ಟವಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
Rescuing 1 sources and tagging 0 as dead.) #IABot (v2.0.8
 
೪ ನೇ ಸಾಲು: ೪ ನೇ ಸಾಲು:
ಮನೆಗಳಲ್ಲಿ, ಕೈ ಟವಲ್‍ಗಳು, ಸ್ನಾನದ ಟವಲ್‍ಗಳು ಮತ್ತು ಅಡಿಗೆಮನೆಯ ಟವಲ್‍ಗಳು ಸೇರಿದಂತೆ, ಹಲವಾರು ಬಗೆಯ ಬಟ್ಟೆಯ ಟವಲ್‍ಗಳನ್ನು ಬಳಸಲಾಗುತ್ತದೆ. ಬೆಚ್ಚಗಿನ ಹವಾಮಾನದಲ್ಲಿ, ಜನರು ಬೀಚ್ ಟವಲ್‍ಗಳನ್ನೂ ಬಳಸಬಹುದು. ವಾಣಿಜ್ಯ ಅಥವಾ ಕಚೇರಿಯ ಬಚ್ಚಲುಗಳಲ್ಲಿ ಬಳಕೆದಾರರಿಗೆ ಕೈ ಒಣಗಿಸಿಕೊಳ್ಳಲು ಕಾಗದದ ಟವಲ್‍ಗಳನ್ನು ಒದಗಿಸಲಾಗುತ್ತದೆ. ಮನೆಗಳಲ್ಲೂ ಕಾಗದದ ಟವ‍ಲ್‍ಗಳನ್ನು ಒರಸುವ, ಸ್ವಚ್ಛಗೊಳಿಸುವ ಮತ್ತು ಒಣಗಿಸುವ ಕಾರ್ಯಗಳಿಗೆ ಬಳಸಲಾಗುತ್ತದೆ.

