ಮರಾಠಾ ಸಾಮ್ರಾಜ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ದ್
No edit summary
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೪ ನೇ ಸಾಲು: ೪ ನೇ ಸಾಲು:
== ಸಂಕ್ಷಿಪ್ತ ಇತಿಹಾಸ ==
== ಸಂಕ್ಷಿಪ್ತ ಇತಿಹಾಸ ==
[[ಚಿತ್ರ:Flag of the Maratha Empire.svg |thumb|left|100px|ಧ್ವಜ]]
[[ಚಿತ್ರ:Flag of the Maratha Empire.svg |thumb|left|100px|ಧ್ವಜ]]
ಬಾಳಿನುದ್ದಕ್ಕೂ [[ಬಿಜಾಪುರ]]ದ ಆದಿಲಶಾಹ ಮತ್ತು [[ಮುಘಲ್]] ಚಕ್ರವರ್ತಿ [[ಔರಂಗಜೇಬ]]ರೊಂದಿಗೆ [[ಗೆರಿಲ್ಲಾ ಹೋರಾಟ]] ಮತ್ತು ಅನೆಕ ಸಾಹಸಗಳ ಮೂಲಕ [[ರಾಯಗಢ]]ವನ್ನು ರಾಜಧಾನಿಯಾಗಿಟ್ಟುಕೊಂಡ ಸ್ವತಂತ್ರ ಮರಾಠಾ ರಾಜ್ಯವೊಂದನ್ನು ಸ್ಥಳೀಯ ರಾಜ [[ಶಿವಾಜಿ]]ಯು ೧೬೭೪ ರಲ್ಲಿ ಸ್ಥಾಪಿಸಿದನು. ಶಿವಾಜಿಯು ವಿಶಾಲ ರಾಜ್ಯವನ್ನು ಬಿಟ್ಟು ತೀರಿಕೊಂಡನು. ಮುಘಲರು ಆಕ್ರಮಣಮಾಡಿದರಾದರೂ ೧೬೮೨ರಿಂದ ೧೭೦೭ ರವರೆಗಿನ ೨೫ ವರ್ಷಗಳಷ್ಟು ದೀರ್ಘವಾದ ಯುದ್ಧವು ಫಲನೀಡಲಿಲ್ಲ. [[ಶಿವಾಜಿ]]ಯ ಮೊಮ್ಮಗ [[ಶಾಹು]]ವು ೧೭೪೯ ರವರೆಗೆ ಚಕ್ರವರ್ತಿಯಾಗಿ ಆಳಿದನು. ತನ್ನ ಆಳಿಕೆಯ ಕಾಲದಲ್ಲಿ ಶಾಹುವು [[ಪೇಶ್ವೆ]] ( ಅಂದರೆ ಪ್ರಧಾನಮಂತ್ರಿ) ಯನ್ನು ಸರಕಾರದ ಮುಖ್ಯಸ್ಥನನ್ನಾಗಿ ನೇಮಿಸಿದನು. ಶಾಹುವಿನ ಮರಣಾನಂತರ ೧೭೪೯ ರಿಂದ ೧೭೬೧ ರವರೆಗೆ ಪೇಶ್ವೆಗಳು ವಸ್ತುಶಃ ಸಾಮ್ರಾಜ್ಯದ ಅಧಿಪತಿಗಳೇ ಆದರು. ಈ ಅವಧಿಯಲ್ಲಿ ಶಿವಾಜಿಯ ನಂತರ ಬಂದವರು [[ಸತಾರಾ]]ದ ತಮ್ಮ ನೆಲೆಯಿಂದ ಹೆಸರಿಗೆ ಮಾತ್ರ ರಾಜರಾಗಿ ಮುಂದುವರೆದರು. [[ಭಾರತೀಯ ಉಪಖಂಡ]]ದ ಬಲುಭಾಗವನ್ನು ವ್ಯಾಪಿಸಿ , ಮರಾಠಾ ಸಾಮ್ರಾಜ್ಯವು ೧೮ನೇ ಶತಮಾನದಲ್ಲಿ [[ಬ್ರಿಟಿಷ್ ಸಾಮ್ರಾಜ್ಯ]]ದ ಬೆಳವೆಣಿಗೆಗೆ , ನಂತರ ಪೇಶ್ವೆಗಳು ಮತ್ತು ಅವರ ಸರದಾರರ ನಡುವಿನ ಮತಭೇದಗಳಿಂದಾಗಿ ಅವರ ಒಕ್ಕಟ್ಟು ಒಡೆಯುವವರೆಗೆ , ಕಡಿವಾಣ ಹಾಕಿತು.
