"ವಾತ್ಸಾಯನ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
wikify, cat, iw
No edit summary
(wikify, cat, iw)
 
[[ಬ್ರಾಹ್ಮಣ]] ವಿದ್ವಾಂಸನೊಬ್ಬನ ಮಗನೆಂದು ಹೇಳಲಾಗುವ ವಾತ್ಸಾಯನನ ಮೂಲ ಹೆಸರನ್ನು ''ಮಲ್ಲಿನಾಘ'' ಅಥವಾ ''ಮಲ್ಲನಾಘ''ನೆಂದು ಭಾವಿಸಲಾಗುತ್ತದೆ.
ಆತನ ಗತಕಾಲದ ಬಗ್ಗೆ ಯಾರಿಗೂ ಗೊತ್ತಿಲ್ಲ.ಆದರೂ ಆತ ಅಲ್ಲಲ್ಲಿ ''[[ಶಾತವಾಹನ'']]ರ ಬಗ್ಗೆ ಮತ್ತು ''[[ಮರಾಹಮಿಹಿರ'']]ನ ಬಗ್ಗೆ ಪ್ರಸ್ತಾಪಿಸುತ್ತಾನೆ. ಹೀಗಾಗಿ ಆತ [[ಗುಪ್ತ]]ರ ಕಾಲವಾದ [[ಕ್ರಿ.ಶ.]] [[೪ನೇ ಶತಮಾನ|೪ನೇ]] ಮತ್ತು [[೬ನೇ ಶತಮಾನ]]ಗಳ ಮಧ್ಯೆ ಆತ ಜೀವಿಸಿದ್ದರಬಹುದೆಂದು ಅಂದಾಜಿಸಲಾಗುತ್ತದೆ.
ಕ್ರಿಶ ೪ ಮತ್ತು ೬ರ ಮಧ್ಯೆ ಆತ ಜೀವಿಸಿದ್ದರಬಹುದೆಂದು ಅಂದಾಜಿಸಲಾಗುತ್ತದೆ.
 
ಕುತೂಹಲಕರ ಸಂಗತಿಯೆಂದರೆ,ವಾತ್ಸಾಯನನ ಸಂಬಂಧಿಯೊಬ್ಬಳು ವೇಶ್ಯಾಮಂದಿರದಲ್ಲಿ ಕೆಲಸ ಮಾಡುತ್ತಿದ್ದರಿಂದ ಮತ್ತು ಆತನ ಬಾಲ್ಯವೆಲ್ಲ ಅಂಥ ಸ್ಥಳಗಳಲ್ಲೇ ಕಳೆದುಹೋಗಿದ್ದರಿಂದ ವಾತ್ಸಾಯನ ''ಕಾಮಸೂತ್ರ''ದಂಥ
ಮೂಲತಃ ಭಾರತೀಯರು ಕಾಮದಂಥ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡುವ,ವಿಶ್ಲೇಷಿಸುವ ಬಗ್ಗೆ ತೋರುವ ಮಡಿವಂತಿಕೆಯೂ ಕೂಡ ವಾತ್ಸಾಯನನ ಜೀವಿತಕಾಲದ ಬಗ್ಗೆ ಮುಸುಕಾಗಿರಿಸಿರಬಹುದು.
ಆದರೆ ಆತನ [[ಕಾಮಸೂತ್ರ]] ಜಗತ್ವಿಖ್ಯಾತವಾಗಿರುವದೂ ಕೂಡ ಅಷ್ಟೇ ಸತ್ಯ ಸಂಗತಿಯಾಗಿದೆ.
 
 
[[ವರ್ಗ:ಭಾರತದ ತತ್ವಶಾಸ್ತ್ರಜ್ಞರು]]
 
[[en:Vātsyāyana]]
೭,೩೨೮

edits

"https://kn.wikipedia.org/wiki/ವಿಶೇಷ:MobileDiff/107814" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