ಟವಲ್‍ನ ಆವಿಷ್ಕಾರವನ್ನು ಸಾಮಾನ್ಯವಾಗಿ ಟರ್ಕಿಯ ಬುರ್ಸಾ ನಗರದೊಂದಿಗೆ ೧೭ನೇ ಶತಮಾನದಲ್ಲಿ ಸಂಬಂಧಿಸಲಾಗುತ್ತದೆ. ಟರ್ಕಿಯ ಈ ಟವಲ‍ಗಳು ಚಪ್ಪಟೆಯ, ಹತ್ತಿ ಅಥವಾ ನಾರುಬಟ್ಟೆಯ ನೇಯ್ದ ತುಂಡಾಗಿ ಆರಂಭವಾದವು ಮತ್ತು ಹಲವುವೇಳೆ ಕೈಯಿಂದ ಕಸೂತಿ ಮಾಡಲ್ಪಟ್ಟಿರುತ್ತಿದ್ದವು. ಮೈಯ ಸುತ್ತ ಸುತ್ತಿಕೊಳ್ಳುವಷ್ಟು ಉದ್ದವಿದ್ದ ಈ ಟವಲ್‍ಗಳು ಮೊದಲು ಸಾಕಷ್ಟು ಕಿರಿದಾಗಿದ್ದವು, ಆದರೆ ಈಗ ಹೆಚ್ಚು ಅಗಲವಿರುತ್ತವೆ ಮತ್ತು ಸಾಮಾನ್ಯವಾಗಿ ೯೦x೧೭೦ ಸೆಂಟಿಮೀಟರ್‍ನಷ್ಟು ಅಳತೆ ಹೊಂದಿರುತ್ತವೆ.<ref name="JH">{{cite web|url=http://www.jennifershamam.com/education/history-of-the-towel.html|title=History of the Towel|website=Jeniffer's Hamam|accessdate=28 April 2015}}</ref> ತೇವವಾದಾಗ ಹಗುರವಿರುತ್ತಿದ್ದ ಮತ್ತು ಬಹಳ ಹೀರಿಕೊಳ್ಳುವ ಗುಣ ಹೊಂದಿದ್ದ ಇವನ್ನು ಟರ್ಕಿಷ್ ಸ್ನಾನಗೃಹಗಳಲ್ಲಿ ಬಳಸಲಾಗುತ್ತಿತ್ತು.
ಟವಲ್‍ನ ಆವಿಷ್ಕಾರವನ್ನು ಸಾಮಾನ್ಯವಾಗಿ ಟರ್ಕಿಯ ಬುರ್ಸಾ ನಗರದೊಂದಿಗೆ ೧೭ನೇ ಶತಮಾನದಲ್ಲಿ ಸಂಬಂಧಿಸಲಾಗುತ್ತದೆ. ಟರ್ಕಿಯ ಈ ಟವಲ‍ಗಳು ಚಪ್ಪಟೆಯ, ಹತ್ತಿ ಅಥವಾ ನಾರುಬಟ್ಟೆಯ ನೇಯ್ದ ತುಂಡಾಗಿ ಆರಂಭವಾದವು ಮತ್ತು ಹಲವುವೇಳೆ ಕೈಯಿಂದ ಕಸೂತಿ ಮಾಡಲ್ಪಟ್ಟಿರುತ್ತಿದ್ದವು. ಮೈಯ ಸುತ್ತ ಸುತ್ತಿಕೊಳ್ಳುವಷ್ಟು ಉದ್ದವಿದ್ದ ಈ ಟವಲ್‍ಗಳು ಮೊದಲು ಸಾಕಷ್ಟು ಕಿರಿದಾಗಿದ್ದವು, ಆದರೆ ಈಗ ಹೆಚ್ಚು ಅಗಲವಿರುತ್ತವೆ ಮತ್ತು ಸಾಮಾನ್ಯವಾಗಿ ೯೦x೧೭೦ ಸೆಂಟಿಮೀಟರ್‍ನಷ್ಟು ಅಳತೆ ಹೊಂದಿರುತ್ತವೆ.<ref name="JH">{{cite web|url=http://www.jennifershamam.com/education/history-of-the-towel.html|title=History of the Towel|website=Jeniffer's Hamam|accessdate=28 April 2015|archive-date=9 ಮೇ 2015|archive-url=https://web.archive.org/web/20150509003955/http://www.jennifershamam.com/education/history-of-the-towel.html|url-status=dead}}</ref> ತೇವವಾದಾಗ ಹಗುರವಿರುತ್ತಿದ್ದ ಮತ್ತು ಬಹಳ ಹೀರಿಕೊಳ್ಳುವ ಗುಣ ಹೊಂದಿದ್ದ ಇವನ್ನು ಟರ್ಕಿಷ್ ಸ್ನಾನಗೃಹಗಳಲ್ಲಿ ಬಳಸಲಾಗುತ್ತಿತ್ತು.

[[ಆಟೋಮನ್ ಚಕ್ರಾಧಿಪತ್ಯ|ಆಟಮನ್ ಸಾಮ್ರಾಜ್ಯ]] ಬೆಳೆದಂತೆ, ಟವಲ್‍ನ ಬಳಕೆಯೂ ಹೆಚ್ಚಿತು. ಹೆಚ್ಚು ಜಟಿಲ ವಿನ್ಯಾಸಗಳನ್ನು ಕಸೂತಿ ಮಾಡುವಂತೆ ನೇಕಾರರನ್ನು ಕೇಳಿಕೊಳ್ಳಲಾಯಿತು. ೧೮ನೇ ಶತಮಾನದ ವೇಳೆಗೆ, ಟವಲ್‍ಗಳಲ್ಲಿ ಜುಂಗುಗಳಿಂದ ಎದ್ದುಕಾಣುವ ಕುಣಿಕೆಗಳು ಕಾಣಿಸಿಕೊಳ್ಳಲು ಆರಂಭವಾಯಿತು. ೧೯ನೇ ಶತಮಾನದವರೆಗೆ, ಹತ್ತಿ ವ್ಯಾಪಾರ ಮತ್ತು ಕೈಗಾರೀಕರಣವಾಗುವವರೆಗೆ, ಟವಲ‍ಗಳು ಕೈಗೆಟಕುವ ಬೆಲೆಗಳಿಗೆ ಸಿಗುತ್ತಿರಲಿಲ್ಲ. ಯಾಂತ್ರೀಕರಣದಿಂದ ಬೆಲೆಗಳು ಕಡಿಮೆಯಾದವು.

