ಮೈಲುತುತ್ತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚುNo edit summary
Rescuing 1 sources and tagging 0 as dead.) #IABot (v2.0.8
೧ ನೇ ಸಾಲು: ೧ ನೇ ಸಾಲು:
[[ಚಿತ್ರ:Copper_sulfate.jpg|thumb|ಕಾಪರ್ ಸಲ್ಫೇಟ್ ಸ್ಫಟಿಕಗಳು]]
[[ಚಿತ್ರ:Copper_sulfate.jpg|thumb|ಕಾಪರ್ ಸಲ್ಫೇಟ್ ಸ್ಫಟಿಕಗಳು]]


'''ಮೈಲುತುತ್ತ''' ('''ಕಾಪರ್ ಸಲ್ಫೇಟ್''') [[ತಾಮ್ರ|Cu]]SO<nowiki><sub id="mwCw">4</sub></nowiki>(H<sub>2</sub>O)<sub>x</sub> (x ೦ ಇಂದ ೫ ರವರೆಗಿನ ವ್ಯಾಪ್ತಿಯಲ್ಲಿರಬಹುದು) ರಾಸಾಯನಿಕ ಸೂತ್ರದ ಅಕಾರ್ಬನಿಕ ಸಂಯುಕ್ತವಾಗಿದೆ. ಪೆಂಟಾಹೈಡ್ರೇಟ್ (x = 5) ಅತ್ಯಂತ ಸಾಮಾನ್ಯ ರೂಪವಾಗಿದೆ.<ref>{{Cite web|url=http://ptcl.chem.ox.ac.uk/MSDS/CO/copper_II_sulfate.html|title=Copper (II) sulfate MSDS|publisher=[[Oxford University]]|access-date=2007-12-31}}</ref>
'''ಮೈಲುತುತ್ತ''' ('''ಕಾಪರ್ ಸಲ್ಫೇಟ್''') [[ತಾಮ್ರ|Cu]]SO<nowiki><sub id="mwCw">4</sub></nowiki>(H<sub>2</sub>O)<sub>x</sub> (x ೦ ಇಂದ ೫ ರವರೆಗಿನ ವ್ಯಾಪ್ತಿಯಲ್ಲಿರಬಹುದು) ರಾಸಾಯನಿಕ ಸೂತ್ರದ ಅಕಾರ್ಬನಿಕ ಸಂಯುಕ್ತವಾಗಿದೆ. ಪೆಂಟಾಹೈಡ್ರೇಟ್ (x = 5) ಅತ್ಯಂತ ಸಾಮಾನ್ಯ ರೂಪವಾಗಿದೆ.<ref>{{Cite web|url=http://ptcl.chem.ox.ac.uk/MSDS/CO/copper_II_sulfate.html|title=Copper (II) sulfate MSDS|publisher=[[Oxford University]]|access-date=2007-12-31|archive-date=2007-10-11|archive-url=https://web.archive.org/web/20071011161441/http://ptcl.chem.ox.ac.uk/MSDS/CO/copper_II_sulfate.html|url-status=dead}}</ref>


ಇದರ ಪೆಂಟಾಹೈಡ್ರೇಟ್ (CuSO<sub>4</sub>·5H<sub>2</sub>O) ಅತ್ಯಂತ ಸಾಮಾನ್ಯವಾಗಿ ಕಾಣಲಾದ ಲವಣವಾಗಿದ್ದು, ಕಡು ನೀಲಿ ಬಣ್ಣದ್ದಾಗಿರುತ್ತದೆ. ಇದು ಶಾಖವನ್ನು ಹೊರಹಾಕುತ್ತ ನೀರಿನಲ್ಲಿ ಕರಗುತ್ತದೆ. ಜಲವಿಹೀನ ಕಾಪರ್ ಸಲ್ಫೇಟ್ ಬಿಳಿ ಪುಡಿಯಾಗಿರುತ್ತದೆ.
ಇದರ ಪೆಂಟಾಹೈಡ್ರೇಟ್ (CuSO<sub>4</sub>·5H<sub>2</sub>O) ಅತ್ಯಂತ ಸಾಮಾನ್ಯವಾಗಿ ಕಾಣಲಾದ ಲವಣವಾಗಿದ್ದು, ಕಡು ನೀಲಿ ಬಣ್ಣದ್ದಾಗಿರುತ್ತದೆ. ಇದು ಶಾಖವನ್ನು ಹೊರಹಾಕುತ್ತ ನೀರಿನಲ್ಲಿ ಕರಗುತ್ತದೆ. ಜಲವಿಹೀನ ಕಾಪರ್ ಸಲ್ಫೇಟ್ ಬಿಳಿ ಪುಡಿಯಾಗಿರುತ್ತದೆ.

