಗೆ ಮುಂಬಯಿಯ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರೀಸರ್ಚ್(ಟಿಐಎಫ್‌ಆರ್)ನ ಆಣುಶಕ್ತಿ ವಿಭಾಗದಲ್ಲಿ ಸಂಶೋಧಕರು.
* ೧೯೭೦ರ ದಶಕದಲ್ಲಿ ಟಾಟಾ ಪ್ರೆಸ್ ಸೇರಿದಾಗ ಅಕ್ಷರಗಳೊಡನೆ ಒಡನಾಟದ ಪ್ರಾರಂಭ.
* ಮುಂದೆ ಮಾನೋಟೈಪ್ ಸಂಸ್ಥೆಯ ನಿರ್ದೇಶಕರಾಗಿ, ಕ್ವಾರ್ಕ್ ಎಕ್ಸ್‌ಪ್ರೆಸ್ - ಅಡೋಬಿ ಸಿಸ್ಟಂಸ್ ಮುಂತಾದ ಸಂಸ್ಥೆಗಳ ಸಲಹೆಗಾರರಾಗಿ, ಮಣಿಪಾಲ ಸಮೂಹದ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಣೆ.
 
==ಸಾಧನೆಗಳು==
* [[ಸಿಂಧೂ ಲಿಪಿ|ಸಿಂಧೂ ಲಿಪಿಯನ್ನು]] ಕಂಪ್ಯೂಟರ್ ಬಳಸಿ ಮುದ್ರಿಸುವ ಪ್ರಯತ್ನದಲ್ಲಿ ಮಹತ್ವದ ಪಾತ್ರ.
* ಉಚ್ಚಾರಣಾತ್ಮಕ ತರ್ಕ ಬಳಸಿದ ಮೊದಲ ಕೀಬೋರ್ಡ್ ವಿನ್ಯಾಸದ ಸೃಷ್ಟಿ. ಇದೇ ತರ್ಕ ಬಳಸಿ ಕನ್ನಡದ ಕೀಬೋರ್ಡ್ ವಿನ್ಯಾಸ ತಯಾರಿಕೆ.
* ಕನ್ನಡದ ಪದಸಂಸ್ಕಾರಕ ತಂತ್ರಾಂಶ 'ಸೇಡಿಯಾಪು' ರಚಿಸಿ ಮುಕ್ತ ಬಳಕೆಗೆ ನೀಡಿದ ಹಿರಿಮೆ.
[[ಚಿತ್ರ:KPRao.jpg|thumb|ಟಿ. ಜಿ. ಶ್ರೀನಿಧಿಯವರು .ಕೆ.ಪಿ.ರಾವ್‌ ಬಗ್ಗೆ ಬರೆದಿರುವ ಪುಸ್ತಕ]]
== ಸಂದಫ್ರಶಸ್ತಿ ಗೌರವಗಳು ==
* ಕನ್ನಡ ಕೀಲಿಮಣೆ ವಿನ್ಯಾಸಕ್ಕೆ 'ಕರ್ನಾಟಕ ಸರಕಾರದ ಅಧಿಕೃತ ಕೀಲಿಮಣೆ ವಿನ್ಯಾಸ'ವೆಂಬ ಮಾನ್ಯತೆ. {{Citation needed}}
* ತುಳು ಅಕಾಡೆಮಿ ಸೇರಿದಂತೆ ಹಲವು ಸಂಘಸಂಸ್ಥೆಗಳಿಂದ ಗೌರವ ಸಮರ್ಪಣೆ. {{Citation needed}}
* ೨೦೨೧ ರಲ್ಲಿ 'ಕಾರಂತ ಬಾಲವನ ಪ್ರಶಸ್ತಿ'<ref>[https://www.prajavani.net/karnataka-news/balabhavan-award-for-kp-rao-871267.html ಬಾಲವನ ಪ್ರಶಸ್ತಿಗೆ ಕೆ.ಪಿ.ರಾವ್ ಆಯ್ಕೆ], ಪ್ರಜಾವಾಣಿ, ೩೦ ಸೆಪ್ಟೆಂಬರ್ ೨೦೨೧</ref>
 
==ಕೃತಿಗಳು==
==ಛಾಯಾಂಕಣ==
ರಾವ್ ಅವರು 'ವರ್ಣಕ' ಎಂಬ ಕಾದಂಬರಿಯನ್ನು ಬರೆದಿದ್ದಾರೆ. ೨೦೨೧ರಲ್ಲಿ ಅಂಕಿತ ಪ್ರಕಾಶನದಿಂದ ಪ್ರಕಟಗೊಂಡಿದೆ.<ref>[https://www.bookbrahma.com/book/varnaka ವರ್ಣಕ, ಕೆ.ಪಿ. ರಾವ್], ಬುಕ್ ಬ್ರಹ್ಮ ಜಾಲತಾಣ</ref>
 
==ಚಿತ್ರಸಂಪುಟ==
<gallery>
File:VCA 2016 inagural function.JPG|thumb|[[ವಿಕಿಪೀಡಿಯ:ಹದಿಮೂರನೆಯ ವರ್ಷಾಚರಣೆ|ಕನ್ನಡ ವಿಕಿಪೀಡಿಯ ಹದಿಮೂರನೆಯ ವರ್ಷಾಚರಣೆ]] ಸಭಾ ಕಾರ್ಯಕ್ರಮ- [[ಮಂಗಳೂರು|ಮಂಗಳೂರಿನ]] [[ಸಂತ ಅಲೋಶಿಯಸ್ ಕಾಲೇಜು|ಸಂತ ಅಲೋಶಿಯಸ್ ಸ್ವಾಯತ್ತ ಕಾಲೇಜಿನ]], ಎರಿಕ್ ಮಥಾಯಿಸ್ ಸಭಾಂಗಣ: ನಾಡೋಜಕಾರ್ಯಕ್ರಮದಲ್ಲಿ ಡಾ. ಕೆ.ಪಿ.ರಾವ್ ಅವರಿಗೆ ಗೌರವ ಸಲ್ಲಿಸುವಿಕೆ ದಿ. ೧೪.೦೨.೨೦೧೬.
</gallery>
 
೪,೮೯೭

edits

"https://kn.wikipedia.org/wiki/ವಿಶೇಷ:MobileDiff/1083226" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