೦೯:೪೧, ೧೦ ಆಗಸ್ಟ್ ೨೦೨೧ ದ ಇತ್ತೀಚಿನ ಆವೃತ್ತಿ

ಬಣ್ಣದ ಟವಲ್‍ಗಳು

ಟವಲ್ ಎಂದರೆ ಮೈಯನ್ನು ಅಥವಾ ಒಂದು ಮೇಲ್ಮೈಯನ್ನು ಒಣಗಿಸಲು ಅಥವಾ ಒರಸಿಕೊಳ್ಳಲು ಬಳಸಲಾಗುವ ಹೀರುವಗುಣದ ಬಟ್ಟೆ ಅಥವಾ ಕಾಗದದ ಒಂದು ತುಂಡು. ಇದು ನೇರ ಸಂಪರ್ಕದಿಂದ ತೇವವನ್ನು ಎಳೆದುಕೊಳ್ಳುತ್ತದೆ, ಹಲವುವೇಳೆ ಒಣಗಿಸುವ ಅಥವಾ ಉಜ್ಜು ಚಲನೆಯನ್ನು ಬಳಸಿ.

ಮನೆಗಳಲ್ಲಿ, ಕೈ ಟವಲ್‍ಗಳು, ಸ್ನಾನದ ಟವಲ್‍ಗಳು ಮತ್ತು ಅಡಿಗೆಮನೆಯ ಟವಲ್‍ಗಳು ಸೇರಿದಂತೆ, ಹಲವಾರು ಬಗೆಯ ಬಟ್ಟೆಯ ಟವಲ್‍ಗಳನ್ನು ಬಳಸಲಾಗುತ್ತದೆ. ಬೆಚ್ಚಗಿನ ಹವಾಮಾನದಲ್ಲಿ, ಜನರು ಬೀಚ್ ಟವಲ್‍ಗಳನ್ನೂ ಬಳಸಬಹುದು. ವಾಣಿಜ್ಯ ಅಥವಾ ಕಚೇರಿಯ ಬಚ್ಚಲುಗಳಲ್ಲಿ ಬಳಕೆದಾರರಿಗೆ ಕೈ ಒಣಗಿಸಿಕೊಳ್ಳಲು ಕಾಗದದ ಟವಲ್‍ಗಳನ್ನು ಒದಗಿಸಲಾಗುತ್ತದೆ. ಮನೆಗಳಲ್ಲೂ ಕಾಗದದ ಟವ‍ಲ್‍ಗಳನ್ನು ಒರಸುವ, ಸ್ವಚ್ಛಗೊಳಿಸುವ ಮತ್ತು ಒಣಗಿಸುವ ಕಾರ್ಯಗಳಿಗೆ ಬಳಸಲಾಗುತ್ತದೆ.

