ಕಾಂಗೊ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು robot Adding: li:Kongo
ಚು robot Removing: sl:Kongo; cosmetic changes
೧ ನೇ ಸಾಲು: ೧ ನೇ ಸಾಲು:
[[Image:Congo-Brazzaville-Congo-Kinshasa.png|right|frame|{{legend|#5CD65C|[[ಕಾಂಗೊ ಗಣರಾಜ್ಯ]]}}{{legend|#3A963A|[[ಕಾಂಗೊ ಪ್ರಜಾತಂತ್ರಿಕ ಗಣರಾಜ್ಯ]]}}]]
[[ಚಿತ್ರ:Congo-Brazzaville-Congo-Kinshasa.png|right|frame|{{legend|#5CD65C|[[ಕಾಂಗೊ ಗಣರಾಜ್ಯ]]}}{{legend|#3A963A|[[ಕಾಂಗೊ ಪ್ರಜಾತಂತ್ರಿಕ ಗಣರಾಜ್ಯ]]}}]]
'''ಕಾಂಗೊ''' ಸಾಮಾನ್ಯವಾಗಿ [[ಮಧ್ಯ ಆಫ್ರಿಕಾ]]ದಲ್ಲಿ [[ಕಾಂಗೊ ನದಿ]] ಹರಿಯುವ ಎರಡು ಅಕ್ಕಪಕ್ಕದ ದೇಶಗಳನ್ನು ಸೂಚಿಸುತ್ತದೆ. ಇವು
'''ಕಾಂಗೊ''' ಸಾಮಾನ್ಯವಾಗಿ [[ಮಧ್ಯ ಆಫ್ರಿಕಾ]]ದಲ್ಲಿ [[ಕಾಂಗೊ ನದಿ]] ಹರಿಯುವ ಎರಡು ಅಕ್ಕಪಕ್ಕದ ದೇಶಗಳನ್ನು ಸೂಚಿಸುತ್ತದೆ. ಇವು
*[[ಕಾಂಗೊ ಗಣರಾಜ್ಯ]] (Republic of the Congo) – "ಕಾಂಗೊ-[[ಬ್ರಾಜವಿಲ್]]" ಎಂದೂ ಕರೆಯಲ್ಪಡುವ ಇದು ಎರಡರಲ್ಲಿ ಪಶ್ಚಿಮಕ್ಕೆ ಇರುವ ಚಿಕ್ಕ ದೇಶ. ೧೯೭೦ರಿಂದ ೧೯೯೨ರ ವರೆಗೆ ಇದನ್ನು "ಕಾಂಗೊ ಜನ ಗಣರಾಜ್ಯ" (People's Republic of Congo) ಎಂದು ಕರೆಯಲಾಗುತ್ತಿತ್ತು.
*[[ಕಾಂಗೊ ಗಣರಾಜ್ಯ]] (Republic of the Congo) "ಕಾಂಗೊ-[[ಬ್ರಾಜವಿಲ್]]" ಎಂದೂ ಕರೆಯಲ್ಪಡುವ ಇದು ಎರಡರಲ್ಲಿ ಪಶ್ಚಿಮಕ್ಕೆ ಇರುವ ಚಿಕ್ಕ ದೇಶ. ೧೯೭೦ರಿಂದ ೧೯೯೨ರ ವರೆಗೆ ಇದನ್ನು "ಕಾಂಗೊ ಜನ ಗಣರಾಜ್ಯ" (People's Republic of Congo) ಎಂದು ಕರೆಯಲಾಗುತ್ತಿತ್ತು.
*[[ಕಾಂಗೊ ಪ್ರಜಾತಾಂತ್ರಿಕ ಗಣರಾಜ್ಯ]] (Democratic Republic of the Congo) – "ಕಾಂಗೊ-[[ಕಿನ್ಷಾಷ]]" ಎಂದೂ ಕರೆಯಲ್ಪಡುತ್ತದೆ.
*[[ಕಾಂಗೊ ಪ್ರಜಾತಾಂತ್ರಿಕ ಗಣರಾಜ್ಯ]] (Democratic Republic of the Congo) "ಕಾಂಗೊ-[[ಕಿನ್ಷಾಷ]]" ಎಂದೂ ಕರೆಯಲ್ಪಡುತ್ತದೆ.
**೧೯೬೦ರಿಂದ ೧೯೬೪ರ ವರೆಗೆ ಇದನ್ನು "ಕಾಂಗೊ ಗಣರಾಜ್ಯ" (Republic of the Congo) ಎಂದು ಕರೆಯಲಾಗುತ್ತಿತ್ತು.
**೧೯೬೦ರಿಂದ ೧೯೬೪ರ ವರೆಗೆ ಇದನ್ನು "ಕಾಂಗೊ ಗಣರಾಜ್ಯ" (Republic of the Congo) ಎಂದು ಕರೆಯಲಾಗುತ್ತಿತ್ತು.
**೧೯೬೪ರಿಂದ ೧೯೭೧ರ ವರೆಗೆ ಇದನ್ನು "ಕಾಂಗೊ ಪ್ರಜಾತಾಂತ್ರಿಕ ಗಣರಾಜ್ಯ" ಎಂದು ಹೆಸರಿಡಲಾಗಿತ್ತು.
**೧೯೬೪ರಿಂದ ೧೯೭೧ರ ವರೆಗೆ ಇದನ್ನು "ಕಾಂಗೊ ಪ್ರಜಾತಾಂತ್ರಿಕ ಗಣರಾಜ್ಯ" ಎಂದು ಹೆಸರಿಡಲಾಗಿತ್ತು.
೬೭ ನೇ ಸಾಲು: ೬೭ ನೇ ಸಾಲು:
[[simple:Congo]]
[[simple:Congo]]
[[sk:Kongo]]
[[sk:Kongo]]
[[sl:Kongo]]
[[sr:Конго]]
[[sr:Конго]]
[[sv:Kongo]]
[[sv:Kongo]]

