ಗೊಡಚಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಉತ್ತರ ಕರ್ನಾಟಕದ ಧರ್ಮಸ್ಥಳದ ಬಗ್ಗೆ ಗೊಡಚಿಗೆ ಕರೆಯುತ್ತಾರೆ
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಜಾತ್ರೆಯ ಬಗ್ಗೆ ಮಾಹಿತಿ
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೩ ನೇ ಸಾಲು: ೩ ನೇ ಸಾಲು:
[[ವರ್ಗ:ಬೆಳಗಾವಿ ಜಿಲ್ಲೆ]]
[[ವರ್ಗ:ಬೆಳಗಾವಿ ಜಿಲ್ಲೆ]]
[[ವರ್ಗ:ರಾಮದುರ್ಗ ತಾಲ್ಲೂಕು]]
[[ವರ್ಗ:ರಾಮದುರ್ಗ ತಾಲ್ಲೂಕು]]
[[ರಾಮದುರ್ಗ]] ತಾಲೂಕಿನ ಗೊಡಚಿ ಗ್ರಾಮದ ಗೊಡಚಿ ವೀರಭದ್ರೇಶ್ವರ ದೇವಾಲಯ ಜಾತ್ರೆಯು (ಅಕ್ಟೋಬರ್ - ನವೆಂಬರ್ ) ತಿಂಗಳಲ್ಲಿ ಜರುಗುತ್ತದೆ. ಶ್ರೀಕ್ಷೇತ್ರ ಗೊಡಚಿ ಶ್ರೀ ವೀರಭದ್ರೇಶ್ವರ ದೇವಸ್ಥಾನವು "ಉತ್ತರ ಕರ್ನಾಟಕದ [[ಧರ್ಮಸ್ಥಳ]]"ವೆಂದೇ ಪ್ರಖ್ಯಾತಿಯಾದ ರಾಮದುರ್ಗ ತಾಲೂಕಿನ ಪುಣ್ಯಕ್ಷೇತ್ರವಾಗಿದೆ.{{stub}}
[[ರಾಮದುರ್ಗ]] ತಾಲೂಕಿನ ಗೊಡಚಿ ಗ್ರಾಮದ ಗೊಡಚಿ ವೀರಭದ್ರೇಶ್ವರ ದೇವಾಲಯ ಜಾತ್ರೆಯು (ಅಕ್ಟೋಬರ್ - ನವೆಂಬರ್ ) ತಿಂಗಳಲ್ಲಿ ಜರುಗುತ್ತದೆ. ಶ್ರೀಕ್ಷೇತ್ರ ಗೊಡಚಿ ಶ್ರೀ ವೀರಭದ್ರೇಶ್ವರ ದೇವಸ್ಥಾನವು "ಉತ್ತರ ಕರ್ನಾಟಕದ [[ಧರ್ಮಸ್ಥಳ]]"ವೆಂದೇ ಪ್ರಖ್ಯಾತಿಯಾದ ರಾಮದುರ್ಗ ತಾಲೂಕಿನ ಪುಣ್ಯಕ್ಷೇತ್ರವಾಗಿದೆ. ಗೊಡಚಿ ಕ್ಷೇತ್ರದಲ್ಲಿ ಶ್ರೀವೀರಭದ್ರೇಶ್ವರ ದೇವಸ್ಥಾನ, ಮುದಿ ವೀರಭದ್ರೇಶ್ವರ ದೇವಸ್ಥಾನ, ಶ್ರೀ ಭದ್ರಕಾಳಿ ಮಾತೆಯ ದೇವಸ್ಥಾನ ಮತ್ತು ವೀರಶೈವ ಮಠ ಮುಂತಾದ ದೇವಸ್ಥಾನಗಳಿವೆ. ವೀರಭದ್ರೇಶ್ವರ ಜಾತ್ರೆಯು ಪ್ರತಿ ವರ್ಷ ಹೊಸ್ತಿಲ ಹುಣ್ಣಿಮೆಯಂದು ಆಚರಿಸುತ್ತಾರೆ. ಈ ಜಾತ್ರೆಯು ರಾಮದುರ್ಗ ತಾಲೂಕಿನ ಅತಿ ಹೆಚ್ಚು ಭಕ್ತಾದಿಗಳು-ಜನ ಸಾಮಾನ್ಯರೆಲ್ಲರೂ ಒಂದಾಗಿ  ಸೇರಿ ಆಚರಿಸುವ  ಜಾತ್ರೆಯಾಗಿದೆ. ಈ ಜಾತ್ರೆಯಲ್ಲಿ ಬಳವಲು ಕಾಯಿ, ಬಾರಿ ಹಣ್ಣನ್ನು ಅತಿ ಹೆಚ್ಚಾಗಿ ಮಾರುವುದರಿಂದ "ಬಳವಲುಕಾಯಿ ಜಾತ್ರೆ" ಎಂತಲೂ ಕರೆಯುತ್ತಾರೆ. ಪ್ರತಿ ವರ್ಷ ಜಾತ್ರೆಯು ೫ ದಿನಗಳವರೆಗೆ ನಡೆಯುತ್ತದೆ, ಜಾತ್ರೆಯಲ್ಲಿ ಪ್ರಸಿದ್ಧ ಸಾಮಾಜಿಕ-ಜಾನಪದ ನಾಟಕ ಕಂಪನಿಗಳು ಹೆಸರುವಾಸಿಯಾಗಿವೆ. ೫ನೆಯ ದಿನ ಲಕ್ಷ ದೀಪೋತ್ಸವ ನಡೆಯುತ್ತದೆ. {{stub}}

