ಅಗ್ನಿ ಪುರಾಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
ಚು
General fixes enabled. Replaced obsolete url, replaced: http://www.archive.org/ → https://archive.org/
ಚು (Wikipedia python library) |
ಚು (General fixes enabled. Replaced obsolete url, replaced: http://www.archive.org/ → https://archive.org/) |
||
[[ಸಂಸ್ಕೃತ]]ದಲ್ಲಿರುವ ಹದಿನೆಂಟು ಮುಖ್ಯಪುರಾಣಗಳಲ್ಲೊಂದು. ಅಗ್ನಿದೇವತೆಯಿಂದ [[ವಸಿಷ್ಠ]]ಮುನಿಗೆ ಉಪದಿಷ್ಟವಾದುದೆಂದು ಪ್ರತೀತಿ. ಕಾಲ ಸುಮಾರು ಕ್ರಿ.ಶ. 7ನೆಯ ಶತಮಾನ. ಪ್ರಧಾನವಾಗಿ [[ಶೈವಮತ]]ಕ್ಕೆ ಸಂಬಂಧಪಟ್ಟ ವಿಚಾರಗಳಲ್ಲದೆ ಜಗತ್ತಿನ ಸೃಷ್ಟಿ, ಧರ್ಮಶಾಸ್ತ್ರ, ರಾಜಧರ್ಮ, [[ಆಯುರ್ವೇದ]], [[ಅಲಂಕಾರ]], [[ಛಂದಸ್ಸು]] ಮುಂತಾದ ಅನೇಕ ವಿಷಯಗಳನ್ನೊಳಗೊಂಡು [[ವಿಶ್ವಕೋಶ]]ದಂತಿದೆ.
==ಬಾಹ್ಯ ಸಂಪರ್ಕಗಳು==
*{{cite book|editor=[[Rajendralal Mitra]]|title=Agni Purana (Bibliotheca Indica)|url=
*[http://www.sub.uni-goettingen.de/ebene_1/fiindolo/gret_utf.htm#AgniP_BI GRETIL etext]
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಗ್ನಿಪುರಾಣ}}
[[ವರ್ಗ:ಪುರಾಣ]]
[[ವರ್ಗ:ಹಿಂದೂ ಧರ್ಮಗ್ರಂಥಗಳು]]
|