ಸಾಲಿಡ್ ಎಡ್ಜ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು ಹೊಸ ಶೀರ್ಷಿಕೆ
೬೪ ನೇ ಸಾಲು: ೬೪ ನೇ ಸಾಲು:
೫. ವೈಶಿಷ್ಟ್ಯಗಳು
೫. ವೈಶಿಷ್ಟ್ಯಗಳು


=='ಸಾಲಿಡ್ ಎಡ್ಜ್' ತಾಂತ್ರಿಕ ಚಿತ್ರಗಳು==
=='ಸಾಲಿಡ್ ಎಡ್ಜ್' ತಂತ್ರಾಂಶವನ್ನು ಉಪಯೋಗಿಸಿ ತಯಾರಿಸಲಾದ ತಾಂತ್ರಿಕ ಚಿತ್ರಗಳು==
[[ಚಿತ್ರ:HX bolt 1.jpg|400px|ಬೋಲ್ಟಿನ ತಾಂತ್ರಿಕ ಚಿತ್ರ]]
[[ಚಿತ್ರ:HX bolt 1.jpg|400px|ಬೋಲ್ಟಿನ ತಾಂತ್ರಿಕ ಚಿತ್ರ]]
[[ಚಿತ್ರ:HX bolt 2.jpg|400px|ಬೋಲ್ಟಿನ ತಾಂತ್ರಿಕ ಚಿತ್ರ]]
[[ಚಿತ್ರ:HX bolt 2.jpg|400px|ಬೋಲ್ಟಿನ ತಾಂತ್ರಿಕ ಚಿತ್ರ]]

೧೩:೨೩, ೩ ಜುಲೈ ೨೦೨೧ ನಂತೆ ಪರಿಷ್ಕರಣೆ

ಸಾಲಿಡ್ ಎಡ್ಜ್
ಸಾಲಿಡ್ ಎಡ್ಜ್ ಪರದೆ
ಅಭಿವೃದ್ಧಿಪಡಿಸಿದವರುಸೀಮನ್ಸ್ ಪಿಎಲೆಂ ಸಾಪ್ಟವೇರ್
ಮೊದಲು ಬಿಡುಗಡೆ೧೯೯೫
Stable release
ಸಾಲಿಡ್ ಎಡ್ಜ್ ಎಸ್‍ಟಿ೮ (Solid Edge ST8) / ಮೇ ೨೦೧೫
ಕಾರ್ಯಾಚರಣಾ ವ್ಯವಸ್ಥೆ[[ಮೈಕ್ರೋಸಾಪ್ಟ್ ವಿಂಡೋಸ್/ವಿಸ್ಟಾ/೭/೮]]
ವಿಧಸಿಎಡಿ(ಕ್ಯಾಡ್) ತಂತ್ರಾಂಶ
ಪರವಾನಗಿಮಾಲೀಕತ್ವ
ಅಧೀಕೃತ ಜಾಲತಾಣwww.siemens.com/solidedge

