"ಗ್ರಂಥಾಲಯಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
No edit summary
No edit summary
# ಪಡೆದ ಗ್ರಂಥಗಳನ್ನು ಹಿಂತಿರುಗಿಸದೇ ಇರುವುದು-ತಾವು ಓದಲು ತೆಗೆದುಕೊಂಡು ಹೋದ ಗ್ರಂಥಗಳನ್ನು ಸರಿಯಾದ ಸಮಯಕ್ಕೆ ಹಿಂದಿರುಗಿಸದೆ ಇರುವುದು.ಅವು ಒಂದೊಂದೇ ಪ್ರತಿಗಳಿದ್ದರೆ ಇನ್ನೂ ಕಷ್ಟ.
 
===ಏನಿದು ಕೃತಿಚೌರ್ಯ?....................................[doubt]===
* ಸಂಶೋಧನಾ ಸಂದರ್ಭದಲ್ಲಿ ನಿಯೋಜಿತ ಪ್ರಬಂಧಗಳು, ಲಘು ಪ್ರಬಂಧಗಳು ಹಾಗೂ ಮಹಾಪ್ರಬಂಧಗಳನ್ನು ಬೆರೆಯುವ ಸಮಯದಲ್ಲಿ, ಬೇರೊಬ್ಬರ ಬರಹಗಳನ್ನು ಯಥಾವತ್ತಾಗಿ ನಕಲು ಮಾಡಿ ತಮ್ಮ ಹೆಸರನ್ನು ಹಾಕಿಕೊಂಡು ತಮ್ಮದೇ ಎಂಬಂತೆ ಬಿಂಬಿಸುವುದು. ಕೃತಿಚೌರ್ಯ ಅಥವಾ ನಕಲು ಒಂದು ಶಿಕ್ಷಾರ್ಹ ಅಪರಾಧ. ಇದನ್ನು ಸಂಶೋಧನಾ ದುರ್ನಡತೆ ಎಂಬುದಾಗಿ ಪರಿಗಣಿಸಲಾಗಿದೆ. ಇಂತಹ ದುರ್ನಡತೆಯಿಂದ ಸಂಶೋಧಕರು, ಸಂಶೋಧನಾ ಸಂಸ್ಥೆಗಳು ಭಾರಿ ಬೆಲೆ ತೆರಬೇಕಾಗುತ್ತದೆ. * ಇಂತಹ ಕೃತಿಚೌರ್ಯದಿಂದ ಸಂಶೋಧನಾ ಗುಣಮಟ್ಟ ಕುಂಠಿತವಾಗುತ್ತದೆ. ಇದರಿಂದ ಧನಸಹಾಯ ಮಾಡಿದ ಸಂಸ್ಥೆಗಳಿಗೆ ಕೆಟ್ಟ ಹೆಸರು ಪ್ರಾಪ್ತವಾಗುತ್ತದೆ. ೧೯೯೩ರಲ್ಲಿ ಅಮೆರಿಕಾದ ಹಾವರ್ಡ್ ವಿಶ್ವವಿದ್ಯಾನಿಲಯದಲ್ಲಿ ಮೊಟ್ಟ ಮೊದಲ ಬಾರಿಗೆ ಈ ತಂತ್ರಾಂಶವನ್ನು ಬಳಸಲಾಯಿತು. ಕೃತಿಚೌರ್ಯ ಪತ್ತೆ ಹಚ್ಚುವ ತಂತ್ರಾಂಶಕ್ಕೆ ಯಾವುದೇ ಸಂಶೋಧನಾ ಬರಹಗಳನ್ನು ಒಳಪಡಿಸಿದಾಗ ಆ ಬರಹವು word, Html, Pdf, Xml, Corel Word Perfect, Rich text format, Abode postscript, plain text-tax ಮೊದಲಾದ ಫೈಲುಗಳನ್ನು ಪರಿಶೀಲನೆಯ ಸಂದರ್ಭದಲ್ಲಿ ಬಳಸಿಕೊಳ್ಳಲಾಗುತ್ತದೆ.
* ಆದರೆ ಈ ತಂತ್ರಾಂಶವು ಗ್ರಾಫ್ಗಳು, ಚಿತ್ರಗಳು, ಫೋಟೋಗಳನ್ನು, ವಾಟರ್‍ಮಾರ್ಕ್‍ಗಳು, ಲೈಟ್‍ಕಲರಿಂಗ್‍ಗಳನ್ನು ಪರಿಶೀಲಿಸುವುದಿಲ್ಲ. ಈ ತಂತ್ರಾಂಶವು ಅಧಿಕ ಸಂಖ್ಯೆಯ ದತ್ತಾಂಶಮೂಲಗಳನ್ನು, ಗಣಕಜಾಲಗಳನ್ನು ಪರಿಶೀಲಿಸಿ ಸಂಶೋಧನಾ ಸಾಹಿತ್ಯದಲ್ಲಿ ಆಗಿರುವ ನಕಲಿ ಪ್ರಾಣವನ್ನು ಪತ್ತೇ ಹಚ್ಚುತ್ತದೆ. ಸಂಶೋಧನಾ ಪ್ರಬಂಧಗಳಲ್ಲಿ ನಕಲಿನ ಪ್ರಮಾಣ ಹೆಚ್ಚಾಗಿದ್ದರೆ ಅಂತಹ ಪ್ರಬಂಧಗಳು ತಿರಸ್ಕೃತವಾಗುತ್ತವೆ.
ಅನಾಮಿಕ ಸದಸ್ಯ
"https://kn.wikipedia.org/wiki/ವಿಶೇಷ:MobileDiff/1014987" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