೧೪:೧೩, ೨೭ ಅಕ್ಟೋಬರ್ ೨೦೨೦ ನಂತೆ ಪರಿಷ್ಕರಣೆ

ರಾಮದುರ್ಗ ತಾಲೂಕಿನ ಗೊಡಚಿ ಗ್ರಾಮದ ಗೊಡಚಿ ವೀರಭದ್ರೇಶ್ವರ ದೇವಾಲಯ ಜಾತ್ರೆಯು (ಅಕ್ಟೋಬರ್ - ನವೆಂಬರ್ ) ತಿಂಗಳಲ್ಲಿ ಜರುಗುತ್ತದೆ. ಶ್ರೀಕ್ಷೇತ್ರ ಗೊಡಚಿ ಶ್ರೀ ವೀರಭದ್ರೇಶ್ವರ ದೇವಸ್ಥಾನವು "ಉತ್ತರ ಕರ್ನಾಟಕದ ಧರ್ಮಸ್ಥಳ"ವೆಂದೇ ಪ್ರಖ್ಯಾತಿಯಾದ ರಾಮದುರ್ಗ ತಾಲೂಕಿನ ಪುಣ್ಯಕ್ಷೇತ್ರವಾಗಿದೆ. ಗೊಡಚಿ ಕ್ಷೇತ್ರದಲ್ಲಿ ಶ್ರೀವೀರಭದ್ರೇಶ್ವರ ದೇವಸ್ಥಾನ, ಮುದಿ ವೀರಭದ್ರೇಶ್ವರ ದೇವಸ್ಥಾನ, ಶ್ರೀ ಭದ್ರಕಾಳಿ ಮಾತೆಯ ದೇವಸ್ಥಾನ ಮತ್ತು ವೀರಶೈವ ಮಠ ಮುಂತಾದ ದೇವಸ್ಥಾನಗಳಿವೆ. ವೀರಭದ್ರೇಶ್ವರ ಜಾತ್ರೆಯು ಪ್ರತಿ ವರ್ಷ ಹೊಸ್ತಿಲ ಹುಣ್ಣಿಮೆಯಂದು ಆಚರಿಸುತ್ತಾರೆ. ಈ ಜಾತ್ರೆಯು ರಾಮದುರ್ಗ ತಾಲೂಕಿನ ಅತಿ ಹೆಚ್ಚು ಭಕ್ತಾದಿಗಳು-ಜನ ಸಾಮಾನ್ಯರೆಲ್ಲರೂ ಒಂದಾಗಿ  ಸೇರಿ ಆಚರಿಸುವ  ಜಾತ್ರೆಯಾಗಿದೆ. ಈ ಜಾತ್ರೆಯಲ್ಲಿ ಬಳವಲು ಕಾಯಿ, ಬಾರಿ ಹಣ್ಣನ್ನು ಅತಿ ಹೆಚ್ಚಾಗಿ ಮಾರುವುದರಿಂದ "ಬಳವಲುಕಾಯಿ ಜಾತ್ರೆ" ಎಂತಲೂ ಕರೆಯುತ್ತಾರೆ. ಪ್ರತಿ ವರ್ಷ ಜಾತ್ರೆಯು ೫ ದಿನಗಳವರೆಗೆ ನಡೆಯುತ್ತದೆ, ಜಾತ್ರೆಯಲ್ಲಿ ಪ್ರಸಿದ್ಧ ಸಾಮಾಜಿಕ-ಜಾನಪದ ನಾಟಕ ಕಂಪನಿಗಳು ಹೆಸರುವಾಸಿಯಾಗಿವೆ. ೫ನೆಯ ದಿನ ಲಕ್ಷ ದೀಪೋತ್ಸವ ನಡೆಯುತ್ತದೆ.


"https://kn.wikipedia.org/w/index.php?title=ಗೊಡಚಿ&oldid=1014193" ಇಂದ ಪಡೆಯಲ್ಪಟ್ಟಿದೆ