ಸಾಲಿಡ್ ಎಡ್ಜ್ ಒಂದು 3-ಡಿ ಪ್ಯಾರಾಮೆಟ್ರಿಕ್(ಚಾರಿತ್ರಿಕ ಹಿನ್ನಲೆಉಳ್ಳ) ಮಾನದಂಡಾತ್ಮಕ ಲಕ್ಷಣಗಳುಳ್ಳ ಮತ್ತು ಸಮಕಾಲಿಕ ತಂತ್ರಜ್ಞಾನದ ಘನ ವಿನ್ಯಾಸ ತಂತ್ರಾಂಶವಾಗಿದೆ. ಇದು ಮೈಕ್ರೋಸಾಪ್ಟ್ ವಿಂಡೋಸ್ ನಲ್ಲಿ ಓಡಬಲ್ಲ ಯಾಂತ್ರಿಕ ಇಂಜಿನಿಯರ್‍ಗಳಿಗೆ ಘನ ವಿನ್ಯಾಸ, ಜೋಡಣೆ ವಿನ್ಯಾಸ ಮತ್ತು 2-ಡಿ ಲಂಬರೇಖೀಯ ನೋಟ ಕಾರ್ಯವೆಸೆಗಬಲ್ಲದಾಗಿದೆ. ಮೂರನೆ ಪಕ್ಷದ ಅಪ್ಲಿಕೇಶನ್ ಗಳ ಮೂಲಕ ಇತರೆ ಪ್ರಾಡಕ್ಟ್ ಲೈಪ್ ಸೈಕಲ್ ಮ್ಯಾನೇಜ್ಮೆಂಟ್ (Product Lifecycle Management (PLM) technologies)ತಂತ್ರಜ್ಞಾನಕ್ಕೆ ತಳಕು ಹಾಕಿಕೊಂಡಿದೆ. 1996ರಲ್ಲಿ ಏಸಿಸ್ ಜಿಯಾಮೆಟ್ರಿಕ್ ಮಾಡೆಲಿಂಗ್ ಕರ್ನೆಲ್ ಉಪಯೋಗಿಸಿಕೊಂಡು ಮೂಲತಃ ಇಂಟೆರ್‍ಗ್ರಾಪ್ ನಿಂದ ಅಭಿವೃದ್ಧಿಗೊಂಡು ಮತ್ತು ಬಿಡುಗಡೆಯಾಗಿ, ನಂತರ, ಪ್ಯಾರಾಸಾಲಿಡ್ ಕರ್ನೆಲ್ ಉಪಯೋಗಿಯಾಗಿ ಬದಲಾವಣೆಗೊಂಡಿತು. ಆಮೇಲೆ, 1998ರಲ್ಲಿ ಯುಜಿಸ್ ಕಾರ್ಪ್ ನಿಂದ ಖರೀದಿಸಲ್ಪಟ್ಟಿತು ಮತ್ತು ಮತ್ತಷ್ಟು ಅಭಿವೃದ್ಧಿಗೊಳಿಸಲ್ಪಟ್ಟಿತು. 2007ರಲ್ಲಿ, ಯುಜಿಸ್ ಸೀಮನ್ಸ್ ಏಜಿ ಯ ವಿಭಾಗವಾದ ಆಟೊಮೇಶನ್ ಅಂಡ್ ಡ್ರೈವ್ಸ್ ನಿಂದ ಸ್ವಾಧೀನವಾಗಲ್ಪಟ್ಟಿತು. ಅಕ್ಟೋಬರ್ 1, 2007 ರಂದು ಯುಜಿಸ್ ಕಂಪನಿಯು ಸೀಮನ್ಸ್ ಪಿಎಲೆಂ ಸಾಪ್ಟವೇರ್ ಎಂದು ಪುನಃ ಹೆಸರಿಸಲ್ಪಟ್ಟಿತು. ಸೆಪ್ಟೆಂಬರ್ 2006 ರಿಂದ, ಸೀಮನ್ ಸಾಲಿಡ್ ಎಡ್ಜ್ 2-ಡಿ ಡ್ರಾಪ್ಟಿಂಗ್ ಎಂಬ ಉಚಿತ 2-ಡಿ ಆವೃತ್ತಿಯನ್ನು ನೀಡುತ್ತಲಿದೆ. ಸಾಲಿಡ್ ಎಡ್ಜ್ ಕ್ಲಾಸಿಕ್ ಮತ್ತು ಪ್ರೀಮಿಯಂ ಪ್ಯಾಕೇಜ್‍ನಲ್ಲಿ ಲಭ್ಯವಿದೆ. ಪ್ರೀಮಿಯಂ ಪ್ಯಾಕೇಜ್‍ನಲ್ಲಿ ಕ್ಲಾಸಿಕ್‍ನ ಎಲ್ಲಾ ವೈಶಿಷ್ಟ್ಯಗಳನ್ನು ಒಳಗೊಂಡಿರುವುದಲ್ಲದೆ, ಮೆಕ್ಯಾನಿಕಲ್ ಮತ್ತು ಎಲೆಕ್ಟ್ರಿಕ್ ರೂಟಿಂಗ್ ತಂತ್ರಾಂಶವು ಸೇರಿದಂತೆ ಕಂಪ್ಯೂಟರ್ ಎಡೆಡ್ ಇಂಜಿನಿಯರಿಂಗ್‍ಗೆ ಬೇಕಾದ ಶಕ್ತಿಶಾಲಿ ಇಂಜಿನಿಯರಿಂಗ್‍ ಸಿಮುಲೇಶನ್ ಸಾಮರ್ಥ್ಯವನ್ನು ಹೊಂದಿದೆ.[೧] ಸಾಲಿಡ್ ಎಡ್ಜ್ ಗೆ ಪ್ರತಿಸ್ಪರ್ಧಿಗಳೆಂದೆರೆ ಸಾಲಿಡ್ ವರ್ಕ್ಸ್, ಪಿಟಿಸಿ ಕ್ರಿಯೋ ಮತ್ತು ಆಟೋ ಡೆಸ್ಕ್ ಇನ್‍ವೆಂಟ್‍ರ್ ತಂತ್ರಾಂಶಗಳು.