ಟವಲ್‍ನ ಆವಿಷ್ಕಾರವನ್ನು ಸಾಮಾನ್ಯವಾಗಿ ಟರ್ಕಿಯ ಬುರ್ಸಾ ನಗರದೊಂದಿಗೆ ೧೭ನೇ ಶತಮಾನದಲ್ಲಿ ಸಂಬಂಧಿಸಲಾಗುತ್ತದೆ. ಟರ್ಕಿಯ ಈ ಟವಲ‍ಗಳು ಚಪ್ಪಟೆಯ, ಹತ್ತಿ ಅಥವಾ ನಾರುಬಟ್ಟೆಯ ನೇಯ್ದ ತುಂಡಾಗಿ ಆರಂಭವಾದವು ಮತ್ತು ಹಲವುವೇಳೆ ಕೈಯಿಂದ ಕಸೂತಿ ಮಾಡಲ್ಪಟ್ಟಿರುತ್ತಿದ್ದವು. ಮೈಯ ಸುತ್ತ ಸುತ್ತಿಕೊಳ್ಳುವಷ್ಟು ಉದ್ದವಿದ್ದ ಈ ಟವಲ್‍ಗಳು ಮೊದಲು ಸಾಕಷ್ಟು ಕಿರಿದಾಗಿದ್ದವು, ಆದರೆ ಈಗ ಹೆಚ್ಚು ಅಗಲವಿರುತ್ತವೆ ಮತ್ತು ಸಾಮಾನ್ಯವಾಗಿ ೯೦x೧೭೦ ಸೆಂಟಿಮೀಟರ್‍ನಷ್ಟು ಅಳತೆ ಹೊಂದಿರುತ್ತವೆ.[೧] ತೇವವಾದಾಗ ಹಗುರವಿರುತ್ತಿದ್ದ ಮತ್ತು ಬಹಳ ಹೀರಿಕೊಳ್ಳುವ ಗುಣ ಹೊಂದಿದ್ದ ಇವನ್ನು ಟರ್ಕಿಷ್ ಸ್ನಾನಗೃಹಗಳಲ್ಲಿ ಬಳಸಲಾಗುತ್ತಿತ್ತು.

ಆಟಮನ್ ಸಾಮ್ರಾಜ್ಯ ಬೆಳೆದಂತೆ, ಟವಲ್‍ನ ಬಳಕೆಯೂ ಹೆಚ್ಚಿತು. ಹೆಚ್ಚು ಜಟಿಲ ವಿನ್ಯಾಸಗಳನ್ನು ಕಸೂತಿ ಮಾಡುವಂತೆ ನೇಕಾರರನ್ನು ಕೇಳಿಕೊಳ್ಳಲಾಯಿತು. ೧೮ನೇ ಶತಮಾನದ ವೇಳೆಗೆ, ಟವಲ್‍ಗಳಲ್ಲಿ ಜುಂಗುಗಳಿಂದ ಎದ್ದುಕಾಣುವ ಕುಣಿಕೆಗಳು ಕಾಣಿಸಿಕೊಳ್ಳಲು ಆರಂಭವಾಯಿತು. ೧೯ನೇ ಶತಮಾನದವರೆಗೆ, ಹತ್ತಿ ವ್ಯಾಪಾರ ಮತ್ತು ಕೈಗಾರೀಕರಣವಾಗುವವರೆಗೆ, ಟವಲ‍ಗಳು ಕೈಗೆಟಕುವ ಬೆಲೆಗಳಿಗೆ ಸಿಗುತ್ತಿರಲಿಲ್ಲ. ಯಾಂತ್ರೀಕರಣದಿಂದ ಬೆಲೆಗಳು ಕಡಿಮೆಯಾದವು.

ಈಗ, ಟವಲ್‍ಗಳು ವೈವಿಧ್ಯಮಯ ಗಾತ್ರಗಳು, ವಸ್ತುಗಳು ಮತ್ತು ವಿನ್ಯಾಸಗಳಲ್ಲಿ ಲಭ್ಯವಿವೆ. ಟವಲ್ ಮತ್ತು ಸ್ನಾನದ ನಿಲುವಂಗಿಗಳನ್ನು ಒದಗಿಸುವ ಕೆಲವು ಹೋಟಲ್‍ಗಳು ಕಳುವನ್ನು ತಡೆಯಲು ಅವುಗಳಲ್ಲಿ  ತೊಳೆಯಬಹುದಾದ ಆರ್‍ಎಫ಼್ಐಡಿ ಪಟ್ಟಿಗಳನ್ನು ಅಡಕಿಸುತ್ತಾರೆ.

ಉಲ್ಲೇಖಗಳು[ಬದಲಾಯಿಸಿ]

  1. "History of the Towel". Jeniffer's Hamam. Archived from the original on 9 ಮೇ 2015. Retrieved 28 April 2015.
"https://kn.wikipedia.org/w/index.php?title=ಟವಲ್&oldid=1055504" ಇಂದ ಪಡೆಯಲ್ಪಟ್ಟಿದೆ