"ಹೆಲ್ಲಿ ಷಾ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಚು
Fixed invalid br tag, general fixes enabled
(Rescuing 2 sources and tagging 0 as dead.) #IABot (v2.0.8)
ಚು (Fixed invalid br tag, general fixes enabled)
ಷಾ ಇವರು [[ಅಹಮದಾಬಾದ್|ಅಹಮದಾಬಾದ್‌]]ನ ಗುಜರಾತಿ ಮೂಲದವರು.
==ವೃತ್ತಿಜೀವನ==
೮ ನೇ ತರಗತಿಯಲ್ಲಿದ್ದಾಗ ಷಾ ತನ್ನ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಇವರ ವೃತ್ತಿಜೀವನವು ಸ್ಟಾರ್ ಪ್ಲಸ್ ನ ಗುಲಾಲ್ ಕಾರ್ಯಕ್ರಮದೊಂದಿಗೆ ಪ್ರಾರಂಭವಾಯಿತು. ನಂತರ ಇವರು ಲೈಫ್ ಓಕೆನ ''ಆಲಕ್ಷ್ಮಿ - ಹುಮಾರಿ ಸೂಪರ್ ಬಹು'' ಧಾರವಾಹಿಯಲ್ಲಿ ಆಲಕ್ಷ್ಮಿ ಪಾತ್ರವನ್ನು ನಿರ್ವಹಿಸಿದರು. ನಂತರ, ಅವರು ''ಖೇಲ್ತಿ ಹೈ ಜಿಂದಗಿ ಆಂಖ್ ಮಿಚೋಲಿʼʼ ಧಾರವಾಹಿಯಲ್ಲಿ ಅಮಿ ಪಾತ್ರವನ್ನು ನಿರ್ವಹಿಸಿದರು. ನಂತರ ಅವರು ಸೋನಿ ಪಲ್ ಅವರ ''ಖುಷಿಯೋಂ ಕಿ ಗುಲ್ಲಕ್ ಆಶಿ'' ಯಲ್ಲಿ ಕಾಣಿಸಿಕೊಂಡರು.</br />
ಮಾರ್ಚ್ ೨೦೧೫ ರಿಂದ ಡಿಸೆಂಬರ್ ೨೦೧೬ ರವರೆಗೆ, ''ಸ್ವರಾಗಿಣಿ'' ಎಂಬ ಧಾರವಾಹಿಯಲ್ಲಿ ಸ್ವರಾ ಮಹೇಶ್ವರಿ ಎಂಬ ಪಾತ್ರವನ್ನು ವರುಣ್ ಕಪೂರ್ ರವರ ಜೊತೆ ನಿರ್ವಹಿಸಿದರು. ೨೦೧೬ ರಲ್ಲಿ, ಕಲರ್ಸ್ ಟಿವಿಯ ''ಝಲಕ್ ದಿಖ್ಲಾ ಜಾ 9''<ref>https://www.youtube.com/watch?v=PDrb9NjXj9I</ref> ರಲ್ಲಿ ಷಾ ಭಾಗವಹಿಸಿದರು. ೨೦೧೭ ರಲ್ಲಿ ಅವರು ''ದೇವಾಂಶಿ'' ಎಂಬ ಧಾರವಾಹಿಯಲ್ಲಿ ದೇವಾಂಶಿ ಉಪಾಧ್ಯಾಯ ಪಾತ್ರವನ್ನು ನಿರ್ವಹಿಸಿದರು, ಇದಕ್ಕಾಗಿ ಅವರು ಜನಪ್ರಿಯ ನಟಿಗಾಗಿ ಭಾರತೀಯ ಟೆಲಿವಿಷನ್ ಅಕಾಡೆಮಿ ಪ್ರಶಸ್ತಿಯನ್ನು ಗೆದ್ದಿದ್ದಾರೆ.</br />೨೦೧೯ ರಲ್ಲಿ, ರಾಜ್ವೀರ್ ಸಿಂಗ್ ಎದುರು ಸ್ಟಾರ್ ಭಾರತ್ ನ ''ಸುಫಿಯಾನಾ ಪ್ಯಾರ್ ಮೇರಾ'' ಧಾರವಾಹಿಯಲ್ಲಿ ಸಲ್ತಾನತ್ ಷಾ ಮತ್ತು ಕಾಯ್ನಾತ್ ಷಾ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇದಕ್ಕಾಗಿ ಅವರು ನಕಾರಾತ್ಮಕ ಪಾತ್ರದಲ್ಲಿ ಅತ್ಯುತ್ತಮ ನಟಿಗಾಗಿ ಗೋಲ್ಡ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಮುಂದೆ, ಅವರು ಸ್ಟಾರ್ ಪ್ಲಸ್‌ನ ''ಯೆ ರಿಶ್ಟೆ ಹೇ ಪ್ಯಾರ್ ಕೆ'' ಧಾರವಾಹಿಯಲ್ಲಿ ನೇಹಾ ಪಾತ್ರದಲ್ಲಿ ಕಾಣಿಸಿಕೊಂಡರು.</br />
೨೦೨೦ ರಿಂದ, ಷಾ ಇವರು ವಿಶಾಲ್ ವಸಿಷ್ಠ ಮತ್ತು ರಾಹುಲ್ ಸುಧೀರ್ ಎದುರು ''ಇಶ್ಕ್ ಮೇ ಮಾರ್ಜವಾನ್ 2''<ref>https://www.news18.com/news/movies/helly-shah-stars-in-ishq-mein-marjawan-2-first-promo-of-new-season-out-2470595.html</ref> ಧಾರವಾಹಿಯಲ್ಲಿ ನಟಿಸಲಿದ್ದಾರೆ.
 