೧೯:೦೩, ೧೦ ಆಗಸ್ಟ್ ೨೦೨೧ ನಂತೆ ಪರಿಷ್ಕರಣೆ

ಕಾಪರ್ ಸಲ್ಫೇಟ್ ಸ್ಫಟಿಕಗಳು

ಮೈಲುತುತ್ತ (ಕಾಪರ್ ಸಲ್ಫೇಟ್) CuSO<sub id="mwCw">4</sub>(H2O)x (x ೦ ಇಂದ ೫ ರವರೆಗಿನ ವ್ಯಾಪ್ತಿಯಲ್ಲಿರಬಹುದು) ರಾಸಾಯನಿಕ ಸೂತ್ರದ ಅಕಾರ್ಬನಿಕ ಸಂಯುಕ್ತವಾಗಿದೆ. ಪೆಂಟಾಹೈಡ್ರೇಟ್ (x = 5) ಅತ್ಯಂತ ಸಾಮಾನ್ಯ ರೂಪವಾಗಿದೆ.[೧]

ಇದರ ಪೆಂಟಾಹೈಡ್ರೇಟ್ (CuSO4·5H2O) ಅತ್ಯಂತ ಸಾಮಾನ್ಯವಾಗಿ ಕಾಣಲಾದ ಲವಣವಾಗಿದ್ದು, ಕಡು ನೀಲಿ ಬಣ್ಣದ್ದಾಗಿರುತ್ತದೆ. ಇದು ಶಾಖವನ್ನು ಹೊರಹಾಕುತ್ತ ನೀರಿನಲ್ಲಿ ಕರಗುತ್ತದೆ. ಜಲವಿಹೀನ ಕಾಪರ್ ಸಲ್ಫೇಟ್ ಬಿಳಿ ಪುಡಿಯಾಗಿರುತ್ತದೆ.

ಉಪಯೋಗಗಳು

ಕಾಪರ್ ಸಲ್ಫೇಟ್ ಪೆಂಟಾಹೈಡ್ರೇಟನ್ನು ಶಿಲೀಂಧ್ರನಾಶಕವಾಗಿ ಬಳಸಲಾಗುತ್ತದೆ.

ಕಾಪರ್ ಸಲ್ಫೇಟ್ (CuSO4) ಮತ್ತು ಕ್ಯಾಲ್ಷಿಯಂ ಹೈಡ್ರಾಕ್ಸೈಡ್ (Ca(OH)2) ಸಸ್ಪೆಂಷನ್ನಾಗಿರುವ ಬಾರ್ಡೋ ಮಿಶ್ರಣವನ್ನು ದ್ರಾಕ್ಷಿ, ಮೆಲನ್‍ಗಳು ಮತ್ತು ಇತರ ಬೆರಿಗಳ ಮೇಲಿನ ಶಿಲಿಂಧ್ರವನ್ನು ನಿಯಂತ್ರಿಸಲು ಬಳಸಲಾಗುತ್ತದೆ.[೨] ಕಾಪರ್ ಸಲ್ಫೇಟ್‍ನ ನೀರಿನ ದ್ರಾವಣ ಮತ್ತು ನೀರೂಡಿಸಿದ ಸುಣ್ಣದ ಸಸ್ಪೆಂಷನ್ನನ್ನು ಮಿಶ್ರಣಮಾಡಿ ಇದನ್ನು ತಯಾರಿಸಲಾಗುತ್ತದೆ.

ಉಲ್ಲೇಖಗಳು

  1. "Copper (II) sulfate MSDS". Oxford University. Archived from the original on 2007-10-11. Retrieved 2007-12-31.
  2. Martin, Hubert (1933). "Uses of Copper Compounds: Copper Sulfate's Role in Agriculture". Annals of Applied Biology. 20 (2): 342–363. doi:10.1111/j.1744-7348.1933.tb07770.x. Retrieved 2007-12-31.