खचटबठफफबಬಾಳಿನುದ್ದಕ್ಕೂ [[ಬಿಜಾಪುರ]]ದ ಆದಿಲಶಾಹ ಮತ್ತು [[ಮುಘಲ್]] ಚಕ್ರವರ್ತಿ [[ಔರಂಗಜೇಬ]]ರೊಂದಿಗೆ [[ಗೆರಿಲ್ಲಾ ಹೋರಾಟ]] ಮತ್ತು ಅನೆಕ ಸಾಹಸಗಳ ಮೂಲಕ [[ರಾಯಗಢ]]ವನ್ನು ರಾಜಧಾನಿಯಾಗಿಟ್ಟುಕೊಂಡ ಸ್ವತಂತ್ರ ಮರಾಠಾ ರಾಜ್ಯವೊಂದನ್ನು ಸ್ಥಳೀಯ ರಾಜ [[ಶಿವಾಜಿ]]ಯು ೧೬೭೪ ರಲ್ಲಿ ಸ್ಥಾಪಿಸಿದನು. ಶಿವಾಜಿಯು ವಿಶಾಲ ರಾಜ್ಯವನ್ನು ಬಿಟ್ಟು ತೀರಿಕೊಂಡನು. ಮುಘಲರು ಆಕ್ರಮಣಮಾಡಿದರಾದರೂ ೧೬೮೨ರಿಂದ ೧೭೦೭ ರವರೆಗಿನ ೨೫ ವರ್ಷಗಳಷ್ಟು ದೀರ್ಘವಾದ ಯುದ್ಧವು ಫಲನೀಡಲಿಲ್ಲ. [[ಶಿವಾಜಿ]]ಯ ಮೊಮ್ಮಗ [[ಶಾಹು]]ವು ೧೭೪೯ ರವರೆಗೆ ಚಕ್ರವರ್ತಿಯಾಗಿ ಆಳಿದನು. ತನ್ನ ಆಳಿಕೆಯ ಕಾಲದಲ್ಲಿ ಶಾಹುವು [[ಪೇಶ್ವೆ]] ( ಅಂದರೆ ಪ್ರಧಾನಮಂತ್ರಿ) ಯನ್ನು ಸರಕಾರದ ಮುಖ್ಯಸ್ಥನನ್ನಾಗಿ ನೇಮಿಸಿದನು. ಶಾಹುವಿನ ಮರಣಾನಂತರ ೧೭೪೯ ರಿಂದ ೧೭೬೧ ರವರೆಗೆ ಪೇಶ್ವೆಗಳು ವಸ್ತುಶಃ ಸಾಮ್ರಾಜ್ಯದ ಅಧಿಪತಿಗಳೇ ಆದರು. ಈ ಅವಧಿಯಲ್ಲಿ ಶಿವಾಜಿಯ ನಂತರ ಬಂದವರು [[ಸತಾರಾ]]ದ ತಮ್ಮ ನೆಲೆಯಿಂದ ಹೆಸರಿಗೆ ಮಾತ್ರ ರಾಜರಾಗಿ ಮುಂದುವರೆದರು. [[ಭಾರತೀಯ ಉಪಖಂಡ]]ದ ಬಲುಭಾಗವನ್ನು ವ್ಯಾಪಿಸಿ , ಮರಾಠಾ ಸಾಮ್ರಾಜ್ಯವು ೧೮ನೇ ಶತಮಾನದಲ್ಲಿ [[ಬ್ರಿಟಿಷ್ ಸಾಮ್ರಾಜ್ಯ]]ದ ಬೆಳವೆಣಿಗೆಗೆ , ನಂತರ ಪೇಶ್ವೆಗಳು ಮತ್ತು ಅವರ ಸರದಾರರ ನಡುವಿನ ಮತಭೇದಗಳಿಂದಾಗಿ ಅವರ ಒಕ್ಕಟ್ಟು ಒಡೆಯುವವರೆಗೆ , ಕಡಿವಾಣ ಹಾಕಿತು.


