"ಕಟ್ಟಡ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಕೊಂಡಿಯನ್ನು ಸರಿಪಡಿಸಿದ್ದೇನೆ.
(ಚಿತ್ರ FirePhotography.jpgರ ಬದಲು ಚಿತ್ರ Fire_inside_an_abandoned_convent_in_Massueville,_Quebec,_Canada.jpg ಹಾಕಲಾಗಿದೆ.)
(ಕೊಂಡಿಯನ್ನು ಸರಿಪಡಿಸಿದ್ದೇನೆ.)
ಕಟ್ಟಡದ ಕೆಲಸ ಮುಂದುವರಿದ ಹಾಗೆ ಇಂಜಿನಿಯರ್ನ ಪ್ರತಿನಿಧಿ ಮೊದಲು ಮಾಡಿಕೊಂಡ ಕಾರ್ಯಕ್ರಮಕ್ಕೆ ತಿಂಗಳು ತಿಂಗಳು ವಾಸ್ತವವಾಗಿ ನಡೆದ ಕೆಲಸವನ್ನು ಹೋಲಿಸುತ್ತಾನೆ. ಮೊದಲು ಮಾಡಿದ ಅಂದಾಜಿನಲ್ಲಿ ಏನಾದರೂ ವ್ಯತ್ಯಾಸವಾಗಬೇಕಿದ್ದರೆ ಇಲ್ಲವೆ ಮಳೆ ಮುಂತಾದ ಅನಿರೀಕ್ಷಿತ ತೊಂದರೆಗಳು ಒದಗಿದರೆ ಗುತ್ತಿಗೆದಾರರಿಗೆ ಕೊಡಬೇಕಾದ ಹಣವನ್ನು ಸರಿಹೊಂದಿಸಬೇಕಾಗುತ್ತದೆ.
==='''ಕಟ್ಟಡ ರಕ್ಷಣೆ'''===
[[Image:Fire inside an abandoned convent in Massueville, Quebec, Canada.jpg|thumb|A building in [[Massueville]], [[Quebec]], [[Canadaಕೆನಡಾ]] engulfed by [[fire]]]]
ಕಟ್ಟಡಗಳಿಗೆ ಅಪಾಯಕಾರಿಗಳಾದ ನೈಸರ್ಗಿಕ ಕಾರಣಗಳು ಪ್ರಧಾನವಾಗಿ ನಾಲ್ಕು-ಬೆಂಕಿ, ನೀರು. ಸಿಡಿಲು, ಭೂಕಂಪನ, ಆದ್ದರಿಂದ ಕಟ್ಟಡದ ನಿವೇಶನದ ಆಯ್ಕೆ, ಅಲೇಖ್ಯದ ತಯಾರಿ, ಕಟ್ಟಲು ಬಳಸುವ ವಸ್ತುಗಳ ಸಂಗ್ರಹ, ಕಟ್ಟಿದ ತರುವಾಯ ಕಟ್ಟಡದ ವಿದ್ಯುದೀಕರಣ, ಅಲಂಕರಣ ಮುಂತಾದ ಸಮಸ್ತ ಕ್ರಿಯೆಗಳಲ್ಲೂ ಈ ಅಪಾಯಕಾರಕಗಳನ್ನು ಲಕ್ಷ್ಯದಲ್ಲಿಟ್ಟುಕೊಂಡು ಯೋಗ್ಯ ನಿವಾರಣೋಪಾಯಗಳನ್ನು ಅಳವಡಿಸಿಕೊಳ್ಳುವುದು ಕಟ್ಟಡರಚನೆಯ ಒಂದು ಪ್ರಮುಖ ಆವಶ್ಯಕತೆ.
 
"https://kn.wikipedia.org/wiki/ವಿಶೇಷ:MobileDiff/1016319" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