|-
|೨೦೧೮
| ''[[:en:Laal Ishq (2018 TV series)|ಲಾಲ್ ಇಷ್ಕ್]]''<ref name="ಆರ್ಕೈವ್ ನಕಲು">{{Cite web |url=https://dbpost.com/helly-shah-playing-a-double-role-in-%EF%BB%BFsufiyana-pyaar-mera-isnt-easy-but-i-take-this-as-a-challenge/ |title=ಆರ್ಕೈವ್ ನಕಲು |access-date=2020-03-24 |archive-date=2019-05-20 |archive-url=https://web.archive.org/web/20190520072606/https://dbpost.com/helly-shah-playing-a-double-role-in-%ef%bb%bfsufiyana-pyaar-mera-isnt-easy-but-i-take-this-as-a-challenge/ |url-status=dead }}</ref>
| ದಿಪಾಲಿ
| ಅಂಡ್ ಟಿವಿ
|-
| ೨೦೧೯
| ''ಸುಫಿಯಾನಾ ಪ್ಯಾರ್ ಮೇರಾ''<ref>{{Cite web |url=https://dbpost.com/helly-shah-playing-a-double-role-in-%EF%BB%BFsufiyana-pyaar-mera-isnt-easy-but-i-take-this-as-a-challenge/ |titlename="ಆರ್ಕೈವ್ ನಕಲು |access-date=2020-03-24 |archive-date=2019-05-20 |archive-url=https://web.archive.org/web/20190520072606/https://dbpost.com/helly-shah-playing-a-double-role-in-%ef%bb%bfsufiyana-pyaar-mera-isnt-easy-but-i-take-this-as-a-challenge/ |url-status=dead }}<"/ref>
| ಸಲ್ತಾನತ್ ಷಾ/ಕಯಾನತ್ ಷಾ
| ಸ್ಟಾರ್ ಭಾರತ್
೧೯,೬೧೧

edits

"https://kn.wikipedia.org/wiki/ವಿಶೇಷ:MobileDiff/1066024" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