೭,೩೨೮
edits
No edit summary |
(cat updates, ಜಡಜಜ) |
||
ಬ್ರಹ್ಮವೆಂದರೆ ಏನೆಂದು ಇಲ್ಲಿಯವರೆಗೂ ಯಾರಿಗೂ ತಿಳಿದಂತಿಲ್ಲ. ಬ್ರಹ್ಮವೆಂದರೆ ಏನೆಂಬ ಜಿಙ್ನಾಸೆ ಬಹು ಹಿಂದಿನಿಂದಲೂ ಇದೆ.
ಜಡ ಎಂದರೆ ಚಲನೆ ಇಲ್ಲದ ಎಂದರ್ಥ. ಜಡಕ್ಕೆ ಕೆಸರು ಎಂಬರ್ಥವೂ ಇದೆ. ಹೀಗೆ ಜಡಜ ಎಂದರೆ ಕೆಸರಿನಲ್ಲಿ ಜನಿಸಿದ್ದು ಅಂದರೆ [[ಕಮಲ]] ಎಂದರ್ಥ. ಹಾಗಾಗಿ [[ವಿಷ್ಣು]]ವಿನ ನಾಭಿಕಮಲದಲ್ಲಿ ಜನಿಸಿದ [[ಬ್ರಹ್ಮ]]ನನ್ನು ಜಡಜಜ ಎಂದು ಕರೆಯಲಾಗುತ್ತದೆ.
{{ಹಿಂದೂ ಸಂಸ್ಕೃತಿ}}
[[ವರ್ಗ: ಹಿಂದೂ ದೇವತೆಗಳು]]
[[af:Brahma]]
|
edits