ಮರಾಠಾ ಸಾಮ್ರಾಜ್ಯವು ೧೮ನೇ ಶತಮಾನದಲ್ಲಿ ಶಾಹು ಮತ್ತು ಪೇಶ್ವೆ [[ಮೊದಲನೇ ಬಾಜೀರಾವ್]] ಕಾಲಕ್ಕೆ ತನ್ನ ತುತ್ತತುದಿಯನ್ನು ತಲುಪಿತು. ೧೭೬೧ ರಲ್ಲಿ [[ಮೂರನೆಯ ಪಾಣಿಪತ್ ಯುದ್ಧ]]ದ ಸೋಲು ಸಾಮ್ರಾಜ್ಯದ ಇನ್ನಷ್ಟು ವಿಸ್ತರಣೆಯನ್ನು ತಡೆದು ಪೇಶ್ವೆಗಳ ಅಧಿಕಾರವನ್ನು ಮೊಟಕುಗೊಳಿಸಿತು. ಆಗ ಅವರು ರಾಜ್ಯದ ಮೇಲಿನ ತಮ್ಮ ಹಿಡಿತವನ್ನು ಕಳೆದುಕೊಂಡರು. [[ಶಿಂಧೆ]] , [[ಹೋಳ್ಕರ್]] , [[ಗಾಯಕವಾಡ್]] , [[ಪಂತಪ್ರತಿನಿಧಿ]] ಮತ್ತು [[ನೇವಳ್ಕರ್]] ರು ತಂತಮ್ಮ ಪ್ರದೇಶಗಳಿಗೆ ರಾಜರಾದರು. ಸಾಮ್ರಾಜ್ಯವು ಸಡಿಲಾದ ಒಕ್ಕೂಟವೊಂದಕ್ಕೆ ದಾರಿ ಮಾಡಿಕೊಟ್ಟಿತು. ಅಧಿಕಾರವು ಐದು ಪ್ರಮುಖಮನೆತನಗಳಲ್ಲಿ ಉಳಿಯಿತು: [[ಪುಣೆ]]ಯ ಪೇಶ್ವೆಗಳು ; [[ಮಾಳವ]] ಮತ್ತು [[ಗ್ವಾಲಿಯರ್]] ನ [[ಸಿಂಧಿಯಾ]]ರು (ಮೂಲದಲ್ಲಿ ಇವರು ಶಿಂಧೆ);[[ಇಂದೂರ್]] ನ [[ಹೋಳ್ಕರ್]] ರು ;[[ನಾಗಪುರ]]ದ [[ಭೋಂಸ್ಲೆ]] ಗಳು ; [[ಬರೋಡ]]ದ [[ಗಾಯಕವಾಡ್]] ರು. ೧೯ ನೇ ಶತಮಾನದ ಮೊದಲಿಗೆ ಸಿಂಧಿಯ ಮತ್ತು ಹೋಳ್ಕರರ ನಡುವಿನ ವೈರತ್ವವು ಬ್ರಿಟಿಷರು ಮತ್ತು [[ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ]]ಯ ಜತೆಗಿನ ಮೂರು [[ಆಂಗ್ಲೋ ಮರಾಠಾ ಯುದ್ಧಗಳು]] ಈ ಒಕ್ಕೂಟದ ಪ್ರಮುಖ ಘಟನೆಗಳಾಗಿದ್ದವು . [[ಮೂರನೇ ಆಂಗ್ಲೋ ಮರಾಠಾ ಯುದ್ಧ]]ದಲ್ಲಿ ಕೊನೆಯ ಪೇಶ್ವೆಯಾದ [[ಎರಡನೇ ಬಾಜೀರಾಯ]]ನನ್ನು ಬ್ರಿಟಿಷರು ೧೮೧೮ರಲ್ಲಿ ಸೋಲಿಸಿದರು. ಮೊದಲಿನ ಮರಾಠಾ ಸಾಮ್ರಾಜ್ಯದ ಬಹುಭಾಗವನ್ನು [[ಬ್ರಿಟಿಷ್ ಭಾರತ]]ವು ತನ್ನೊಳಗೆ ಸೇರಿಸಿಕೊಂಡಿತಾದರೂ ಕೆಲವು ಭಾಗಗಳು ಭಾರತವು ೧೯೪೭ರಲ್ಲಿ ಸ್ವತಂತ್ರವಾಗುವವರೆಗೆ ಅರೆ-ಸ್ವತಂತ್ರವಾಗಿ ಉಳಿದುಕೊಂಡವು.
