"ಎಮಿಲಿಯ ಲೆನಿಯರ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
Rm duplicate image
ಚು (added image #WPWP)
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
(Rm duplicate image)
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
 
|birth_name=Aemilia Bassano
| name = ಎಮಿಲಿಯ ಲೆನಿಯರ್
| image = Nicholas Hilliard 010.jpg| caption =
| caption =
| birth_date = ೧೫೬೯
| birth_place = [[Bishopsgate]]
| movement = [[English Renaissance]]
}}
'''ಎಮಿಲಿಯ ಲೆನಿಯರ್''' ಎಲಿಜಬೆಥನ್ ಕಾಲದ ಪ್ರಮುಖ ಸ್ತ್ರೀವಾದಿ ಬರಹಗಾರ್ತಿ. 'ಸ್ಯಾಲ್ವ್ ಡ್ಯುಯೆಸ್ ರೆಕ್ಸ್ ಜುಡೇರಿಯಮ್" ಎಂಬ ಶೀರ್ಷಿಕೆ ಅಡಿಯಲ್ಲಿ ಇವರು ಹಲವಾರು ಧಾರ್ಮಿಕ ವಿಷಯಗಳಿಗೆ ಸಂಬಂದಿಸಿದಂತ ಪದ್ಯಗಳನ್ನು ಬರೆದಿದ್ದಾರೆ.
[[ಚಿತ್ರ:Nicholas_Hilliard_010.jpg|thumb]]
 
'''ಎಮಿಲಿಯ ಲೆನಿಯರ್''' ಎಲಿಜಬೆಥನ್ ಕಾಲದ ಪ್ರಮುಖ ಸ್ತ್ರೀವಾದಿ ಬರಹಗಾರ್ತಿ. 'ಸ್ಯಾಲ್ವ್ ಡ್ಯುಯೆಸ್ ರೆಕ್ಸ್ ಜುಡೇರಿಯಮ್" ಎಂಬ ಶೀರ್ಷಿಕೆ ಅಡಿಯಲ್ಲಿ ಇವರು ಹಲವಾರು ಧಾರ್ಮಿಕ ವಿಷಯಗಳಿಗೆ ಸಂಬಂದಿಸಿದಂತ ಪದ್ಯಗಳನ್ನು ಬರೆದಿದ್ದಾರೆ.
==ಬಾಲ್ಯ ಮತ್ತು ಶಿಕ್ಷಣ==
ಎಮಿಲಿಯ ಲೆನಿಯರ್ ೧೫೬೯ ರಲ್ಲಿ ಬಿಶಾಪ್ಗೆಟ್ ನಲ್ಲಿ ಇಟಾಲಿಯನ್ ಕೋರ್ಟ್ ಸಂಗೀತಗಾರನ ಮಗಳಾಗಿ ಜನಿಸಿದಳು. ಲೆನಿಯರ್ ಧಾರ್ಮಿಕ ಸಿದ್ಧಾಂತ,ಶ್ರೇಷ್ಟ ಸಾಹಿತ್ಯ,,ಮತ್ತು ಸಮಕಾಲೀನ ಪದ್ಯ್ಗಗಳ ಬಗೆಗಿನ ಶಿಕ್ಷಣವನ್ನು ಪದಡೆದಳು.ಮೇರಿ ಸಿಡ್ನಿ ಮತ್ತು ಮುಂತಾದ ಕೌಂಟೆಸ್ ಆಫ್ ಪೆಮ್ ಬ್ರೋಕ್ ಎಂಬ ಬರಹಗಾರರು ಅವಳ ಜೀವನದಲ್ಲಿ ಮಹತ್ತರವಾದ ಪ್ರಭಾವವನ್ನು ಬೀರಿದರು.೧೬ನೇ ಶತಮಾನದ ಆರಂಭದಲ್ಲಿ ಮಾರ್ಗರೇಟಳನ್ನು ಭೇಟೀ ಮಾಡಿದ ನಂತರ ಅವಳು ತನ್ನ ಮೊದಲ ಪದ್ಯ "ಡಿಸ್ಕ್ರಿಪ್ಶನ್ ಆಫ್ ಕೂಕ್ ಹಾಮ್" ಅನ್ನು ಬರೆಯಲು ಪ್ರೇರಿತಳಾದರೂ. ಅವಳು ಬರೆದಂತಹ ಧಾರ್ಮಿಕ ಪದ್ಯಗಳು ಮೇರಿ ಸಿಡ್ನಿಯವರಿಂದ ಪ್ರಭಾವಿತವಾಗಿದ್ದ್ದವು.
"https://kn.wikipedia.org/wiki/ವಿಶೇಷ:MobileDiff/1044820" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