ಗೊದಮೊಟ್ಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಗೊದಮೊಟ್ಟೆ ಲೇಖನ ಸುಧಾರಣೆ
೪ ನೇ ಸಾಲು: ೪ ನೇ ಸಾಲು:


==ವಿವರಣೆ ==
==ವಿವರಣೆ ==
ಎಲ್ಲಾ ಉಭಯಚರಗಳ ಜೀವನ ಚಕ್ರವು ಭ್ರೂಣ ಮತ್ತು ವಯಸ್ಕರ ನಡುವೆ ಮಧ್ಯಂತರವಾಗಿರುವ ಲಾರ್ವಾ ಹಂತವನ್ನು ಒಳಗೊಂಡಿರುತ್ತದೆ. ಬಹುತೇಕ ಕಪ್ಪೆಗಳ ಗೊದಮೊಟ್ಟೆಗಳು ಸಸ್ಯಹಾರಿಗಳಾಗಿರುತ್ತವೆ. ಅವು ಮೃದುವಾದ ಪಾಚಿ, ಕೊಳೆಯುತ್ತಿರುವ ಸಸ್ಯವನ್ನು ತಿನ್ನುತ್ತವೆ<ref>{{cite book |last1=ಡೆನ್ವರ್ |first1=ರಾಬರ್ಟ್ ಜೆ |title=ಎನ್ಸೈಕ್ಲೋಪೀಡಿಯಾ ಆಫ್ ಅನಿಮಲ್ ಬಿಹೇವಿಯರ್ |date=2010 |publisher=ಅಕ್ಯಾಡೆಮಿಕ್ ಪ್ರೆಸ್ |isbn=978-0-12-813252-4 |page=514-518 |edition=೨ನೇಯ |url=https://www.sciencedirect.com/referencework/9780128132524/encyclopedia-of-animal-behavior#book-info |accessdate=18 September 2020}}</ref>. ಕಪ್ಪೆಗಳ ಗೊದಮೊಟ್ಟೆಗಳು ಸಾಮಾನ್ಯವಾಗಿ ಗೋಳಾಕಾರದಲ್ಲಿರುತ್ತವೆ, ಪಾರ್ಶ್ವವಾಗಿ ಸಂಕುಚಿತ ಬಾಲ ಮತ್ತು ಆಂತರಿಕ ಕಿವಿರುಗಳು ಇರುತ್ತವೆ. ಮೊದಲು ಮೊಟ್ಟೆಯೊಡೆದಾಗ, ಅನುರಾನ್ ಟ್ಯಾಡ್‌ಪೋಲ್‌ಗಳು ಬಾಹ್ಯ ಕಿವಿರುಗಳನ್ನು ಹೊಂದಿರುತ್ತವೆ, ಅದು ಅಂತಿಮವಾಗಿ ಚರ್ಮದಿಂದ ಮುಚ್ಚಲ್ಪಡುತ್ತದೆ. ದೇಹದೊಳಗೆ ಸುರುಳಿಯಾಕಾರದ ಕರುಳು ಇರುತ್ತದೆ. [[ಚಿತ್ರ:Tadpoles_10_days.jpg|right|thumb|ಹತ್ತುದಿನಗಳ ಗೊದಮೊಟ್ಟೆ]]