ಸಾಲಿಡ್ ಎಡ್ಜ್
ಸಾಲಿಡ್ ಎಡ್ಜ್ ತಂತ್ರಾಂಶವನ್ನು ಉಪಯೋಗಿಸಿ ರೂಪಿಸಿದ ಬೈಸಿಕಲ್ ಮತ್ತು ಪೆಡಲ್‍ನ ಚಿತ್ರ

ಚರಿತ್ರೆ

  • ಸಾಲಿಡ್ ಎಡ್ಜ್ ೧ ೧೯೯೫(ಮೊದಲ ಆವೃತ್ತಿ)(Solid Edge 1 1995 (first release))
  • ಸಾಲಿಡ್ ಎಡ್ಜ್ ೨ ೧೯೯೬(Solid Edge 2 1996)
  • ಸಾಲಿಡ್ ಎಡ್ಜ್ ೩ ೧೯೯೬(Solid Edge 3 1996)
  • ಸಾಲಿಡ್ ಎಡ್ಜ್ ೩.೫ ೧೯೯೭(Solid Edge 3.5 1997 (In October 1997 the Sheet Metal environment was introduced))
  • ಸಾಲಿಡ್ ಎಡ್ಜ್ ೪ ೧೯೯೭(Solid Edge 4 1997)
  • ಸಾಲಿಡ್ ಎಡ್ಜ್ ೫ ೧೯೯೮(Solid Edge 5 1998 (UGS Corp switched from the ACIS modeling kernel to Parasolid kernel))
  • ಸಾಲಿಡ್ ಎಡ್ಜ್ ೬(Solid Edge 6)
  • ಸಾಲಿಡ್ ಎಡ್ಜ್ ೭(Solid Edge 7)
  • ಸಾಲಿಡ್ ಎಡ್ಜ್ ೮(Solid Edge 8)
  • ಸಾಲಿಡ್ ಎಡ್ಜ್ ೯(Solid Edge 9)
  • ಸಾಲಿಡ್ ಎಡ್ಜ್ ೧೦(Solid Edge 10)
  • ಸಾಲಿಡ್ ಎಡ್ಜ್ ೧೧(Solid Edge 11)
  • ಸಾಲಿಡ್ ಎಡ್ಜ್ ೧೨(Solid Edge 12)
  • ಸಾಲಿಡ್ ಎಡ್ಜ್ ೧೩(Solid Edge 13)
  • ಸಾಲಿಡ್ ಎಡ್ಜ್ ೧೪(Solid Edge 14)
  • ಸಾಲಿಡ್ ಎಡ್ಜ್ ೧೫(Solid Edge 15)
  • ಸಾಲಿಡ್ ಎಡ್ಜ್ ೧೬ ೨೦೦೪(Solid Edge 16 2004)
  • ಸಾಲಿಡ್ ಎಡ್ಜ್ ೧೭ ೨೦೦೫(Solid Edge 17 2005)
  • ಸಾಲಿಡ್ ಎಡ್ಜ್ ೧೮ ೨೦೦೬(Solid Edge 18 2006)
  • ಸಾಲಿಡ್ ಎಡ್ಜ್ ೧೯ ೨೦೦೭(Solid Edge 19 2007)
  • ಸಾಲಿಡ್ ಎಡ್ಜ್ ೨೦ ೨೦೦೮(Solid Edge 20 2008)
  • ಸಾಲಿಡ್ ಎಡ್ಜ್ ಎಸ್‍ಟಿ೧ ೨೦೦೮(Solid Edge ST1 2008 with Synchronous Technology)
  • ಸಾಲಿಡ್ ಎಡ್ಜ್ ಎಸ್‍ಟಿ೨ ೨೦೦೯(Solid Edge ST2 2009)
  • ಸಾಲಿಡ್ ಎಡ್ಜ್ ಎಸ್‍ಟಿ೩ ೨೦೧೦(Solid Edge ST3 2010 (was released on October 13, allowing both Synchronous and Ordered mode to exist in all modelling environment).)
  • ಸಾಲಿಡ್ ಎಡ್ಜ್ ಎಸ್‍ಟಿ೪ ೨೦೧೧(Solid Edge ST4 2011)
  • ಸಾಲಿಡ್ ಎಡ್ಜ್ ಎಸ್‍ಟಿ೫ ೨೦೧೨(Solid Edge ST5 2012)
  • ಸಾಲಿಡ್ ಎಡ್ಜ್ ಎಸ್‍ಟಿ೬ ೨೦೧೩(Solid Edge ST6 2013)
  • ಸಾಲಿಡ್ ಎಡ್ಜ್ ಎಸ್‍ಟಿ೭ ೨೦೧೪(Solid Edge ST7 2014 (older Virtual Studio renderer replaced with Keyshot; 64-bit only))
  • ಸಾಲಿಡ್ ಎಡ್ಜ್ ಎಸ್‍ಟಿ೮ ೨೦೧೫[೨]

ರೂಪರಚನೆ(Modeling)

೧. ವ್ಯವಸ್ಥಿತ(Ordered)