ಮರಾಠಾ ಸಾಮ್ರಾಜ್ಯವು ೧೮ನೇ ಶತಮಾನದಲ್ಲಿ ಶಾಹು ಮತ್ತು ಪೇಶ್ವೆ [[ಮೊದಲನೇ ಬಾಜೀರಾವ್]] ಕಾಲಕ್ಕೆ ತನ್ನ ತುತ್ತತುದಿಯನ್ನು ತಲುಪಿತು. ೧೭೬೧ ರಲ್ಲಿ [[ಮೂರನೆಯ ಪಾಣಿಪತ್ ಯುದ್ಧ]]ದ ಸೋಲು ಸಾಮ್ರಾಜ್ಯದ ಇನ್ನಷ್ಟು ವಿಸ್ತರಣೆಯನ್ನು ತಡೆದು ಪೇಶ್ವೆಗಳ ಅಧಿಕಾರವನ್ನು ಮೊಟಕುಗೊಳಿಸಿತು. ಆಗ ಅವರು ರಾಜ್ಯದ ಮೇಲಿನ ತಮ್ಮ ಹಿಡಿತವನ್ನು ಕಳೆದುಕೊಂಡರು. [[ಶಿಂಧೆ]] , [[ಹೋಳ್ಕರ್]] , [[ಗಾಯಕವಾಡ್]] , [[ಪಂತಪ್ರತಿನಿಧಿ]] ಮತ್ತು [[ನೇವಳ್ಕರ್]] ರು ತಂತಮ್ಮ ಪ್ರದೇಶಗಳಿಗೆ ರಾಜರಾದರು. ಸಾಮ್ರಾಜ್ಯವು ಸಡಿಲಾದ ಒಕ್ಕೂಟವೊಂದಕ್ಕೆ ದಾರಿ ಮಾಡಿಕೊಟ್ಟಿತು. ಅಧಿಕಾರವು ಐದು ಪ್ರಮುಖಮನೆತನಗಳಲ್ಲಿ ಉಳಿಯಿತು: [[ಪುಣೆ]]ಯ ಪೇಶ್ವೆಗಳು ; [[ಮಾಳವ]] ಮತ್ತು [[ಗ್ವಾಲಿಯರ್]] ನ [[ಸಿಂಧಿಯಾ]]ರು (ಮೂಲದಲ್ಲಿ ಇವರು ಶಿಂಧೆ);[[ಇಂದೂರ್]] ನ [[ಹೋಳ್ಕರ್]] ರು ;[[ನಾಗಪುರ]]ದ [[ಭೋಂಸ್ಲೆ]] ಗಳು ; [[ಬರೋಡ]]ದ [[ಗಾಯಕವಾಡ್]] ರು. ೧೯ ನೇ ಶತಮಾನದ ಮೊದಲಿಗೆ ಸಿಂಧಿಯ ಮತ್ತು ಹೋಳ್ಕರರ ನಡುವಿನ ವೈರತ್ವವು ಬ್ರಿಟಿಷರು ಮತ್ತು [[ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ]]ಯ ಜತೆಗಿನ ಮೂರು [[ಆಂಗ್ಲೋ ಮರಾಠಾ ಯುದ್ಧಗಳು]] ಈ ಒಕ್ಕೂಟದ ಪ್ರಮುಖ ಘಟನೆಗಳಾಗಿದ್ದವು . [[ಮೂರನೇ ಆಂಗ್ಲೋ ಮರಾಠಾ ಯುದ್ಧ]]ದಲ್ಲಿ ಕೊನೆಯ ಪೇಶ್ವೆಯಾದ [[ಎರಡನೇ ಬಾಜೀರಾಯ]]ನನ್ನು ಬ್ರಿಟಿಷರು ೧೮೧೮ರಲ್ಲಿ ಸೋಲಿಸಿದರು. ಮೊದಲಿನ ಮರಾಠಾ ಸಾಮ್ರಾಜ್ಯದ ಬಹುಭಾಗವನ್ನು [[ಬ್ರಿಟಿಷ್ ಭಾರತ]]ವು ತನ್ನೊಳಗೆ ಸೇರಿಸಿಕೊಂಡಿತಾದರೂ ಕೆಲವು ಭಾಗಗಳು ಭಾರತವು ೧೯೪೭ರಲ್ಲಿ ಸ್ವತಂತ್ರವಾಗುವವರೆಗೆ ಅರೆ-ಸ್ವತಂತ್ರವಾಗಿ ಉಳಿದುಕೊಂಡವು.