ಎಲ್ಲಾ ಉಭಯಚರಗಳ ಜೀವನ ಚಕ್ರವು ಭ್ರೂಣ ಮತ್ತು ವಯಸ್ಕರ ನಡುವೆ ಮಧ್ಯಂತರವಾಗಿರುವ ಲಾರ್ವಾ ಹಂತವನ್ನು ಒಳಗೊಂಡಿರುತ್ತದೆ. ಬಹುತೇಕ ಕಪ್ಪೆಗಳ ಗೊದಮೊಟ್ಟೆಗಳು ಸಸ್ಯಹಾರಿಗಳಾಗಿರುತ್ತವೆ. ಅವು ಮೃದುವಾದ ಪಾಚಿ, ಕೊಳೆಯುತ್ತಿರುವ ಸಸ್ಯವನ್ನು ತಿನ್ನುತ್ತವೆ<ref>{{cite book |last1=ಡೆನ್ವರ್ |first1=ರಾಬರ್ಟ್ ಜೆ |title=ಎನ್ಸೈಕ್ಲೋಪೀಡಿಯಾ ಆಫ್ ಅನಿಮಲ್ ಬಿಹೇವಿಯರ್ |date=2010 |publisher=ಅಕ್ಯಾಡೆಮಿಕ್ ಪ್ರೆಸ್ |isbn=978-0-12-813252-4 |page=514-518 |edition=೨ನೇಯ |url=https://www.sciencedirect.com/referencework/9780128132524/encyclopedia-of-animal-behavior#book-info |accessdate=18 September 2020}}</ref>. ಕಪ್ಪೆಗಳ ಗೊದಮೊಟ್ಟೆಗಳು ಸಾಮಾನ್ಯವಾಗಿ ಗೋಳಾಕಾರದಲ್ಲಿರುತ್ತವೆ, ಪಾರ್ಶ್ವವಾಗಿ ಸಂಕುಚಿತ ಬಾಲ ಮತ್ತು ಆಂತರಿಕ ಕಿವಿರುಗಳು ಇರುತ್ತವೆ. ಮೊದಲು ಮೊಟ್ಟೆಯೊಡೆದಾಗ, ಕಪ್ಪೆಗಳ ಗೊದಮೊಟ್ಟೆಗಳು ಬಾಹ್ಯ ಕಿವಿರುಗಳನ್ನು ಹೊಂದಿರುತ್ತವೆ, ಅದು ಅಂತಿಮವಾಗಿ ಚರ್ಮದಿಂದ ಮುಚ್ಚಲ್ಪಡುತ್ತದೆ. [[ಚಿತ್ರ:Tadpoles_10_days.jpg|right|thumb|ಹತ್ತುದಿನಗಳ ಗೊದಮೊಟ್ಟೆ]]
[[Image:Bufo metamorphosis.jpg|thumb|444x444px|''ಬ್ಯೂಫ಼ೋ'' ಗೊದಮೊಟ್ಟೆಯ ರೂಪ ಪರಿವರ್ತನೆ |alt=|left]]
[[Image:Bufo metamorphosis.jpg|thumb|444x444px|''ಬ್ಯೂಫ಼ೋ'' ಗೊದಮೊಟ್ಟೆಯ ರೂಪ ಪರಿವರ್ತನೆ |alt=|left]]
ಲಾರ್ವ ರೂಪ ಪರಿವರ್ತನೆ ಪ್ರಾರಂಭಿಸಿದಾಗ ಗೊದಮೊಟ್ಟೆ ಹಂತ ಮುಗಿಯುತ್ತದೆ. ರೂಪ ಪರಿವರ್ತನೆಯಾಗುವಾಗ, ಗೊದಮೊಟ್ಟೆ ರಚನೆಯಲ್ಲಿ ಕೆಲವು ಬದಲಾವಣೆಗಳಾ ಗುತ್ತವೆ. ಈ ಎಲ್ಲ ಬದಲಾವಣೆಗಳಿಗೆ ಥೈರಾಯ್ಡ್‌ ಗ್ರಂಥಿ ಸ್ರವಿಸುವ ಚೋದಕದಿಂದಾಗುವ ಕ್ರಿಯೆ ಕಾರಣ. ಗೊದಮೊಟ್ಟೆ ರೂಪ ಪರಿವರ್ತನೆಯ ಕೊನೆಯಲ್ಲಿ ಬಾಲ ನಶಿಸುತ್ತದೆ. ಇದಕ್ಕೆ ಲೈಸೋಮ್ನಲ್ಲಿ ಉತ್ಪತ್ತಿಯಾಗುವ ಹೈಡ್ರೋಲೈಟಿಕ್ ಕಿಣ್ವವೇ ಕಾರಣ.


