"ಜಾರ್ಜ್ ವಾಷಿಂಗ್ಟನ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
Rescuing 1 sources and tagging 0 as dead.) #IABot (v2.0.8
ಚು (bot: removed {{link FA}}, now given by wikidata.)
(Rescuing 1 sources and tagging 0 as dead.) #IABot (v2.0.8)
 
[[ಚಿತ್ರ:Martha Dandridge Custis.jpg|200px|thumb|right|೧೭೫೭ರಲ್ಲಿ [[ಮಾರ್ಥ ವಾಷಿಂಗ್ಟನ್|ಮಾರ್ಥ ಕಸ್ಟಿಸ್]]]]
 
[[ಜನವರಿ ೬]], [[೧೭೫೯]]ರಲ್ಲಿ ವಾಷಿಂಗ್ಟನ್ [[ಮಾರ್ಥ ವಾಷಿಂಗ್ಟನ್|ಮಾರ್ಥ ಕಸ್ಟಿಸ್]] ಎಂಬ ವಿಧವೆಯನ್ನು ಮದುವೆಯಾದರು. ಮಾರ್ಥ ಅವರು ಮೊದಲ ಮದುವೆಯಿಂದ ಪಡೆದ ಮಕ್ಕಳಾದ ಜಾನ್ ಕಸ್ಟಿಸ್ ಮತ್ತು ಮಾರ್ಥ ಕಸ್ಟಿಸ್‍ರನ್ನು ಇಬ್ಬರೂ ಪಾಲನೆ ಮಾಡಿದರು. ವಾಷಿಂಗ್ಟನ್ ಮತ್ತು ಮಾರ್ಥರವರಿಗ ಸಂತತಿ ಜನಿಸಲಿಲ್ಲ. ವಾಷಿಂಗ್ಟನ್ ಮುಂಚೆ ಪಡೆದ [[ಸಿಡುಬು]] ಮತ್ತು [[ಕ್ಷಯ]] ರೋಗಗಳಿಂದ ಅವರು ಬರಡಾಗಿರಬಹುದೆಂದು ಸಂಶಯಿಸಲಾಗಿದೆ.<ref>John K. Amory, M.D., "George Washington’s infertility: Why was the father of our country never a father?" ''Fertility and Sterility'', Vol. 81, No. 3, March 2004. [http://www.asrm.org/Professionals/Fertility&Sterility/georgewashington.pdf (online, PDF format)] {{Webarchive|url=https://web.archive.org/web/20090304001647/http://www.asrm.org/Professionals/Fertility%26Sterility/georgewashington.pdf |date=2009-03-04 }}</ref>
 
ಸೈನ್ಯ ಸೇವೆಯಿಂದ ಪಡೆದ ವರ್ಚಸ್ಸಿನಿಂದ ವಾಷಿಂಗ್ಟನ್ ಸ್ಥಳೀಯ ಸಮಾಜದ ಗಣ್ಯರಲ್ಲಿ ಒಬ್ಬನಾದ. ೧೯೫೮ರಲ್ಲಿ ವರ್ಜೀನಿಯದ ಪ್ರಾಂತೀಯ [[ಶಾಸನಸಭೆ]]ಗೆ ಆಯ್ಕೆಯಾದ. ಶ್ರೀಮಂತಳಾಗಿದ್ದ ಮಾರ್ಥಳನ್ನು ಮದುವೆಯಾದುದ್ದರಿಂದ ವಾಷಿಂಗ್ಟನ್‍ನ ಸಂಪತ್ತು ಕೂಡ ಬಹಳ ಹೆಚ್ಚಾಯಿತು. ಜಾಗರೂಕ ಪಾಲನೆಯಿಂದ ತನ್ನ ಭೂಹಿಡಿತವನ್ನು ಬಹಳಷ್ಟು ಹೆಚ್ಚಿಸಿಕೊಂಡ.
೧೨,೬೪೭

edits

"https://kn.wikipedia.org/wiki/ವಿಶೇಷ:MobileDiff/1055293" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