ಸೋಮವಾರಪೇಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
ಚು robot Adding: bn:সোমবারপেত, bpy:সোমবারপেত, vi:Somvarpet |
ಚು robot Adding: it:Somvarpet |
||
೩೬ ನೇ ಸಾಲು: | ೩೬ ನೇ ಸಾಲು: | ||
[[bpy:সোমবারপেত]] |
[[bpy:সোমবারপেত]] |
||
[[en:Somwarpet]] |
[[en:Somwarpet]] |
||
[[it:Somvarpet]] |
|||
[[vi:Somvarpet]] |
[[vi:Somvarpet]] |
೧೩:೦೪, ೨೪ ಮೇ ೨೦೦೯ ನಂತೆ ಪರಿಷ್ಕರಣೆ
ಸೋಮವಾರಪೇಟೆ ಕರ್ನಾಟಕದ ಕೊಡಗು ಜಿಲ್ಲೆಯ ಒಂದು ತಾಲೂಕು.
ಇಲ್ಲಿಯ ಜನ
ಕನ್ನಡ ಸೋಮವಾರಪೇಟೆಯಲ್ಲಿ ಪ್ರಮುಖವಾಗಿ ಬಳಸಲಾಗುವ ಭಾಷೆ. ಇದಲ್ಲದೆ ತುಳು ಮತ್ತು ಕೊಡವ ಥಕ್ ಭಾಷೆಗಳು ಇಲ್ಲಿ ಉಪಯೋಗದಲ್ಲಿವೆ. ಎಲ್ಲಾ ದ್ರಾವಿಡ ಭಾಷೆಗಳು.
ಕೊಡವ ಭಾಷೆ ಅಥವಾ ಕೊಡವ ಥಕ್ಗೆ ಯಾವುದೇ ಬರಹ ಸಂಪ್ರದಾಯವಿಲ್ಲ, ಇದನ್ನು ಸುಮಾರು ೧೨೦,೦೦೦ ಮಾತನಾಡಲಉ ಬಳಸುತ್ತಾರೆ. ಆದರೆ ಅದರಲ್ಲಿ ಬಹಳಷ್ಟು ಜನ ಕನ್ನಡವನ್ನೂ ಮಾತನಾಡುತ್ತಾರೆ.
ಯೆರವೆರು (ಅಥವಾ) ರಾವುಲರು, ಕೊಡಗಿನಲ್ಲಿ ಹಾಗೂ ಕೇರಳದಲ್ಲಿ (ಇಲ್ಲಿ ಆದಿಯರೆಂದು ಕರೆಯಲ್ಪಡುತ್ತಾರೆ) ಇದ್ದಾರೆ. ಇವರು ಪ್ರಮುಖವಾಗಿ ಹಿಂದೂ ವ್ಯವಸಾಯಗಾರರು.
ಭೂಗೋಳ
ಪ್ರವಾಸಿ ಸ್ಥಳಗಳು
ಮಲ್ಲಳ್ಳಿ ಫಾಲ್ಸ್ [೧]. ಮಲ್ಲಳ್ಳಿ ಫಾಲ್ಸ್ ಸೋಮವಾರಪೇಟೆಯಿಂದ ೨೫ ಕಿಮಿ ದೂರದಲ್ಲಿದೆ.
ಪುಫ್ಪಗಿರಿ [೨] ಸೋಮವಾರಪೇಟೆಯಿಂದ ೩೦ ಕಿಮಿ ದೂರದಲ್ಲಿ ಕುಕ್ಕೆ ಸುಬ್ರಮಣ್ಯ ಕಡೆಗಿನ ರಸ್ತೆಯಲ್ಲಿದೆ.ಹಲವಾರು ವನ್ಯ ಜೀವಿಗಳ ತವರೂರು.
ಹೊನ್ನಮ್ಮನ ಕೆರೆ [೩] ಸೋಮವಾರಪೇಟೆಯಿಂದ ೬ ಕಿಮಿ ದೂರದಲ್ಲಿದೆ. ಈ ಜಾಗವು ಒಂದು ಪ್ರವಾಸಿ ಹಾಗು ಪಾರಂಪರಿಕ ಜಾಗವೆಂದು ಹೆಸರುವಾಸಿಯಾಗಿದೆ. ಇದರ ಸುತ್ತಲು ಬೆಟ್ಟಗಳಿವೆ ಇದರಲ್ಲಿ 'ಮೋರಿ' ಹಾಗು 'ಗವಿ' ಬೆಟ್ಟಗಳು ಬಹಳ ಹೆಸರುವಾಸಿ.
ಬೆಳೂರು ಬಾಣೆಸೋಮವಾರಪೇಟೆಯಿಂದ ೮ ಕಿಮಿ ದೂರದಲ್ಲಿದೆ .