ಶಂಕರ್ ಗುರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು replaced [[Category: → [[ವರ್ಗ: , general fixes enabled
ಚು Changed prefix Category to ವರ್ಗ , general fixes enabled
೨ ನೇ ಸಾಲು: ೨ ನೇ ಸಾಲು:
{{Infobox ಚಲನಚಿತ್ರ
{{Infobox ಚಲನಚಿತ್ರ
|ಚಿತ್ರದ ಹೆಸರು = [[Image:Shankar guru.jpg]]
|ಚಿತ್ರದ ಹೆಸರು = [[Image:Shankar guru.jpg]]
|ಬಿಡುಗಡೆಯಾದ ವರ್ಷ = [[:Category:ವರ್ಷ-೧೯೭೮ ಕನ್ನಡಚಿತ್ರಗಳು|೧೯೭೮]]
|ಬಿಡುಗಡೆಯಾದ ವರ್ಷ = [[:ವರ್ಗ:ವರ್ಷ-೧೯೭೮ ಕನ್ನಡಚಿತ್ರಗಳು|೧೯೭೮]]
|ಚಿತ್ರ ನಿರ್ಮಾಣ ಸಂಸ್ಥೆ = ದಾಕ್ಷಾಯಿಣಿ ಕಂಬೈನ್ಸ್
|ಚಿತ್ರ ನಿರ್ಮಾಣ ಸಂಸ್ಥೆ = ದಾಕ್ಷಾಯಿಣಿ ಕಂಬೈನ್ಸ್
|ನಾಯಕ(ರು) = [[ಡಾ.ರಾಜ್‍ಕುಮಾರ್]] (ತ್ರಿಪಾತ್ರದಲ್ಲ್ಲಿ)
|ನಾಯಕ(ರು) = [[ಡಾ.ರಾಜ್‍ಕುಮಾರ್]] (ತ್ರಿಪಾತ್ರದಲ್ಲ್ಲಿ)

೧೬:೩೯, ೬ ಸೆಪ್ಟೆಂಬರ್ ೨೦೨೧ ನಂತೆ ಪರಿಷ್ಕರಣೆ

ಶಂಕರ್ ಗುರು
ನಿರ್ದೇಶನವಿ.ಸೋಮಶೇಖರ್
ನಿರ್ಮಾಪಕಪಾರ್ವತಮ್ಮ ರಾಜ್‍ಕುಮಾರ್
ಪಾತ್ರವರ್ಗಡಾ.ರಾಜ್‍ಕುಮಾರ್ (ತ್ರಿಪಾತ್ರದಲ್ಲ್ಲಿ) ಜಯಮಾಲ, ಪದ್ಮಪ್ರಿಯ, ಕಾಂಚನಾ ವೈಶಾಲಿ ಕಾಸರವಳ್ಳಿ, ವಜ್ರಮುನಿ, ತೂಗುದೀಪ ಶ್ರೀನಿವಾಸ್
ಸಂಗೀತಉಪೇಂದ್ರಕುಮಾರ್
ಛಾಯಾಗ್ರಹಣಆರ್.ಮಧುಸೂದನ್
ಬಿಡುಗಡೆಯಾಗಿದ್ದು೧೯೭೮
ಚಿತ್ರ ನಿರ್ಮಾಣ ಸಂಸ್ಥೆದಾಕ್ಷಾಯಿಣಿ ಕಂಬೈನ್ಸ್

ಈ ಚಿತ್ರವನ್ನು ವಿ.ಸೋಮಶೇಖರ್ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಪಾರ್ವತಮ್ಮ ರಾಜ್‍ಕುಮಾರ್. ಈ ಚಿತ್ರದಲ್ಲಿ ಬರುವ ಪಾತ್ರಗಳು ಡಾ.ರಾಜ್‍ಕುಮಾರ್ (ತ್ರಿಪಾತ್ರದಲ್ಲ್ಲಿ), ಜಯಮಾಲ, ಪದ್ಮಪ್ರಿಯ, ಕಾಂಚನಾ ವೈಶಾಲಿ ಕಾಸರವಳ್ಳಿ, ವಜ್ರಮುನಿ, ತೂಗುದೀಪ ಶ್ರೀನಿವಾಸ್ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಉಪೇಂದ್ರಕುಮಾರ್.ಈ ಚಿತ್ರದ ಛಾಯಾಗ್ರಹಕರು ಆರ್.ಮಧುಸೂದನ್. ಈ ಚಿತ್ರವು ೧೯೭೮ ರಲ್ಲಿ ಬಿಡುಗಡೆಯಾಯಿತು.

ಶಂಕರ್ ಗುರು ಚಿತ್ರದ ಪೋಸ್ಟರ್