ಗ್ರಾಮೀಣ್ ಬ್ಯಾಂಕ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು Bot: Migrating 40 interwiki links, now provided by Wikidata on d:q188567 (translate me)
Resized image
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
 
೧ ನೇ ಸಾಲು: ೧ ನೇ ಸಾಲು:
[[ಚಿತ್ರ:Grameen bank logo.png|right|275px]]
[[ಚಿತ್ರ:Grameen bank logo.png|thumb|right|275px]]

'''ಗ್ರಾಮೀಣ್ ಬ್ಯಾಂಕ್''' ([[ಬೆಂಗಾಲಿ]]: গ্রামীণ ব্যাংক), [[ಬಾಂಗ್ಲಾದೇಶ|ಬಾಂಗ್ಲಾದೇಶದ]] ಪ್ರಮುಖ ಹಣಕಾಸು ಸಂಸ್ಥೆಗಳಲ್ಲಿ ಒಂದು. ಯಾವುದೇ ಜಾಮಿನಿನ ಅಗತ್ಯವಿಲ್ಲದೆ ಸಣ್ಣ ಪ್ರಮಾಣಗಳಲ್ಲಿ ಸಾಲ (ಮೈಕ್ರೋ ಕ್ರೆಡಿಟ್) ನೀಡುವ ಮೂಲಕ ಬಾಂಗ್ಲಾದೇಶದ ಅನೇಕ ಹಳ್ಳಿಗಳಲ್ಲಿ ದೊಡ್ಡ ಪ್ರಮಾಣದ ಅಭಿವೃದ್ಧಿ ತಂದಿದೆ.ಸಂಸ್ಥೆಯು ಗ್ರಾಮೀಣ ಪ್ರದೇಶಗಳಲ್ಲಿನ ಜನರಿಗೆ ವ್ಯಾಪಾರ ಅಭಿವೃದ್ಧಿ ಹಾಗು ಕೃಷಿಗೆ ಸಾಲ ನೀಡುತ್ತದೆ. ಈ ಸಂಸ್ಥೆಯ ಸಂಸ್ಥಾಪಕರಾದ [[ಮೊಹಮ್ಮದ್ ಯೂನುಸ್]] ಹಾಗು ಬ್ಯಾಂಕಿಗೆ ಜಂಟಿಯಾಗಿ [[೨೦೦೬]]ನೇ ಸಾಲಿನ [[ನೊಬೆಲ್ ಶಾಂತಿ ಪ್ರಶಸ್ತಿ]] ಲಭಿಸಿದೆ. [http://nobelprize.org/nobel_prizes/peace/laureates/2006/press.html].

೨೨:೫೯, ೨೭ ನವೆಂಬರ್ ೨೦೨೦ ದ ಇತ್ತೀಚಿನ ಆವೃತ್ತಿ

ಗ್ರಾಮೀಣ್ ಬ್ಯಾಂಕ್ (ಬೆಂಗಾಲಿ: গ্রামীণ ব্যাংক), ಬಾಂಗ್ಲಾದೇಶದ ಪ್ರಮುಖ ಹಣಕಾಸು ಸಂಸ್ಥೆಗಳಲ್ಲಿ ಒಂದು. ಯಾವುದೇ ಜಾಮಿನಿನ ಅಗತ್ಯವಿಲ್ಲದೆ ಸಣ್ಣ ಪ್ರಮಾಣಗಳಲ್ಲಿ ಸಾಲ (ಮೈಕ್ರೋ ಕ್ರೆಡಿಟ್) ನೀಡುವ ಮೂಲಕ ಬಾಂಗ್ಲಾದೇಶದ ಅನೇಕ ಹಳ್ಳಿಗಳಲ್ಲಿ ದೊಡ್ಡ ಪ್ರಮಾಣದ ಅಭಿವೃದ್ಧಿ ತಂದಿದೆ.ಸಂಸ್ಥೆಯು ಗ್ರಾಮೀಣ ಪ್ರದೇಶಗಳಲ್ಲಿನ ಜನರಿಗೆ ವ್ಯಾಪಾರ ಅಭಿವೃದ್ಧಿ ಹಾಗು ಕೃಷಿಗೆ ಸಾಲ ನೀಡುತ್ತದೆ. ಈ ಸಂಸ್ಥೆಯ ಸಂಸ್ಥಾಪಕರಾದ ಮೊಹಮ್ಮದ್ ಯೂನುಸ್ ಹಾಗು ಬ್ಯಾಂಕಿಗೆ ಜಂಟಿಯಾಗಿ ೨೦೦೬ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿ ಲಭಿಸಿದೆ. [೧].

ಹೊರಗಿನ ಸಂಪರ್ಕಗಳು[ಬದಲಾಯಿಸಿ]