೦೦:೪೭, ೨೩ ಮೇ ೨೦೦೯ ನಂತೆ ಪರಿಷ್ಕರಣೆ

ಕಾಂಗೊ ಸಾಮಾನ್ಯವಾಗಿ ಮಧ್ಯ ಆಫ್ರಿಕಾದಲ್ಲಿ ಕಾಂಗೊ ನದಿ ಹರಿಯುವ ಎರಡು ಅಕ್ಕಪಕ್ಕದ ದೇಶಗಳನ್ನು ಸೂಚಿಸುತ್ತದೆ. ಇವು

  • ಕಾಂಗೊ ಗಣರಾಜ್ಯ (Republic of the Congo) – "ಕಾಂಗೊ-ಬ್ರಾಜವಿಲ್" ಎಂದೂ ಕರೆಯಲ್ಪಡುವ ಇದು ಎರಡರಲ್ಲಿ ಪಶ್ಚಿಮಕ್ಕೆ ಇರುವ ಚಿಕ್ಕ ದೇಶ. ೧೯೭೦ರಿಂದ ೧೯೯೨ರ ವರೆಗೆ ಇದನ್ನು "ಕಾಂಗೊ ಜನ ಗಣರಾಜ್ಯ" (People's Republic of Congo) ಎಂದು ಕರೆಯಲಾಗುತ್ತಿತ್ತು.
  • ಕಾಂಗೊ ಪ್ರಜಾತಾಂತ್ರಿಕ ಗಣರಾಜ್ಯ (Democratic Republic of the Congo) – "ಕಾಂಗೊ-ಕಿನ್ಷಾಷ" ಎಂದೂ ಕರೆಯಲ್ಪಡುತ್ತದೆ.
    • ೧೯೬೦ರಿಂದ ೧೯೬೪ರ ವರೆಗೆ ಇದನ್ನು "ಕಾಂಗೊ ಗಣರಾಜ್ಯ" (Republic of the Congo) ಎಂದು ಕರೆಯಲಾಗುತ್ತಿತ್ತು.
    • ೧೯೬೪ರಿಂದ ೧೯೭೧ರ ವರೆಗೆ ಇದನ್ನು "ಕಾಂಗೊ ಪ್ರಜಾತಾಂತ್ರಿಕ ಗಣರಾಜ್ಯ" ಎಂದು ಹೆಸರಿಡಲಾಗಿತ್ತು.
    • ೧೯೭೧ರಿಂದ ೧೯೯೭ರ ವರೆಗೆ ಇದನ್ನು "ಜೈರ್" ಎಂದು ಕರೆಯಲಾಗುತ್ತಿತ್ತು. ಆ ಕಾಲದಲ್ಲಿ ಈಗಿನ ಕಾಂಗೊ ಗಣರಾಜ್ಯವನ್ನು ಕೇವಲ "ಕಾಂಗೊ" ಎಂದು ಕರೆಯಲಾಗುತ್ತಿತ್ತು.

ಇವಲ್ಲದೆ





"https://kn.wikipedia.org/w/index.php?title=ಕಾಂಗೊ&oldid=100728" ಇಂದ ಪಡೆಯಲ್ಪಟ್ಟಿದೆ