೦೯:೩೦, ೮ ಅಕ್ಟೋಬರ್ ೨೦೨೦ ನಂತೆ ಪರಿಷ್ಕರಣೆ

ಸುಮಾರು ೧೭೫೮ರಲ್ಲಿ ಸಾಮ್ರಾಜ್ಯದ ಉತ್ತುಂಗದಲ್ಲಿ ವ್ಯಾಪ್ತಿ

ಮರಾಠ ಸಾಮ್ರಾಜ್ಯ ಅಥವಾ ಮರಾಠ ಒಕ್ಕೂಟವು ಇಂದಿನ ಭಾರತದಲ್ಲಿ ೧೬೭೪ ರಿಂದ ೧೮೧೮ ರವರೆಗೆ ಇದ್ದ ಒಂದು ಹಿಂದೂ ರಾಜ್ಯ. ತನ್ನ ತುತ್ತತುದಿಯನ್ನು ಮುಟ್ಟಿದಾಗ ಅದು ೨೫೦ ದಶಲಕ್ಷ ಎಕರೆ ( ೧ ದಶಲಕ್ಷ ಚದರ ಕಿ.ಮೀ) ಗಳಷ್ಟು ಅಂದರೆ ದಕ್ಷಿಣ ಏಷ್ಯಾದ ಮೂರನೇ ಒಂದು ಭಾಗದಷ್ಟು ಪ್ರದೇಶವನ್ನು ಹೊಂದಿತ್ತು.

ಸಂಕ್ಷಿಪ್ತ ಇತಿಹಾಸ

ಧ್ವಜ

खचटबठफफबಬಾಳಿನುದ್ದಕ್ಕೂ ಬಿಜಾಪುರದ ಆದಿಲಶಾಹ ಮತ್ತು ಮುಘಲ್ ಚಕ್ರವರ್ತಿ ಔರಂಗಜೇಬರೊಂದಿಗೆ ಗೆರಿಲ್ಲಾ ಹೋರಾಟ ಮತ್ತು ಅನೆಕ ಸಾಹಸಗಳ ಮೂಲಕ ರಾಯಗಢವನ್ನು ರಾಜಧಾನಿಯಾಗಿಟ್ಟುಕೊಂಡ ಸ್ವತಂತ್ರ ಮರಾಠಾ ರಾಜ್ಯವೊಂದನ್ನು ಸ್ಥಳೀಯ ರಾಜ ಶಿವಾಜಿಯು ೧೬೭೪ ರಲ್ಲಿ ಸ್ಥಾಪಿಸಿದನು. ಶಿವಾಜಿಯು ವಿಶಾಲ ರಾಜ್ಯವನ್ನು ಬಿಟ್ಟು ತೀರಿಕೊಂಡನು. ಮುಘಲರು ಆಕ್ರಮಣಮಾಡಿದರಾದರೂ ೧೬೮೨ರಿಂದ ೧೭೦೭ ರವರೆಗಿನ ೨೫ ವರ್ಷಗಳಷ್ಟು ದೀರ್ಘವಾದ ಯುದ್ಧವು ಫಲನೀಡಲಿಲ್ಲ. ಶಿವಾಜಿಯ ಮೊಮ್ಮಗ ಶಾಹುವು ೧೭೪೯ ರವರೆಗೆ ಚಕ್ರವರ್ತಿಯಾಗಿ ಆಳಿದನು. ತನ್ನ ಆಳಿಕೆಯ ಕಾಲದಲ್ಲಿ ಶಾಹುವು ಪೇಶ್ವೆ ( ಅಂದರೆ ಪ್ರಧಾನಮಂತ್ರಿ) ಯನ್ನು ಸರಕಾರದ ಮುಖ್ಯಸ್ಥನನ್ನಾಗಿ ನೇಮಿಸಿದನು. ಶಾಹುವಿನ ಮರಣಾನಂತರ ೧೭೪೯ ರಿಂದ ೧೭೬೧ ರವರೆಗೆ ಪೇಶ್ವೆಗಳು ವಸ್ತುಶಃ ಸಾಮ್ರಾಜ್ಯದ ಅಧಿಪತಿಗಳೇ ಆದರು. ಈ ಅವಧಿಯಲ್ಲಿ ಶಿವಾಜಿಯ ನಂತರ ಬಂದವರು ಸತಾರಾದ ತಮ್ಮ ನೆಲೆಯಿಂದ ಹೆಸರಿಗೆ ಮಾತ್ರ ರಾಜರಾಗಿ ಮುಂದುವರೆದರು. ಭಾರತೀಯ ಉಪಖಂಡದ ಬಲುಭಾಗವನ್ನು ವ್ಯಾಪಿಸಿ , ಮರಾಠಾ ಸಾಮ್ರಾಜ್ಯವು ೧೮ನೇ ಶತಮಾನದಲ್ಲಿ ಬ್ರಿಟಿಷ್ ಸಾಮ್ರಾಜ್ಯದ ಬೆಳವೆಣಿಗೆಗೆ , ನಂತರ ಪೇಶ್ವೆಗಳು ಮತ್ತು ಅವರ ಸರದಾರರ ನಡುವಿನ ಮತಭೇದಗಳಿಂದಾಗಿ ಅವರ ಒಕ್ಕಟ್ಟು ಒಡೆಯುವವರೆಗೆ , ಕಡಿವಾಣ ಹಾಕಿತು.