ವ್ಯವಸ್ಥಿತ ರೂಪುರಚನೆ(modeling)ಯ ಪ್ರಕ್ರಿಯೆಯು ಉದ್ದದ, ಮೇಲೆತ್ತಲ್ಪಟ್ಟ, ತಿರುಗಿಸಿದ ಅಥವಾ ಸಾರಿಸಿರುವುದರಿಂದ ಎಳೆಯಲ್ಪಟ್ಟ ೨-ಡಿ ಚಿತ್ರದಿಂದ ನಿಯಂತ್ರಿತವಾಗುವ ಬುಡದಿಂದ ಪ್ರಾರಂಭವಾಗುವುದು. ಮುಂದಿನ ಪ್ರತಿಯೊಂದು ರೂಪವೈಶಿಷ್ಟವು(feature) ಹಿಂದಿನ ರೂಪವೈಶಿಷ್ಟ(feature)ದ ಮೇಲೆ ಕಟ್ಟಲ್ಪಟ್ಟಿದೆ. ಸಂಪಾದಿಸುವಾಗ, ಉಪಯೋಗಿಸುವ ವ್ಯಕ್ತಿಯು ಇಲ್ಲದೇ ಇರುವ ಜ್ಯಾಮಿತಿಗೆ ನಿರ್ಬಂಧಗಳನ್ನು ಅನ್ವಯಿಸಲು ಸಾದ್ಯವಾಗದಂತೆ ರೂಪವೈಶಿಷ್ಟ(feature)ವು ಸೃಷ್ಟಿಸಲ್ಪಟ್ಟ ಹಿಂದಿನ ಸ್ಥಾನಕ್ಕೆ ರೂಪುರಚನೆ(feature)ಯನ್ನು ವಾಪಾಸು ತೆಗೆದುಕೊಂಡು ಹೋಗಲಾಗುವುದು. ಉಪಯೋಗಿಸುವ ವ್ಯಕ್ತಿಗೆ ಸಂಪಾದನೆಯು ಮುಂದಿನ ರೂಪವೈಶಿಷ್ಟ(feature)ದ ಜತೆ ಹೇಗೆ ಒಂದಕ್ಕೊಂದು ಕಲೆತು ಮಾರ್ಪಡುವುದೆಂದು ತೋರದೆ ಇರುವುದು ಒಂದು ನ್ಯೂನತೆಯಾಗಿದೆ. ಇದನ್ನು "ಚರಿತ್ರೆ" ಅಥವಾ "ಪುನರುದ್ಭವಿಸುವ ಆಧಾರಿತ" ರೂಪುರಚನೆ ಎಂದು ಕರೆಯುವರು. ವ್ಯವಸ್ಥಿತ ಮತ್ತು ಸಮಕಾಲಿಕ ಎರಡೂ ಪದ್ಧತಿಯಲ್ಲಿಯೂ ಸಾಲಿಡ್ ಎಡ್ಜ್ ಶಕ್ತಿಯುತವಾದ, ಸುಲಭವಾದರೂ ಸ್ಥಿರವಾದ ರೂಪುರಚನೆಯನ್ನು ಹೈಬ್ರಿಡ್ ಸರಫೇಸ್/ಸಾಲಿಡ್(hybrid surface/solid) ಪದ್ಧತಿಯಲ್ಲಿ ಮುಂದಿಡುವುದು. ಆ "ರಾಪಿಡ್ ಬ್ಲು(Rapid Blue)" ತಂತ್ರಜ್ಞಾನವು ಉಪಯೋಗಿಸುವ ವ್ಯಕ್ತಿಯು ಸಂಕೀರ್ಣ ಆಕೃತಿಗಳನ್ನು ಸುಲಭವಾಗಿ ಮತ್ತು ಕಣ್ಣಾರೆ ನೋಡುವಂತೆ ಸೃಷ್ಟಿಸಲು ಸಹಾಯವಾಗುವುದು.


೨. ನೇರ ೩. ಸಮಕಾಲಿಕ ೪. ಜೋಡಣೆ ೫. ವೈಶಿಷ್ಟ್ಯಗಳು

'ಸಾಲಿಡ್ ಎಡ್ಜ್' ತಂತ್ರಾಂಶವನ್ನು ಉಪಯೋಗಿಸಿ ತಯಾರಿಸಲಾದ ತಾಂತ್ರಿಕ ಚಿತ್ರಗಳು

ಬೋಲ್ಟಿನ ತಾಂತ್ರಿಕ ಚಿತ್ರ ಬೋಲ್ಟಿನ ತಾಂತ್ರಿಕ ಚಿತ್ರ

ಉಲ್ಲೇಖಗಳು

  1. "Solid Edge". Structures.Aero. SDA. Retrieved 14 July 2015.
  2. "Siemens Releases Solid Edge ST8". TenLinks. Retrieved 20 August 2015.

ಬಾಹ್ಯ ಕೊಂಡಿಗಳು