"ಬೈಜ್‍ನಾಥ್ ದೇವಾಲಯ ಸಂಕೀರ್ಣ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಚು
ಚುNo edit summary
ಚು (ಕನ್ನಡ ಕೊಂಡಿ, replaced: The Times of Indiaದಿ ಟೈಮ್ಸ್ ಆಫ್‌ ಇಂಡಿಯಾ)
 
[[ಚಿತ್ರ:Temples of Baijnath, Uttarakhand, India.jpg|thumb|ಬೈಜ್‍ನಾಥ್‍ನಲ್ಲಿನ ದೇವಾಲಯಗಳ ಗುಂಪು]]
 
'''ಬೈಜ್‍ನಾಥ್ ದೇವಾಲಯ ಸಂಕೀರ್ಣವು''' 18 [[ಹಿಂದೂ ದೇವಸ್ಥಾನ|ಹಿಂದೂ ದೇವಾಲಯಗಳ]] ಸಮೂಹವಾಗಿದ್ದು ಭಾರತದ [[ಉತ್ತರಾಖಂಡ]] ರಾಜ್ಯದ ಬೈಜ್‍ನಾಥ್ ಪಟ್ಟಣದಲ್ಲಿದೆ. ಈ ಸಂಕೀರ್ಣವು ಬಾಗೇಶ್ವರ ಜಿಲ್ಲೆಯಲ್ಲಿ ಗೋಮತಿ ನದಿಯ ದಡದಲ್ಲಿದೆ. [[ಪಾರ್ವತಿ|ಪಾರ್ವತಿಯನ್ನು]] ಪತಿ [[ಶಿವ|ಶಿವನೊಂದಿಗೆ]] ಚಿತ್ರಿಸಿರುವ ವಿಶ್ವದ ಕೆಲವೇ ಕೆಲವು ದೇವಾಲಯಗಳಲ್ಲಿ ಒಂದಾಗಿರುವುದಕ್ಕೆ ಈ ದೇವಾಲಯಗಳು ಪ್ರಖ್ಯಾತವಾಗಿವೆ.<ref>{{Cite news|url=http://timesofindia.indiatimes.com/city/dehradun/Tourists-disappointed-on-not-finding-antique-idols-in-Baijnath-temples/articleshow/55403947.cms|title=Tourists disappointed on not finding antique idols in Baijnath temples - Times of India|last=Sharma|first=Seema|date=13 November 2016|access-date=8 June 2017|publisher=[[Theದಿ Timesಟೈಮ್ಸ್ ofಆಫ್‌ Indiaಇಂಡಿಯಾ]]|location=[[Baijnath, Uttarakhand|Baijnath]]|language=en}}</ref> [[ಮಹಾ ಶಿವರಾತ್ರಿ|ಶಿವರಾತ್ರಿ]] ಮತ್ತು [[ಮಕರ ಸಂಕ್ರಾಂತಿ|ಮಕರ ಸಂಕ್ರಾಂತಿಯ]] ಸಂದರ್ಭದಲ್ಲಿ ಯಾತ್ರಿಕರು ಇಲ್ಲಿಗೆ ಆಗಮಿಸುತ್ತಾರೆ.
 
102 ಕಲ್ಲಿನ ವಿಗ್ರಹಗಳಿದ್ದು, ಅವುಗಳಲ್ಲಿ ಕೆಲವು ಪೂಜಿಸಲ್ಪಡುತ್ತಿದ್ದರೆ, ಇತರವುಗಳನ್ನು ಭಾರತೀಯ ಪುರಾತತ್ವ ಸರ್ವೇಕ್ಷಣೆಯು ಮೀಸಲಾಗಿರಿಸಿದೆ. ಬೈಜ್‍ನಾಥ್ ದೇವಾಲಯದ ಸಂಕೀರ್ಣದಲ್ಲಿರುವ ಪ್ರಧಾನ ದೇವತೆಗಳೆಂದರೆ ''ವೈದ್ಯನಾಥ್'' ''([[ಶಿವ]]),'' ''[[ಪಾರ್ವತಿ]]'', ''[[ಗಣೇಶ|ನೃತ್ಯ ಗಣಪತಿ]]'', ''[[ಸುಬ್ರಹ್ಮಣ್ಯ ಸ್ವಾಮಿ|ಕಾರ್ತಿಕೇಯ]]'', ''[[ನರಸಿಂಹ]]'', ''[[ಬ್ರಹ್ಮ]]'', ''ಮಹಿಷಾಸುರ ಮರ್ದಿನಿ'', ''ಸಪ್ತ ನರ್ತಕಿಯರು,'' ''[[ಸೂರ್ಯ (ದೇವ)|ಸೂರ್ಯ]]'', ''[[ಗರುಡ]]'' ಮತ್ತು ''[[ಕುಬೇರ|ಕುಬೇರ]]''.
೧೯,೬೧೧

edits

"https://kn.wikipedia.org/wiki/ವಿಶೇಷ:MobileDiff/1081243" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