ಮರಾಠಾ ಸಾಮ್ರಾಜ್ಯವು ೧೮ನೇ ಶತಮಾನದಲ್ಲಿ ಶಾಹು ಮತ್ತು ಪೇಶ್ವೆ ಮೊದಲನೇ ಬಾಜೀರಾವ್ ಕಾಲಕ್ಕೆ ತನ್ನ ತುತ್ತತುದಿಯನ್ನು ತಲುಪಿತು. ೧೭೬೧ ರಲ್ಲಿ ಮೂರನೆಯ ಪಾಣಿಪತ್ ಯುದ್ಧದ ಸೋಲು ಸಾಮ್ರಾಜ್ಯದ ಇನ್ನಷ್ಟು ವಿಸ್ತರಣೆಯನ್ನು ತಡೆದು ಪೇಶ್ವೆಗಳ ಅಧಿಕಾರವನ್ನು ಮೊಟಕುಗೊಳಿಸಿತು. ಆಗ ಅವರು ರಾಜ್ಯದ ಮೇಲಿನ ತಮ್ಮ ಹಿಡಿತವನ್ನು ಕಳೆದುಕೊಂಡರು. ಶಿಂಧೆ , ಹೋಳ್ಕರ್ , ಗಾಯಕವಾಡ್ , ಪಂತಪ್ರತಿನಿಧಿ ಮತ್ತು ನೇವಳ್ಕರ್ ರು ತಂತಮ್ಮ ಪ್ರದೇಶಗಳಿಗೆ ರಾಜರಾದರು. ಸಾಮ್ರಾಜ್ಯವು ಸಡಿಲಾದ ಒಕ್ಕೂಟವೊಂದಕ್ಕೆ ದಾರಿ ಮಾಡಿಕೊಟ್ಟಿತು. ಅಧಿಕಾರವು ಐದು ಪ್ರಮುಖಮನೆತನಗಳಲ್ಲಿ ಉಳಿಯಿತು: ಪುಣೆಯ ಪೇಶ್ವೆಗಳು ; ಮಾಳವ ಮತ್ತು ಗ್ವಾಲಿಯರ್ಸಿಂಧಿಯಾರು (ಮೂಲದಲ್ಲಿ ಇವರು ಶಿಂಧೆ);ಇಂದೂರ್ಹೋಳ್ಕರ್ ರು ;ನಾಗಪುರಭೋಂಸ್ಲೆ ಗಳು ; ಬರೋಡಗಾಯಕವಾಡ್ ರು. ೧೯ ನೇ ಶತಮಾನದ ಮೊದಲಿಗೆ ಸಿಂಧಿಯ ಮತ್ತು ಹೋಳ್ಕರರ ನಡುವಿನ ವೈರತ್ವವು ಬ್ರಿಟಿಷರು ಮತ್ತು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಜತೆಗಿನ ಮೂರು ಆಂಗ್ಲೋ ಮರಾಠಾ ಯುದ್ಧಗಳು ಈ ಒಕ್ಕೂಟದ ಪ್ರಮುಖ ಘಟನೆಗಳಾಗಿದ್ದವು . ಮೂರನೇ ಆಂಗ್ಲೋ ಮರಾಠಾ ಯುದ್ಧದಲ್ಲಿ ಕೊನೆಯ ಪೇಶ್ವೆಯಾದ ಎರಡನೇ ಬಾಜೀರಾಯನನ್ನು ಬ್ರಿಟಿಷರು ೧೮೧೮ರಲ್ಲಿ ಸೋಲಿಸಿದರು. ಮೊದಲಿನ ಮರಾಠಾ ಸಾಮ್ರಾಜ್ಯದ ಬಹುಭಾಗವನ್ನು ಬ್ರಿಟಿಷ್ ಭಾರತವು ತನ್ನೊಳಗೆ ಸೇರಿಸಿಕೊಂಡಿತಾದರೂ ಕೆಲವು ಭಾಗಗಳು ಭಾರತವು ೧೯೪೭ರಲ್ಲಿ ಸ್ವತಂತ್ರವಾಗುವವರೆಗೆ ಅರೆ-ಸ್ವತಂತ್ರವಾಗಿ ಉಳಿದುಕೊಂಡವು.

