"ರವಿ ಬೆಳಗೆರೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಮರಣ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ Android app edit
(ಮರಣ)
| name = ರವಿ ಬೆಳಗೆರೆ
| caption = ರವಿ ಬೆಳಗೆರೆ (KRB)
| birth_date = 15{{birth ಮಾರ್ಚ್date and age|1958|03|15|df=y}}
| death_date = 13 Nov 2020 (62 years)
| birth_place = [[ಬಳ್ಳಾರಿ]]
| occupation = ಪತ್ರಿಕೋದ್ಯಮಿ, ಬರಹಗಾರ, ಕಾದಂಬರಿಕಾರ, ಪತ್ರಿಕೆ ಸಂಪಾದಕ, ನಟ ಮತ್ತು ಟಿವಿ ಕಾರ್ಯಕ್ರಮ ನಿರೂಪಕ.
}}
 
'''ರವಿ ಬೆಳಗೆರೆ''' ಕನ್ನಡದ ಪ್ರಸಿದ್ಧ ಪತ್ರಕರ್ತರು ಹಾಗೂ ಪತ್ರಿಕೋದ್ಯಮಿಪತ್ರಿಕೋದ್ಯಮಿಯಾಗಿದ್ದರು. [[ಹಾಯ್ ಬೆಂಗಳೂರ್]] ಎಂಬ ವಾರಪತ್ರಿಕೆ ಹಾಗೂ 'ಓ ಮನಸೇ' ಪಾಕ್ಷಿಕ ಪತ್ರಿಕೆಯ ಸಂಪಾದಕರಾಗಿದ್ದಾರೆ. ಜೊತೆಗೆ ಅವರು [[ಕನ್ನಡ]] ಸಾಹಿತಿ, ಚಿತ್ರಕಥೆ ಬರಹಗಾರ, [[ಈ-ಟಿವಿ ಕನ್ನಡ]] ವಾಹಿನಿಯ ಜನಪ್ರಿಯ [[ಕ್ರೈಂ ಡೈರಿ]] ಕಾರ್ಯಕ್ರಮದ ನಿರೂಪಕರಾಗಿ ಹಾಗೂ [[ಜನಶ್ರೀ]] ವಾಹಿನಿಯ ಮುಖ್ಯಸ್ಥರಾಗಿ, ಕಾರ್ಯಕ್ರಮಗಳ ನಿರೂಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕನ್ನಡದಲ್ಲಿ ಹಲವಾರು ಪುಸ್ತಕಗಳನ್ನು ಬರೆದಿರುವ ಮತ್ತು ಭಾಷಾಂತರಿಸಿರುವ ರವಿ ಬೆಳಗೆರೆ, ಭಾವನಾ ಪ್ರಕಾಶನ, ಭಾವನಾ ಆಡಿಯೋ ರೀಚ್ ಮತ್ತು [http://www.icbse.com/schools/prarthana-central-school/830340 ಪ್ರಾರ್ಥನಾ ಶಾಲೆ] ಯ ಸಂಸ್ಥಾಪಕ. ರವಿ 'ಹಾಯ್ ಬೆಂಗಳೂರ್' ಪತ್ರಿಕೆ ಪ್ರಾರಂಭಿಸುವ ಮುನ್ನ [[ಕರ್ಮವೀರ]], [[ಸಂಯುಕ್ತ ಕರ್ನಾಟಕ]] ಮತ್ತು [[ಕಸ್ತೂರಿ]] ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದರು.
 
==ಜನನ, ಶಿಕ್ಷಣ, ವೃತ್ತಿಜೀವನ==
೧೦,೩೬೬

edits

"https://kn.wikipedia.org/wiki/ವಿಶೇಷ:MobileDiff/1015492" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