== ಮಾನವ ಉಪಯೋಗ ==
== ಮಾನವ ಉಪಯೋಗ ==

೧೨:೦೪, ೧೮ ಸೆಪ್ಟೆಂಬರ್ ೨೦೨೦ ನಂತೆ ಪರಿಷ್ಕರಣೆ

ಗೊದಮೊಟ್ಟೆ ಎಂದರೆ ಉಭಯಚರಗಳಾದ ಕಪ್ಪೆಗಳ ಲಾರ್ವಾ ಹಂತದ ಬಾಲವುಳ್ಳ ಜಲಚರ ಮರಿಗಳಾಗಿದ್ದು ತಮ್ಮ ಕಿವಿರುಗಳ ಮೂಲಕ ಉಸಿರಾಡುತ್ತವೆ [೧].

ಗೊದಮೊಟ್ಟೆಗಳು


ವಿವರಣೆ

ಎಲ್ಲಾ ಉಭಯಚರಗಳ ಜೀವನ ಚಕ್ರವು ಭ್ರೂಣ ಮತ್ತು ವಯಸ್ಕರ ನಡುವೆ ಮಧ್ಯಂತರವಾಗಿರುವ ಲಾರ್ವಾ ಹಂತವನ್ನು ಒಳಗೊಂಡಿರುತ್ತದೆ. ಬಹುತೇಕ ಕಪ್ಪೆಗಳ ಗೊದಮೊಟ್ಟೆಗಳು ಸಸ್ಯಹಾರಿಗಳಾಗಿರುತ್ತವೆ. ಅವು ಮೃದುವಾದ ಪಾಚಿ, ಕೊಳೆಯುತ್ತಿರುವ ಸಸ್ಯವನ್ನು ತಿನ್ನುತ್ತವೆ[೨]. ಕಪ್ಪೆಗಳ ಗೊದಮೊಟ್ಟೆಗಳು ಸಾಮಾನ್ಯವಾಗಿ ಗೋಳಾಕಾರದಲ್ಲಿರುತ್ತವೆ, ಪಾರ್ಶ್ವವಾಗಿ ಸಂಕುಚಿತ ಬಾಲ ಮತ್ತು ಆಂತರಿಕ ಕಿವಿರುಗಳು ಇರುತ್ತವೆ. ಮೊದಲು ಮೊಟ್ಟೆಯೊಡೆದಾಗ, ಕಪ್ಪೆಗಳ ಗೊದಮೊಟ್ಟೆಗಳು ಬಾಹ್ಯ ಕಿವಿರುಗಳನ್ನು ಹೊಂದಿರುತ್ತವೆ, ಅದು ಅಂತಿಮವಾಗಿ ಚರ್ಮದಿಂದ ಮುಚ್ಚಲ್ಪಡುತ್ತದೆ.

ಹತ್ತುದಿನಗಳ ಗೊದಮೊಟ್ಟೆ
ಬ್ಯೂಫ಼ೋ ಗೊದಮೊಟ್ಟೆಯ ರೂಪ ಪರಿವರ್ತನೆ

ಮಾನವ ಉಪಯೋಗ

ಕೆಲವು ಗೊದಮೊಟ್ಟೆಗಳನ್ನು ಆಹಾರಕ್ಕಾಗಿ ಭಾರತ ಮತ್ತು ಚೀನಾ ದೇಶಗಳಲ್ಲೂ , ಆಹಾರ ಮತ್ತು ಔಷಧೀಯ ಉದ್ದೇಶಗಳಿಗಾಗಿ ಪೆರು ದೇಶದಲ್ಲೂ ಗೊದಮೊಟ್ಟೆಗಳ ಬಳಕೆ ಇದೆ.

ಉಲ್ಲೇಖಗಳು

  1. "tadpole". Merriam-Webster Dictionary. Merriam-Webster Dictionary. Retrieved 18 September 2020.
  2. ಡೆನ್ವರ್, ರಾಬರ್ಟ್ ಜೆ (2010). ಎನ್ಸೈಕ್ಲೋಪೀಡಿಯಾ ಆಫ್ ಅನಿಮಲ್ ಬಿಹೇವಿಯರ್ (೨ನೇಯ ed.). ಅಕ್ಯಾಡೆಮಿಕ್ ಪ್ರೆಸ್. p. 514-518. ISBN 978-0-12-813252-4. Retrieved 18 September 2020.