ಶಿವಾಜಿ ಮರಾಠ ರ ಸಿರಿವಂತ ಕುಟುಂಬ ಬೋಸ್ಲೆ ಕುಟುಂಬ ರಿಂದ ಬಂದವರು. ಶಿವಾಜಿ ಮರಾಠ ಸಾಮ್ರಾಜ್ಯ ದ ಸಂಸ್ಥಾಪಕ.ಶಿವಾಜಿ  1645 ರಲ್ಲಿ ಬಿಜಾಪುರವನ್ನು ವಶಪಡಿಸಿಕೊಂಡನ್ನು ಇದು ಆದಿಲ್ ಷಾ ನೀ ವಶದಲ್ಲಿತ್ತು ಅವನನ್ನು ಸೋಲಿಸಿ ತೋರಣಗಲ್ಲ ನನ್ನು  ವಶಪಡಿಸಿಕೊಂಡ. ರಾಯಗಡ, ಪುರಂದರಗಡ, ಚಾಕಣ್,ಸಿಂಹಗಡ,ಹೀಗೆ ಅನೇಕ ಕೋಟೆಗಳನ್ನು ವಶಪಡಿಸಿಕೊಂಡ ಅವುಗಳೆಂದರೆ  ಹಿಂಡವಿ, ಸ್ವರಾಜ್ಯ,

ಶಿವಾಜಿ ಕ್ಲಿಷ್ಟ.1655 ರಲ್ಲಿ ಕೊಂಕಣಿ ಪ್ರದೇಶದ  ಜಾವಳಿ,ಕಲ್ಯಾಣ್ ಪ್ರದೇಶಗಳನ್ನು ವಶಪಡಿಸಿಕೊಂಡ ನ್ನು.

1659 ದಿಲ್ಲಿ ಸುಲ್ತಾನ್  ಶಿವಾಜಿ ತಿನ್ನು ಹಿಮ್ಮೆಟ್ಟಿಸಲು ಅಪ್ಜಲ್ ಖಾನ್ ನೇತೃತ್ವದಲ್ಲಿ ಒಂದು ಸೈನ್ಯವನ್ನು ಕಳುಹಿಸಿದ ಈ ಸೈನ್ಯವನ್ನು ಶಿವಾಜಿ ಹಿಮ್ಮೆಟ್ಟಿಸಿದ.

ಶಿವಾಜಿ ಮರಾಠ ಸಾಮ್ರಾಜ್ಯ ದ ರಾಜಧಾನಿ ಯಾಗಿ ರಾಯಗಡ್ ವನ್ನು ಮಾಡಿಕೊಂಡು ತನ್ನ ವಿಜಯ ಯಾತ್ರೆ ತಿನ್ನು ಮುಂದುವರಿಸಿದನ್ನು.ಮುಂದೆ ಮೊಘಲ್ ಸಾಮ್ರಾಜ್ಯ ವನ್ನು ಗೆದ್ದು   ಶಿವಾಜಿ ಕೀರೀಟ ಧಾರಣೆ ಮಾಡಿಕೊಂಡು ಛತ್ರಪತಿ ಶಿವಾಜಿ ಎಂದು ಕರೆಸಿಕೊಂಡ ನ್ನು.

ಶಿವಾಜಿಯು ತನ್ನ ಸಾಮ್ರಾಜ್ಯ ನನ್ನು ಅನೇಕ ಪ್ರಾಂತ್ತಗಳನ್ನಾಗಿ ವಿಂಗಡಿಸಿ ಅವುಗಳನ್ನು ಸ್ವರಾಜ್ಯ, ಮೊಘಲರ ರಾಜ್ಯ ಎಂದು ಕರೆದನ್ನು.

ಆಡಳಿತ ಭಾಷೆ ಮರಾಠಿ ಆಗಿತ್ತು ಸರ್ಕಾರದ ಮುಖ್ಯಸ್ಥನಾದ ದೊರಗೆ ನೆರವು ನೀಡಲು ಅಷ್ಟೇ ಪ್ರಧಾನಿ ಎಂಬ ವ್ಯವಸ್ಥೆ ಇತ್ತು.

ಶಿವಾಜಿ ಮಹಾರಾಜರ ಸೈನ್ಯದಲ್ಲಿ ಕಾಲ್ದಳ,ಅಶ್ವದಳ,ಗಜದಳ, ಪಿರಂಗಿದಳ ಗಳೆಂಬ ನಾಲ್ಕು ದಳಗಳಿದ್ದವು.

ರಾಯಗಡ್,ರಾಜಗಡ್, ಪ್ರತಾಪ್ ಗಡ್, ತೋರಣಗಡ್, ಸಿಂಹಗಡ್, ಗಳಲ್ಲಿ ಕೋಟೆಗಳಿದ್ದವು.

ಸೈನ್ಯದಲ್ಲಿ ಅನೇಕ ಚಿಕ್ಕ ಚಿಕ್ಕ ಘಟಕಗಳಿದ್ದು ಗೆರಿಲ್ಲಾ ಯುದ್ಧತಂತ್ರಗಾರಿಕೆಯಲ್ಲಿ ಶಿವಾಜಿ ಸೈನ್ಯ ವಿಶೇಷ ತರಬೇತಿ ಹೊಂದಿತ್ತು

ಕ್ರಿಶಕ. 1680 ದಿಲ್ಲಿ ಶಿವಾಜಿ ಯ ಮರಣದ ನಂತರ ಅವನು ಮಗು ಸಂಬಾಜಿ ಅಧಿಕಾರಕ್ಕೆ ಬಂದ. ನಂತರ ಕೊನೆಯ ದೊರೆ ಸಾಹು ಅಧಿಕಾರಕ್ಕೆ ಬಂದ ಇವನ ನಂತರ ಪೇಶ್ವೆಗಳು ಪ್ರಬಲರಾದರು.

ಮರಾಠಾ ಸಾಮ್ರಾಜ್ಯವು ಉಪಖಂಡದ 4.1% ನಷ್ಟು ಭಾಗವನ್ನು ಒಳಗೊಂಡಿತ್ತು, ಆದರೆ ಇದು ದೊಡ್ಡ ಪ್ರದೇಶಗಳ ಮೇಲೆ ಹರಡಿತು. ಶಿವಾಜಿ ಸಾವಿನ ಸಮಯದಲ್ಲಿ  ಶಿವಾಜಿ ಯು 300 ಕೋಟೆಗಳು, 50000 ಸೈನಿಕ ರನ್ನು ಹೊಂದಿದ್ದ. ಮತ್ತೆ ಪಶ್ಚಮ ಕರಾವಳಿ ಪ್ರದೇಶದಲ್ಲಿ ಒಂದು ನೌಕಾ ಸಂಸ್ಥಗಳನ್ನು ಹೊಂದಿದ್ದ.ತನ್ನ ಅಧಿಕಾವದಿಯಲ್ಲಿ ತಿನ್ನು ಸಾಮ್ರಾಜ್ಯ ನನ್ನು ಇನ್ನಷ್ಟು ವೃದ್ದಿಸಿದ್ದನ್ನು. ನಂತರ ಇವನ ಮೊಮ್ಮಕ್ಕಳು ಇವನ ಸಾಮ್ರಾಜ್ಯ ವಿಸ್ತರಣೆ ಮಾಡಿದ್ದರು ಪೇಶ್ವೆಗಳ ಸಹಾಯದಿಂದ ಈ ಕಾಲದಲ್ಲಿ ಮರಾಠ ಸಾಮ್ರಾಜ್ಯ ಸಮೃದ್ಧ ಬರಿತವಾಗಿತ್ತು.